Jaggesh  

(Search results - 223)
 • Actor Jaggesh Vijay prasad Totapuri kannada film teaser vcs
  Video Icon

  SandalwoodAug 29, 2021, 4:26 PM IST

  ಎದ್ದುಬಿದ್ದು ನಕ್ಕಿದ ಸಿನಿ ರಸಿಕರು; 'ತೋತಾಪುರಿ' ಚಿತ್ರದ ವಿಶೇಷ ಟೀಸರ್ ರಿಲೀಸ್!

  ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ನಟ ಜಗ್ಗೇಶ್ ಪಕ್ಕಾ ಮನರಂಜನೆ ನೀಡುವ ಜೋಡಿ ಎಂದು ಈಗಾಗಲೇ 'ನೀರ್‌ದೋಸೆ' ಚಿತ್ರದ ಮೂಲಕ ತಿಳಿದಿದೆ. ಇದೀಗ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಚಿತ್ರ ತೋತಾಪುರಿ ವಿಶೇಷ ಟೀಸರ್ ಬಿಡುಗಡೆ ಮಾಡಿದ್ದಾರೆ.

 • Actor Jaggesh Given 1 Lakh Rs to Police for Arrested of Rape Accused grg

  stateAug 29, 2021, 11:13 AM IST

  ಮೈಸೂರು ಗ್ಯಾಂಗ್‌ರೇಪ್‌: ಪೊಲೀಸರಿಗೆ ನಟ ಜಗ್ಗೇಶ್‌ 1 ಲಕ್ಷ ಬಹುಮಾನ

  ಮೈಸೂರಿನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಮೈಸೂರು ನಗರ ಪೊಲೀಸ್‌ ತಂಡಕ್ಕೆ ನಟ ಜಗ್ಗೇಶ್‌ 1 ಲಕ್ಷ ರು. ನೀಡಿದ್ದಾರೆ.
   

 • Sweater Scam: Reality Check Exposes Real Cost of Sweaters rbj
  Video Icon

  CRIMEAug 27, 2021, 5:45 PM IST

  ಏಷ್ಯಾನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್: ಸ್ವೆಟರ್ ಹಂಚಿಕೆ ಮಾತ್ರವಲ್ಲ, ಖರೀದಿಯಲ್ಲೂ ಭ್ರಷ್ಟಾಚಾರ

  ಸ್ವೆಟರ್ ಹಂಚಿಕೆ ಮಾತ್ರವಲ್ಲ, ಖರೀದಿಯಲ್ಲೂ ಭ್ರಷ್ಟಾಚಾರ ನಡೆದಿದ್ದು, ಸ್ವೆಟರ್‌ಗಳ ಅಸಲಿ ಬೆಲೆಗೂ,  ಬಿಲ್‌ನಲ್ಲೂ ಭಾರೀ ವ್ಯತ್ಯಾಸ ಕಂಡುಬಂದಿದೆ. ಮಕ್ಕಳಿಗೆ ಕೊಟ್ಟ ಸ್ವೆಟರ್‌ ಹಿಡಿದೇ ಬಿಗ್ ರಿಯಾಲಿಟಿ ಚೆಕ್ ಮಾಡಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಚ್ಚಿಡ್ತಿದೆ..ಸ್ಟೆಟರ್ ಗೋಲ್‌ಮಾಲ್ ಕಹಾನಿ...

 • Actor Jaggesh likely to face caste abuse allegations grg
  Video Icon

  stateAug 27, 2021, 10:41 AM IST

  ಜಗ್ಗೇಶ್‌ ಕೊರಳಿಗೆ ಸುತ್ತಿಕೊಳ್ಳುತ್ತಾ ಜಾತಿ ನಿಂದನೆ ಉರುಳು?

  ಸ್ವೆಟರ್‌ ಗೋಲ್‌ಮಾಲ್‌ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್‌ ವಿರುದ್ಧ ನೀಡಿದ್ದ ದೂರಿನ ವಿಚಾರಣೆ ಆರಂಭವಾಗಿದೆ. 

 • Suvarna FIR sweater scam Navarasa Nayaka Jaggesh VS DSS Raghu mah
  Video Icon

  CRIMEAug 26, 2021, 3:57 PM IST

  ಸ್ವೆಟರ್ ಸ್ಕಾಮ್.. ಮಾನನಷ್ಟ ಮೊಕದ್ದಮೆ.. ಜಗ್ಗೇಶ್  VS ರಘು

  ಶಾಲಾ ಮಕ್ಕಳಿಗೆ ಸ್ವೆಟರ್  ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ  ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ನಟ ಕೋಮಲ್ ಮೇಲೆ  ಗಂಭೀರ ಆರೋಪ ಕೇಳಿ ಬಂದಿದೆ.  ದಲಿತ ಸಂಘರ್ಷ ಸಮಿತಿ ರಘು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ನವರಸ ನಾಯಕ ಜಗ್ಗೇಶ್ ಟ್ವಿಟರ್ ನಲ್ಲಿ ಅಬ್ಬರಿಸಿದ್ದಾರೆ. ಮಾನನಷ್ಟ ಮೊಕದ್ದಮೆಯ ಎಚ್ಚರಿಕೆಯನ್ನು ನೀಡಿದ್ದಾರೆ. ಅಷ್ಟಕ್ಕೂ ಸ್ವೆಟರ್ ಪ್ರಕರಣದಲ್ಲಿ ಕೋಮಲ್ ಕುಮಾರ್  ಹೆಸರು ಬರಲು ಕಾರಣವೇನು? ನಾಯಕ ನಟ ದೋಖಾ ಮಾಡಿದ್ರಾ? ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆಯಾ? ಸ್ವೆಟರ್ ಹಗರಣದ ಮುಂದುವರಿದ ಭಾಗ ಇಲ್ಲಿದೆ.

 • Sweater Scam : Dalit Leader CS Raghu Warns Actor Jaggesh rbj
  Video Icon

  CRIMEAug 25, 2021, 4:17 PM IST

  ಸ್ವೆಟರ್ ಹಗರಣ: ನೀವು ಆನೆ ಆಗಿದ್ದರೆ ಪಲಾಯನ ಮಾಡ್ಬೇಡಿ, ಜಗ್ಗೇಶ್‌ಗೆ ಚರ್ಚೆಗೆ ಆಹ್ವಾನ

  ಸ್ವೆಟರ್ ಹಗರಣಅ ಆರೋಪವನ್ನು ಜಗ್ಗೇಶ್ ತಳ್ಳಿಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡ ಡಿಎಸ್‌ಎಸ್‌ ಮುಖಂಡ ಸಿ.ಎಸ್ ರಘು ಕೆಂಡಾಮಂಡಲರಾಗಿದ್ದು, ನೀವು ಆನೆ ಆಗಿದ್ದರೆ ಪಲಾಯನ ಮಾಡಬೇಡಿ ಎಂದು ಜಗ್ಗೇಶ್‌ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.

 • Sweater Scam Jaggesh pressurises BBMP commissioner to release amount pod
  Video Icon

  stateAug 25, 2021, 3:01 PM IST

  ಸ್ವೆಟರ್ ಹಗರಣ: BBMP ಕಮಿಷನರ್ ಮೇಲೆ ಒತ್ತಡ ಹಾಕಿದ್ರಾ ಜಗ್ಗೇಶ್?

  ಸ್ವೆಟರ್ ಹಗರಣ ಸಂಬಂಧ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಅನೇಕ ವಿಚಾರಗಳು ಬಯಲಾಗಲಾರಂಭಿಸಿವೆ. ಹೌದು ಸದ್ಯ ನಟ ಜಗ್ಗೇಶ್ ಈ ಹಗರಣ ಸಂಬಂಧ ಬಿಬಿಎಂಪಿ ಕಮಿಷನರ್ ಮೇಲೆ ಒತ್ತಡ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ. ಸುವರ್ಣ ನ್ಯೂಸ್‌ ಬಳಿ ರಾಜೀ ಸಂಧಾನದ ಸ್ಫೋಟಕ ವಿಡಿಯೋಗಳು ಲಭ್ಯ ಇದ್ದು, ಈ ಮಾತಿಗೆ ಮತ್ತಷ್ಟು ಬಲ ಕೊಟ್ಟಿವೆ.

 • Sweater Scam: Did Jaggesh Likens Dalit Groups To Dog snr
  Video Icon

  stateAug 25, 2021, 2:25 PM IST

  ಕೋಮಲ್ ಸ್ವೆಟರ್ ಹಗರಣ: ದಲಿತ ಸಂಘರ್ಷ ಸಮಿತಿಯನ್ನು ನಾಯಿಗೆ ಹೋಲಿಸಿದ ಜಗ್ಗೇಶ್?

  ನಟ ಕೋಮಲ್ ವಿರುದ್ಧ ಸ್ವೆಟರ್ ಸ್ಕ್ಯಾಮ್ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ.  ಇದಕ್ಕೆ ಬಿಗ್ ಟ್ವಿಸ್ಟ್ ದೊರಕಿದ್ದು 1 ಕೋಟಿ 72 ಲಕ್ಷ ನುಂಗಿದರಾ ಕೋಮಲ್ ಎನ್ನುವ ಪ್ರಶ್ನೆ ಮೂಡಿದ್ದು, ಈ ಬಗ್ಗೆ ಸಂಧಾನಕ್ಕೆ ಜಗ್ಗೇಶ್ ಯತ್ನಿಸಿದ್ದಾರೆ. ಅಧಿಕಾರಿ ಮೂಲಕ ದೂರುದಾರರ ಮೇಲೆ ನಟ ಜಗ್ಗೇಶ್ ರಾಜಕೀಯ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. 

  ಹಗರಣ ಬಯಲಾಗಿದ್ದಕ್ಕೆ ನಟ ಜಗ್ಗೇಶ್ ಸಿಟ್ಟಾಗಿ ಪರೋಕ್ಷವಾಗಿ ಕಿಡಿ ಕಾರಿದ್ದು, ಆನೆ ರಾಜಮಾರ್ಗದಲ್ಲಿ ನಡೆಯುವಾಗ ನಾಯಿಗಳು ಬೊಗಳೋದು ಸಹಜ. ಆಕಸ್ಮಿಕ ಸಿಟ್ಟಿಗೆ ಇಳಿದಾಗ ನಮ್ಮದು ನಾಯಿ ಸ್ಥಾನ ಆಗುತ್ತದೆ ಎಂದು ಜಗ್ಗೇಶ್ ಹೇಳಿದ್ದಾರೆ.

 • Sweater Scam Dalit Groups Protest Against Actor Komal Kumar Latter Denies Charges
  Video Icon

  Karnataka DistrictsAug 24, 2021, 7:59 PM IST

  ಏನಿದು ಸ್ವೆಟರ್ ಹಗರಣ? ಅಷ್ಟಕ್ಕೂ ಕೋಮಲ್ ಹೆಸರು ಬಂದಿದ್ದೇಕೆ?

  ಶಾಲಾ ಮಕ್ಕಳಿಗೆ ಸ್ವೆಟರ್  ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ  ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ನಟ ಕೋಮಲ್ ಮೇಲೆ  ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ನಟ ಕೋಮಲ್ ಪ್ರತಿಕ್ರಿಯೆ ನೀಡಿ ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಇನ್ನೊಂದು ಕಡೆ  ಪ್ರತಿಭಟನೆ ಮಾಡುತ್ತಿರುವ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಸಿ.ಎಸ್.ರಘು, ನಮಗೆ ಯಾರ ಮೇಲೆ ವೈಯಕ್ತಿಕ ದ್ವೇಷ ಇಲ್ಲ.. ಈ ವಿಚಾರದಲ್ಲಿ ಪಾರದರ್ಶಕ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

 • Actor Jaggesh Son met with accident to Coronavirus top 10 News of July 1 ckm

  NewsJul 1, 2021, 4:44 PM IST

  ಜಗ್ಗೇಶ್ ಪುತ್ರ ಯತಿರಾಜ್‌ ಕಾರು ಅಪಘಾತ, ಕಡಿಮೆಯಾಯ್ತು 3ನೇ ಅಲೆ ಆತಂಕ?ಜು.1ರ ಟಾಪ್ 10 ಸುದ್ದಿ!

  ನವರಸ ನಾಯಕ ಜಗ್ಗೇಶ್ ಪುತ್ರ ಯತಿರಾಜು ಕಾರು ಅಪಘಾತಕ್ಕೀಡಾಗಿದೆ. ಇನ್ನು ಲಸಿಕೆ ಅಭಿಯಾನ ಕುರಿತು ಕೇಳಿಬಂದ  ಆರೋಪಗಳಿದೆ ಆರೋಗ್ಯ ಸಚಿವರು ತಿರುಗೇಟು ನೀಡಿದ್ದಾರೆ. ವೈದ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ಮೋದಿ ದೇಶದ ವೈದ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇಂದಿನಿಂದ ಬ್ಯಾಂಕಿಂಗ್, ಹಣಕಾಸು ಸೇವೆಯಲ್ಲಿ ಮಹತ್ವದ ಬದಲಾವಣೆಗಳಾಗಿವೆ. 3ನೇ ಅಲೆ ನಡುವೆ ನೆಮ್ಮದಿ ತಂದ ಅಧ್ಯಯನ ವರದಿ, ರಶ್ಮಿಕಾ ಮಂದಣ್ಣ ಸೀಕ್ರೆಟ್ ಸೇರಿದಂತೆ ಜುಲೈ 1ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 • yathiraj-jaggesh-met-with-an-accident-bengaluru-Hyderabad-highway-chikkaballapur mah
  Video Icon

  CRIMEJul 1, 2021, 3:41 PM IST

  ಚಿಕ್ಕಬಳ್ಳಾಪುರ ಬಳಿ ಅಪಘಾತ; ಜಗ್ಗೇಶ್ ಪುತ್ರ ಯತಿರಾಜ್‌ ಕಾರು ನಜ್ಜುಗುಜ್ಜು

  ನವರಸ ನಾಯಕ ಜಗ್ಗೇಶ್ ಪುತ್ರನ ಕಾರು ಅಪಘಾತಕ್ಕೆ ಗುರಿಯಾಗಿದೆ. ನಿಯಂತ್ರಣ ತಪ್ಪಿದ ಐಷಾರಾಮಿ ಕಾರು ಮರಕ್ಕೆ ಗುದ್ದಿದೆ. ಅದೃಷ್ಟವಷಾತ್ ಯತಿರಾಜ್ ಅವರಿಗೆ ಗಂಭೀರ ಗಾಯಗಳಾಗಿಲ್ಲ.  ಗುರುವಾರ ಮಧ್ಯಾಹ್ನ  12  ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

 • Karnataka BJP Appoints 10 Spokespersons rbj

  PoliticsFeb 24, 2021, 10:03 PM IST

  ಜಗಳ ಸುಖಾಂತ್ಯವಾಗುತ್ತಿದ್ದಂತೆಯೇ ಜಗ್ಗೇಶ್‌ಗೆ ಮಹತ್ವದ ಹುದ್ದೆ ನೀಡಿದ ಬಿಜೆಪಿ

  ದರ್ಶನ್ ಫ್ಯಾನ್ಸ್ ಜತೆಗಿನ ಜಗಳ ಸುಖಾಂತ್ಯವಾಗುತ್ತಿದ್ದಂತೆಯೇ ನಟ ಜಗ್ಗೇಶ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮಹತ್ವ ಜವಾಬ್ದಾರಿಯೊಂದನ್ನು ವಹಿಸಿದ್ದಾರೆ. 

 • tug of war between Kannada actors Jaggesh Darshan happy ending peace mah

  SandalwoodFeb 24, 2021, 9:06 PM IST

  ಜಗಳಕ್ಕೆ ಶುಭಮಂಗಳ; ಜಗ್ಗೇಶ್ ಮತ್ತು ದರ್ಶನ್ ಅಣ್ತಮ್ಮ

  ಆಡಿಯೋ ವಿವಾದವೊಂದು ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿ ಇಬ್ಬರು ನಟರ ನಡುವೆ ಕಂದಕ ನಿರ್ಮಾಣ ಮಾಡಿತ್ತು. ಆದರೆ ಅಂತಿಮವಾಗಿ ಸುಖಾಂತ್ಯ ಕಂಡಿದ್ದು  ಹಿರಿಯರು ಮಾತನಾಡಿದರೆ ತಪ್ಪೇನು ಎಂದು ದರ್ಶನ್ ಹೇಳಿದರೆ..ಮನಸ್ಸು ಹಗುರವಾಯಿತು ಎಂದು ಜಗ್ಗೇಶ್ ತಿಳಿಸಿದ್ದಾರೆ.

   

 • After audio viral challenging star darshan vs navarasa nayaka jaggesh mah
  Video Icon

  SandalwoodFeb 24, 2021, 6:25 PM IST

  'ಅಂದು ಪೊಲೀಸರು ದರ್ಶನ್‌ರನ್ನು ಸಣ್ಣ ಹಿರೋಯಿನ್‌ ಮನೆಯಲ್ಲಿ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರು'

  ನವರಸ ನಾಯಕನ ಆಟ ಬಟಾಬಯಲಾಗಿದೆ. ಈಗ ಜಗ್ಗೇಶ್ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ.  ದರ್ಶನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಟ ಜಗ್ಗೇಶ್ ದಿಡೀರ್ ಸುದ್ದಿಗೋಷ್ಠಿ ನಡೆಸಿದ್ದಾರೆ.  ದರ್ಶನ್ ಗೆ ಅಪಘಾತವಾದಾಗ ನಾನು ಪೋನ್ ಮಾಡಿ ಮಾತನಾಡಿದ್ದೆ. ಈ ಗಲಾಟೆ ನಂತರ  ನನ್ನ ಜತೆ ಮಾತನಾಡಬೇಕಿತ್ತು ಎಂದು ಹೇಳಿದ್ದಾರೆ. 

   

 • Asianet Suvarna FIR Navarasa nayaka jaggesh Explanation and viral Audio mah
  Video Icon

  CRIMEFeb 24, 2021, 5:29 PM IST

  ಮೊದಲು ನಾನಲ್ಲ.. ಆಮೇಲೆ ತಿರುಚಿದ್ದಾರೆ.. ಮಾತಿನ ಮಲ್ಲನ ಮಾತೇ ಬದಲು!

  ನವರಸ ನಾಯಕ ದಿನಕ್ಕೊಂದು ಕತೆ ಹೇಳೋಕೆ ಶುರು ಮಾಡಿದ್ದಾರೆ. ಇದ್ದಿದ್ದಿ ಇದ್ದಂಗೆ ಹೇಳಿದರೆ ಸೇಫಾಗೋಕೆ ಪಕ್ಷ, ಜಾತಿ, ಸಂಘಟನೆ ಅಂಥ ಇದ್ದಾರೆ. 40  ವರ್ಷದ ಜಗ್ಗೇಶನ ಕತೆ ಹೇಳುತ್ತೇವೆ. ಸುಖಾ ಸುಮ್ಮನೆ ಯಾವ ಸುದ್ದಿಯನ್ನು ಮಾಡಲ್ಲ. ಮಾಡೋದೆಲ್ಲ ಮಾಡಿ ಬಣ್ಣ ಬದಲಾಯಿಸುವ ನವರಸನಾಯಕನ ಕತೆ ನೀವೇ ನೋಡಿ...