Asianet Suvarna News Asianet Suvarna News
7 results for "

J Jayalalithaa

"
Jayalalithaa niece Deepa Jayakumar takes possession of Poes Garden residence gowJayalalithaa niece Deepa Jayakumar takes possession of Poes Garden residence gow

Jayalalithaa Poes Garden: ಪೋಯಸ್​ ಗಾರ್ಡನ್ ಕೀ ಪಡೆದ ಜಯಲಲಿತಾರ ಸೊಸೆ ದೀಪಾ ಜಯಕುಮಾರ್‌

  • ಪೋಯಸ್​ ಗಾರ್ಡನ್​​ ನಿವಾಸದ ಕೀಗಳು ಜಯಲಲಿತಾ ಅವರ ಸೊಸೆ ದೀಪಾ ಜಯಕುಮಾರ್‌ ಗೆ ಹಸ್ತಾಂತರ
  • ಜಯಾರ ‘ವೇದ ನಿಲಯಂ’ ನಲ್ಲಿ ಸಂಬಂಧಿಕರಿಗೆ ಮಾತ್ರ ಹಕ್ಕು ಎಂದ ಮದ್ರಾಸ್ ಹೈಕೋರ್ಟ್
  • ಅಣ್ಣ ದೀಪಕ್ ಜಯಕುಮಾರ್‌ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಎಂದ ದೀಪಾ 

India Dec 11, 2021, 2:27 PM IST

Tamil Nadu Former CM J Jayalalithaa Adopted Son Sudhakaran Will Be Release From Jail grgTamil Nadu Former CM J Jayalalithaa Adopted Son Sudhakaran Will Be Release From Jail grg

ಬೆಂಗಳೂರು: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ದತ್ತು ಪುತ್ರನಿಗೂ ಬಿಡುಗಡೆ ಭಾಗ್ಯ

ನಗರದ(Bengaluru) ಪರಪ್ಪನ ಅಗ್ರಹಾರದಲ್ಲಿರುವ(Parappana Agrahara) ತಮಿಳುನಾಡು(Tamil Nadu) ಮಾಜಿ ಸಿಎಂ ದಿ. ಜಯಲಲಿತಾ(J Jayalalithaa) ಅವರ ದತ್ತು ಪುತ್ರನಿಗೂ ಬಿಡುಗಡೆ ಭಾಗ್ಯ ದೊರೆತಿದೆ. ಹೌದು, 10 ಕೋಟಿ ದಂಡ ಕಟ್ಟದೆ 1 ವರ್ಷ ಹೆಚ್ಚುವರಿಯಾಗಿ ಜೈಲಲ್ಲೇ ಶಿಕ್ಷೆಯಲ್ಲಿದ್ದ ಸುಧಾಕರನ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳ ಅ.16 ರಂದು ತಲೈವಿಯ ದತ್ತು ಪುತ್ರ ಸುಧಕಾರನ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. 
 

state Oct 15, 2021, 7:42 AM IST

Thalaivi song Chali Chali Kangana Ranaut recreates J Jayalalithaas golden era dplThalaivi song Chali Chali Kangana Ranaut recreates J Jayalalithaas golden era dpl

ಚಲಿ ಚಲಿ ಸಾಂಗ್: ತಲೈವಿಯ ಸುವರ್ಣ ದಿನಗಳನ್ನು ತೆರೆ ಮೇಲೆ ತಂದ ಕಂಗನಾ

ತಲೈವಿ ಸಿನಿಮಾದ ಹೊಸ ಹಾಡು ರಿಲೀಸ್ | ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸುವರ್ಣ ದಿನಗಳನ್ನು ನೆನಪಿಸಿದ ತಲೈವಿ ಸಾಂಗ್

Cine World Apr 2, 2021, 4:54 PM IST

Over 32k movable asset, including 4 kg gold 601 kg silver listed in former Tamil Nadu CM Jayalalithaa houseOver 32k movable asset, including 4 kg gold 601 kg silver listed in former Tamil Nadu CM Jayalalithaa house

ಜಯಲಲಿತಾ ಮನೆಯಲ್ಲಿ 4 ಕೇಜಿ ಚಿನ್ನ, 6 ಕ್ವಿಂಟಲ್‌ ಬೆಳ್ಳಿ!

ಜಯಲಲಿತಾ ಮನೆಯಲ್ಲಿ 4 ಕೇಜಿ ಚಿನ್ನ, 6 ಕ್ವಿಂಟಲ್‌ ಬೆಳ್ಳಿ| 10 ಸಾವಿರ ಡ್ರೆಸ್‌ ಮೆಟೀರಿಯಲ್‌

India Jul 30, 2020, 7:46 AM IST

J Jayalalithaa birth anniversary Tamil nadu minister distribute gold ring to new born babyJ Jayalalithaa birth anniversary Tamil nadu minister distribute gold ring to new born baby
Video Icon

ಜಯಲಲಿತಾ ಜನ್ಮದಿನಾಚರರಣೆ: ನವಜಾತ ಶಿಶುಗಳಿಗೆ ಚಿನ್ನದ ರಿಂಗ್!

ತಮಿಳುನಾಡು ಮಾಜಿ ಸಿಎಂ, ದಿವಗಂತ ಜಯಲಲಿತಾ 72ನೇ ಜನ್ಮದಿನಕ್ಕೆ ನವಜಾತ ಶಿಶುಗಳಿಗೆ ಚಿನ್ನದ ರಿಂಗ್ ಉಡುಗೊರೆಯಾಗಿ ನೀಡಲಾಗುತ್ತಿದೆ. ಮೀನುಗಾರಿಕಾ ಸಚಿವ ಡಿ.ಜಯಕುಮಾರ್ ಸರ್ಕಾರಿ ಆಸ್ಪತ್ರೆಗೆ ತೆರಳಿ ನವಜಾತ ಶಿಶುಗಳಿಗೆ ಚಿನ್ನದ ರಿಂಗ್ ವಿತರಿಸಿದ್ದಾರೆ. ಜಯಕುಮಾರ್ ನಡೆ ಇದೀಗ ಅಚ್ಚರಿಗೆ ಕಾರಣವಾಗಿದೆ.

News Feb 24, 2020, 9:13 PM IST

Supreme Court Puts Hold On Jayalalithaa Death InquirySupreme Court Puts Hold On Jayalalithaa Death Inquiry

ಜಯಾ ಸಾವಿನ ತನಿಖೆಗೆ ತಡೆ ನೀಡಿ ಸುಪ್ರೀಂ ಕೋರ್ಟ್ ಆದೇಶ!

ಜಯಲಲಿತಾ ಸಾವಿನ ತನಿಖೆ ನಡೆಸಲು ತಮಿಳುನಾಡು ಸರ್ಕಾರ ರಚಿಸಿರುವ ತನಿಖಾ ಆಯೋಗಕ್ಕೆ, ಪ್ರಕರಣದ ವಿಚಾರಣೆ ನಡೆಸದಂತೆ ಸುಪ್ರೀಂ ಕೋರ್ಟ್​ ತಡೆ ನೀಡಿದೆ.

NEWS Apr 26, 2019, 2:14 PM IST