Isl 2019  

(Search results - 40)
 • Mumbai fc

  Football29, Dec 2019, 10:00 PM IST

  ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಗಿಫ್ಟ್ ನೀಡಿದ ಮುಂಬೈ FC

  ಐಎಸ್ಎಲ್ ಫುಟ್ಬಾಲ್ ಟೂರ್ನಿಯಲ್ಲಿ ಮುಂಬೈ ಸಿಟಿ ಎಫ್‌ಸಿ ತವರಿನ ಅಭಿಮಾನಿಗಳಿಗೆ ಹೊಸ ವರ್ಷದ ಗಿಫ್ಟ್ ನೀಡಿದೆ. ಪ್ರಸಕ್ತ ಆವೃತ್ತಿಯಲ್ಲಿ ತವರಿನಲ್ಲಿ ಮೊದಲ ಗೆಲುವು ಸಾಧಿಸಿರುವ ಮುಂಬೈ 2019ಕ್ಕೆ ಅದ್ಧೂರಿಯಾಗಿ ಗುಡ್ ಬೈ ಹೇಳಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ರೆಡಿಯಾಗಿದೆ.

 • Bengaluru fc bfc

  Football25, Dec 2019, 10:17 PM IST

  ಕೋಲ್ಕೊತಾದಲ್ಲಿ ಬೆಂಗಳೂರಿಗೆ ಆಘಾತ; ಇತಿಹಾಸ ನಿರ್ಮಿಸಿದ ATK

  ISL ಫುಟ್ಬಾಲ್ ಟೂರ್ನಿಯಲ್ಲಿ ಎಟಿಕೆ ಹೊಸ ಇತಿಹಾಸ ನಿರ್ಮಿಸಿದೆ. ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡವನ್ನು ಸೋಲಿದ ಎಟಿಕೆ ದಾಖಲೆ ನಿರ್ಮಿಸಿದೆ. ಆದರೆ ದಿಟ್ಟ ಹೋರಾಟ ನೀಡಿದ ಬೆಂಗಳೂರು ಸೋಲು ಅಭಿಮಾನಿಗಳಿಗೆ ಆಘಾತ ನೀಡಿದೆ.

 • bengaluru fc

  Football24, Dec 2019, 9:37 PM IST

  ಕ್ರಿಸ್ಮಸ್ ಉಡುಗೊರೆಗಾಗಿ ಬಲಿಷ್ಠ ಬೆಂಗಳೂರು - ATK ಹೋರಾಟ!

  ಕ್ರಿಸ್ಮಸ್ ಸಡಗರ ಡಬಲ್ ಮಾಡಲು ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ಸಜ್ಜಾಗಿದೆ. ಡಿಸೆಂಬರ್ 25ರಂದು ಎಟಿಕೆ ವಿರುದ್ಧ ಹೋರಾಟ ನಡೆಸಲಿರುವ ಬೆಂಗಳೂರು, ಅಂಕಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿವು ವಿಶ್ವಾಸದಲ್ಲಿದೆ. ಕೋಲ್ಕತಾದಲ್ಲಿ ನಡೆಯುತ್ತಿರುವ ಈ ಪಂದ್ಯ ಬೆಂಗಳೂರು ಪಾಲಿಗೆ ಮಹತ್ವದ್ದಾಗಿದೆ.

 • FC goa

  Football22, Dec 2019, 10:39 PM IST

  ISL 2019: ತವರಿನಲ್ಲಿ ಗೆದ್ದ ಗೋವಾ ಮೊದಲ ಸ್ಥಾನಕ್ಕೆ ಎಂಟ್ರಿ!

  ISL ಫುಟ್ಬಾಲ್ ಟೂರ್ನಿಯಲ್ಲಿ ಕಳೆದೆರಡು ದಿನದ ಹಿಂದ ಬೆಂಗಳೂರು ಎಫ್ ಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಇದೀಗ ಗೋವಾ ತಂಡ ಭರ್ಜರಿ ಗೆಲುವಿನ ಮೂಲಕ ಬೆಂಗಳೂರು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿದೆ. ಗೋವಾಗೆ ಬಡ್ತಿ ನೀಡಲು ಪ್ರಮುಖ ಕಾರಣ ಒಡಿಶಾ ವಿರುದ್ಧದ ಗೆಲುವು.

 • chennaiyin fc

  Football20, Dec 2019, 9:49 PM IST

  ISL 2019: ಚೆನ್ನೈನಲ್ಲಿ ಚೆನ್ನೈಯನ್ FCಗೆ ಗೆಲುವು!

  ಕೇರಳಾ ಬ್ಲಾಸ್ಟರ್ಸ್ ತಂಡ ಮತ್ತೊಂದು ಸೋಲಿಗೆ ಗುರಿಯಾಗಿದೆ. ಈ ಬಾರಿ ಸತತ ಸೋಲು ಕಾಣುತ್ತಿದ್ದ ಚೆನ್ನೈ ಮುಂದೆ ಸೋಲೋಪ್ಪಿಕೊಂಡಿದೆ.  ತವರಿನ ಅಂಗಳದಲ್ಲಿ ಚೆನ್ನೈ ತನ್ನ ಸೂಪರ್ ಮಚ್ಚಾನ್ಸ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ.
   

 • hyderabad fc

  Football20, Dec 2019, 9:22 PM IST

  ISL 2019: ಹೈದರಾಬಾದ್ FCಗೆ ಬಲಿಷ್ಠ ATK ಸವಾಲು

  ಸತತ ಸೋಲು, ಇಂಜುರಿ ಸಮಸ್ಯೆಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿರುವ ಹೈದರಾಬಾದ್ ತಂಡಕ್ಕೆ ಇದೀಗ ಬಲಿಷ್ಠ ಎಟಿಕೆ ತಂಡ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಗೆಲುವಿನ ನಿರೀಕ್ಷೆಯಲ್ಲಿರುವ ಹೈದರಾಬಾದ್ ಮಹತ್ವದ ಪಂದ್ಯಕ್ಕೆ ಹಲವು ಗೇಮ್ ಪ್ಲಾನ್ ಮಾಡಿಕೊಂಡಿದೆ.

 • Sunil chhetry

  Football18, Dec 2019, 10:04 PM IST

  ISL 2019: ನಾರ್ತ್ ಈಸ್ಟ್ ಮಣಿಸಿ ಮತ್ತೆ ಅಗ್ರಸ್ಥಾನಕ್ಕೇರಿದ ಬೆಂಗಳೂರು FC!

  ISL ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು FC ಮತ್ತೆ ಹಿಡಿತ ಸಾಧಿಸಿದೆ. ಹಾಲಿ ಚಾಂಪಿಯನ್ ತಂಡ ಬಿಎಫ್‌ಸಿ  ಹಾಗೂ ನಾರ್ತ್ ಈಸ್ಟ್ ನಡುವಿನ ಹೋರಾಟ ರೋಚಕತೆ ಹೆಚ್ಚಿಸಿತು. ಮಹತ್ವದ ಪಂದ್ಯದಲ್ಲಿ ಬೆಂಗಳೂರು ಗೆಲುವಿನ ಲಯಕ್ಕೆ ಮರಳಿತು.

 • BFC Fans

  Football17, Dec 2019, 10:09 PM IST

  ಸೋತವರ ಸಮರ; ಗೆಲುವಿಗಾಗಿ ಬೆಂಗಳೂರು FC ಕಾತರ!

  ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಗ್ಗರಿಸಿ ಈ ಆವೃತ್ತಿಯ ಮೊದಲ ಸೋಲು ಕಂಡಿರುವ ಬೆಂಗಳೂರು FC ಇದೀಗ ಗೆಲುವಿನ ಹಾದಿಗೆ ಮರಳಲು ಸಜ್ಜಾಗಿದೆ. ನಾರ್ತ್ ಈಸ್ಟ್ ವಿರುದ್ಧ ಹೋರಾಟಕ್ಕೆ ಬೆಂಗಳೂರು ಎಲ್ಲಾ ತಯಾರಿ ಮಾಡಿಕೊಂಡಿದೆ. ರೋಚಕ ಹೋರಾಟದ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

 • BFC football

  Football15, Dec 2019, 12:48 PM IST

  ಮುಂಬೈ ಚಾಲೆಂಜ್ ಸ್ವೀಕರಿಸಲು ಬೆಂಗಳೂರು FC ರೆಡಿ!

  ಇಂಡಿಯನ್‌ ಸೂಪರ್‌ ಲೀಗ್‌ 6ನೇ ಆವೃತ್ತಿಯಲ್ಲಿ ಸೋಲರಿಯದ ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ತಂಡ, ಭಾನುವಾರ ತವರಿನ ಅಂಗಣವಾದ ಕಂಠೀರವ ಕ್ರೀಡಾಂಗಣದಲ್ಲಿ ಮುಂಬೈ ಸಿಟಿ ಎಫ್‌ಸಿ ಸವಾಲನ್ನು ಎದುರಿಸಲಿದೆ. 2019ರಲ್ಲಿ ಬಿಎಫ್‌ಸಿ ತನ್ನ ತವರಲ್ಲಿ ಆಡಲಿರುವ ಕೊನೆ ಪಂದ್ಯವಾಗಿದ್ದು, ಭರ್ಜರಿ ಜಯ ಸಾಧಿಸುವ ವಿಶ್ವಾಸದಲ್ಲಿದೆ.

 • football

  Football11, Dec 2019, 10:28 PM IST

  ISL 2019: ಒಡಿಶಾ ಪ್ಲೇ ಆಫ್ ಆಸೆ ಜೀವಂತ!

  ಐಎಸ್ಎಲ್ ಫುಟ್ಬಾಲ್ ಟೂರ್ನಿಯಲ್ಲಿ ಒಡಿಶಾ ಪ್ಲೇ ಆಫ್ ಆಸ ಜೀವಂತವಾಗಿದೆ. ಹೈದರಾಬಾದ್ ವಿರುದ್ಧ ಗೆಲುವಿನ ಕೇಕೆ ಹಾಕಿದ ಒಡಿಶಾ ಇದೀಗ ಅಗ್ರ ಸ್ಥಾನದ ತಂಡಗಳಿಗೆ ಶಾಕ್ ನೀಡಿಲು ಸಜ್ಜಾಗಿದೆ. 

 • jfc vs cfc

  Football9, Dec 2019, 9:50 PM IST

  ISL 2019: ಕೋಚ್ ಬದಲಾದರೂ ಚೆನ್ನೈ ಹಣೆ ಬರಹ ಬದಲಾಗಲಿಲ್ಲ !

  ಚೆನ್ನೈಯನ್ ಎಫ್‌ಸಿ ತಂಡ ಪ್ರಸಕ್ತ ವರ್ಷದಲ್ಲೂ ನಿರೀಕ್ಷಿತ ಹೋರಾಟ ನೀಡಲು ಎಡವುತ್ತಿದೆ. ತಂಡಕ್ಕೆ ಚಾಂಪಿಯನ್ ಪಟ್ಟ ದೊರಕಿಸಿಕೊಟ್ಟಿದ್ದ ಕೋಚ್ ಜಾನ್ ಗ್ರೆಗೋರಿ ಬದಲು ಮಾಡಿ ಚೆನ್ನೈಗೆ ಫಲಿತಾಂಶ ಬದಲಿಸಲು ಸಾಧ್ಯವಾಗಲಿಲ್ಲ.

 • FC goa

  Football8, Dec 2019, 10:36 PM IST

  ISL 2019: ಮುತ್ತಿನ ನಗರಿಯಲ್ಲಿ ಮುಗ್ಗರಿಸಿದ ಹೈದರಾಬಾದ್, ಗೋವಾಗೆ ಗೆಲುವು!

  ತವರಿನಲ್ಲಿ ಗೆಲುವು ಸಾಧಿಸೋ ಹೈದರಾಬಾದ್ ಲೆಕ್ಕಾಚಾರ ಕೈಗೂಡಲಿಲ್ಲ. ಗೋವಾ ಎಫ್‌ಸಿ ವಿರುದ್ದ ಕಠಿಣ ಹೋರಾಟ ನೀಡಿದ ಹೈದರಾಬಾದ್ ಗೆಲವು ಕಾಣದೇ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 

 • ATk

  Football7, Dec 2019, 10:17 PM IST

  ISL 2019: ನಾರ್ತ್ ಈಸ್ಟ್ ವಿರುದ್ಧ ಎಟಿಕೆಗೆ ಭರ್ಜರಿ ಗೆಲುವು; ಅಗ್ರಸ್ಥಾನಕ್ಕೆ ಲಗ್ಗೆ!

  ನಾರ್ತ್ ಈಸ್ಟ್ ವಿರುದ್ಧದ ಭರ್ಜರಿ ಗೆಲುವಿನ ಮೂಲಕ ಮಾಜಿ ಚಾಂಪಿಯನ್ ಎಟಿಕೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಆದರೆ ಈ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ನಾರ್ತ್ ಈಸ್ಟ್ ಮೊದಲ ಆಘಾತ ಅನುಭವಿಸಿದೆ.

 • FC Goa, ISL

  Football7, Dec 2019, 8:53 PM IST

  ISL 2019: ಗೆಲುವಿಗಾಗಿ ಹಾತೊರೆಯುತ್ತಿದೆ FC ಗೋವಾ !

  ಕಳೆದೆರಡು ಪಂದ್ಯದಲ್ಲಿ 1 ಅಂಕಕ್ಕೆ ತೃಪ್ತಿ ಪಟ್ಟುಕೊಂಡಿರುವ ಎಫ್‌ಸಿ ಗೋವಾ ಇದೀಗ ಹೈದರಾಬಾದ್ ವಿರುದ್ದ ಗೆಲುವಿನ ವಿಶ್ವಾಸದಲ್ಲಿದೆ. ಇತ್ತ ಹೈದರಾಬಾದ್ ಕಂಡ ಅಂಕಪಟ್ಟಿಯಲ್ಲಿ ಏರಿಕೆ  ಕಾಣೋ ತವಕದಲ್ಲಿದೆ.

 • Mumbai kerala

  Football5, Dec 2019, 10:17 PM IST

  ISL 2019: ಕೇರಳ ಬ್ಲಾಸ್ಟರ್ಸ್ vs ಮುಂಬೈ ಸಿಟಿ ಪಂದ್ಯ ಡ್ರಾ!

  ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಪ್ರಸಕ್ತ ಆವೃತ್ತಿಯಲ್ಲಿ ಹೆಚ್ಚಿನ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಳ್ಳುತ್ತಿವೆ. ಇದೀದ ಕೇರಳ ಹಾಗೂ ಮುಂಬೈ ನಡುವಿನ ಪಂದ್ಯ ಕೂಡ ಇದಕ್ಕೆ ಹೊರತಾಗಿಲ್ಲ.