Asianet Suvarna News Asianet Suvarna News
25 results for "

Jaish E Mohammed

"
Jaish e Mohammed linked mobile app active on Google Play StoreJaish e Mohammed linked mobile app active on Google Play Store

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಜೈಷ್‌ ಉಗ್ರರ ಆ್ಯಪ್‌!

* ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಷ್‌-ಎ-ಮೊಹಮ್ಮದ್‌

* ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಜೈಷ್‌ ಉಗ್ರರ ಆ್ಯಪ್‌

*  ಇದ​ರಲ್ಲಿ ಮೌಲಾನಾ ಅಜರ್‌ ಭಾಷಣ, ಸಾಹಿತ್ಯ ಲಭ್ಯ

International Oct 13, 2021, 10:07 AM IST

Pakistan based terror outfit Jaish e Mohammed chief meet taliban seek help for kashmir terrorism ckmPakistan based terror outfit Jaish e Mohammed chief meet taliban seek help for kashmir terrorism ckm

ಕಾಶ್ಮೀರ ಕೈವಶ ಮಾಡಲು ತಾಲಿಬಾನ್ ನಾಯಕರ ಭೇಟಿಯಾದ ಜೈಶ್ ಇ ಮೊಹಮ್ಮದ್ ಮುಖ್ಯಸ್ಥ!

  • ಆಫ್ಘಾನಿಸ್ತಾನವನ್ನು ತಾಲಿಬಾನ್ ಆಕ್ರಮಿಸಿಕೊಂಡ ಬಳಿಕ ಉಗ್ರರ ಆತ್ಮವಿಶ್ವಾಸ ಡಬಲ್
  • ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆಗಳಿಂದ ಹೊಸ ಮಾಸ್ಟರ್ ಪ್ಲಾನ್
  • ಕಾಶ್ಮೀರ ಕೈವಶ ಮಾಡಲು ತಾಲಿಬಾನ್ ಉಗ್ರರ ನೆರವು ಕೇಳಿದ ಜೈಶ್ ಇ ಮೊಹಮ್ಮದ್
  • ತಾಲಿಬಾನ್ ನಾಯಕರ ಭೇಟಿಯಾದ ಉಗ್ರ ಮೌಲಾನಾ ಮಸೂದ್ ಅಜರ್

India Aug 27, 2021, 7:41 PM IST

3 Jaish e Mohammed terrorists killed in Pulwama encounter internet snapped3 Jaish e Mohammed terrorists killed in Pulwama encounter internet snapped

ಪುಲ್ವಾಮಾ ಎನ್‌ಕೌಂಟರ್: ಮೂವರು ಉಗ್ರರ ಹತ್ಯೆ, ಇಂಟರ್ನೆಟ್ ಸ್ಥಗಿತ

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ| ಕಾರ್ಯಾಚರಣೆಯಲ್ಲಿ ಮೂವರು ಉಗ್ರರ ಹತ್ಯೆ| ಕಾರ್ಯಾಚರಣೆ ವೇಳೆ ಪುಲ್ವಾಮಾದಲ್ಲಿ ಇಂಟರ್ನೆಟ್ ಸ್ಥಗಿತ

India Jun 3, 2020, 2:56 PM IST

Jaish e Mohammed terrorists may attack Ayodhya say intelligence agenciesJaish e Mohammed terrorists may attack Ayodhya say intelligence agencies

ಅಯೋಧ್ಯೆ ಮೇಲೆ ಭೀಕರ ದಾಳಿಗೆ ಜೈಷ್ ಉಗ್ರರ ಸಂಚು!

ಅಯೋಧ್ಯೆಯಲ್ಲಿ ದಾಳಿಗೆ ಜೈಷ್‌ ಸಂಚು| ಅಜರ್‌ನ ಸಂದೇಶ ಗುಪ್ತಚರ ದಳಕ್ಕೆ ಲಭ್ಯ| ಇದರ ಬೆನ್ನಲ್ಲೇ ಅಯೋಧ್ಯೆಯಲ್ಲಿ ಭದ್ರತೆ ಬಿಗಿ

India Dec 26, 2019, 8:53 AM IST

France Freezes Assets Of JEM Chief Masood AzharFrance Freezes Assets Of JEM Chief Masood Azhar

ಮಸೂದ್ ಅಜರ್ ಆಸ್ತಿ ಜಪ್ತಿಗೆ ಮುಂದಾದ ಫ್ರಾನ್ಸ್ ಸರ್ಕಾರ!

ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಜೈಷ್-ಎ-ಮೊಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಆಸ್ತಿ ಜಪ್ತಿಗೆ ಫ್ರಾನ್ಸ್ ಸರ್ಕಾರ ಮುಂದಾಗಿದೆ. ಭಾರತದ ಮನವಿಗೆ ಸ್ಪಂದಿಸಿದ್ದ ಫ್ರಾನ್ಸ್ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಫ್ರಾನ್ಸ್ ಮುಂದಾಗಿತ್ತು.

NEWS Mar 15, 2019, 3:41 PM IST

PM Modi Says Those Who Have Indian Blood Should not Doubt IAFPM Modi Says Those Who Have Indian Blood Should not Doubt IAF

ಭಾರತೀಯ ರಕ್ತ ಇರೋರು ಸಾಕ್ಷಿ ಕೇಳಲ್ಲ: ಪ್ರಧಾನಿ ಮೋದಿ!

ಭಾರತೀಯ ರಕ್ತ ಹೊಂದಿರುವವರು ಯಾರೂ ಬಾಲಕೋಟ್ ವೈಮಾನಿಕ ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

NEWS Mar 9, 2019, 6:59 PM IST

Pakistan Taken Into Preventive Custody of Jaish Chief Masood Azhar BrotherPakistan Taken Into Preventive Custody of Jaish Chief Masood Azhar Brother

ಮಸೂದ್ ಸಹೋದರ ಸೇರಿ 43 ಉಗ್ರರನ್ನು ಬಂಧಿಸಿದ ಪಾಕಿಸ್ತಾನ!

ಅಂತಾರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಕೊನೆಗೂ ಮಣಿದಿರುವ ಪಾಕಿಸ್ತಾನ ಇಂದು  ಜೈಷ್ -ಎ-ಮೊಹ್ಮದ್ ಉಗ್ರ ಸಂಘಟನೆ  ಮುಖ್ಯಸ್ಥ ಮಸೂದ್ ಅಝರ್ ಸಹೋದರ  ಹಾಗೂ ಇತರ ನಿಷೇಧಿತ ಉಗ್ರ ಸಂಘಟನೆಯ 43 ಸದಸ್ಯರನ್ನು ಬಂಧಿಸಿದೆ.

NEWS Mar 5, 2019, 8:33 PM IST

Jaish Chief Maulana Masood Azhar Believed To Be DeadJaish Chief Maulana Masood Azhar Believed To Be Dead
Video Icon

ಪುಲ್ವಾಮಾ ಮಾಸ್ಟರ್ ಮೈಂಡ್ ಮಸೂದ್ ಅಜರ್ ಗೊಟಕ್?

ಜೈಷ್-ಎ-ಮೊಹ್ಮದ್ ಉಗ್ರ ಸಂಘಟನೆ ಮುಖ್ಯಸ್ಥ, ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮೌಲಾನಾ ಮಸೂದ್‌ ಅಜರ್‌ ಮೃತಪಟ್ಟಿದ್ದಾನೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಬಾಲಕೋಟ್‌ ಮೇಲೆ ಇತ್ತೀಚೆಗೆ ಭಾರತ ನಡೆಸಿದ ದಾಳಿಯಲ್ಲಿ ಅಜರ್‌ ಮಸೂದ್‌ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. 

NEWS Mar 3, 2019, 7:14 PM IST

Pakistan Should Take Serious Action Against Jaish E mohammed Says IndiaPakistan Should Take Serious Action Against Jaish E mohammed Says India

ಇಲ್ಲಿಯವರೆಗೂ ಪಾಕ್ ಜತೆ ಭಾರತ ಮಾತುಕತೆ ಇಲ್ಲ?

ಪಾಕಿಸ್ತಾನದ ಬಳಿ ಯಾವುದೇ ರೀತಿಯ ಮಾತುಕತೆ ನಡೆಸದಿರಲು ಭಾರತ ನಿರ್ಧರಿಸಿದೆ. ಜೈಶ್ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಕೂಡ ಮಾತುಕತೆ ನಡೆಸದಿರಲು ತೀರ್ಮಾನಿಸಿದೆ. 

INTERNATIONAL Mar 1, 2019, 9:59 AM IST

PM Modi Takes a Ride Metro Rail in New DelhiPM Modi Takes a Ride Metro Rail in New Delhi

ಮಧ್ಯರಾತ್ರಿ ಉಗ್ರರ ಚೆಂಡಾಡ್ತಾರೆ: ಮಧ್ಯಾಹ್ನ ಮೆಟ್ರೋ ಸಂಚಾರ ಮಾಡ್ತಾರೆ!

ಮಧ್ಯರಾತ್ರಿ ಪಾಕ್ ನೆಲದಲ್ಲಿರುವ ಉಗ್ರರ ಅಡಗುತಾಣದ ಮೇಲೆ ಭಾರತೀಯ ಸೇನೆ ದಾಳಿ ಮಾಡುತ್ತಿರುವುದನ್ನು ನೋಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು ಮಧ್ಯಾಹ್ನದ ವೇಳೆ ನವದೆಹಲಿಯಲ್ಲಿ ಮೆಟ್ರೋ ಸಂಚಾರ ಕೈಗೊಂಡರು.

NEWS Feb 26, 2019, 5:52 PM IST

IC-814 Hijacker Maulana Yousuf Azhar Also Killed in Air Force StrikeIC-814 Hijacker Maulana Yousuf Azhar Also Killed in Air Force Strike

ಯುಸೂಫ್ ಅಜರ್ ಕೊಂದು ಏರ್ ಇಂಡಿಯಾ ಹೈಜಾಕ್ ಸೇಡು ಪೂರ್ಣ!

ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆ ಪಾಕ್ ನೆಲದಲ್ಲಿ ಭರ್ಜರಿ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಬಾಲಾಕೋಟ್‌ನಲ್ಲಿ ನಡೆಸಿದ ಬಾಂಬ್ ದಾಳಿಯಲ್ಲಿ ಸುಮಾರು 300 ಉಗ್ರರು ಸಾವನ್ನಪ್ಪಿದ್ದು, ಇದರಲ್ಲಿ ಜೆಇಎಂ ಸಂಘಟನೆಯ ಪ್ರಮುಖ ನಾಯಕರೂ ಕೂಡ ಹತರಾಗಿದ್ದಾರೆ ಎನ್ನಲಾಗಿದೆ.

NEWS Feb 26, 2019, 5:15 PM IST

gajendra singh shekhawat on indian air forces strikes on jaish e mohammed camp across locgajendra singh shekhawat on indian air forces strikes on jaish e mohammed camp across loc

ಇದು ಮೋದಿ ಭಾರತ: ನುಗ್ಗಿ ಹೊಡೆಯುವ ಛಾತಿ ಇದೆ ಎಂದ ಕೇಂದ್ರ ಸಚಿವ!

'ಇದು ಮೋದಿಯ ಹಿಂದೂಸ್ಥಾನ, ಮನೆಯೊಳಗೆ ನುಗ್ಗುವುದೂ ಗೊತ್ತು, ಹೊಡೆದುರುಳಿಸುವುದೂ ಗೊತ್ತು. ಒಂದೊಂದು ರಕ್ತದ ಹನಿಗೂ ಪ್ರತೀಕಾರ ಪಡೆಯುತ್ತೇವೆ. ಈ ದೇಶವನ್ನು ತಲೆ ತಗ್ಗಿಸುವಂತೆ ಮಾಡುವುದಿಲ್ಲ'

NATIONAL Feb 26, 2019, 11:57 AM IST

UNSC Statement Condemning Pulwama Names JaishUNSC Statement Condemning Pulwama Names Jaish

ಯುಎನ್ ಸಭೆಯಲ್ಲಿ ಜೈಶ್ ಹೆಸರು: ಚೀನಾ ಚುಪ್, ಭಾರತ UP!

ಪುಲ್ವಾಮ ಉಗ್ರ ದಾಳಿಗೆ ಸಂಬಂಧಿಸಿದಂತೆ ಇಂದು ನಡೆದ ಭದ್ರತಾ ಮಂಡಳಿಯಲ್ಲಿ ಉಗ್ರ ದಾಳಿಯನ್ನು ಖಂಡಿಸಿದ್ದು, ಜೈಶ್-ಎ-ಮೊಹ್ಮದ್ ಉಗ್ರ ಸಂಘಟನೆಯ ಹೆಸರನ್ನೂ ಪ್ರಸ್ತಾಪಿಸಿ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. 

NEWS Feb 22, 2019, 10:45 AM IST

Pulwama attack Top Indian security officials suspect Masood Azhar nephew to be the mastermindPulwama attack Top Indian security officials suspect Masood Azhar nephew to be the mastermind

ಕಂದಹಾರ್‌ ಅಪಹರಣಕಾರನಿಂದ ಪುಲ್ವಾಮಾ ದಾಳಿಕೋರನಿಗೆ ತರಬೇತಿ

1999ರಲ್ಲಿ 176 ಪ್ರಯಾಣಿಕರು ಹಾಗೂ 15 ಸಿಬ್ಬಂದಿಯಿದ್ದ ಏರ್‌ ಇಂಡಿಯಾ ವಿಮಾನವನ್ನು ಅಪಹರಿಸಿ ಆಷ್ಘಾನಿಸ್ತಾನದ ಕಂದಹಾರ್‌ಗೆ ಒಯ್ಯಲಾಗಿತ್ತು. ಅದರ ಹಿಂದಿದ್ದ ರೂವಾರಿಯೇ ಇಬ್ರಾಹಿಂ.

NEWS Feb 21, 2019, 7:47 AM IST

A youth from mandya says he is ready to do suicide bomb blastA youth from mandya says he is ready to do suicide bomb blast

ಹಮ್ಮುರಾಬಿ ಶಾಸನ: ಆತ್ಮಾಹುತಿ ದಾಳಿಗೆ ಸಿದ್ದವಾದ ಮಂಡ್ಯದ ‘ಚೇತನ’!

ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಗೆ ಭಾರತೀಯ ಸೇನೆಯ CRPFನ 40 ಯೋಧರು ಹುತಾತ್ಮರಾಗಿದ್ದಾರೆ. ಈ ದಾಳಿಗೆ ದೇಶದದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದ್ದು, ದಾಳಿಗೆ ಪ್ರತೀಕಾರ ಪಡೆಯಬೇಂಬ ಕೂಗು ಕೆಳಿ ಬಂದಿದೆ. ಹೀಗಿರುವಾಗ ಮಂಡ್ಯದ ಯುವಕನೊಬ್ಬ ಸೆಲ್ಫೀ ವಿಡಿಯೋ ಮಾಡಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಆ ಮನವಿ ಏನು? ಇಲ್ಲಿದೆ ವಿವರ

state Feb 17, 2019, 5:08 PM IST