Isro  

(Search results - 104)
 • ISRO

  TECHNOLOGY23, Jul 2019, 8:52 PM IST

  ಸರಿಯಾದ ಮಾರ್ಗದಲ್ಲಿ ಬಾಹುಬಲಿ: ಇಸ್ರೋ ಸ್ಪಷ್ಟನೆ!

  ಚಂದ್ರಯಾನ-2 ಗಗನ ನೌಕೆಯ ಸ್ಥಿತಿ ಉತ್ತಮವಾಗಿದ್ದು, ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಇಸ್ರೋ ಸ್ಪಷ್ಟಪಡಿಸಿದೆ. ಪೂರ್ವ ನಿಗದಿಯಂತೆ ಸೆಪ್ಟೆಂಬರ್ 7 ರಂದು ಚಂದ್ರನ ಮೈಲ್ಮೆ ತಲುಪಲಿದೆ ಎಂದು  ಇಸ್ರೋ ಅಧಿಕೃತವಾಗಿ ಪ್ರಕಟಣೆಯಲ್ಲಿ ತಿಳಿಸಿದೆ. 

 • ISRO

  TECHNOLOGY23, Jul 2019, 10:11 AM IST

  2020ರಲ್ಲಿ ಸೌರಯಾನಕ್ಕೆ ಇಸ್ರೋ ಸಿದ್ಧತೆ!

  2020ರಲ್ಲಿ ಸೌರಯಾನಕ್ಕೆ ಇಸ್ರೋ ಸಿದ್ಧತೆ| ಸೂರ್ಯನ ಪ್ರಭಾವಲಯ ಅಧ್ಯಯನ ನಡೆಸಲಿರುವ ನೌಕೆ

 • Chandrayan 2 launching

  SPORTS22, Jul 2019, 8:26 PM IST

  ಚಂದ್ರಯಾನ-2 ಯಶಸ್ವಿ ಉಡಾವಣೆಗೆ ಟೀಂ ಇಂಡಿಯಾ ಕ್ರಿಕೆಟಿಗರು ಸಂತಸ!

  ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ 2 ಯಶಸ್ವಿಯಾಗಿ ಉಡಾವಣೆಯಾಗಿದೆ. ಇಸ್ರೋ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

 • Chandrayaan-2

  TECHNOLOGY22, Jul 2019, 2:46 PM IST

  ಇಸ್ರೋ ಇತಿಹಾಸ: ಚಂದ್ರನೂರಿಗೆ ಹೊರಟ ಭಾರತದ 'ಬಾಹುಬಲಿ'!

  ಐತಿಹಾಸಿಕ ಚಂದ್ರಯಾನ- 2  ಉಡಾವಣೆ ಯಶಸ್ವಿ| ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ ‘ಭಾರತದ ಬಾಹುಬಲಿ’| ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆಗೊಂಡ ರಾಕೆಟ್| ಇಸ್ರೋ ವಿಜ್ಞಾನಿಗಳಲ್ಲಿ ಮುಗಿಲು ಮುಟ್ಟಿದ ಸಂಭ್ರಮ| ಭಾರತದ ಕೀರ್ತಿ ಪತಾಕೆ ಹಾರಿಸಿದ ಇಸ್ರೋ ವಿಜ್ಞಾನಿಗಳು

 • chandrayan 2 stopped

  TECHNOLOGY21, Jul 2019, 9:34 AM IST

  ಸಜ್ಜಾಗಿ ನಾಳೆ ಮಧ್ಯಾಹ್ನ 2.43ಕ್ಕೆ ಇಸ್ರೋದ ಚಂದ್ರಯಾನ 2 ಉಡ್ಡಯನ

  ಸಜ್ಜಾಗಿ ನಾಳೆ ಮಧ್ಯಾಹ್ನ 2.43ಕ್ಕೆ ಇಸ್ರೋದ ಚಂದ್ರಯಾನ 2 ಉಡ್ಡಯನ| ಜಿಎಸ್‌ಎಲ್‌ವಿ ಮ್ಯಾಕ್‌ 3 ರಾಕೆಟ್‌ ನಭಕ್ಕೆ

 • TECHNOLOGY17, Jul 2019, 5:30 PM IST

  ಜು.21 ಅಥವಾ 22ರಂದು ಚಂದ್ರಯಾನ-2 ಉಡ್ಡಯನ?

  ತಾಂತ್ರಿಕ ದೋಷದಿಂದ ಮುಂದೂಡಲ್ಪಟ್ಟಿರುವ ಚಂದ್ರಯಾನ-2 ಯೋಜನೆಯನ್ನು, ಇದೇ ಜುಲೈ 21 ಅಥವಾ 22ರಂದು ಕೈಗೆತ್ತಿಕೊಳ್ಳಲು ಇಸ್ರೋ ನಿರ್ಧರಿಸಿದೆ.

 • Chandrakanta

  TECHNOLOGY16, Jul 2019, 9:42 PM IST

  ರೈತನ ಮಗ ಚಂದ್ರಕಾಂತ್: ಚಂದ್ರಯಾನ-2 ಪ್ರಮುಖ ವಿಜ್ಞಾನಿ!

  ಚಂದ್ರಯಾನ -2 ಮಿಷನ್‌ನ ಭಾಗವಾಗಿರುವ ಪ.ಬಂಗಾಳ ಮೂಲದ ವಿಜ್ಞಾನಿ ಚಂದ್ರಕಾಂತ್, ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಗಮನ ಸೆಳೆದಿದ್ದಾರೆ. ಬಂಗಾಳದ ಕೃಷಿಕರ ಮಗ ಚಂದ್ರಕಾಂತ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಯಾದ ಚಂದ್ರಯಾನ -2 ರ ಪ್ರಮುಖ ಭಾಗವಾಗಿದ್ದಾರೆ.

 • TECHNOLOGY15, Jul 2019, 7:50 AM IST

  ರದ್ದಾಯ್ತು ಮಹತ್ವಾಕಾಂಕ್ಷಿ ಇಸ್ರೋ ಚಂದ್ರಯಾನ - 2

  ಮಹತ್ವಾಕಾಂಕ್ಷಿ ಚಂದ್ರಯಾನ 2 ಉಡಾವಣೆ ಮುಂದೂಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಉಡಾವಣೆ ರದ್ದು ಮಾಡಲಾಗಿದೆ.

 • Ritu- Vanitha

  SCIENCE14, Jul 2019, 11:57 AM IST

  ಚಂದ್ರಯಾನ-2 ನೇತೃತ್ವ ಮಹಿಳಾ ವಿಜ್ಞಾನಿಗಳದ್ದು!

  ಭಾರತದ ಮಹತ್ವಾಕಾಂಕ್ಷಿ ಎರಡನೇ ಚಂದ್ರಯಾನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಅಣಿಯಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಜುಲೈ 15  ಮುಂಜಾನೆ 2.51 ಕ್ಕೆ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೂಲಕ ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.

   

 • Chandrayan-2

  SCIENCE14, Jul 2019, 10:29 AM IST

  ಬಾಹ್ಯಾಕಾಶದಲ್ಲಿ ಇಸ್ರೋ ಮೈಲಿಗಲ್ಲು; ಹೀಗಿರಲಿದೆ ಚಂದ್ರಯಾನ-2

  ಭಾರತದ ಮಹತ್ವಾಕಾಂಕ್ಷಿ ಎರಡನೇ ಚಂದ್ರಯಾನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಅಣಿಯಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಜುಲೈ 15  ಮುಂಜಾನೆ 2.51 ಕ್ಕೆ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೂಲಕ ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.

 • isro

  SCIENCE13, Jul 2019, 4:46 PM IST

  ವಿಜ್ಞಾನ-ಅಧ್ಯಾತ್ಮ: ವಿಜ್ಞಾನಿಯೊಳಗೊಬ್ಬ ಆಸ್ತಿಕನ ಹುಡುಕುತ್ತಾ..!

  ಅಧ್ಯಾತ್ಮ ಮತ್ತು ವಿಜ್ಞಾನ ಒಂದಕ್ಕೊಂದು ಪೂರಕವೋ ಅಥವಾ ವಿರುದ್ಧವೋ ಎಂಬ ಚರ್ಚೆ ಇಂದು ನಿನ್ನೆಯದಲ್ಲ. ಭೌತಿಕ ಜಗತ್ತಿನ ಪ್ರತಿಯೊಂದೂ ಆಗು-ಹೋಗುಗಳಿಗೆ ಲೌಕಿಕ ಜಗತ್ತು ಕಾರಣೀಭೂತ(ದೂಷಿಸುವುದೂ ಸೇರಿದಂತೆ)ಎಂಬ ಅಧ್ಯಾತ್ಮದ ವಾದಕ್ಕೆ ಪ್ರತಿಯಾಗಿ, ಭೌತಿಕ ಜಗತ್ತಿನ ಇರುವಿಕೆಗೆ ಭೌತಿಕ ಕಾರಣಗಳನ್ನೇ ಕಂಡು ಹಿಡಿಯಲು ವಿಜ್ಞಾನ ಪ್ರಯತ್ನಿಸುತ್ತಲೇ ಇರುತ್ತದೆ.

 • মহাকাশ দূষণের অভিযোগ ভারতের বিরুদ্ধে।

  SCIENCE13, Jul 2019, 9:36 AM IST

  ಚಂದ್ರಯಾನ 2ಕ್ಕೆ ಸಜ್ಜಾದ ನಮ್ಮ ಇಸ್ರೋ

  ಇಸ್ರೋ ಚಂದ್ರಯಾನಕ್ಕೆ 2ಕ್ಕೆ ಸಂಪೂರ್ಣ ಸಜ್ಜಾಗಿದೆ. ಜು.15ರ ಸೋಮವಾರ ನಸುಕಿನ ಜಾವ 2.51ಕ್ಕೆ ಸರಿಯಾಗಿ ಚಂದ್ರಯಾನ ನೌಕೆ ಹೊತ್ತು ‘ಬಾಹುಬಲಿ’ ಎಂದೇ ಪ್ರಸಿದ್ಧಿಯಾಗಿರುವ ಇಸ್ರೋದ ಜಿಎಸ್‌ಎಲ್‌ವಿ- ಎಂಕೆ3 ರಾಕೆಟ್‌ ಆಂಧ್ರದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಭೋಮಂಡಲದತ್ತ ಚಿಮ್ಮಲಿದೆ.

 • ISRO

  SCIENCE14, Jun 2019, 8:10 AM IST

  ಬಾಹ್ಯಾಕಾಶದಲ್ಲಿ 15ದಿನ ತಂಗಲು ಭಾರತದಿಂದ ಅಂತರಿಕ್ಷ ಕೇಂದ್ರ

  ಅಂತರಿಕ್ಷದಲ್ಲಿ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಹೊಂದುವತ್ತ ಭಾರತ ಹೆಜ್ಜೆ ಇಡುತ್ತಿದೆ. ಈ ಮೂಲಕ ಹೊಸ ಮೈಲುಗಲ್ಲು ಸೃಷ್ಟಿಸಲು ಇಸ್ರೋ ಮುಂದಾಗಿದೆ.

 • SCIENCE13, Jun 2019, 1:25 PM IST

  2 ನೇ ಬಾರಿ ಚಂದ್ರನ ಶೋಧಕ್ಕೆ ಇಸ್ರೋ ರೆಡಿ

  ಭಾರತದ ಮಹತ್ವಾಕಾಂಕ್ಷಿ ಎರಡನೇ ಚಂದ್ರಯಾನಕ್ಕೆ ಕೊನೆಗೂ ದಿನಗಣನೆ ಆರಂಭವಾಗಿದೆ. ಎರಡು ಬಾರಿ ಸಮಯ ನಿಗದಿಪಡಿಸಿ ಮುಂದೂಡಿದ್ದ ಯೋಜನೆಯನ್ನು ಅಂತಿಮವಾಗಿ ಜುಲೈ 15 ಕ್ಕೆ ಕೈಗೊಳ್ಳಲು ಇಸ್ರೋ ನಿರ್ಧರಿಸಿದೆ. ಚಂದ್ರಯಾನ-2 ವಿಶೇಷತೆಯೇನು? ಈ ಮೂಲಕ ಭಾರತ ಏನನ್ನು ಸಾಧಿಸಲು ಹೊರಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

 • NEWS13, Jun 2019, 9:17 AM IST

  ಮೋದಿ ಅಧಿಕಾರಕ್ಕೆ ಬಂದ ಮೇಲೆ ಚಂದ್ರಯಾನ 2ಗೆ ಚಾಲನೆ: ನಾಯರ್

  ಲೋಕಸಭಾ ಚುನಾವಣಾ ಲಾಭಕ್ಕಾಗಿ ಚಂದ್ರಯಾನ 2 ಮುಂದೂಡಿದ್ದ ಯುಪಿಎ, ಇಸ್ರೋ ಮಾಜಿ ಅಧ್ಯಕ್ಷ ಮಾಧವನ್‌ ನಾಯರ್‌ ಗಂಭೀರ ಆರೋಪ, ಚಂದ್ರಯಾನ -2ರ ಬದಲು ದೊಡ್ಡದಾದ ಮಂಗಳಯಾನಕ್ಕೆ ಸೂಚನೆ