Asianet Suvarna News Asianet Suvarna News
6 results for "

Issf Junior World Championship

"
ISSF Junior World Championship India Bags All Medals On Final Day finishes with 40 Medals kvnISSF Junior World Championship India Bags All Medals On Final Day finishes with 40 Medals kvn

ISSF ವಿಶ್ವ ಕಿರಿಯರ ಶೂಟಿಂಗ್‌: 40 ಪದಕ ಗೆದ್ದ ಭಾರತ!

25 ಮೀಟರ್ ಸ್ಟಾಂಡರ್ಡ್‌ ಪಿಸ್ತೂಲ್‌ನ ಪುರುಷ ಹಾಗೂ ಮಹಿಳಾ ವಿಭಾಗ, 50 ಮೀಟರ್ ಪಿಸ್ತೂಲ್‌ ಸ್ಪರ್ಧೆಯ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಎಲ್ಲಾ ಪದಕ ಭಾರತದ ಪಾಲಾಯಿತು. ಟೂರ್ನಿಯಲ್ಲಿ ಸ್ಪರ್ಧಿಸಿದ ಎಲ್ಲಾ 5 ವಿಭಾಗದಲ್ಲೂ ಮನು ಭಾಕರ್‌ ಪದಕ ಗೆದ್ದು ದಾಖಲೆ ಬರೆದರು. ಅವರು 4 ಚಿನ್ನ, 1 ಕಂಚು ಜಯಿಸಿದರು.

OTHER SPORTS Oct 11, 2021, 8:22 AM IST

ISSF junior world championship India ends with 30 medals and tops in the Table kvnISSF junior world championship India ends with 30 medals and tops in the Table kvn

ISSF ಕಿರಿಯರ ಶೂಟಿಂಗ್ ವಿಶ್ವಕಪ್‌: ಭಾರತ ಭರ್ಜರಿ ಪದಕ ಬೇಟೆ

ಟೂರ್ನಿಯಲ್ಲಿ ಒಟ್ಟು 39 ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಭಾರತೀಯರು 12 ವಿಭಾಗಗಳಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾದರು. ಒಲಿಂಪಿಕ್ಸ್‌ನಲ್ಲಿ ಇಲ್ಲದ ಹಲವು ವಿಭಾಗಗಳ ಸ್ಪರ್ಧೆಗಳು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಡೆದವು. 2017ರಲ್ಲಿ ನಡೆದಿದ್ದ ಮೊದಲ ಆವೃತ್ತಿಯಲ್ಲಿ ಭಾರತ 4 ಚಿನ್ನ ಸೇರಿ ಒಟ್ಟು 10 ಪದಕ ಗೆದ್ದು ಪದಕ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿತ್ತು.

OTHER SPORTS Oct 10, 2021, 9:37 AM IST

ISSF Junior World Championship India wins mens 25m Rapid Fire Pistol team gold kvnISSF Junior World Championship India wins mens 25m Rapid Fire Pistol team gold kvn

ISSF ಶೂಟಿಂಗ್ ವಿಶ್ವಕಪ್‌: 11ನೇ ಚಿನ್ನದ ಪದಕ ಬೇಟೆಯಾಡಿದ ಭಾರತ

ಶನಿವಾರ (ಅ.09) ಮುಂಜಾನೆ ನಡೆದ ರಾರ‍ಯಪಿಡ್‌ ಫೈರ್ ಪಿಸ್ತೂಲ್‌ ಸ್ಪರ್ಧೆಯಲ್ಲಿ ಭಾರತದ ಜೋಡಿಯಾದ ಆದರ್ಶ್‌ ಸಿಂಗ್, ವಿಜಯ್‌ವೀರ್ ಸಿಧು ಮತ್ತು ಅನೀಶ್‌ ಅವರನ್ನೊಳಗೊಂಡ ಭಾರತ ತಂಡವು ಚಿನ್ನದ ಬೇಟೆಯಾಡಿದೆ.

OTHER SPORTS Oct 9, 2021, 8:59 AM IST

ISSF Junior World Championship Manu Bhaker Shoots Fourth Gold In Lima India Top in Medals Tally kvnISSF Junior World Championship Manu Bhaker Shoots Fourth Gold In Lima India Top in Medals Tally kvn

ISSF ಶೂಟಿಂಗ್ ವಿಶ್ವಕಪ್‌‌: ಮತ್ತೊಂದು ಚಿನ್ನ ಬೇಟೆಯಾಡಿದ ಭಾರತ

ಈ ಚಾಂಪಿಯನ್‌ಶಿಪ್‌ನಲ್ಲಿ ಮನು 4ನೇ ಚಿನ್ನ ಗೆದ್ದರೆ, 14ರ ಹರೆಯದ ನಾಮ್ಯ 2ನೇ ಬಂಗಾರಕ್ಕೆ ಮುತ್ತಿಕ್ಕಿದರು. ಭಾರತ 9 ಚಿನ್ನ, 8 ಬೆಳ್ಳಿ, 3 ಕಂಚು ಸೇರಿ 20 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

OTHER SPORTS Oct 8, 2021, 9:46 AM IST

ISSF Junior World Championship 6 gold medals take India to top of medal standings in Peru kvnISSF Junior World Championship 6 gold medals take India to top of medal standings in Peru kvn

ISSF ಶೂಟಿಂಗ್: ಭಾರತಕ್ಕೆ ಮತ್ತೆ ನಾಲ್ಕು ಚಿನ್ನ

ಮನು ಭಾಕರ್‌ ಮತ್ತೆರಡು ಬಂಗಾರ ಗೆಲ್ಲುವ ಮೂಲಕ ಸ್ವರ್ಣ ಪದಕಗಳ ಸಂಖ್ಯೆಯನ್ನು 3ಕ್ಕೆ ಏರಿಸಿದ್ದಾರೆ. 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಸರಬ್‌ಜೋತ್‌ ಸಿಂಗ್‌ ಜೊತೆ ಚಿನ್ನ ಗೆದ್ದ ಭಾಕರ್‌, ಬಳಿಕ ರಿಧಮ್‌ ಸಂಗ್ವಾನ್‌ ಹಾಗೂ ಶಿಖಾ ನರ್ವಾಲ್‌ ಜೊತೆ 10 ಮೀಟರ್ ಏರ್‌ ಪಿಸ್ತೂಲ್‌ ಮಹಿಳಾ ವಿಭಾಗದಲ್ಲಿ ಚಿನ್ನಕ್ಕೆ ಕೊರಲೊಡ್ಡಿದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲವಾಗಿದ್ದ ಮನು ಭಾಕರ್ ಇದೀಗ ಮತ್ತೊಮ್ಮೆ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. 

OTHER SPORTS Oct 4, 2021, 8:39 AM IST

ISSF Junior World Championships Manu Bhaker wins second gold in the Computation kvnISSF Junior World Championships Manu Bhaker wins second gold in the Computation kvn

ISSF ಜೂನಿಯರ್‌ ಶೂಟಿಂಗ್‌: ಮನು ಭಾಕರ್‌ಗೆ 2ನೇ ಚಿನ್ನ

ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದ ಮನು ಭಾಕರ್‌, ಶನಿವಾರ ನಡೆದ ಮಿಶ್ರ ತಂಡದ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಸರಬ್‌ಜೋತ್‌ ಸಿಂಗ್‌ ಜೊತೆ ಸೇರಿ 2ನೇ ಸ್ವರ್ಣ ಪದಕಕ್ಕೆ ಗುರಿಯಿಟ್ಟರು.

OTHER SPORTS Oct 3, 2021, 9:59 AM IST