It Employees  

(Search results - 3)
  • Private Jobs13, May 2020, 9:15 AM

    ಐಟಿ ನೌಕರರಿಗೆ ಯಾವಾಗಿಂದ ವರ್ಕ್ ಫ್ರಂ ಆಫೀಸ್ ಆರಂಭ?

    ಐಟಿ ನೌಕರರಿಗೆ ಇನ್ನಷ್ಟು ದಿನ ವರ್ಕ್ ಫ್ರಂ ಹೋಂ| ಅಲ್ಪ ನೌಕರರಿಗಷ್ಟೇ ಕಂಪನಿಗಳ ಬುಲಾವ್‌| ಇನ್ನೂ ಕೆಲವು ತಿಂಗಳುಗಳ ಕಾಲ ಐಟಿ ಹಾಗೂ ಇತರ ಪ್ರಮುಖ ಕಂಪನಿಗಳಲ್ಲಿ ಶೇ.50 ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್‌ 

  • वर्क फ्रॉम होम के दौरान एक ही ब्राउजर पर अपने सोशल मीडिया अकाउंट को नहीं चलाएं। अगर आप सोशल मीडिया मैनेजर हैं तो अपने पर्सनल सोशल मीडिया अकाउंट का काम करने के दौरान इस्तेमाल करके बड़ी भारी गलती करेंगे। आप ऑफिशियल अकाउंट से कमेंट वगैरह कर दे सकते हैं। अनजाने में कई बार ऐसी गलती हो जाती है। इससे आपके लिए और कंपनी के लिए भी असुविधाजनक स्थिति पैदा हो जाएगी।
    Video Icon

    Karnataka Districts17, Apr 2020, 2:46 PM

    ಕೊರೋನಾ ಕಾಟ: ವರ್ಕ್‌ ಫ್ರಂ ಹೋಂ ಕಿರಿಕಿರಿಯಿಂದ ಸಿಗುತ್ತಾ ಮುಕ್ತಿ..?

    ಏಪ್ರಿಲ್‌ 20 ರ ನಂತರ ಲಾಕ್‌ಡೌನ್‌ ಸ್ವಲ್ಪ ಸಡಿಲಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕಂಪನಿಗಳಿಗೆ ಹೋಗಲು ಐಟಿ ಉದ್ಯೋಗಿಗಳು ಸಿದ್ಧರಾಗಬೇಕಿದೆ ಎಂದು ಹೇಳಲಾಗುತ್ತಿದೆ. ಲಾಕ್‌ಡೌನ್‌ ಮಾತ್ರ ಯಥಾಪ್ರಕಾರ ಮುಂದುವರಿಯಲಿದೆ.
     

  • it jobs will hike in next year

    BUSINESS20, Dec 2019, 8:59 AM

    ಅತಿ ಹೆಚ್ಚು ಸಂಬಳ ಕೊಡುವ ನಗರ: ಬೆಂಗಳೂರು ನಂ.1!

    ವಿವಿಧ ಕ್ಷೇತ್ರಗಳ ಉದ್ಯೋಗಿಗಳಿಗೆ ದೇಶದಲ್ಲೇ ಅತಿ ಹೆಚ್ಚು ಸಂಬಳ ಕೊಡುವ ನಗರ ಎಂಬ ಹಿರಿಮೆಗೆ ದೇಶದ ಐಟಿ ರಾಜಧಾನಿ ಎಂದೇ ಬಿರುದಾಂಕಿತವಾಗಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಸತತ ಮೂರನೇ ವರ್ಷವೂ ಪಾತ್ರವಾಗಿದೆ.