Jamakhandi  

(Search results - 54)
 • జరిగిన విషయాన్ని తన లెస్బియన్ గర్ల్ ఫ్రెండ్ కి చెప్పగా.. ఆమె ధైర్యం చేసి పోలీసులకు ఫిర్యాదు చేయడంతో విషయం వెలుగులోకి వచ్చింది. కేసు నమోదు చేసుకున్న పోలీసులు దర్యాప్తు ప్రారంభించారు. నిందితులను డాగ్ పౌండ్ గ్యాంగ్ గా గుర్తించారు.

  Karnataka Districts13, Mar 2020, 12:19 PM IST

  ಜಮಖಂಡಿ: ಮಹಿಳೆಯ ಮೇಲೆ ಕಾಮುಕನ ಅಟ್ಟಹಾಸ

  ಬಟ್ಟಿ ಮಾಲೀಕನ ಮಗನಿಂದ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಘಟನೆ ತಾಲೂಕಿನ ಇಟ್ಟಂಗಿ ಬಟ್ಟಿಯೊಂದರಲ್ಲಿ ಗುರುವಾರ ನಡೆದಿದೆ. 
   

 • undefined

  Karnataka Districts12, Mar 2020, 2:09 PM IST

  ಬಾಗಲಕೋಟೆ: ಭೀಕರ ಪ್ರವಾಹ ಬಂದು 8 ತಿಂಗಳಾದ್ರೂ ತಪ್ಪದ ಸಂತ್ರಸ್ತರ ಗೋಳು!

  ಕಳೆದ ವರ್ಷದ ಮಳೆಗಾಲ ಋತುವಿನಲ್ಲಿ ಕೃಷ್ಣಾ ನದಿ ತನ್ನ ಒಡಲನ್ನು ಮೀರಿ ಹರಿದಿತ್ತು. ಪರಿಣಾಮ ಸಾವಿರಾರು ಕುಟುಂಬಗಳು, ಜಾನುವಾರುಗಳು, ಹಲವಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಬಡವರ ಬದುಕು ಕೃಷ್ಣೆಯ ಒಡಲು ಸೇರಿಹೋಗಿದ್ದವು. ಅಂದಿನ ಆ ರೌದ್ರನರ್ತನ ಆರ್ತನಾದ ಇನ್ನೂ ಸಂತ್ರಸ್ತರ ಮನದಿಂದ ದೂರವಾಗಿಲ್ಲ. ಅಷ್ಟೇ ಏಕೆ ಅಂದು ಪ್ರವಾಹದ ಸಂದರ್ಭದಲ್ಲಿ ಕಳೆದುಕೊಂಡಿದ್ದ ಸಂತ್ರಸ್ತರ ಬದುಕು ಇನ್ನೂ ಸರಿಯಾಗಿಲ್ಲ. ಹೀಗಾಗಿ ಅವರದು ಇನ್ನೂ ಬೀದಿಯೇ ಬದುಕು ಎಂಬಂತಾಗಿದೆ. 
   

 • Landslide

  Karnataka Districts12, Mar 2020, 1:19 PM IST

  ಜಮಖಂಡಿ: ಏಕಾಏಕಿ ಕುಸಿದ ಗುಡ್ಡದ ಮಣ್ಣು , ಓರ್ವ ಕಾರ್ಮಿಕನ ದುರ್ಮರಣ

  ಗುಡ್ಡದ ಮಣ್ಣು ಕುಸಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದ ಹೊರವಲಯದಲ್ಲಿ ಇಂದು(ಗುರುವಾರ) ನಡೆದಿದೆ. ಚೇತನ ಪೂಜಾರಿ (22) ಮೃತ ದುರ್ದೈವಿಯಾಗಿದ್ದಾನೆ.
   

 • Holi Festival

  Karnataka Districts10, Mar 2020, 3:10 PM IST

  ಜಮಖಂಡಿಯಲ್ಲಿ ಬಣ್ಣದೋಕುಳಿ: ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ ಮಹಿಳೆಯರು!

  ಬಾಗಲಕೋಟೆ(ಮಾ.10): ಜಿಲ್ಲೆಯ ಜಮಖಂಡಿ ನಗರದಲ್ಲಿ ಸಂಭ್ರಮದಿಂದ ಹೋಳಿ ಹಬ್ಬವನ್ನ ಆಚರಿಸಲಾಗಿದೆ. ನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಂಗೋತ್ಸವದಲ್ಲಿ ಸ್ಥಳೀಯ ಶಾಸಕ ಆನಂದ ನ್ಯಾಮಗೌಡ ಅವರು ಪಾಲ್ಗೊಂಡಿದ್ದರು. ಕ್ರೀಡಾಂಗಣದಲ್ಲಿ ಏಕಕಾಲಕ್ಕೆ ಸಾವಿರಾರು ಪುರುಷರು, ಮಹಿಳೆಯರು ಡಿಜೆ ಹಾಡಿಗೆ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದ್ದಾರೆ. 

 • Jamakhandi

  Karnataka Districts10, Mar 2020, 2:20 PM IST

  ಕೊರೋನಾ ಭೀತಿ ಮಧ್ಯೆ ಜಮಖಂಡಿಯಲ್ಲಿ ಸಂಭ್ರಮದ ಹೋಳಿ ಹಬ್ಬ

  ದೇಶಾದ್ಯಂತ ಹೋಳಿ ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಿಲ್ಲೆಯ ಜಮಖಂಡಿ ನಗರದಲ್ಲೂ ಕೂಡ ಬಣ್ಣದೋಕುಳೀಯನ್ನ ಆಚರಸಿಸಲಾಗಿದೆ. 
   

 • Bagalkot

  Karnataka Districts29, Feb 2020, 10:51 AM IST

  ಜಮಖಂಡಿ: ಮರೆಗುದ್ದಿ ಮಹಾಂತ ಮಠಕ್ಕೆ ಮಹಿಳಾ ಪೀಠಾಧಿಕಾರಿ

  ಮೊದಲ ಬಾರಿಗೆ ಮಾತೆಯೊಬ್ಬರು ಇಳಕಲ್ಲ-ಚಿತ್ತರಗಿಯ ಸಂಸ್ಥಾನದ ಶಾಖಾ ಮಠವಾದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮರೇಗುದ್ದಿ ಮಹಾಂತಮಠದ ಪಟ್ಟಾಧಿಕಾರ ಸ್ವೀಕಾರ ಮಾಡಿದ್ದಾರೆ. ನೀಲ ವಿಜಯ ಮಹಾಂತಮ್ಮ ಅವರು ಶುಕ್ರವಾರ ಮಠದ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 

 • god lakshmi

  Karnataka Districts28, Feb 2020, 12:05 PM IST

  ಬಾಗಲಕೋಟೆ: ಗ್ರಾಮದ ಶಕ್ತಿ ದೇವತೆಗಾಗಿ ಮನೆಗಳನ್ನೇ ನೆಲಸಮಗೊಳಿಸಿದ ಭಕ್ತರು!

  ಗ್ರಾಮದ ದೇವಿಯ ಗುಡಿಗೆ ರಸ್ತೆ ಇಲ್ಲ ಎನ್ನುವ ಕಾರಣಕ್ಕೆ ಲಕ್ಷಾಂತರ ರು. ವೆಚ್ಚದಲ್ಲಿ ನಿರ್ಮಿಸಿರುವ ಮನೆಗಳನ್ನು ನೆಲಸಮಗೊಳಿಸಿ ಗ್ರಾಮ ದೇವಿಗೆ ರಾಜ ಬೀದಿ ನಿರ್ಮಿಸಲು ಮುಂದಾಗಿರುವ ಜಿಲ್ಲೆಯ ಮಧುರಖಂಡಿ ಗ್ರಾಮದ ಭಕ್ತರು ಭಕ್ತಿಯನ್ನು ಹೀಗೂ ಸಮರ್ಪಿಸಬಹುದು ಎಂಬುವುದಕ್ಕೆ ಸಾಕ್ಷಿಯಾಗಿದ್ದಾರೆ.
   

 • accident

  Karnataka Districts24, Feb 2020, 11:47 AM IST

  ಜಮಖಂಡಿ ಬಳಿ ಭೀಕರ ಅಪಘಾತ: ಮೂವರ ದುರ್ಮರಣ

  ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಅವಘಡಗಳಿಂದ ಮೂವರು ಸಾನಪ್ಪಿದ ಘಟನೆ ಭಾನುವಾರ ನಡೆದಿವೆ.
   

 • Jamakhandi

  Karnataka Districts23, Feb 2020, 1:51 PM IST

  ಜಮಖಂಡಿ: ಗಮನಸೆಳೆದ ಹಾಸ್ಯ, ಗಂಭೀರ ಕವಿಗೋಷ್ಠಿ, ಮುಸ್ಲಿಂ ಕವಿಗಳು ಭಾಗಿ

  ಬಾಗಲಕೋಟೆ(ಫೆ.23): ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ದಾರೈನ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಭಾರತೀಯ ಹಾಸ್ಯ ಹಾಗೂ ಗಂಭೀರ ಕವಿಗೋಷ್ಠಿಗೆ ಶಾಸಕ ಆನಂದ ನ್ಯಾಮಗೌಡ ಚಾಲನೆ ನೀಡಿದ್ದಾರೆ.
   

 • cctv

  Karnataka Districts15, Feb 2020, 2:41 PM IST

  ಸರ್ಕಾರದ ಆದೇಶಕ್ಕೆ ಕಿಮ್ಮತ್ತೇ ಇಲ್ವಾ? ಗ್ರಾಪಂಗಳಿಗಿಲ್ಲ ಸಿಸಿಟಿವಿ ಕಣ್ಗಾವಲು!

  ಪಾರದರ್ಶಕ ಆಡಳಿತ, ನೌಕರರ ಹಿತ ಸೇರಿದಂತೆ ನಾನಾ ರೀತಿಯ ಉದ್ದೇಶಗಳಿಗಾಗಿ ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಹೇಳಿದ್ದ ರಾಜ್ಯ ಸರ್ಕಾರದ ಆದೇಶ ತಾಲೂಕಿನಲ್ಲಿ ಇನ್ನೂ ಪೂರ್ಣ ಪ್ರಮಾಣವಾಗಿಲ್ಲ.

 • sudha murthy

  state2, Feb 2020, 9:22 PM IST

  ಹುಟ್ಟೂರಿನಲ್ಲಿ ಚೀಲಾ ಹಿಡಿದು ವಾರದ ಸಂತೆ ಮಾಡಿದ ಸರಳ ಸಜ್ಜನಿಕೆಯ ಸುಧಾಮೂರ್ತಿ

  ಲಕ್ಷಾಧೀಪತಿಯಾದ್ರೆ ಸಾಕು ದೊಡ್ಡ ಲೆವೆಲ್ ಮೆಂಟೇನ್ ಮಾಡುವ ಜಮಾನ ಇದು. ಆದ್ರೆ, ಸುಮಾರು 775 ಕೋಟಿ ರೂ. ಒಡತಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸರಳ ಸಜ್ಜನಿಕೆಯ ಸುಧಾಮೂರ್ತಿ ಅವರು ಬೀದಿ ಬದಿಯಲ್ಲಿ ಸಂತೆ ಮಾಡಿ ಎಲ್ಲರ ಗಮನಸೆಳೆದಿದ್ದಾರೆ.  ಸುಧಾಮೂರ್ತಿ ಸರಳತೆಗೆ ಮತ್ತೊಂದು ಬೆಸ್ಟ್ ಉದಾಹರಣೆ ಇಲ್ಲಿದೆ ನೋಡಿ.

 • BJP

  Karnataka Districts30, Jan 2020, 10:48 AM IST

  'ಭಾರತದ ಮುಸ್ಲಿಮರಿಗಿಂತ ಕಾಂಗ್ರೆಸ್‌ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದೆ'

  ಪೌರತ್ವ ಕಾಯ್ದೆ ವಿರುದ್ಧ ಕಾಂಗ್ರೆಸ್‌ ಹಾಗೂ ಕಮ್ಯುನಿಷ್ಟರು ಅಪಪ್ರಚಾರ ಮಾಡುತ್ತಿದ್ದಾರೆ. ಮುಸ್ಲಿಮರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಯಾರು ಭಯ ಪಡುವ ಅಗತ್ಯ ಇಲ್ಲ ಎಂದು ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ ಹೇಳಿದ್ದಾರೆ.
   

 • undefined

  Karnataka Districts21, Dec 2019, 10:15 AM IST

  ಜಮಖಂಡಿ: ಅಂಗನವಾಡಿಗಳಲ್ಲಿ ಆಹಾರವಿಲ್ಲದೆ ಪುಟಾಣಿಗಳ ಉಪವಾಸ

  ಅಂಗನವಾಡಿ ಕೇಂದ್ರಗಳಿಗೆ 20 ದಿನಗಳಿಂದ ಆಹಾರ ಪೂರೈಕೆಯಾಗದ ಕಾರಣ ಮಕ್ಕಳು ನಿತ್ಯ ಉಪವಾಸದಿಂದ ಪಾಠ ಕಲಿತು, ಮನೆಗೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ.
   

 • Jagadish Shettar Rahul Gandhi

  Karnataka Districts16, Dec 2019, 11:57 AM IST

  'ರಾಹುಲ್ ಗಾಂಧಿ ಬಾಲ್ಯಾವಸ್ಥೆಯಲ್ಲಿದ್ದು, ಯಾವ ವಿಷಯ ಹೇಳಬೇಕೆಂಬ ಪರಿಜ್ಞಾನವಿಲ್ಲ'

  ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದು, ಅವರಿಗೆ ಯಾವ ವಿಷಯ ಹೇಳಬೇಕೆಂಬ ಪರಿಜ್ಞಾನವಿಲ್ಲದಂತಾಗಿದೆ. ಅವರಷ್ಟು ಅಪ್ರಬುದ್ಧ ಯಾರೂ ಇಲ್ಲ. ರಾಹುಲ್ ಗಾಂಧಿ ಅಪರೂಪದ ನಾಯಕ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ವ್ಯಂಗ್ಯವಾಡಿದ್ದಾರೆ. 

 • undefined

  Karnataka Districts16, Dec 2019, 11:07 AM IST

  'ರಾಜ್ಯದ ಜನತೆ ಮೋದಿ, ಅಮಿತ್ ಶಾ ಮುಖ ನೋಡಿ ಬಿಜೆಪಿಗೆ ಮತ ಹಾಕಿಲ್ಲ'

  ರಾಜ್ಯದಲ್ಲಿ ಕಟ್ಟುನಿಟ್ಟಿನ ಆಡಳಿತ ನೀಡುವ ಮೂಲಕ ಬಿಜೆಪಿ ಸರ್ಕಾರ ಮಾದರಿ ಆಡಳಿತ ನೀಡಬೇಕು ಹೊರತು ಪ್ರತಿಯೊಂದಕ್ಕೂ ಹೈಕಮಾಂಡ್‌ ಮೊರೆ ಹೋಗುವುದು ಸರಿಯಲ್ಲ. ರಾಜ್ಯದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಮುಖ ನೋಡಿ ಮತದಾರರ ಉಪಚುನಾವಣೆಯಲ್ಲಿ ಮತ ಹಾಕಿಲ್ಲ, ಬದಲಾಗಿ ಬಿಜೆಪಿಗೆ ಮತ ನೀಡಿದ್ದನ್ನು ರಾಜ್ಯದ ಸಿಎಂ ಯಡಿಯೂರಪ್ಪ ಸೂಕ್ಷ್ಮವಾಗಿ ಗಮನಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.