It Department  

(Search results - 27)
 • Video Icon

  BUSINESS31, Jul 2019, 9:30 PM IST

  ಸಿದ್ಧಾರ್ಥಗೆ ಐಟಿ ಇಲಾಖೆ  ಕಿರುಕುಳ ನೀಡಿತ್ತಾ? ಇಲ್ಲಿದೆ ಅಸಲಿ ಡಿಟೇಲ್ಸ್

  ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಸಾವಿನ ನಂತರ ಐಟಿ ಇಲಾಖೆ ವಿರುದ್ಧ ಆರೋಪಗಳು ಕೇಳಿಬರುತ್ತಲೇ ಇವೆ. ಹಾಗಾದರೆ ನಿಜ್ಜಕೂ ಐಟಿ ಇಲಾಖೆ ಉದ್ಯಮಿಗಳಿಗೆ ತೊಂದರೆ ಕೊಡುತ್ತಿದೆಯಾ? ಇಲ್ಲಿದೆ ಒಂದು ವಿಶ್ಲೇಷಣೆ 

 • Video Icon

  NEWS31, Jul 2019, 4:26 PM IST

  ಸಿದ್ಧಾರ್ಥ ಹೆಸರಿಸಿದ್ದ ಟಾಪ್ ಅಧಿಕಾರಿಗೆ ಪೊಲೀಸ್ ನೋಟಿಸ್?

  ಕೆಫೆ ಕಾಫಿ ಡೇ ಮಾಲೀಕ ವಿ.ಜಿ. ಸಿದ್ಧಾರ್ಥರ ಸಾವು ಆರ್ಥಿಕ ವ್ಯವಹಾರ ಮತ್ತು ತೆರಿಗೆ ಇಲಾಖೆ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಎಬ್ಬಿಸಿದೆ. ಸಿದ್ಧಾರ್ಥ ಬರೆದಿದ್ದಾರೆನ್ನಲಾದ ಪತ್ರವೊಂದರಲ್ಲಿ ಆದಾಯ ತೆರಿಗೆ ಇಲಾಖೆಯ ಕಿರುಕುಳವನ್ನು ಬಿಚ್ಚಿಟ್ಟಿದೆ. ಆ ಹಿನ್ನೆಲೆಯಲ್ಲಿ ಪೊಲೀಸರು ಆದಾಯ ತೆರಿಗೆ ಇಲಾಖೆ ಡೈರೆಕ್ಟರ್ ಜನರಲ್‌ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸುತ್ತಾ?  

 • AADHAAR PAN

  BUSINESS11, Jul 2019, 7:27 PM IST

  ಪ್ಯಾನ್’ಗೆ ಆಧಾರ್ ಲಿಂಕ್ ಮಾಡಿಲ್ವಾ?: ಕೊನೆ ದಿನಾಂಕ ಗೊತ್ತಲ್ವಾ?

  ಆಧಾರ್ ಲಿಂಕ್ ಆಗಿರದ ಪ್ಯಾನ್ ಕಾರ್ಡ್’ಗಳು ಸೆ.01ರಿಂದ ಮಾನ್ಯತೆ ಕಳೆದುಕೊಳ್ಳಲಿವೆ ಎಂದೂ ಇಲಾಖೆ ಸ್ಪಷ್ಟಪಡಿಸಿದೆ. ದೇಶದಲ್ಲಿ ಒಟ್ಟು 400 ಮಿಲಿಯನ್ ಪ್ಯಾನ್ ಕಾರ್ಡ್’ಗಳಿದ್ದು, ಇವುಗಳ ಪೈಕಿ 180 ಮಿಲಿಯನ್ ಪ್ಯಾನ್ ಕಾರ್ಡ್’ಗಳು ಆಧಾರ್’ನೊಂದಿಗೆ ಜೋಡಣೆಯಾಗಿಲ್ಲ.

 • NEWS28, Apr 2019, 8:29 AM IST

  ಜಮೀನು ಜಪ್ತಿ ಎಚ್ಚರಿಕೆ ನೀಡಿ ಡಿಕೆಶಿ ತಾಯಿಗೆ ನೋಟಿಸ್‌!

  20 ಎಕ್ರೆ ಜಮೀನು ಜಪ್ತಿ ಎಚ್ಚರಿಕೆ ನೀಡಿ ಡಿಕೆಶಿ ತಾಯಿಗೆ ನೋಟಿಸ್‌| ಭೂ ದಾಖಲೆ ಕೇಳಿ ತೆರಿಗೆ ಇಲಾಖೆಯಿಂದ ಜಾರಿ

 • NEWS4, Apr 2019, 9:39 AM IST

  ನಾವು ಬಿಜೆಪಿಯವರ ಲಿಸ್ಟ್‌ ಕೊಡುತ್ತೇವೆ, ತಾಕತ್ತಿದ್ದರೆ ದಾಳಿ ಮಾಡಲಿ: ಡಿಕೆಶಿ

  ನಮ್ಮವರು ನ್ಯಾಯಯುತವಾಗಿದ್ದಾರೆ. ಚುನಾವಣೆಯಲ್ಲಿ ನಮ್ಮವರನ್ನು ಹೆದರಿಸಲು ಐಟಿ ದಾಳಿ ನಡೆಸಲಾಗುತ್ತಿದೆ| ನಾವು ಲಿಸ್ಟ್‌ ಕೊಡುತ್ತೇವೆ, ತಾಕತ್ತಿದ್ದರೆ ದಾಳಿ ಮಾಡಲಿ: ಡಿಕೆಶಿ ಸವಾಲ್‌

 • Tender

  Lok Sabha Election News29, Mar 2019, 8:15 PM IST

  ಎಲೆಕ್ಷನ್ ಕಲೆಕ್ಷನ್’ಗಾಗಿ ಟೆಂಡರ್: ಸರ್ಕಾರದ ಮೇಲೆ ಐಟಿ ಕಣ್ಣು!

  ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹಣಕಾಸು ವ್ಯವಸ್ಥೆಗಾಗಿ ರಾಜ್ಯ ಸರ್ಕಾರ ಟೆಂಡರ್ ಪ್ರಕ್ರಿಯೆ ಶುರು ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಚುನಾವಣಾ ವೆಚ್ಛಕ್ಕಾಗಿ ಹಣ ಹೊಂದಿಸಲು ತಮಗೆ ಬೇಕದವರಿಗೆ ರಾಜ್ಯ ಸರ್ಕಾರವೇ ಬೇಕಾಬಿಟ್ಟಿಯಾಗಿ ಟೆಂಡರ್ ಹಂಚಿಕೆ ಮಾಡುತ್ತಿದೆ ಎಂದು ಹೇಳಲಾಗಿದೆ.

 • DK shivakumar

  NEWS8, Mar 2019, 10:49 PM IST

  ಡಿಕೆಶಿಗೆ ತಪ್ಪದ ಐಟಿ ಕಾಟ, ಹೈಕೋರ್ಟ್ ಗೆ ಚೆಂಡು

  ಒಂದು ಕಡೆ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಆದರೆ ರಾಜ್ಯದ ಜಲಸಂಪನ್ಮೂಲ ಸಚಿವರಿಗೆ ಮಾತ್ರ ನಿರಾಳತೆ ಇಲ್ಲ.

 • PAN_Aadhar

  BUSINESS5, Mar 2019, 4:20 PM IST

  ಇಲ್ಕೇಳಿ: ಬ್ಯಾಂಕ್‌ ಅಕೌಂಟ್ ಜೊತೆ ಆಧಾರ್ ಲಿಂಕ್ ಮಾಡಿದ್ರೆ ಟ್ಯಾಕ್ಸ್ ರಿಫಂಡ್!

  ಬ್ಯಾಂಕ್ ಅಕೌಂಟ್ ಗೆ ಪ್ಯಾನ್ ಲಿಂಕ್ ಮಾಡುವುದರಿಂದ ನಿಮಗೆ ಆದಾಯ ತೆರಿಗೆ ಹಣ ಮರುಪಾವತಿಯಾಗುತ್ತದೆ. ಈ ಕುರಿತು ಆದಾಯ ತೆರಿಗೆ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಬ್ಯಾಂಕ್ ಖಾತೆಗಳಿಗೆ ಪ್ಯಾನ್ ಸಂಖ್ಯೆಯನ್ನು ನೇರವಾಗಿ ಸಂಪರ್ಕಿಸಿ ತೆರಿಗೆ ಮರುಪಾವತಿಯನ್ನು ಪಡೆಯಬಹುದು ಎಂದು ಹೇಳಿದೆ.

 • Home Loan

  BUSINESS30, Jan 2019, 2:23 PM IST

  ಬಜೆಟ್‌ಗೂ ಮೊದ್ಲೇ ಗಿಫ್ಟ್: ಗೃಹಸಾಲದ ಸಬ್ಸಿಡಿ ಪಡೆಯಲು IT ನೆರವು!

  ಬಜೆಟ್‌ನಲ್ಲಿ ಜನಸಾಮಾನ್ಯನಿಗೆ ಆದ್ಯತೆ ನೀಡುವ ಮುನ್ಸೂಚನೆ ನೀಡಿರುವ ಕೇಂದ್ರ ಸರ್ಕಾರ, ಪ್ರಮುಖವಾಗಿ ಗೃಹಸಾಲದ ಮೇಲಿನ ಸಬ್ಸಿಡಿ ಸಂಬಂಧ ಹೊಸ ಆದೇಶ ಜಾರಿಗೆ ಬರಲಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಗರ ಪ್ರದೇಶಗಳಲ್ಲಿ ಗೃಹ ನಿರ್ಮಾಣ ಸಾಲಗಳ ಬಡ್ಡಿ ಮೇಲಿನ ಸಬ್ಸಿಡಿ ವಿತರಣೆಗೆ ನೂತನ ವಿಧಾನ ಅಳವಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

 • Rahul Gandhi

  BUSINESS9, Jan 2019, 3:08 PM IST

  ಇವರಿಬ್ಬರೂ 100 ಕೋಟಿ ರೂ. ತೆರಿಗೆ ವಂಚಕರು: ಐಟಿ ಇಲಾಖೆ!

  ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 2011-12ರಲ್ಲಿ ಸುಮಾರು 100 ಕೋಟಿ ರೂ. ಆದಾಯ ತೆರಿಗೆ ಪಾವತಿಸದೆ ವಂಚಿಸಿದ್ದಾರೆ ಎಂದು ತೆರಿಗೆ ಇಲಾಖೆ ಆರೋಪಿಸಿದೆ. ಅಲ್ಲದೇ ಈ ಕುರಿತು ಇಬ್ಬರಿಗೂ ನೊಟೀಸ್ ಜಾರಿ ಮಾಡಿದೆ.

 • Sonia Rahul Oscar

  INDIA5, Dec 2018, 8:53 AM IST

  ರಾಹುಲ್‌, ಸೋನಿಯಾ, ಆಸ್ಕರ್‌ಗೆ ಐಟಿ ಸಂಕಷ್ಟ

  ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತೆರಿಗೆ ವಿವರ ಮರುಮೌಲ್ಯಮಾಪನಕ್ಕೆ ಸುಪ್ರೀಂ ಅಸ್ತು ಎಂದಿದೆ. ಆದರೆ ಜ.8ರವರೆಗೆ ಆದೇಶ ಜಾರಿ ಮಾಡದಂತೆ ಐಟಿಗೆ ಷರತ್ತು ವಿಧಿಸಿದೆ

 • NEWS11, Sep 2018, 1:35 PM IST

  ಯಾವನ್ರೀ ಆ ಸುರೇಶ್? ಬಿಎಸ್‌ವೈ ಗುಡುಗು

  ಐಟಿ ಇಲಾಖೆಗೆ ಬಿಎಸ್‌ವೈ ಪತ್ರ ಬರೆದಿದ್ದಾರೆ ಎಂಬ ಡಿ ಕೆ ಸುರೇಶ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್‌ವೈ, ಯಾವನು ಆ ಸುರೇಶ್? ನಾನು ಯಾಕೆ ಆತನಿಗೆ ಉತ್ತರ ಕೊಡಬೇಕು? ಪತ್ರ ವಿಚಾರವೆಲ್ಲಾ ಆತನೇ ಸೃಷ್ಟಿಸಿದ್ದಾನೆ. ದುರುದ್ದೇಶದಿಂದ ಕೂಡಿರುವ ಹೇಳಿಕೆ ಅದಾಗಿದೆ ಎಂದು ಕಿಡಿಕಾರಿದರು.

 • state11, Sep 2018, 8:04 AM IST

  ಬಿಜೆಪಿ ಸ್ನೇಹಿತರೇ ನನಗೆ ಮಾಹಿತಿದಾರರು: ಡಿಕೆಶಿ

  ಡಿಕೆಶಿ ಹಾಗೂ ಸಂಬಂಧಿಸದವರ ಮೇಲೆ ಈಗಾಗಲೇ ಸಾಕಷ್ಟು ಬಾರಿ ಐಟಿ ದಾಳ ನಡೆದಿದ್ದು, ಅವರನ್ನು ಬಂಧಿಸುವ ವದಂತಿ ಇತ್ತು. ಆದರೆ, ಸದಾ ಸ್ಥಿತಪ್ರಜ್ಞರಂತೆ ಕಾಣಿಸುವ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಎಲ್ಲ ಮಾಹಿತಿಗಳೂ ಮೊದಲೇ ಸಿಕ್ಕಿರುತ್ತೆ. ಕೊಡುವವರು ಬಿಜೆಪಿಯವರೇ?

 • NEWS30, Jul 2018, 5:40 PM IST

  ಬೌರಿಂಗ್ ಲಾಕರ್‌ನಲ್ಲಿ ಸಿಕ್ಕಿದ್ದು ರೆಡ್ಡಿ ಆಸ್ತಿ ಪತ್ರ..!

  ಬೌರಿಂಗ್ ಇಸ್ಟಿಟ್ಯೂಟ್ ನಲ್ಲಿ ಸಿಕ್ಕ ಹಣದ ನಂತರ ಐಟಿ ಅಧಿಕಾರಿಗಳು ಮತ್ತಷ್ಟು ಚುರುಕಾಗಿದ್ದಾರೆ. ಲಾಕರ್ ನಲ್ಲಿ ಪತ್ತೆಯಾಗಿದ್ದ ಪ್ರಸಾದ್ ರೆಡ್ಡಿ ಆಸ್ತಿ ಪತ್ರದ ಜಾಡು ಹಿಡಿದು ಮೂರು ಕಡೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

 • NEWS21, Jun 2018, 12:00 PM IST

  ಹಣ ಸಾಗಣೆಗೆ ಸಚಿವ ಡಿಕೆಶಿ ತಂಡ ಬಳಸುತ್ತಿದ್ದ ಕೋಡ್ ವರ್ಡ್ ಏನು..?

  ಸಚಿವ ಡಿ.ಕೆ.ಶಿವಕುಮಾರ್ ಮತ್ತವರ ತಂಡವು ಹಣ ಸಾಗಣೆಗಾಗಿ ಕೋಡ್‌ವರ್ಡ್ ಬಳಕೆ ಮಾಡಿದೆ ಎಂದೂ ಐಟಿ ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಒಂದು ಲಕ್ಷ ರು.ಗೆ ಒಂದು ಕೇಜಿ ಎಂಬ ಪದ ಪ್ರಯೋಗ ಮಾಡಲಾ ಗುತ್ತಿತ್ತು. ಹಣ ಸಾಗಣೆಗಾಗಿ ರುಪಾಯಿ ಪದ ಬಳಕೆ ಮಾಡುತ್ತಿರಲಿಲ್ಲ.