Asianet Suvarna News Asianet Suvarna News
97 results for "

James

"
ICC T20 World Cup James Neesham reveals why he didnt celebrate after New Zealand cruised through final kvnICC T20 World Cup James Neesham reveals why he didnt celebrate after New Zealand cruised through final kvn

T20 World Cup: Eng vs NZ ಇಂಗ್ಲೆಂಡ್ ಎದುರು ಗೆದ್ದರೂ ನೀಶಮ್ ಏಕೆ ಸಂಭ್ರಮಿಸಲಿಲ್ಲ..?

ದುಬೈ: ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ (England Cricket Team) ತಂಡವನ್ನು ಮಣಿಸುವ ಮೂಲಕ ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ನ್ಯೂಜಿಲೆಂಡ್ ತಂಡವು (New Zealand Cricket) ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಗೆಲುವಿನೊಂದಿಗೆ 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಅನುಭವಿಸಿದ್ದ ಸೋಲಿನ ಲೆಕ್ಕಾಚಾರವನ್ನು ಚುಕ್ತಾ ಮಾಡಿದೆ. ಇಂಗ್ಲೆಂಡ್ ಎದುರು ಗೆಲ್ಲುತ್ತಿದ್ದಂತೆಯೇ ಇಡೀ ತಂಡವೇ ಸಂಭ್ರಮಿಸಿದರೂ ಸಹಾ, ಜೇಮ್ಸ್‌ ನೀಶಮ್ (James Neesham) ಹಾಗೂ ನಾಯಕ ಕೇನ್ ವಿಲಿಯಮ್ಸನ್‌ ಸುಮ್ಮನೇ ಕುಳಿತ್ತಿದ್ದರು. ಇದೀಗ ತಾವು ಸಂಭ್ರಮಿಸದಿರಲು ಕಾರಣವೇನು ಎನ್ನುವ ಕುತೂಹಲಕ್ಕೆ ನೀಶಮ್ ತೆರೆ ಎಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Nov 11, 2021, 1:43 PM IST

ICC T20 World Cup 2021 New Zealand get their sweet revenge against England here is Twitterati reactions kvnICC T20 World Cup 2021 New Zealand get their sweet revenge against England here is Twitterati reactions kvn

T20 World Cup: Eng vs NZ ನಗು ನಗುತ್ತಲೇ ಇಂಗ್ಲೆಂಡ್ ಎದುರು ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡ ಕಿವೀಸ್‌..!

ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡುವಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು ಯಶಸ್ವಿಯಾಗಿದೆ. ನ್ಯೂಜಿಲೆಂಡ್ ಆರಂಭಿಕ ಬ್ಯಾಟರ್‌ ಡೇರೆಲ್ ಮಿಚೆಲ್‌ ಬಾರಿಸಿದ ಅಜೇಯ ಅರ್ಧಶತಕ(72) ಹಾಗೂ ಕೊನೆಯಲ್ಲಿ ಜೇಮ್ಸ್ ನೀಶಮ್‌ ಬಾರಿಸಿದ ಸ್ಪೋಟಕ 27 ರನ್‌ಗಳ ಸಹಾಯದಿಂದ ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ಕಿವೀಸ್ ಗೆಲುವಿನ ನಗೆ ಬೀರಿದೆ. 

Cricket Nov 11, 2021, 12:03 PM IST

T20 World Cup James Vince replaces injured Jason Roy in England squad kvnT20 World Cup James Vince replaces injured Jason Roy in England squad kvn

T20 World Cup: ಜೇಸನ್‌ ರಾಯ್‌ ಬದಲಿಗೆ ಇಂಗ್ಲೆಂಡ್ ತಂಡ ಕೂಡಿಕೊಂಡ ಸ್ಪೋಟಕ ಬ್ಯಾಟರ್‌..!

ದುಬೈ: ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯು ಮಹತ್ವದ ಘಟ್ಟ ತಲುಪಿದ್ದು, ಸೆಮಿಫೈನಲ್‌ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದೆ. ಇಯಾನ್‌ ಮಾರ್ಗನ್ (Eoin Morgan) ನೇತೃತ್ವದ ಇಂಗ್ಲೆಂಡ್ ತಂಡಕ್ಕೆ (England Cricket Team) ಮಹತ್ವದ ಪಂದ್ಯಕ್ಕೂ ಮುನ್ನ ಆಘಾತ ಎದುರಾಗಿದ್ದು, ಸ್ಫೋಟಕ ಆರಂಭಿಕ ಬ್ಯಾಟರ್‌ ಜೇಸನ್ ರಾಯ್ (Jason Roy) ತಂಡದಿಂದ ಹೊರಬಿದ್ದಿದ್ದರು. ಇದೀಗ ರಾಯ್ ಬದಲಿಗೆ ಮತ್ತೋರ್ವ ಬ್ಯಾಟರ್ ಇಂಗ್ಲೆಂಡ್ ಕ್ರಿಕೆಟ್ ತಂಡ ಕೂಡಿಕೊಂಡಿದ್ದಾರೆ. ಯಾರು ಆ ಆಟಗಾರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Nov 10, 2021, 11:54 AM IST

Kannda Actor Puneeth Rajkumar voice to be used for James movieKannda Actor Puneeth Rajkumar voice to be used for James movie
Video Icon

'ಜೇಮ್ಸ್' ಚಿತ್ರಕ್ಕೆ ಪುನೀತ್‌ ಅವರದ್ದೇ ವಾಯ್ಸ್: ಚಿತ್ರತಂಡ ನಿರ್ಧಾರ

ಅಪ್ಪು ಕಡೆಯದಾಗಿ ಅಭಿನಯಿಸಿದ ಚಿತ್ರ 'ಜೇಮ್ಸ್. ಇದೀಗ ಚಿತ್ರತಂಡ ಚಿತ್ರದ ಬಿಡುಗಡೆ ದಿನಾಂಕ ಹಾಗೂ ಅಪ್ಪುಗೆ ವಾಯ್ಸ್ ಡಬ್ಬಿಂಗ್ ಕೊಡುವವರು ಯಾರು ಎಂಬೆಲ್ಲ ವಿಷಯಗಳನ್ನು ಹಂಚಿಕೊಂಡಿದೆ. ಈ ಚಿತ್ರಕ್ಕೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 

Sandalwood Nov 3, 2021, 3:15 PM IST

Puneeth Rajkumar passes away due to heart attack Director chetan kumar Shares James videoPuneeth Rajkumar passes away due to heart attack Director chetan kumar Shares James video

ಕನ್ನಡದ ರಾಯಭಾರಿಯಾಗಿ ನಮ್ಮನ್ನ ಹರಸುತ್ತೀರಿ: 'ಜೇಮ್ಸ್' ನಿರ್ದೇಶಕ ಚೇತನ್

ಜನುಮಕ್ಕಾಗುವಷ್ಟು ನೆನಪುಗಳನ್ನು ಕೊಟ್ಟಿದ್ದೀರಿ. ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದೀರಿ. ನೀವಿಲ್ಲ ಎಂದು ಊಹಿಸಿಕೊಳ್ಳುವುದು ಅಸಾಧ್ಯ. ಕನ್ನಡದ ರಾಯಭಾರಿಯಾಗಿ, ಅಗೋಚರ ಶಕ್ತಿಯಾಗಿ ನೀವು ನಮ್ಮನ್ನ ಹರಸುತ್ತೀರಿ, ಮುನ್ನಡೆಸುತ್ತಿರಿ.

Sandalwood Nov 1, 2021, 6:28 PM IST

Bengaluru to remain on high alert following the death of Puneeth Rajkumar mahBengaluru to remain on high alert following the death of Puneeth Rajkumar mah

ಅಭಿಮಾನಿಗಳ ಕಣ್ತಪ್ಪಿಸಲು 5 ಆ್ಯಂಬುಲೆನ್ಸ್‌ ಬಳಕೆ ಮಾಡ್ಬೇಕಾಯ್ತು

ಚಿಕಿತ್ಸೆಗಾಗಿ ವಿಕ್ರಂ ಆಸ್ಪತ್ರೆಗೆ (Vikram Hospital) ದಾಖಲಾಗಿದ್ದ ಪುನೀತ್‌ ಅಸ್ವಸ್ಥರಾಗಿದ್ದ ಸುದ್ದಿ ಕೇಳಿ ಆಸ್ಪತ್ರೆಯ ಬಳಿ ಸಾವಿರಾರು ಜನರು ಜಮಾಯಿಸಿದ್ದರು. ಸಾವಿನ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆಯೇ ಅಭಿಮಾನಿಗಳ ಶೋಕ ಮೇರೆ ಮೀರಿತ್ತು. ದೇಹವನ್ನು ಸ್ಥಳದಿಂದ ಒಯ್ಯಲು ಕುಟುಂಬಸ್ಥರು ಮುಂದಾಗುತ್ತಿದ್ದಂತೆಯೇ ಮಿಲ್ಲ​ರ್‍ಸ್ ರಸ್ತೆಯನ್ನು ಬಂದ್‌ ಮಾಡಿ ಪಾರ್ಥಿವ ಶರೀರ ತೋರಿಸುವಂತೆ ಜನರು ಪಟ್ಟು ಹಿಡಿದಿದ್ದರು. 

Sandalwood Oct 30, 2021, 4:30 AM IST

Puneeth Rajkumar s Death James And Other Unfinished Projects Of The Power Star mahPuneeth Rajkumar s Death James And Other Unfinished Projects Of The Power Star mah

ಮರೆಯಾದ 'ಪವರ್' ಜೇಮ್ಸ್‌ ಸೇರಿ ಹಲವು ಸಿನಿಮಾ ಅತಂತ್ರ

ಸಿ.ಆರ್‌.ಮನೋಹರ್‌ ನಿರ್ಮಾಣ, ಪವನ್‌ ಒಡೆಯರ್‌ ನಿರ್ದೇಶನದಲ್ಲಿ ಒಂದು ಸಿನಿಮಾ ಮಾಡುವ ತಯಾರಿ ಮಾಡಿಕೊಂಡಿದ್ದರು. ವಿಶೇಷ ಎಂದರೆ ಇದು ಪುನೀತ್‌ ಹಾಗೂ ಶಿವರಾಜ್‌ಕುಮಾರ್‌ ಕಾಂಬಿನೇಶನ್‌ ಸಿನಿಮಾ ಆಗಿತ್ತು. ಕತೆ ಕೇಳಿ ಒಪ್ಪಿಕೊಂಡಿದ್ದರು. ಮತ್ತೊಮ್ಮೆ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಜತೆ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದರು. 

Sandalwood Oct 30, 2021, 3:30 AM IST

Kannada Actor power star puneeth rajkumar is no more and here is last movie jamesKannada Actor power star puneeth rajkumar is no more and here is last movie james

'ಯುವರತ್ನ'ನಾಗಿಯೇ ಅಗಲಿದ ಅಪ್ಪು, 'ಜೇಮ್ಸ್‌'ಗೆ ವಿಧಿ ಕೊಟ್ಟಿಲ್ಲ ಚಾನ್ಸ್

ಪುನೀತ್ ರಾಜ್‌ ಕುಮಾರ್ ಅಭಿನಯದ ಕೊನೆಯ ಚಿತ್ರ 'ಜೇಮ್ಸ್‌'. ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿರುವ ನಡುವೆಯೆ ಪುನೀತ್ ನಿಧನ ಬೇಸರ ತರಿಸಿದೆ. ನಿರ್ದೇಶಕ ಚೇತನ್ ಕುಮಾರ್ 'ಜೇಮ್ಸ್ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಪುನೀತ್‍ಗೆ ಆ್ಯಕ್ಷನ್ ಕಟ್ ಹೇಳಿದ್ದರು. 

Sandalwood Oct 29, 2021, 4:40 PM IST

Hollywood friends fame James Micheal tyler dies at 59 due to cancer vcsHollywood friends fame James Micheal tyler dies at 59 due to cancer vcs

RIP:'ಫ್ರೆಂಡ್ಸ್' ಖ್ಯಾತಿಯ ನಟ ಜೇಮ್ಸ್ ಮೈಕಲ್ ಟೈಲರ್ ಇನ್ನಿಲ್ಲ

ಮೂರು ವರ್ಷಗಳ ಕಾಲ ಕ್ಯಾನ್ಸರ್ ವಿರುದ್ಧ ಹೋರಾಡಿ, ಕೊನೆ ಉಸಿರೆಳೆದ ಫ್ರೆಂಡ್ಸ್ ನಟ ಜೇಮ್ಸ್...

Cine World Oct 25, 2021, 2:20 PM IST

Kannada Puneeth Rajkumar James film poster with foreigners goes viral  vcsKannada Puneeth Rajkumar James film poster with foreigners goes viral  vcs
Video Icon

ಕೈಯಲ್ಲಿ ಗನ್ ಹಿಡಿದು ಪುನೀತ್ ರಾಜ್‌ಕುಮಾರ್ ಪಕ್ಕದಲ್ಲಿ ನಿಂತ ಫಾರಿನ್ ಹುಡುಗಿಯರು!

ಸ್ಯಾಂಡಲ್‌ವುಡ್‌‌ನ ದೊಡ್ಮನೆ ಹುಡುಗ ಪುನೀತ್ ರಾಜ್‌ಕುಮಾರ್ (Puneeth Rajkumar) ಜೇಮ್ಸ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಸ್ಪೆಷಲ್ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಪುನೀತ್ ಫೋಟೋವೊಂದು ವೈರಲ್ ಆಗುತ್ತಿದೆ. ಪುನೀತ್ ಪಕ್ಕ ಗನ್ (Gun) ಹಿಡಿದು ನಿಂತಿರುವ ನಟಿಯರು ಯಾರು ಎನ್ನುವ ಪ್ರಶ್ನೆ ಶುರುವಾಗಿದೆ. 
 

Sandalwood Oct 23, 2021, 4:43 PM IST

Kannada Actor Puneeth Rajkumar James Movie Photo viral In social MediaKannada Actor Puneeth Rajkumar James Movie Photo viral In social Media

ಸಾಮಾಜಿಕ ಜಾಲತಾಣದಲ್ಲಿ ಪುನೀತ್ 'ಜೇಮ್ಸ್' ಫೋಟೋ ವೈರಲ್

ಇಬ್ಬರು ಹುಡುಗಿಯರು ಗ್ರೇ ಕಲರ್ ಶಾರ್ಟ್ ಟಾಪ್, ಬ್ಲಾಕ್ ಕಲರ್ ಪ್ಯಾಂಟ್ ಹಾಗೂ ಬ್ಲಾಕ್ ಕಲರ್ ಜಾಕೆಟ್ ತೊಟ್ಟು, ಕೈಯಲ್ಲಿ ಗನ್ ಹಿಡಿದುಕೊಂಡು ಪುನೀತ್ ಅಕ್ಕಪಕ್ಕ ನಿಂತು ಕೊಟ್ಟಿರುವ ಪೋಸ್ ವೈರಲ್ ಆಗಿದೆ.

Sandalwood Oct 21, 2021, 2:22 PM IST

Puneeth Rajkumar James film Satellite rights sold for 15 crores vcsPuneeth Rajkumar James film Satellite rights sold for 15 crores vcs
Video Icon

15 ಕೋಟಿಗೆ ಪುನೀತ್ ರಾಜ್‌ಕುಮಾರ್ 'ಜೇಮ್ಸ್‌' ಟಿವಿ ರೈಟ್ಸ್ ಮಾರಾಟ!

ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಜೇಮ್ಸ್ ಸಿನಿಮಾದ ಟಿವಿ ರೈಟ್ಸ್‌ 15 ಕೋಟಿಗೆ ಮಾರಾಟ ಮಾಡಲಾಗಿದೆ. ಚೇತನ್ ಕುಮಾರ್ ನಿರ್ದೇಶನ, ಕಿಶೋರ್ ಪತ್ತಿಕೊಂಡ ನಿರ್ಮಾಣ ಈ ಚಿತ್ರದ ಬಹುತೇಕ ಶೂಟಿಂಗ್ ಮುಗಿಯುತ್ತಾ ಬಂದಿದೆ. 

Sandalwood Sep 27, 2021, 5:12 PM IST

Ind vs Eng James Anderson gets 3 wickets Team India is in Huge Trouble in Leeds Test kvnInd vs Eng James Anderson gets 3 wickets Team India is in Huge Trouble in Leeds Test kvn

Ind vs Eng ಲೀಡ್ಸ್‌ ಟೆಸ್ಟ್: ಸಂಕಷ್ಟದ ಸುಳಿಯಲ್ಲಿ ಟೀಂ ಇಂಡಿಯಾ..!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾಗೆ ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ ಇನ್ನಿಲ್ಲದಂತೆ ಕಾಡಿದ್ದಾರೆ. ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್‌ ರಾಹುಲ್‌(0). ಚೇತೇಶ್ವರ್ ಪೂಜಾರ(1) ಹಾಗೂ ವಿರಾಟ್ ಕೊಹ್ಲಿ(7) ಅವರನ್ನು ಒಂದಂಕಿ ಮೊತ್ತಕ್ಕೆ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಟೀಂ ಇಂಡಿಯಾ 21 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

Cricket Aug 25, 2021, 6:00 PM IST

Ind vs Eng James Anderson gets Virat Kohli wicket in Leeds Test kvnInd vs Eng James Anderson gets Virat Kohli wicket in Leeds Test kvn

Ind vs Eng ಸಂಕಷ್ಟದಲ್ಲಿ ಟೀಂ ಇಂಡಿಯಾ; 3ನೇ ವಿಕೆಟ್ ಪತನ..!

ಮೊದಲ ಓವರ್‌ನಲ್ಲೇ ಕೆ.ಎಲ್ ರಾಹುಲ್ ಅವರನ್ನು ಪೆವಿಲಿಯನ್ನಿಗಟ್ಟಿದ್ದ ಆ್ಯಂಡರಸನ್‌, ಕೆಲ ಹೊತ್ತಿನಲ್ಲೇ ಪೂಜಾರಗೂ ಪೆವಿಲಿಯನ್‌ ಹಾದಿ ತೋರಿಸಿದರು. ಇನ್ನು ಪಂದ್ಯದ 11ನೇ ಓವರ್‌ ಬೌಲ್‌ ಮಾಡಿದ ಆ್ಯಂಡರ್‌ಸನ್‌ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದು ಕುಣಿದು ಕುಪ್ಪಳಿಸಿದರು. 
 

Cricket Aug 25, 2021, 4:44 PM IST

Actor Puneeth Rajkumar share James workout video vcsActor Puneeth Rajkumar share James workout video vcs
Video Icon

ಮತ್ತೊಮ್ಮೆ ವೈರಲ್ ಆಯ್ತು ಪುನೀತ್ ರಾಜ್‌ಕುಮಾರ್ ವರ್ಕೌಟ್ ವಿಡಿಯೋ!

ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೇಮ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪಾತ್ರಕ್ಕೆ ಬೇಕಾದಂತೆ ವರ್ಕೌಟ್ ಕೂಡ ಮಾಡುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನ ಎಲ್ಲರೂ ಲಕ್ಷ್ಮಿ ಪೂಜೆ ಮಾಡಿರುವ ಫೋಟೋ ಹಂಚಿಕೊಂಡರೆ, ಪುನೀತ್ ಡಿಫರೆಂಟ್ ಆಗಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. 
 

Sandalwood Aug 22, 2021, 3:15 PM IST