Jamboo Savari  

(Search results - 12)
 • Mysore Railway Junction

  Mysore11, Oct 2019, 7:53 AM IST

  ಜಂಬೂಸವಾರಿ ದಿನ ರೈಲಲ್ಲಿ 1 ಲಕ್ಷ ಮಂದಿ ಪ್ರಯಾಣ..!

  ಜಂಬೂಸವಾರಿ ದಿನ 1 ಲಕ್ಷಕ್ಕೂ ಹೆಚ್ಚು ಜನ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ದಸರಾ ಪ್ರಯುಕ್ತ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚಿನ ಟಿಕೆಟ್ ಕೌಂಟರ್‌ಗಳನ್ನೂ ತೆರೆಯಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೌಲಭ್ಯವನ್ನು ಸದುಪಯೋಗಪಡಿಸಿದ್ದಾರೆ.

 • elephant
  Video Icon

  Mysore10, Oct 2019, 2:57 PM IST

  Video: ನಾನು ಇಲ್ಲಿಂದ ಹೋಗಲ್ಲ ಬಿಟ್ಟುಬಿಡಿ..! ಚೈನ್ ಕಿತ್ತುಕೊಂಡು ಓಡಿದ ಲಕ್ಷ್ಮೀ ಆನೆ!

  ನಾನು ಇಲ್ಲಿಂದ ಹೋಗಲ್ಲ ಬಿಟ್ಟುಬಿಡಿ..!| 1 ಗಂಟೆಯಿಂದ ಲಾರಿ ಹತ್ತದೆ ಸತಾಯಿಸುತ್ತಿರುವ ಲಕ್ಷ್ಮಿ ಆನೆ| ಲಕ್ಷ್ಮಿ ಆನೆಗೆ ದಂತಗಳಿಂದ ತಿವಿದು ಲಟರಿ ಹತ್ತಿಸಲು ಮುಂದಾದ ಗೋಪಿ ಆನೆ| ಗೋಪಿ ಏಟು ತಾಳದೆ ಅರಮನೆ ಆವರಣದಲ್ಲೆಲ್ಲಾ ಓಡಾಡುತ್ತಿರುವ ಲಕ್ಷ್ಮಿ ಆನೆ| ಲಾರಿಗೆ ಕಟ್ಟಲಾಗಿದ್ದ ಚೈನ್ ಕಿತ್ತುಕೊಂಡ ಓಡಿದ ಲಕ್ಷ್ಮಿ ಆನೆ.

 • jamboo

  Mysore10, Oct 2019, 12:04 PM IST

  ತೂಕ ಹೆಚ್ಚಿಸಿಕೊಂಡ ದಸರಾ ಆನೆಗಳು!

  ವಿಶ್ರಾಂತಿಯಲ್ಲಿದ್ದ ದಸರಾ ಗಜಪಡೆ ಇಂದು ಕಾಡಿಗೆ| ಹುಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿವೆ 3 ಆನೆಗಳು| ತೂಕ ಹೆಚ್ಚಿಸಿಕೊಂಡ ಅಭಿಮನ್ಯು

 • mysore
  Video Icon

  Mysore9, Oct 2019, 12:54 PM IST

  ಫೋಟೋ ಫ್ಲ್ಯಾಶ್‌ಗೆ ಬೆದರಿದ ಅಂಬಾರಿ ಹೊತ್ತಿದ್ದ ಅರ್ಜುನ!

  ಫೋಟೋ ಹುಚ್ಚಿಗೆ ಅರ್ಜುನ ತಬ್ಬಿಬ್ಬು| ಅಂಬಾರಿ ಕಟ್ಟುವ ವೇಳೆ ಫೋಟೋ ಫ್ಲ್ಯಾಶ್| ಫೋಟೋ ತೆಗೆಯೋ ವೇಳೆ ಬೆದರಿದ ಅರ್ಜುನ| ಅರ್ಜುನ ಬೆದರಿದ್ರಿಂದ ಬಲಕ್ಕೆ ವಾಲಿದ ಅಂಬಾರಿ| ಫ್ಲಾಶ್‌ ಲೈಟ್‌ನಿಂದ ತಬ್ಬಿಬ್ಬುಗೊಂಡ ಅರ್ಜುನ| ಇದ್ಯಾವುದನ್ನು ಲೆಕ್ಕಿಸದೆ ಯಶಸ್ವಿ ಸವಾರಿ ಮಾಡಿದ ಅರ್ಜುನ| 

 • Mysuru Dasara 2019
  Video Icon

  Karnataka Districts8, Oct 2019, 6:53 PM IST

  ಜಂಬೂ ಸವಾರಿ ಪಾಸ್ ಬೇಕಾ? ದಸರಾ ಸಂಭ್ರಮದ ಮಧ್ಯೆ ಕಿರಾತಕರ ದಂಧೆ

  ಜಂಬೂ ಸವಾರಿಗೆ ಪಾಸ್ ಬೇಕಾ?  ಪಾಸ್? .. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜಯದಶಮಿ ಜಂಬೂಸವಾರಿ ಸಂಭ್ರಮ. ಆದರೆ ಇದೇ ಸಂಭ್ರಮವನ್ನು ಕೆಲ ಕಿಡಿಗೇಡಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾದ ವಿಚಾರ ಇವತ್ತು ಬಹಿರಂಗವಾಯ್ತು.

  ಪಾಸ್ ಬೇಕಾ.. ಜಂಬೂ ಸವಾರಿ ಪಾಸ್ ಬೇಕಾ? ಎಂದು ಕೆಲವರು ದಂಧೆಗೆ ಇಳಿದಿದ್ದರು. ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ಇತ್ತೋ ಇಲ್ಲವೋ ಎನ್ನುವುದು ಗೊತ್ತಿಲ್ಲ.

 • mysore dasara

  Mysore8, Oct 2019, 4:10 PM IST

  ಅಂಬಾರಿ ಸಾಗುವ ಮೈಸೂರಿನ ರಸ್ತೆ ಸಂಪೂರ್ಣ ಬಂದ್

  ವಿಶ್ಚವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಅಂಬಾರಿ ಸಾಗುವ ಮಾರ್ಗ ಸಂಪೂರ್ಣ ಬಂದ್ ಮಾಡಲಾಗಿದೆ.

 • undefined

  Mysore8, Oct 2019, 1:57 PM IST

  ಮೈಸೂರಿಗೆ ಹೋಗಕ್ಕಾಗಿಲ್ವಾ? ಇಲ್ಲೇ ದಸರಾ ಸಂಭ್ರಮ ನೋಡಿ ಕಣ್ತುಂಬಿಕೊಳ್ಳಿ!

  ವಿಶ್ವವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಮೈಸೂರು ಅರಮನೆ ಸೇರಿದಂತೆ ಇಡೀ ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡು ರೆಡಿಯಾಗಿದ್ದಾಳೆ. ನಗರದಲ್ಲಿ ಜನಸಾಗರ ಸೇರಿದೆ. ನಾಡಹಬ್ಬದ ಉತ್ಸವದ ಬಗ್ಗೆ ಎಲ್ಲರಿಗೂ ಕುತೂಹಲ ಇರುತ್ತೆ, ಅಲ್ಲಿ ನಡೆಯುತ್ತಿರುವ ಪೂಜೆ-ಪುರಸ್ಕಾರಗಳು, ಆಚರಣೆಗಳು, ಸ್ಪರ್ಧೆಗಳು, ಕಾರ್ಯಕ್ರಮಗಳನ್ನು ನೋಡುವ ಸಂಭ್ರಮವೇ ಬೇರೆ. ಇಲ್ಲಿ ಅದನ್ನು ನೊಡಿ ಕಣ್ತುಂಬಿಕೊಳ್ಳಿ...     

 • undefined
  Video Icon

  NRI6, Oct 2019, 4:51 PM IST

  ಅಮೆರಿಕಾದಲ್ಲೂ ದಸರಾ: ಜಂಬೂ ಸವಾರಿ ವೈಭವ ನೋಡಿ ಕನ್ನಡಿಗರು ಫಿದಾ!

  ಅಮೇರಿಕಾದ ಲಾಸ್‌ವೆಗಾಸ್‌ನಲ್ಲೂ ದಸರಾ ಸಂಭ್ರಮವನ್ನು ಆಚರಿಸಲಾಯ್ತು. ಲಾಸ್‌ವೆಗಾಸ್‌ ಪ್ರತಿಷ್ಠಿತ ಹೊಟೇಲ್ ಬೆಲಾಗಿಯೋದಲ್ಲಿ ಆನೆ ಅಂಬಾರಿ ದೃಶ್ಯದ ವೈಭವ ಕಣ್ಮನ ಸೆಳೆಯುವಂತಿತ್ತು. ದಸರಾ ವೈಭವ ನೋಡಿ ಕನ್ನಡಿಗರು ಫಿದಾ ಆಗಿದ್ದಾರೆ. ಆ ದೃಶ್ಯ ಇಲ್ಲಿದೆ ನೋಡಿ. 

 • ICAR Tableau

  Karnataka Districts5, Oct 2019, 8:42 AM IST

  ಮೈಸೂರು: ಜಂಬೂ ಸವಾರಿಯಲ್ಲಿ 39 ಆಕರ್ಷಕ ಸ್ತಬ್ಧಚಿತ್ರಗಳು

  ಮೈಸೂರಿನಲ್ಲಿ ಜಂಬೂ ಸವಾರಿಯಲ್ಲಿ 39 ಆಕರ್ಷಕ ಸ್ತಬ್ಧ ಚಿತ್ರಗಳು ಆಕರ್ಷಣೆಯ ಕೇಂದ್ರವಾಗಲಿದೆ. ಬೆಳಗಾವಿಯ ನೆರೆ, ಚಂದ್ರಯಾನ ಸೇರಿ ಹಲವಾರು ಇಂಟ್ರೆಸ್ಟಿಂಗ್ ಕಾನ್ಸೆಪ್ಟ್‌ಗಳನ್ನು ಒಳಗೊಂಡ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿರಲಿವೆ.

 • Dussehra

  Karnataka Districts18, Aug 2019, 12:38 PM IST

  ಮೈಸೂರು ದಸರಾ ಜಂಬೂಸವಾರಿಗೆ ಈ ವರ್ಷ 2 ಹೊಸ ಆನೆ

  ಈ ವರ್ಷದ ದಸರಾ ಗಜಪಡೆಗೆ ಎರಡು ಹೊಸ ಆನೆಗಳು ಸೇರ್ಪಡೆಯಾಗಿವೆ. ಈ ಬಾರಿಯ ಜಂಬೂ ಸವಾರಿಯಲ್ಲಿ ಈ ಆನೆಗಳು ಉಳಿದ ಆನೆಗಳ ಜೊತೆಗೆ ಹೆಜ್ಜೆ ಹಾಕಲಿವೆ. 

 • undefined
  Video Icon

  NEWS20, Oct 2018, 1:23 PM IST

  ಮೂರೇ ಮೂರು ನಿಮಿಷ ಲೇಟ್ ಆಗಿದ್ದರೆ ಎಚ್‌ಡಿಕೆ ಸಿಂ ಕುರ್ಚಿ ಹೋಗ್ತಿತ್ತು!

  ಎಚ್‌.ಡಿ. ಕುಮಾರಸ್ವಾಮಿ ಮೂರೇ ಮೂರು ನಿಮಿಷ ಲೇಟ್ ಆಗಿದ್ದರೆ ಅವರು ಸಿಎಂ ಕುರ್ಚಿಯನ್ನು ಕಳೆದುಕೊಳ್ಳುತ್ತಿದ್ದರಂತೆ. ವಿಜಯದಶಮಿ ಮೆರವಣಿಗೆ ವೇಳೆ ಅವರಿಗೆ ವಿಘ್ನಕಾಲ ಎದುರಾಗಲಿತ್ತು, ಆದರೆ ಭಾರೀ ಗಂಡಾಂತರವೊಂದು ತಪ್ಪಿದೆ. ಏನಿದು ಗಂಡಾಂತರ? ಇಲ್ಲಿದೆ ವಿವರ...