Jackie Shroff  

(Search results - 5)
 • <p>ಸದಾ ಬಾಯ್‌ ಫ್ರೆಂಡ್‌ನೊಂದಿಗೆ ಫೋಟೋ ಶೇರ್ ಮಾಡಿಕೊಳ್ಳುವ ಕೃಷ್ಣಾ ಹೊಸ ಫೋಟೋವಿದು...</p>

  Cine World27, Jul 2020, 5:49 PM

  ಜಾಕಿ ಶ್ರಾಫ್‌ ಮಗಳು ಕೃಷ್ಣಾ ಸ್ಟನ್ನಿಂಗ್‌ ಫೋಟೋ ಮತ್ತೆ ವೈರಲ್‌

  ಜಾಕಿ ಶ್ರಾಫ್ ಅವರ ಪುತ್ರಿ ಕೃಷ್ಣಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.  ದಿನ ಕೃಷ್ಣಾ ತನ್ನ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾಳೆ. ಕೆಲವೊಮ್ಮೆ ಬಾಯ್‌ಫ್ರೆಂಡ್‌ ಜೊತೆಯ ಪೋಟೋ, ಕೆಲವೊಮ್ಮೆ ಅವಳ ಸಿಂಗಲ್‌ ಪೋಟೋವಾದರೂ ಪೋಸ್ಟ್‌ ಮಾಡಿ ಫ್ಯಾನ್ಸ್ ಅನ್ನು ರಂಜಿಸುತ್ತಾಳೆ ಕೃಷ್ಣಾ. ಇತ್ತೀಚೆಗೆ, ಮತ್ತೆ ಕೆಲವು ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದು, ಒದ್ದೆಯಾದ ಕೂದಲು  ದೊಡ್ಡ ಕಿವಿಯೋಲೆಗಳನ್ನು ಧರಿಸಿರುವ ಕೃಷ್ಣಾ ಶ್ರಾಫ್ ಲುಕ್‌ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ  ಹೊಗಳಿದ್ದಾರೆ. 

 • <p>SN krishna shroff</p>

  Cine World19, Jul 2020, 4:47 PM

  ಸಿಡ್ನಿಯಲ್ಲಿ ಬಾಯ್‌ಫ್ರೆಂಡ್‌ ಜೊತೆ ಅರೆನಗ್ನಳಾಗಿ ಕೃಷ್ಣಾಶ್ರಾಫ್

  ಕೃಷ್ಣಾ ಶ್ರಾಫ್ ಇನ್‌ಸ್ಟಾದ ತುಂಬ ಅರೆನಗ್ನಳಾಗಿ ಮಾದಕ ಭಂಗಿಯಲ್ಲಿ ಫೋಟೋಶೂಟ್ ಮಾಡಿರುವ ಫೋಟೋಗಳೇ ತುಂಬಿವೆ. ಸದ್ಯಕ್ಕೆ ಕೃಷ್ಣಾ ಸಿಡ್ನಿಗೆ ಹೋಗಿ ಅಲ್ಲಿ ತನ್ನ ಬಾಯ್‌ಫ್ರೆಂಡ್ ಇಬಾನ್ ಹಯಾಮ್ ಜೊತೆಗೆ ಕ್ವಾರಂಟೈನ್ ಆಗಿದ್ದಾಳೆ.

 • Krishna Shroff deleted romantic Instagram photos

  Cine World9, Apr 2020, 6:07 PM

  ರೊಮ್ಯಾಂಟಿಕ್ ಫೋಟೋ ಇನ್ಸ್ಟಾಗ್ರಾಮ್‌ನಿಂದ ಗಾಯಾಬ್‌ ಮಾಡಿರುವ ಕೃಷ್ಣಾ ಶ್ರಾಫ್

  ಜಾಕಿ ಶ್ರಾಫ್ ಅವರ ಪುತ್ರಿ ಕೃಷ್ಣಾ ಶ್ರಾಫ್ ಬೋಲ್ಡ್‌ ಲೈಫ್‌ಸ್ಟೈಲ್‌ನಿಂಧ ಸಖತ್‌ ಫೇಮಸ್‌. ಸೋಶಿಯಲ್‌ ಮಿಡೀಯಾದಲ್ಲೂ ಆ್ಯಕ್ಟಿವ್ ಆಗಿದ್ದು ರೆಗ್ಯುಲರ್‌ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಾರೆ. ಕೃಷ್ಣಾರ ಇನ್ಸ್ಟಾಗ್ರಾಮ್ ಖಾತೆ ಬಾಯ್‌ಫ್ರೆಂಡ್‌ ಜೊತೆ ಇರುವ ರೊಮ್ಯಾಂಟಿಕ್ ಫೋಟೋಗಳಿಂದ ತುಂಬಿತ್ತು. ಆದರೆ ಈಗ ಆ ಒಂದೂ ಫೋಟೋ ಕೂಡ ಇಲ್ಲ. ಇದು ಅವರು  ಡೇಟಿಂಗ್ ಮಾಡುತ್ತಿದ್ದ ಎಬಾನ್ ಹೇಮ್ಸ್ ಜೊತೆ ಸಂಬಂಧ ಮುರಿದಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ.

 • megastar chiranjeevi

  Entertainment25, Nov 2019, 5:49 PM

  ಚಿರು ಮನೆಯಲ್ಲಿ ಒಂದಾದ ಘಟಾನುಘಟಿಗಳು, ಅಂಬಿ ಇಲ್ಲದೇ ಕಾಡಿದ ನೆನಪು

  ಹೊಸ ಮನೆಗೆ ಕಾಲಿಟ್ಟ ಖುಷಿಯಲ್ಲಿರುವ ಮೆಗಾಸ್ಟಾರ್ ಚಿರಂಜೀವಿ ತಮ್ಮ ಹೊಸ ಮನೆಯಲ್ಲಿ ರಿ ಯೂನಿಯನ್ ಪಾರ್ಟಿ ಮಾಡಿದ್ದಾರೆ.  80ರ ದಶಕದಲ್ಲಿ ತಮ್ಮೊಂದಿಗೆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದಾರೆ. ಸ್ಯಾಂಡಲ್​ವುಡ್​, ಮಾಲಿವುಡ್​, ಕಾಲಿವುಡ್​, ಬಾಲಿವುಡ್​ ಹಾಗೂ ಟಾಲಿವುಡ್​ ತಾರೆಗಳ ಸಮಾಗಮವಾಗಿದೆ. ಇದು 10ನೇ ರಿಯೂನಿಯನ್​  ಪಾರ್ಟಿಯಾಗಿದೆ ಖುಷ್ಬು, ರಾಧಿಕಾ, ಸುಮಲತಾ, ಜಯಸುಧಾ, ಭಾಗ್ಯಶ್ರೀ, ಜಾಕಿಶ್ರಾಫ್​, ವೆಂಕಟೇಶ್​, ಮೋಹನ್​ಲಾಲ್​ ಪಾಲ್ಗೊಂಡು ಎಂಜಾಯ್ ಮಾಡಿದರು. 

 • Salman Khan

  ENTERTAINMENT6, Jun 2019, 3:39 PM

  ಪಾಕೆಟಲ್ಲಿ ಫೋಟೋ ಇಟ್ಕೊಂಡು ಸಲ್ಮಾನ್‌ ಗಾಗಿ ಚಾನ್ಸ್ ಕೇಳ್ತಿದ್ರಂತೆ ಈ ನಟ!

  ಸಿನಿಮಾ ಸ್ಟಾರ್ ನಟರು, ಸೆಲಬ್ರಿಟಿಗಳು ಏಕಾಏಕಿ ಮೇಲೆ ಬರುವುದಿಲ್ಲ. ಅದರ ಹಿಂದೆ ಶ್ರಮವಿರುತ್ತದೆ. ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಕೂಡಾ ಇದಕ್ಕೆ ಹೊರತಾಗಿಲ್ಲ. ಸಲ್ಮಾನ್ ಖಾನ್ ಶ್ರಮದ ಬಗ್ಗೆ ಹಿರಿಯ ನಟರೊಬ್ಬರು ಇಂಟರೆಸ್ಟಿಂಗ್ ವಿಚಾರವೊಂದನ್ನು ಹೊರ ಹಾಕಿದ್ದಾರೆ.