Search results - 214 Results
 • DK shivakumar

  NEWS24, Mar 2019, 12:26 PM IST

  ಡಿಕೆಶಿ ಕುಟುಂಬಸ್ಥರ 75 ಕೋಟಿ ಬೇನಾಮಿ ಆಸ್ತಿ ಜಪ್ತಿ!

  ಡಿಕೆಶಿ ಕುಟುಂಬಸ್ಥರ 75 ಕೋಟಿ ಬೇನಾಮಿ ಆಸ್ತಿ ಜಪ್ತಿ| ಶಿವಕುಮಾರ್‌ ತಾಯಿ, ಪತ್ನಿ, ಸೋದರನ ಹೆಸರಿನಲ್ಲಿದ್ದ ಬೇನಾಮಿ ಆಸ್ತಿ| ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ

 • Narayana Gowda Patil

  NEWS15, Mar 2019, 10:19 AM IST

  ಐಟಿ ಬೇಟೆ: ಚುನಾವಣಾ ಹೊಸ್ತಿಲಲ್ಲಿ ಸಚಿವರ ಆಪ್ತನ ರೂಂನಲ್ಲಿ ಕೋಟಿ ಕೋಟಿ ಹಣ!

  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಚುನಾವಣಾ ಅಖಾಡ ರಂಗೇರಿದೆ. ಹೀಗಿರುವಾಗಲೇ ಕರ್ನಾಟಕ ಸರ್ಕಾರದ ಪ್ರಭಾವಿ ಸಚಿವರ ಆಪ್ತರೊಬ್ಬರ ಬಳಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಚುನಾವಣಾ ಹೊಸ್ತಿಲಲ್ಲಿ ಐಟಿ ಇಲಾಖೆಯ ಅಧಿಕಾರಿಗಳು ಭರ್ಜರಿ ಬೇಟೆ ನಡೆಸಿದ್ದಾರೆ. ಅಷ್ಟಕ್ಕೂ ಆ ಅಧಿಕಾರಿ ಹಾಗೂ ಸಚಿವರು ಯಾರು? ಹಣ ಪತ್ತೆಯಾಗಿದ್ದು ಎಲ್ಲಿ? ಇಲ್ಲಿದೆ ಎಲ್ಲಾ ಪ್ರಶ್ನೆಗಳ ಉತ್ತರ

 • DK shivakumar

  NEWS13, Mar 2019, 8:54 AM IST

  ನೋಟ್‌ಬ್ಯಾನ್‌ ವೇಳೆ ಡಿಕೆಶಿಯಿಂದ ಹಳೆ ನೋಟು ಅಕ್ರಮ ವಿನಿಮಯ!

  ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಇತರೆ ಆರೋಪಿಗಳು ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಹಳೆಯ ನೋಟುಗಳ ಅಕ್ರಮ ವಿನಿಮಯ ಕಾರ್ಯದಲ್ಲಿ ಸಹ ಭಾಗಿಯಾಗಿದ್ದರು ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಹೈಕೋರ್ಟ್‌ಗೆ ತಿಳಿಸಿದೆ.

 • DK shivakumar

  NEWS8, Mar 2019, 10:49 PM IST

  ಡಿಕೆಶಿಗೆ ತಪ್ಪದ ಐಟಿ ಕಾಟ, ಹೈಕೋರ್ಟ್ ಗೆ ಚೆಂಡು

  ಒಂದು ಕಡೆ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಆದರೆ ರಾಜ್ಯದ ಜಲಸಂಪನ್ಮೂಲ ಸಚಿವರಿಗೆ ಮಾತ್ರ ನಿರಾಳತೆ ಇಲ್ಲ.

 • Shivakumar

  state28, Feb 2019, 12:24 PM IST

  ಟ್ರಬಲ್ ಶೂಟರ್ ಡಿಕೆಶಿಗೆ ಬಿಗ್ ರಿಲೀಫ್: 3 ಪ್ರಕರಣಗಳಲ್ಲಿ ಕ್ಲೀನ್ ಚಿಟ್!

  ಟ್ರಬಲ್ ಶೂಟರ್ ಡಿಕೆಶಿಗೆ ಬಿಗ್ ರಿಲೀಫ್| ಮೂರು ಕೇಸ್ ಗಳಲ್ಲಿ ಕ್ಲೀನ್ ಚಿಟ್!

 • DK shivakumar

  NEWS22, Feb 2019, 9:43 AM IST

  ಶೂಟರ್‌ಗೆ ಟ್ರಬಲ್; ಬಂಧನ ಭೀತಿಯಲ್ಲಿ ಡಿಕೆಶಿ?

  ಹಲವು ದಿನಗಳಿಂದ ಅಕ್ರಮ ಆಸ್ತಿ ಸಂಪಾದನೆ, ತೆರಿಗೆ ವಂಚನೆ ಆರೋಪದ ಸುಳಿಯಲ್ಲಿ ಸಿಲುಕಿರುವ ರಾಜ್ಯದ ಸಮ್ಮಿಶ್ರ ಸರ್ಕಾರದ ‘ಟ್ರಬಲ್‌ ಶೂಟರ್‌’ ಖ್ಯಾತಿಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೀಗ ಸೆಬಿ(ಭಾರತೀಯ ಷೇರು ನಿಯಂತ್ರಣ ಮಂಡಳಿ) ಮತ್ತು ಕೇಂದ್ರ ಚುನಾವಣಾ ಆಯೋಗದ ರೂಪದಲ್ಲಿ ‘ಡಬಲ್‌ ಟ್ರಬಲ್‌’ ಸುತ್ತಿಕೊಳ್ಳುವ ಭೀತಿ ಎದುರಾಗಿದೆ.

 • IT Raid
  Video Icon

  NEWS24, Jan 2019, 2:25 PM IST

  ಮಂಗನಕಾಯಿಲೆ ಜಾಗೃತಿ ನೆಪದಲ್ಲಿ ಐಟಿ ರೈಡ್!

  ಐಟಿ ದಾಳಿ ಮಾಡುವಾಗ ಅಧಿಕಾರಿಗಳು ಏನೆಲ್ಲಾ ಬುದ್ಧಿವಂತಿಕೆ ತೋರಿಸಬೇಕಪ್ಪಾ...! ಉಡುಪಿಯಲ್ಲಿ ಕಾಂಗ್ರೆಸ್ ನಾಯಕನ ಐಟಿ ಬೇಟೆಗೆ ಅಧಿಕಾರಿಗಳು ಚಾಣಾಕ್ಷ ನಡೆ ತೋರಿಸಿದ್ದಾರೆ. ಮಂಗನ ಕಯಿಲೆ ಜಾಗೃತಿ ಹೆಸರಿನ ಬೋರ್ಡ್ ಹಾಕಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಬೋರ್ಡ್ ನೋಡಿ ಕಾರುಗಳನ್ನು ಲೇ ಔಟ್ ಒಳಗೆ ಸೆಕ್ಯೂಟಿರಿ ಸಿಬ್ಬಂದಿ ಒಳಗೆ ಬಿಟ್ಟಿದ್ದಾರೆ. 

 • IT raid on congress

  state24, Jan 2019, 10:19 AM IST

  ಕಾಂಗ್ರೆಸ್‌ ನಾಯಕನ ಮೇಲೆ ಆದಾಯ ತೆರಿಗೆ ದಾಳಿ

  ಕಾರ್ಕಳ ಕಾಂಗ್ರೆಸ್‌ ನಾಯಕನ ಮೇಲೆ ಆದಾಯ ತೆರಿಗೆ ದಾಳಿ| ಕೇರಳ ಮೂಲದ ಗಣಿ ಉದ್ಯಮಿ ಮನೆಯಲ್ಲೂ ಶೋಧ

 • Yash Auditor
  Video Icon

  state11, Jan 2019, 3:54 PM IST

  ಐಟಿ ದಾಳಿ: ಯಶ್ ಆಡಿಟರ್‌ ಬಗ್ಗೆ ಹೊರಬಿತ್ತು ಶಾಕಿಂಗ್ ಪ್ರಕರಣ!

  ರಾಕಿಂಗ್ ಸ್ಟಾರ್ ಯಶ್ ಅವರ ಆಡಿಟರ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ [ಐಟಿ]  ಗುರುವಾರ ರಾತ್ರಿ ದಾಳಿ ಮಾಡಿತ್ತು. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ  ನಟ ಯಶ್ ಆಡಿಟರ್ ಆಗಿರುವ ಬಸವರಾಜ್ ಕಚೇರಿ ಮೇಲೆ ರೇಡ್ ಆಗಿತ್ತು. ಇದೀಗ ಡಿಎನ್‌ಎಸ್ ಕಂಪನಿಯ ಬಗ್ಗೆ ಇನ್ನಷ್ಟು ಶಾಕಿಂಗ್ ಮಾಹಿತಿಗಳು ಹೊರಬಿದ್ದಿವೆ. ಇಲ್ಲಿದೆ ವಿವರ... 

 • Yash Auditor

  NEWS10, Jan 2019, 8:37 PM IST

  ಬ್ರೇಕಿಂಗ್: ನಟ ಯಶ್ ಆಡಿಟರ್ ಕಚೇರಿ ಮೇಲೆ ಐಟಿ ದಾಳಿ..!

   ರಾಕಿಂಗ್ ಸ್ಟಾರ್ ಯಶ್ ಅವರ ಆಡಿಟರ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ [ಐಟಿ] ದಾಳಿ ಮಾಡಿದೆ. 

 • Sandalwood IT Raid

  NEWS8, Jan 2019, 8:42 AM IST

  ಸ್ಯಾಂಡಲ್‌ವುಡ್ ಐಟಿ ದಾಳಿ ಬೆನ್ನಲ್ಲೇ ಬಯಲಾಯ್ತು ಮತ್ತೊಂದು ಶಾಕಿಂಗ್ ಸಂಗತಿ

  ಚಂದನವನದ ಸ್ಟಾರ್ ಗಳ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸಂಗತಿ ಬಯಲಾಗಿದೆ. ಚಿತ್ರರಂಗದಲ್ಲಿ ಶೇ.30-40ರಷ್ಟುನಗದು ರೂಪದಲ್ಲಿ ಹಣಕಾಸು ವಹಿವಾಟು ನಡೆಸುವ ಮೂಲಕ ತೆರಿಗೆ ವಂಚನೆ ಮಾಡುತ್ತಿರುವುದು  ಬಯಲಾಗಿದೆ.  

 • NEWS8, Jan 2019, 8:21 AM IST

  ಟ್ರಬಲ್ ಶೂಟರ್ ಡಿಕೆಶಿಗೆ ಎದುರಾಯ್ತು ಭಾರೀ ಸಂಕಷ್ಟ

  ರಾಜಕೀಯದಲ್ಲಿ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. 

 • NEWS7, Jan 2019, 8:53 PM IST

  ಕೋಟಿ-ಕೋಟಿ‌ ಬೆನಾಮಿ ಆಸ್ತಿ ಪತ್ತೆ: ಸಂಕಷ್ಟದಲ್ಲಿ ಡಿ.ಕೆ.ಶಿವಕುಮಾರ್‌..!

  ಇತ್ತೀಚೆಗೆ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ನಡೆದಿದ್ದ ಐಟಿ ದಾಳಿ‌ ಪ್ರಕರಣ ಈಗ ಮತ್ತಷ್ಟು ಚುರುಕುಗೊಂಡಿದ್ದು, ಡಿಕೆಶಿ ಸಂಕಷ್ಟು ಸಿಲುಕಿದ್ದಾರೆ.

 • Sandalwood IT Raid
  Video Icon

  NEWS7, Jan 2019, 5:24 PM IST

  ಐಟಿ ದಾಳಿ: ದಾಖಲೆಯಿಲ್ಲದ 109 ಕೋಟಿ ನಿರ್ಮಾಪಕರದ್ದಾ? ನಟರದ್ದಾ?

  ಸ್ಯಾಂಡಲ್ ವುಡ್ ಖ್ಯಾತ ನಟರು, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ ನಡೆದಿದ್ದು ಗೊತ್ತೇ ಇದೆ. ಸತತ 50 ಗಂಟೆಗಳ ಕಾಲ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಐಟಿ ದಾಳಿಯಲ್ಲಿ ಕೋಟಿ ಕೋಟಿಗಟ್ಟಲೇ ಹಣ, ಕೆಜಿಗಟ್ಟಲೇ ಬಂಗಾರ ಸಿಕ್ಕಿದೆ. 109 ಕೋಟಿ ದಾಖಲೆ ಇಲ್ಲದೇ ಸಿಕ್ಕಿದೆ. ಯಾರ್ಯಾರದ್ದು ಎಷ್ಟೆಷ್ಟು ಕೋಟಿ ಸಿಕ್ಕಿದೆ? ತೆರಿಗೆ ಕಟ್ಟದೇ ವಂಚನೆ ಮಾಡಿದ್ರಾ ಸಿನಿ ತಾರೆಯರು? ಇಲ್ಲಿದೆ ಸಂಪೂರ್ಣ ಮಾಹಿತಿ. 

 • Sandalwood actors

  Sandalwood7, Jan 2019, 10:41 AM IST

  ಸ್ಯಾಂಡಲ್ ವುಡ್ ಗೆ ಐಟಿ ರಿಲೀಫ್: ಶೂಟಿಂಗ್ ನತ್ತ ನಟರು

  ಸ್ಯಾಂಡಲ್‌ವುಡ್ ಈಗ ನಿರಾಳವಾಗಿದೆ. ಕಾರಣ ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ಯಶ್ ಮನೆ ಮೇಲೆ ನಡೆದಿದ್ದ ಐಟಿ ದಾಳಿ ಮುಗಿದಿದೆ. ಅಧಿಕಾರಿಗಳ ವಿಚಾರಣೆಗೆ ಸಹಕಾರ ನೀಡುವ ಸಲುವಾಗಿ ಮೂರು ದಿನಗಳ ಕಾಲ ಶೂಟಿಂಗ್ ನಿಲ್ಲಿಸಿ, ಮನೆಯಲ್ಲಿದ್ದ ಸ್ಟಾರ್ ನಟರು ರಿಲ್ಯಾಕ್ಸ್ ಆಗಿ ಎಂದಿನಂತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ತನ್ಮೂಲಕ ಚಿತ್ರರಂಗ ಎಂದಿನಂತೆ ಮುಂದೆ ಸಾಗಿದೆ. ಅದರೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.