Italy

(Search results - 86)

Italjet Dragster1

Automobile16, Jun 2020, 5:36 PM

ದಾಖಲೆ ಬರೆದ ಇಟಾಲ್‌ಜೆಟ್ ಸ್ಕೂಟರ್, ಬಿಡುಗಡೆಗೂ ಮುನ್ನವೇ ಸೋಲ್ಡ್ ಔಟ್!

ಕೆಲ ವಾಹನಗಳು ಬಿಡುಗಡೆಯಾಗುವುದನ್ನೇ ಗ್ರಾಹಕರು ಕಾಯುತ್ತಿರುತ್ತಾರೆ. ಲಾಂಚ್ ಆದ ಬೆನ್ನಲ್ಲೇ ಖರೀದಿಗೆ ಮುಗಿ ಬೀಳುತ್ತಾರೆ. ಇದೀಗ ಇನ್ನು ಲಾಂಚ್ ಆಗೇ ಇಲ್ಲ. ಫೋಟೋ ನೋಡಿಯೇ ಜನ ಸ್ಕೂಟರ್ ಬುಕ್ ಮಾಡಿದ್ದಾರೆ. ಹೀಗಾಗಿ ಲಿಮಿಟೆಡ್ ಎಡಿಶನ್ ಸ್ಕೂಟರ್ ಸೋಲ್ಡ್ ಔಟ್ ಆಗಿದೆ. ಬಿಡುಗಡೆಗೂ ಮುನ್ನ ದಾಖಲೆ ಬರೆದ ಸ್ಕೂಟರ್ ವಿವರ ಇಲ್ಲಿದೆ.

Scooter stunt

Automobile15, Jun 2020, 8:22 PM

ಎರಡು ಕೈ ಬಿಟ್ಟು ಸ್ಕೂಟರ್‌ನಲ್ಲಿ ಸಾಹಸ; ಸವಾರನಿಗೆ 48 ಸಾವಿರ ರೂ. ಫೈನ್!

ರಸ್ತೆ ಸುರಕ್ಷತೆ ಕುರಿತು ಹಲವರು ನಿರ್ಲಕ್ಷ್ಯವಹಿಸುತ್ತಾರೆ. ನಿಯಮ ಪಾಲನೆ, ಅತೀ ವೇಗ  ವಾಹನ ಚಲಾಯಿಸುವುದು ಸೇರಿದಂತೆ ಹಲವು ನಿಯಮ ಉಲ್ಲಂಘಿಸಿ ಜೀವಕ್ಕೆ ಅಪಾಯ ತಂದೊಡ್ಡುತ್ತಾರೆ. ಹೀಗಾಗಿ ಹೆದ್ದಾರಿಯಲ್ಲಿ ಸಾಹಸ ಮಾಡಿದ ಸ್ಕೂಟರ್ ಸವಾರಿನಿಗೆ ಬರೋಬ್ಬರಿ 48,000 ರೂಪಾಯಿ ಫೈನ್ ಹಾಕಲಾಗಿದೆ.

Coronavirus

India6, Jun 2020, 8:26 AM

ಕೊರೋನಾ ಅಟ್ಟಹಾಸ: ಇಟಲಿ ಹಿಂದಿಕ್ಕಿ ಭಾರತ ಈಗ ನಂ.6!

ಇಟಲಿ ಹಿಂದಿಕ್ಕಿ ಭಾರತ ಈಗ ನಂ.6!| ಬ್ರಿಟನ್‌, ಸ್ಪೇನ್‌ ಮೀರಿಸಿ 4ಕ್ಕೇರುವ ಆತಂಕ

म्यूटेशन से साफ है, वायरस की क्षमता कम होती है

शोधकर्ता डॉ लिम कहते हैं कि कोरोना वायरस का यह कमजोर रूप इसलिए अच्छा है क्योंकि इससे समय के साथ वायरस की क्षमता के कम होने का पता चलता है। कमजोर वायरस वैक्सीन बनाने के दिशा में भी बहुत उपयोगी साबित हो सकते हैं। वर्तमान में ऑक्सफोर्ड में जो कोरोना का वैक्सीन बनाया जा रहा है उसमें चिम्पैजी के कमजोर वायरस का इस्तेमाल हो रहा है।

International1, Jun 2020, 5:53 PM

ಕೊರೋನಾದಿಂದ ತತ್ತರಿಸಿರುವ ಜನತೆಗೆ ವೈದ್ಯನ ಗುಡ್‌ನ್ಯೂಸ್!

ಕೊರೋನಾ ವೈರಸ್ ಮಹಾಮಾರಿಯಿಂದ ಜನರು ತತ್ತರಿಸಿದ್ದಾರೆ. ಭಾರತದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಡಬಲ್ ಆಗುತ್ತಿದೆ. ಸಮುದಾಯ ಮಟ್ಟದಲ್ಲಿ ಹರಡುತ್ತಿರುವ ಭೀತಿ ಎದುರಾಗಿದೆ. ಆತಂಕದಲ್ಲಿ ದಿನದೂಡುತ್ತಿರುವಾಗಲೇ ವೈದ್ಯರು ನೀಡಿದ ಹೇಳಿಕೆ ಜನರಲ್ಲಿ ನೆಮ್ಮದಿ ತರಿಸಿದೆ.

• International30, May 2020, 4:18 PM

WHO ಬೇಕಿದೆ ಹೊಸ ರೂಪ; ಪ್ರಧಾನಿ ಮೋದಿ ಬೆಂಬಲಿಸಿದ ಇಟಲಿ!

ಕೊರೋನಾ ವೈರಸ್‌ಗೆ ತೀವ್ರವಾಗಿ ನಲುಗಿದೆ ದೇಶ ಇಟಲಿ. ಇದೀಗ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಇದರ ಬೆನ್ನಲ್ಲೇ  ಇಟಲಿ, ಕೊರೋನಾ ವೈರಸ್ ಹುಟ್ಟಿನ ಕುರಿತು ಸ್ವತಂತ್ರ ತನಿಖೆಗೆ ಮುಂದಾಗಿದೆ. ಇದರೊಂದಿಗೆ ಪ್ರಧಾನಿ ಮೋದಿ ಜೊತೆ ಸೇರಿ ಆರ್ಥಿಕತೆ ಬಲಪಡಿಸಲು ಮಹತ್ವದ ಹೆಜ್ಜೆ ಇಡಲು ನಿರ್ಧರಿಸಿದೆ. ಈ ಕುರಿತು ಯುರೋಪಿಯನ್ ವಿದೇಶಾಂಗ ಸಚಿವ ವಿನ್ಸೆಂಝೋ ಅಮೆಂಡೋಲಾ ಮಾತುಗಳು ಇಲ್ಲಿವೆ.

• Cine World27, May 2020, 6:03 PM

ಪೋರ್ನ್‌ ನೋಡಿದ್ರೆ ದುಡ್ಡು ಕೊಡ್ತಾರೆ!ಏನಿದು ಈ ಉದ್ಯಮದ ಲೆಕ್ಕಚಾರ?

ಪೋರ್ನ್‌ ವೆಬ್‌ಸೈಟ್‌ಗಳು ಇಂಥ ಹಲವು ಆಮಿಷಗಳನ್ನು ನೋಡುಗರಿಗೆ ಒಡ್ಡುತ್ತವೆ. ಈ ಸೈಟ್‌ಗಳಲ್ಲಿ ಆಗುವ ಸುಲಿಗೆಯನ್ನು ಗ್ರಾಹಕರು ಬೇರೆ ಕಡೆ ಹೇಳಿಕೊಳ್ಳುವುದಿಲ್ಲ ಎಂಬುದು ಅವುಗಳಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಅವು ಗ್ರಾಹಕರಿಂದ ಹಣ ಸೆಳೆಯವ ಅನೇಕ ಕೊಕ್ಕೆಗಳನ್ನು ಇಟ್ಟಿರುತ್ತವೆ.

• Lifestyle6, May 2020, 7:19 PM

ಸಾವಿನ ಮನೆಯಾಗಿದ್ದ ಇಟಲಿಯಲ್ಲೀಗ ಪ್ರೇಮಿಗಳಿಗೆ ಮಿಲನದ ಸಂಭ್ರಮ!

ಕೊರೋನಾ ವೈರಸ್‌ ಇಡೀ ಜಗತ್ತಿಗೆ ಲಾಕ್‌ಡೌನ್‌ ಮಾಡಲು ಅನಿವಾರ್ಯಗೊಳಿಸಿದೆ. ಭಾರತ ಸೇರಿದಂತೆ ಬಹುತೇಕ ದೇಶಗಳು ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್‌ ಆದೇಶ ಪಾಲಿಸುತ್ತಿವೆ. ಈಗ ನಿಧಾನವಾಗಿ ಈ ಆದೇಶ ತೆರವುಗೊಳಿಸಲಾಗುತ್ತಿದೆ. ಇಟಲಿಯಲ್ಲಿ ಸುಮಾರು 7 ವಾರಗಳ ನಂತರ ಲಾಕ್‌ಡೌನ್‌ ಸಡಿಲಗೊಂಡಿರುವ ಕಾರಣದಿಂದ ಲಕ್ಷಾಂತರ ಜನ ರೋಡಿಗೆ ಇಳಿದ್ದಾರೆ. ಸುಮಾರಷ್ಡು ಜನ ತಿಂಗಳ ನಂತರ ಕುಟುಂಬದವರನ್ನು ಹಾಗೂ ಸ್ನೇಹಿತರನ್ನು ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮವರನ್ನು ನೋಡಿದ ಖುಷಿಗೆ ಸಾಮಾಜಿಕ ಅಂತರವನ್ನೂ ಮರೆತು ರಸ್ತೆಯಲ್ಲೇ ಕಿಸ್ ಮಾಡುತ್ತಿರುವ ದೃಶ್ಯಗಳು ಕಾಮನ್‌ ಆಗಿ ಕಾಣುತ್ತಿವೆ. ಪ್ರೇಮಿಗಳು ಪಬ್ಲಿಕ್‌ನಲ್ಲೇ ಪ್ರೇಮ ನಿವೇದಿಸಿಕೊಳ್ಳುತ್ತಿದ್ದಾರೆ.

• International6, May 2020, 7:32 AM

ಗುಡ್‌ ನ್ಯೂಸ್ : ವಿಶ್ವದ ಮೊದಲ ಕೊರೋನಾ ಲಸಿಕೆ ರೆಡಿ!

ವಿಶ್ವದ ಮೊದಲ ಕೊರೋನಾ ಲಸಿಕೆ ರೆಡಿ: ಇಟಲಿ ಘೋಷಣೆ| ಸೆಪ್ಟೆಂಬರ್‌ನಲ್ಲಿ ಮಾನವರ ಮೇಲೆ ಅಧಿಕೃತ ಪ್ರಯೋಗ| ಇಲಿ, ಮಾನವ ಜೀವಕೋಶದ ಮೇಲೆ ಪ್ರಯೋಗ ಯಶಸ್ವಿ

• Karnataka Districts2, May 2020, 2:11 PM

ಲಾಕ್‌ಡೌನ್ ಎಫೆಕ್ಟ್: ಋಷಿಮುಖ ಪರ್ವತ ಗುಹೆಯಲ್ಲಿ ಇಟಲಿ ಪ್ರವಾಸಿಗ ಲಾಕ್‌, ಆಹಾರಕ್ಕಾಗಿ ಪರದಾಟ..!

ಕಳೆದ ನಾಲ್ಕು ತಿಂಗಳ ಹಿಂದೆ ಕೊಪ್ಪಳ ಜಿಲ್ಲೆಯ ಗಂಗಾವತಿ ಸಮೀಪದ ಹಂಪಿ ಮತ್ತು ಆನೆಗೊಂದಿ ಐತಿಹಾಸಿಕ ಪ್ರದೇಶ ವೀಕ್ಷಣೆಗೆ ಆಗಮಿಸಿದ್ದ ಇಟಲಿ ದೇಶದ ಪ್ರವಾಸಿಗ ಲಾಕ್‌ಡೌನ್‌ನಿಂದಾಗಿ ಸ್ವದೇಶಕ್ಕೆ ಮರಳು ಆಗದೆ ಋಷಿಮುಖದ ಪರ್ವತದ ಗುಹೆಯಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.

• India17, Apr 2020, 2:13 PM

ಜನರಿಗೆ, ಆರ್ಥಿಕತೆಗೆ ತೊಂದರೆಯಾದರೂ ಲಾಕ್‌ಡೌನ್‌ಗೇ ಮೋದಿ ಅಂಟಿಕೊಂಡಿದ್ದೇಕೆ?

ಸುಮಾರು ನಮ್ಮ ಕರ್ನಾಟಕದಷ್ಟು ದೊಡ್ಡದಿರುವ ಇಟಲಿಯಲ್ಲ, ಬೆಂಗಳೂರಿಗಿಂತಲೂ ಚಿಕ್ಕದಿರುವ ಸಿಂಗಾಪುರು ದಿನೆ ದಿನೇ ಕೊರೋವಾ ವೈರಸ್ ಸೋಂಕಿತರ ಸಂಖ್ಯೆ ಉಲ್ಬಣಿಸುತ್ತಿದೆ. ಸಾವಿನ ಪ್ರಮಾಣವೂ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಭಾರತದಲ್ಲಿ ತಕ್ಕಮಟ್ಟಿಗೆ ರೋಗ ನಿಯಂತ್ರಣದಲ್ಲಿದೆ. ಈ ಸಂದರ್ಭದಲ್ಲಿ ಆರ್ಥಿಕ ಕುಸಿತದ ಬಗ್ಗೆ ಯೋಚಿಸದ ಮೋದಿ ಲಾಕ್‌ಡೌನ್‌ಗೆ ಮುಂದಾಗಿದ್ದೇಕೆ?

• Karnataka Districts17, Apr 2020, 12:06 PM

ಕೊರೋನಾ ಸೋಂಕು: ಸಿಂಗಾಪುರ್, ಇಟಲಿಗಿಂತ ಬೆಂಗಳೂರೇ ಉತ್ತಮ!

ಬೆಂಗಳೂರಿನಲ್ಲಿ ಇಲ್ಲಿಯವರಿಗೆ 76 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಅವರಲ್ಲಿ 36 ಮಂದಿ ಗುಣಮುಖರಾಗಿ, ಡಿಸ್ಚಾರ್ಜ್ ಆಗಿದ್ದಾರೆ. ಮೂವರು ಮೃತಪಟ್ಟಿದ್ದಾರೆ. ಸುಮಾರು ಬೆಂಗಳೂರಿನಷ್ಟೇ ಇರುವ ಇಟಲಿ ಹಾಗೂ, ಉದ್ಯಾನ ನಗರಿಗಿಂತಲೂ ಚಿಕ್ಕದಿರುವ ಸಿಂಗಾಪುರಕ್ಕೆ ಹೋಲಿಸಿದರೆ ಈ ಸಂಖ್ಯೆಗಳು ಕರುನಾಡ ರಾಜಧಾನಿಯಲ್ಲಿ ಬಹಳ ಕಡಿಮೆ ಇದೆ.

• Health16, Apr 2020, 7:43 PM

ಕೊರೋನಾ ನಂತರ ವಂಚಕ ದೇಶ ಚೀನಾ ಮಾಡಿದ್ದೇನು ಗೊತ್ತಾ?

ತಮ್ಮಲ್ಲೇ ಕೊರೋನಾ ವೈರಸ್ ಹುಟ್ಟಿಸಿ, ಬೇರೆ ದೇಶಗಳಿಗೆಲ್ಲ ಅದನ್ನು ಬಿಟ್ಟಿಯಾಗಿ ಹಂಚಿ, ಆ ದೇಶಗಳು ಒದ್ದಾಡ್ತಾ ಇದ್ದರೆ ಅವುಗಳ ಜೊತೆ ನಾಚಿಕೆಯಿಲ್ಲದೆ ವ್ಯಾಪಾರಕ್ಕೆ ಮುಂದಾಗಿದೆ ಚೀನಾ.

• Red wine flows out of water taps in Italian village for three hours

International14, Apr 2020, 5:38 PM

ಮನೆ  ಕೊಳಾಯಿ ತಿರುಗಿಸಿದ್ರೆ 3 ಗಂಟೆ ಕಾಲ ನೀರಿನ ಬದಲು ಎಣ್ಣೆ! ನನಸಾದ ಕನಸು

ಮನೆ ಕೊಳಾಯಿ ತಿರುಗಿಸಿದರೆ ನೀರಿನ ಬದಲು ಮದ್ಯ ಹರಿದು ಬಂದರೆ ಹೇಗಿರುತ್ತದೆ? ಅಂಥದ್ದೆ ಒಂದು ಪ್ರಕರಣದ ಬಗ್ಗೆ ಹೇಳ್ತಿವಿ ಕೇಳಿ... ಕೇರಳದಿಂದ ಇಟಲಿಯವರೆಗೂ ಲಿಂಕ್ ಇದೆ
• जैविट्स न्यूयॉर्क मेडिकल स्टेशन पर आर्मी के मेजर सियान शर्ले अपने स्टाफ के साथ मीटिंग कर रहे हैं।
Video Icon

International12, Apr 2020, 1:31 PM

ಕೊರೋನಾ ಸೋಂಕು: ಇಟಲಿಯನ್ನು ಮೀರಿಸಿದ ನ್ಯೂಯಾರ್ಕ್..!

ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಅಮೆರಿಕದಲ್ಲೇ 20 ಸಾವಿರಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

• कोरोना के खिलाफ जारी जंग में डॉक्टर्स, पुलिस और सेना फ्रंटलाइन पर खड़े हैं।

International12, Apr 2020, 7:24 AM

ಕೊರೋನಾ ಸಾವು: ಇಟಲಿ ಹಿಂದಿಕ್ಕಿ ಅಮೆರಿಕ ನಂ.1!

ಕೊರೋನಾ ಸಾವು: ಇಟಲಿ ಹಿಂದಿಕ್ಕಿ ಅಮೆರಿಕ ನಂ.1!| ಮೊನ್ನೆ ದಾಖಲೆಯ 2100, ನಿನ್ನೆ 1000 ಮಂದಿ ಸಾವು| 20 ಸಾವಿರ ಸನಿಹಕ್ಕೆ ಮೃತರ ಸಂಖ್ಯೆ| 5 ಲಕ್ಷ ಜನಕ್ಕೆ ಸೋಂಕು| ಕೊರೋನಾ ವಿಷಯದಲ್ಲೂ ಅಮೆರಿಕ ವಿಶ್ವಕ್ಕೇ ‘ದೊಡ್ಡಣ್ಣ’