Isl  

(Search results - 177)
 • Joy Thamos

  National15, Oct 2019, 2:27 PM IST

  ಅಸಿಸ್ಟಂಟನ್ನು ಮದುವೆಯಾಗಲು ಇಸ್ಲಾಂಗೆ ಪರಿವರ್ತನೆಯಾಗಿದ್ದ ಪಿಎಂಸಿ ಮಾಜಿ ಎಂಡಿ!

  ಬಹುಕೋಟಿ ಪಂಜಾಬ್‌ ಹಾಗೂ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ ಹಗರಣ ಸಂಬಂಧ ಅಮಾನತಾಗಿರುವ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಜಾಯ್‌ ಥಾಮಸ್‌, ತನ್ನ ಆಪ್ತ ಸಹಾಯಕಿಯನ್ನು ವಿವಾಹವಾಗಲು ಇಸ್ಲಾಂಗೆ ಮತಾಂತರಗೊಂಡಿದ್ದ ಎಂಬ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. 

 • andaman and nicobar

  Travel15, Oct 2019, 1:03 PM IST

  20 ರು. ನೋಟಿನಲ್ಲಿದೆ ಅಂಡಮಾನ್‌ನ ದೃಶ್ಯ; ಹಿಂದಿದೆ ಇಂಟ್ರೆಸ್ಟಿಂಗ್ ಕಾರಣ!

  ಸಮುದ್ರದ ನೀಲ ಬೆಚ್ಚಗಿನ ನೀರಿಗೆ ಸುತ್ತ ಮೈಯೊಡ್ಡಿ ರಿಲ್ಯಾಕ್ಸ್ ಮಾಡುತ್ತಿದೆ ಅಂಡಮಾನ್ ನಿಕೋಬಾರ್ ದ್ವೀಪಸಮೂಹ. ಇದು ಭಾರತಕ್ಕೇ ಸೇರಿದುದಾದರೂ ಇದರ ಕುರಿತ ಹಲವಷ್ಟು ವಿಷಯಗಳಿಂದ ನಾವು ದೂರವೇ ಉಳಿದಿದ್ದೇವೆ. 

 • Sports7, Oct 2019, 1:42 PM IST

  ಕಂಠೀರವ ಕ್ರೀಡಾಂಗಣದಲ್ಲೇ ನಡೆಯುತ್ತೆ BFC ಮ್ಯಾಚ್

  ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ) ಹಾಗೂ ಸ್ಥಳೀಯ ಅಥ್ಲೆಟಿಕ್ಸ್ ಕೋಚ್‌ಗಳ ಪ್ರಬಲ ವಿರೋಧದ ನಡುವೆಯೂ ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯಗಳನ್ನು ಆಡಿಸಲು ಜೆಎಸ್‌ಡಬ್ಲ್ಯೂ ಸಂಸ್ಥೆ ರಾಜ್ಯ ಕ್ರೀಡಾ ಇಲಾಖೆಯ ಅನುಮತಿ ಪಡೆಯಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿ ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

 • Barber

  News5, Oct 2019, 11:55 AM IST

  ಇಸ್ಲಾಂಗೆ ವಿರುದ್ಧವಾಗಿ ಗಡ್ಡ ಕತ್ತರಿಸಿದಕ್ಕೆ ನಾಲ್ವರು ಕ್ಷೌರಿಕರ ಬಂಧನ!

  ಇಸ್ಲಾಂಗೆ ವಿರುದ್ಧವಾಗಿ ಗಡ್ಡ ಕತ್ತರಿಸಿದಕ್ಕೆ ಪಾಕಿಸ್ತಾನದಲ್ಲಿ ನಾಲ್ವರು ಕ್ಷೌರಿಕರ ಬಂಧನ| ಪೊಲೀಸರು ಕ್ಷೌರಿಕರನ್ನು ಬಂಧಿಸಿರುವ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್‌ 

 • love jihad

  NEWS25, Sep 2019, 8:20 AM IST

  ಕೇರಳ ಕ್ರೈಸ್ತ ಯುವತಿಯರು ಈಗ ಲವ್‌ ಜಿಹಾದ್‌ ಟಾರ್ಗೆಟ್‌!

  ಹಿಂದು ಯುವತಿಯರನ್ನು ಪ್ರೀತಿ- ಪ್ರೇಮದ ಹೆಸರಿನಲ್ಲಿ ಸೆಳೆದು ಇಸ್ಲಾಂಗೆ ಮತಾಂತರಗೊಳಿಸುವ ‘ಲವ್‌ ಜಿಹಾದ್‌’ ನಡೆಯುತ್ತಿದೆ ಎಂಬ ವ್ಯಾಪಕ ದೂರುಗಳಿಗೆ ಸಾಕ್ಷಿಯಾಗಿದ್ದ ಕೇರಳದಲ್ಲಿ ಈಗ ಕ್ರೈಸ್ತ ಯುವತಿಯರೂ ದಾಳವಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

 • Muslim

  NEWS22, Sep 2019, 7:26 PM IST

  ‘ಭಾರತದಲ್ಲಿ ವಾಸಿಸುವ ಮುಸ್ಲಿಮರು ಅದೃಷ್ಟಶಾಲಿಗಳು'

  ಭಾರತದಲ್ಲಿ ವಾಸಿಸುವ ಮುಸ್ಲಿಮರು ಉಳಿದ ಇಸ್ಲಾಮಿಕ್ ರಾಷ್ಟ್ರದಲ್ಲಿ ವಾಸಿಸುವ ಮುಸ್ಲಿಮರಿಗಿಂತ ಅದೃಷ್ಟಶಾಲಿಗಳು' ಹೀಗೇಂದು ಹೇಳಿಕೆ ಕೊಟ್ಟಿದ್ದು ಹಿರಿಯ ಪತ್ರಕರ್ತ ಮಾರ್ಕ್ ಟುಲ್ಲಿ. ಹಾಗಾದರೆ ಅವರು ಹಾಗೆ ಹೇಳಲು ಕಾರಣ ಏನು?

 • Okinava

  LIFESTYLE22, Sep 2019, 11:48 AM IST

  ಬಂದೇ ಬಿಡ್ತು ದಸರಾ; ರಜೆ ಮಜಾ ಮಾಡಲು ಓಕಿನಾವಾಗೆ ಪ್ರವಾಸ ಹೋಗಲು ರೆಡಿಯಾಗಿ!

  ಒನ್ ಫೈನ್ ಮಾರ್ನಿಂಗ್ ಎದ್ದು ನೋಡಿದಾಗ ಒಂದು ವಾವ್ ಅನ್ನಿಸುವ ಜಾಗದಲ್ಲಿ ಇರಬೇಕು ಅನ್ನಿಸುವುದು ಸಹಜ ಆಸೆ. ಅದಕ್ಕೆ ತಕ್ಕಂತೆ ಅಕ್ಟೋಬರ್ ಸಮೀಪಿಸಿದೆ. ದಸರಾ ರಜೆ ಹತ್ತಿರವಾಗುತ್ತಿದೆ. ಈ ಸಂದರ್ಭದಲ್ಲಿ ಪ್ರವಾಸ ಹೋಗಬೇಕು ಎಂಬ ಆಲೋಚನೆ ಇರುವವರಿಗಾಗಿಯೇ ಈ ಸಂಚಿಕೆ ರೂಪಿಸಲಾಗಿದೆ.

 • Imran Khan said in Pakistan, Muslims are being tortured and the international community is silent

  NEWS17, Sep 2019, 7:24 AM IST

  ಮುಸ್ಲಿಂ ದೇಶಗಳಿಂದ ಪಾಕಿಸ್ತಾನಕ್ಕೆ ತಪರಾಕಿ!

  ಕಾಶ್ಮೀರ ವಿಚಾರವಾಗಿ ಮುಸ್ಲಿಂ ದೇಶಗಳು ಇದೀಗ ಪಾಕಿಸ್ತಾನದ ವಿರುದ್ಧ ಗರಂ ಆಗಿವೆ. ಇದರಿಂದ ಪಾಕ್‌ಗೆ ಭಾರಿ ಮುಖಭಂಗವಾದಂತಾಗಿದೆ. 

 • SPORTS14, Sep 2019, 3:35 PM IST

  ಭಾರತ-ಪಾಕ್‌ ಟೆನಿಸ್‌: ನ.4ರಂದು ಭದ್ರತಾ ಪರಿಶೀಲನೆ

  ‘ಇಸ್ಲಮಾಬಾದ್‌ನಲ್ಲಿ ಪಂದ್ಯ ನಡೆಯಲಿದೆಯೇ ಅಥವಾ ತಟಸ್ಥ ಸ್ಥಳಕ್ಕೆ ಪಂದ್ಯ ಸ್ಥಳಾಂತರ ಆಗುತ್ತದೆಯೇ ಎಂದು ನ.4ರಂದು ನಡೆಯುವ ಭದ್ರತಾ ಪರಿಶೀಲನೆ ಬಳಿಕ ತಿಳಿಯಲಿದೆ’ ಎಂದು ಎಐಟಿಎ ತಿಳಿಸಿದೆ.

 • इस दिन को मुहर्रम के अलावा यौमे आशुरा भी कहते हैं।
  Video Icon

  ASTROLOGY10, Sep 2019, 7:27 PM IST

  ತ್ಯಾಗ-ಬಲಿದಾನದ ಮೊಹರಂ: ಇತಿಹಾಸ, ಮಹತ್ವ ಮತ್ತು ಆಚರಣೆ

  ತ್ಯಾಗ, ಬಲಿದಾನವನ್ನು ನೆನಪಿಸಿಕೊಳ್ಳುವ ಸಲುವಾಗಿ ಮುಸ್ಲಿಂ ಬಾಂಧವರು ಮೊಹರಂ ಆಚರಿಸುತ್ತಾರೆ. ಮುಹರಂ-ಉಲ್-ಹರಾಮ್ ಎಂದೂ ಕರೆಯಲ್ಪಡುವ ಮೊಹರಂ ಹಿಜ್ರಿ ಕ್ಯಾಲೆಂಡರ್‌ನ ಮೊದಲ ತಿಂಗಳು. ಇದು ಇಸ್ಲಾಮಿಕ್ ವರ್ಷದ ಆರಂಭವನ್ನು ಸೂಚಿಸುತ್ತದೆ. ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅಲಿ, ಅಶುರಾ ಎಂದೂ ಕರೆಯಲ್ಪಡುವ ಮೊಹರಂನ 10ನೇ ದಿನದಂದು ಹುತಾತ್ಮರಾದರು. ಶಿಯಾ ಸಮುದಾಯ ಮೂರನೆಯ ಇಮಾಮ್ ಎಂದು ನಂಬಿದ್ದ  ಅವರನ್ನು ಕ್ರಿ.ಶ. 680ರಲ್ಲಿ ನಡೆದ ಕಾರ್ಬಲಾ ಯುದ್ಧದಲ್ಲಿ, ಕಲೀಫ್ ಯಾಜಿದ್ ಸೈನಿಕರು ಕೊಂದರು. ಅಂದಿನಿಂದ, ಇಮಾಮ್ ಹುಸೇನ್ ಅವರ ನಿಧನಕ್ಕೆ ಮುಸ್ಲಿಂ ಸಮುದಾಯದಲ್ಲಿ ಶೋಕವಿದೆ.

 • Bangladeshi terrorists are building strongholds in North Bengal under the patronage of Pakistan

  NEWS1, Sep 2019, 9:08 PM IST

  ಸಚಿವರ ಗುರಿಯಾಗಿರಿಸಿಕೊಂಡು ಉಗ್ರರ ಬಾಂಬ್ ದಾಳಿ, ಜಸ್ಟ್ ಬಚಾವ್!

  ಪಕ್ಕದ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಸಚಿವರೊಬ್ಬರನ್ನು ಗುರಿಯಾಗಿರಿಸಿಕೊಂಡು ಬಾಂಬ್ ದಾಳಿ ನಡೆದಿದೆ.ಇಸ್ಲಾಮಿಕ್ ಸ್ಟೇಟ್ (ಐಎಸ್‌ಐ) ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ.

 • Greenland

  NEWS22, Aug 2019, 9:22 AM IST

  ಗ್ರೀನ್‌ಲ್ಯಾಂಡ್‌ ಮಾರಲು ಒಪ್ಪದ ಡೆನ್ಮಾಕ್‌: ಸಭೆ ರದ್ದುಗೊಳಿಸಿದ ಟ್ರಂಪ್‌

  ಗ್ರೀನ್‌ಲ್ಯಾಂಡ್‌ ಮಾರಲು ಒಪ್ಪದ ಡೆನ್ಮಾಕ್‌: ಸಭೆ ರದ್ದುಗೊಳಿಸಿದ ಟ್ರಂಪ್‌| ಈ ವಿಚಾರದಲ್ಲಿ ನೇರವಾಗಿ ಹೇಳುವ ಮೂಲಕ ಫೆಡೆರಿಕ್ಸನ್‌ ವೆಚ್ಚ ಮತ್ತು ಶ್ರಮ ಎರಡನ್ನೂ ಉಳಿತಾಯ ಮಾಡಿದ್ದಾರೆ

 • Greenland

  NEWS17, Aug 2019, 1:10 PM IST

  ಅಮೆರಿಕದಿಂದ ವಿಶ್ವದ ಅತಿದೊಡ್ಡ ದ್ವೀಪ ಗ್ರೀನ್‌ಲ್ಯಾಂಡ್‌ ಖರೀದಿ?

  ಅಮೆರಿಕದಿಂದ ವಿಶ್ವದ ಅತಿದೊಡ್ಡ ದ್ವೀಪ ಗ್ರೀನ್‌ಲ್ಯಾಂಡ್‌ ಖರೀದಿ?| ಸೆಪ್ಟೆಂಬರ್‌ನಲ್ಲಿ ಗ್ರೀನ್‌ಲ್ಯಾಂಡ್‌, ಡೆನ್ಮಾರ್ಕ್ಗೆ ಟ್ರಂಪ್‌ ಭೇಟಿ| ಬೆನ್ನಲ್ಲೇ ಅಮೆರಿಕ ಪತ್ರಿಕೆ ವರದಿಯಿಂದ ಸಂಚಲನ

 • Davis Cup

  SPORTS13, Aug 2019, 3:32 PM IST

  ಡೇವಿಸ್‌ ಕಪ್‌: ಪಾಕ್‌ಗೆ ತೆರಳಲಿರುವ ಭಾರತ ತಂಡ?

  ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ‘ಪಾಕಿಸ್ತಾನಕ್ಕೆ ತೆರಳುವ ನಿರ್ಧಾರದಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ. ಇದು ದ್ವಿಪಕ್ಷೀಯ ಸರಣಿಯಲ್ಲ. ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌) ಆಯೋಜಿಸುತ್ತಿರುವ ಟೂರ್ನಿ’ ಎಂದಿದ್ದಾರೆ. 

 • Kurve

  NEWS13, Aug 2019, 11:01 AM IST

  ಶೂಟಿಂಗ್ ದ್ವೀಪ ಕುರ್ವೆ ಈಗ ಅನಾಥ!

  ಪ್ರವಾಹಕ್ಕೆ ನಲುಗಿದ ಸುಂದರ ದ್ವೀಪ ಕುರ್ವೆ| ಎಲ್ಲವನ್ನೂ ಕಳೆದುಕೊಂಡ ನಿರಾಶ್ರಿತರು| ಹಿಚ್ಕಡ ಪರಿಹಾರ ಕೇಂದ್ರದಲ್ಲಿ ವಾಸ