Isis  

(Search results - 117)
 • <p>Firoza</p>

  International16, May 2020, 11:23 AM

  20 ಮಕ್ಕಳ ಅನಾಥರನ್ನಾಗಿಸಿದ ISIS, ನವಜಾತ ಶಿಶುಗಳಿಗೆ ಹಾಲುಣಿಸುತ್ತಿದ್ದಾಳೆ ಫಿರೋಜಾ!

  ಉಗ್ರರಿಗೆ ಹೃದಯವೇ ಇರಲ್ಲ. ಧರ್ಮದ ಹೆಸರಲ್ಲಿ ಯಾರನ್ನು ಬೇಕಾದರೂ ಸಾಯಿಸಲು ಹೇಸದ ಉಗ್ರರು ಮಾರ್ಚ್ 12 ರಂದು ಅಫ್ಘಾನಿಸ್ತಾನದ ಕಬೂಲ್‌ನಲ್ಲಿ ಸಾವಿನ ತಾಂಡವವಾಡಿದ್ದಾರೆ. ಇಲ್ಲಿನ ಮ್ಯಟರ್ನಿಟಿ ವಿಭಾಗಕ್ಕೆ ನುಗ್ಗಿದ ಉಗ್ರರು 24 ಮಂದಿಯನ್ನು ಬಲಿ ಪಡೆದಿದ್ದಾರೆ. ಗುಂಡಿನ ಮಳೆಗೆ ಎರಡು ನವಜಾತ ಶಿಶು ಸೇರಿ ಒಟ್ಟು 24 ಮಂದಿ ಬಲಿಯಾಗಿದ್ದಾರೆ. ಘಟನೆ ಬಳಿಕ 20 ನವಜಾತ ಶಿಶುಗಳು ತಮ್ಮ ತಾಯಿಯನ್ನು ಕಳೆದುಕೊಂಡಿವೆ. ಆದರೆ ಇಂತಹಹ ಸಂಕಷ್ಟದ ಸಮಯದಲ್ಲಿ ಮಕ್ಕಳ ಪಾಲಿಗೆ ದೇವತೆಯಂತೆ ಬಂದಿದ್ದು, ಫಿರೋಜಾ ಯೂನಿಸ್ ಓಮರ್. ಈ ಮಹಿಳೆ ಸದ್ಯ ಆಸ್ಪತ್ರೆಯಲ್ಲಿರುವ ಶಿಶುಗಳಿಗೆ ತನ್ನ ಎದೆ ಹಾಲು ಕುಡಿಸುತ್ತಿದ್ದಾರೆ. ಜನರೀಗ ಈ ಮಹಿಳೆಯನ್ನು ಅಸಲಿ ಹೀರೋ ಎನ್ನುತ್ತಿದ್ದಾರೆ.

 • Keraala

  India28, Mar 2020, 9:57 AM

  ಕಾಬೂಲ್‌ ಗುರುದ್ವಾರ ದಾಳಿ ಮಾಡಿದ್ದು ಕೇರಳದ ಐಸಿಸ್‌ ಉಗ್ರ!

  4 ವರ್ಷ ಹಿಂದೆ ಕೇರಳದಿಂದ ಓಡಿಹೋಗಿ ಐಸಿಸ್‌ ಸೇರಿದ್ದ| ಕಾಸರಗೋಡಿನಲ್ಲಿ ಅಂಗಡಿ ಇಟ್ಟುಕೊಂಡಿದ್ದ| ಭಾರತದಲ್ಲಿ ಮುಸ್ಲಿಮರ ಮೇಲಿನ ದಾಳಿಯ ಸೇಡಿಗೆ ಗುರುದ್ವಾರ ದಾಳಿ: ಐಸಿಸ್‌ ಬೆಂಬಲಿಗರು| 25 ಜನರು ಗುರುದ್ವಾರ ದಾಳಿಯಲ್ಲಿ ಸಾವನ್ನಪ್ಪಿದ್ದರು

 • Coron virus thretened ISIS also

  News16, Mar 2020, 2:45 PM

  ಐಸಿಸ್‌ ಉಗ್ರರನ್ನೂ ಬೆಚ್ಚಿಸಿದ ಕೊರೊನಾ: ಸೂಸೈಡ್‌ ಬಾಂಬ್‌ ದಾಳಿ, ರೇಪ್‌ ಸದ್ಯಕ್ಕಿಲ್ಲ!

  ಸಿರಿಯಾ, ಇರಾಕ್‌ ಹಾಗೂ ಅಫಘಾನಿಸ್ತಾನಗಳಲ್ಲಿ ಕಾರ್ಯಾಚರಿಸುವ ಅಂತಾರಾಷ್ಟ್ರೀಯ ಉಗ್ರಗಾಮಿಗಳ ಸಂಘಟನೆ ಐಸಿಸ್, ಕೊರೊನಾವೈರಸ್‌ ಹಾವಳಿಯ ಹಿನ್ನೆಲೆಯಲ್ಲಿ ವಿಚಿತ್ರವಾದ ಎಚ್ಚರಿಕೆ ಸೂಚನೆಗಳನ್ನು ತನ್ನವರಿಗೆ ನೀಡಿದೆ.

 • undefined

  India29, Feb 2020, 7:24 AM

  ದಿಲ್ಲಿ ಹಿಂಸೆ ತೋರಿಸಿ ಐಸಿಸ್‌ ಪ್ರಚೋದನೆ!

  ದಿಲ್ಲಿ ಗಲಭೆಯನ್ನು ಐಸಿಸ್ ಸಂಘಟನೆ ತನ್ನ ಜಿಹಾದಿ ಕೃತ್ಯಗಳಿಗೆ ಬಳಸಿಕೊಳ್ಳಲು ಸಂಚು ರೂಪಿಸಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. 

 • Terror

  India3, Feb 2020, 11:02 AM

  ತಮಿಳುನಾಡಿನಲ್ಲಿ ಶಂಕಿತ ಐಸಿಸ್‌ ಉಗ್ರನ ಬಂಧನ!

  ತಮಿಳುನಾಡಿನಲ್ಲಿ ಶಂಕಿತ ಐಸಿಸ್‌ ಉಗ್ರನ ಬಂಧನ| ರಾಮನಾಥಪುರಂನಲ್ಲಿ ಶೇಖ್‌ ದಾವೂದ್‌ ಬಂಧನ| ಉಡುಪಿಯಲ್ಲಿ ಬಂಧಿತರಿಗೆ ನೆರವು ನೀಡಿದ್ದ ಶೇಖ್‌

 • chakravarthy sulibele
  Video Icon

  state20, Jan 2020, 10:57 AM

  ಹಿಂದೂ ಮುಖಂಡರ ಹತ್ಯೆಗೆ ಸ್ಕೆಚ್; ಹೀಗಿತ್ತು ಐಸಿಸ್ ಪ್ರೀ ಪ್ಲಾನ್..!

  ಇಬ್ಬರು ಸಂಸದರು ಸೇರಿ 15 ಹಿಂದೂ ಮುಖಂಡರ ಹತ್ಯೆಗೆ ಐಸಿಸ್ ಉಗ್ರರು ಸ್ಕೆಚ್ ಹಾಕಿರುವ ವಿಚಾರ ಈಗ ಬಹಿರಂಗವಾಗಿದೆ. ಟಾರ್ಗೆಟ್ ಸಕ್ಸಸ್‌ಗಾಗಿ ಐಸಿಸ್  ಉಗ್ರರ ತಂಡವನ್ನು ರಚನೆ ಮಾಡಿತ್ತು. 

 • shifa al nima isis

  International19, Jan 2020, 1:50 PM

  250ಕೆಜಿ ತೂಕದ ಐಸಿಸ್ ಉಗ್ರನನ್ನು ಎತ್ತುವಲ್ಲಿ ಸುಸ್ತಾದ ಪೊಲೀಸರು!

  ಬರೋಬ್ಬರಿ 250 ಕೆಜಿ ತೂಕವಿರುವ ಐಸಿಸ್ ಉಗ್ರ ಮುಫ್ತಿ ಅಬು ಅಬ್ದುಲ್ ಬಾರಿ ಅಲಿಯಾಸ್ ಜಬ್ಬಾ ದಿ ಜಿಹಾದಿಯನ್ನು ಇರಾಕ್ ಪೊಲೀಸರು ಬಂಧಿಸಿದ್ದು, ಆತನನ್ನು ಜೈಲಿಗೆ ಕರೆದೊಯ್ಯಲು ಭಾರೀ ಶ್ರಮವಹಿಸಿದ್ದಾರೆ.

 • ISIS

  CRIME18, Jan 2020, 7:24 AM

  ರಾಜ್ಯ ಐಸಿಸ್‌ ಬಾಸ್‌ನ ಇಬ್ಬರು ಸಹಚರರು ಅರೆಸ್ಟ್

  ರಾಜ್ಯದ ಐಸಿಸ್ ಮುಖ್ಯಸ್ಥನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ. ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಹಾಗೂ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ನಡೆಸಿದ ಜಂಟಿ ಕಾರ್ಯಾಚರಣೆಯ ಬಲೆಗೆ ಬಿದ್ದಿದ್ದಾರೆ.

 • undefined

  state17, Jan 2020, 7:17 AM

  ರಾಜ್ಯದ ಐಸಿಸ್‌ ಬಾಸ್‌ ಅರೆಸ್ಟ್‌! ಭರ್ಜರಿ ಉಗ್ರ ಬೇಟೆ

  ಶಂಕಿತ ISIS ಉಗ್ರ ಮೆಹಬೂಬ್‌ ಪಾಷಾ ಹಾಗೂ ಆತನ ನಂಬಿಕಸ್ಥ ಬಂಟ ಮನ್ಸೂರ್‌ ಖಾನ್‌ನನ್ನು ಮಹತ್ವದ ಬೆಳವಣಿಗೆಯಲ್ಲಿ ಬೆಂಗಳೂರು ಅಪರಾಧ ವಿಭಾಗ (ಸಿಸಿಬಿ) ಹಾಗೂ ರಾಜ್ಯ ಆಂತರಿಕ ಭದ್ರತೆ ವಿಭಾಗ (ಐಎಸ್‌ಡಿ)ದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

 • undefined

  India15, Jan 2020, 9:11 AM

  ಗಣರಾಜ್ಯೋತ್ಸವ ದಿನ ರಕ್ತಪಾತಕ್ಕೆ ಐಸಿಸ್‌ ಉಗ್ರರ ಬಳಸಿ ಪಾಕ್‌ ಸಂಚು!

  ಗಣರಾಜ್ಯೋತ್ಸವ ದಿನ ರಕ್ತಪಾತಕ್ಕೆ ಐಸಿಸ್‌ ಉಗ್ರರ ಬಳಸಿ ಪಾಕ್‌ ಸಂಚು| ದೆಹಲಿ ಅಥವಾ ಗುಜರಾತ್‌ನಲ್ಲಿ ಉಗ್ರ ದಾಳಿಗೆ ಯೋಜನೆ| ದಕ್ಷಿಣ ಭಾರತದ ಇಬ್ಬರು ಉಗ್ರರಿಂದ ದಾಳಿ ಸಂಭವ| ಬೆಂಗಳೂರಲ್ಲಿ ನೆಲೆಸಿದ್ದ ಮೊಯಿದ್ದೀನ್‌ ಸಂಗಡಿಗರು ಇವರು

 • 3 दर्जन से अधिक लॉन्चिंग पैड एक्टिव : मीडिया रिपोर्ट्स के मुताबिक, पाकिस्तान की खूफिया एजेंसी आईएसआई और आर्मी ने 3 दर्जन से ज्यादा लॉन्चिंग पैड्स् को एक्टिव कर दिया है। पाकिस्तान अफगानी आतंकियों को भारत में घुसपैठ कराना चाहता है।

  state15, Jan 2020, 8:01 AM

  ಐಸಿಸ್‌ ತರಬೇತಿಗೆ ರಾಜ್ಯದಲ್ಲಿ ಭೂಮಿ ಖರೀದಿ ಯತ್ನ!

  ಐಸಿಸ್‌ ತರಬೇತಿಗೆ ರಾಜ್ಯದಲ್ಲಿ ಭೂಮಿ ಖರೀದಿ ಯತ್ನ!| ಗುಂಡ್ಲುಪೇಟೆಯಲ್ಲಿ ಜಮೀನು ಖರೀದಿಸಲು ಯತ್ನಿಸಿದ್ದ ‘ಜಿಹಾದಿ ಗ್ಯಾಂಗ್‌| ಬೆಂಗಳೂರಲ್ಲಿ ಸೆರೆಸಿಕ್ಕ ಮೆಹಬೂಬ್‌ ಪಾಷಾನ ಸಹಚರರಿಂದ ಮಾಹಿತಿ ಬೆಳಕಿಗೆ

 • Terror

  state14, Jan 2020, 7:53 AM

  ಭಾವಿ ಐಸಿಸ್‌ ಕಮಾಂಡರ್‌ ವಿದೇಶಕ್ಕೆ ಪರಾರಿ?

  ಭಾವಿ ಐಸಿಸ್‌ ಕಮಾಂಡರ್‌ ವಿದೇಶಕ್ಕೆ ಪರಾರಿ?| ದಿಲ್ಲಿ, ಬೆಂಗಳೂರಲ್ಲಿ ಜಿಹಾದಿ ಗ್ಯಾಂಗ್‌ ಸೆರೆ ಬೆನ್ನಲ್ಲೇ ಎಸ್ಕೇಪ್‌| ಮೆಹಬೂಬ್‌ ಪಾಷ ಪತ್ತೆಗೆ ಸಿಸಿಬಿ ಕಾರ್ಯಾಚರಣೆ ತೀವ್ರ| ರಾಜ್ಯದಲ್ಲಿ ಐಸಿಸ್‌ಗೆ ಉಗ್ರರ ನೇಮಕ ಹೊಣೆ ಹೊತ್ತಿದ್ದ ಪಾಷಾ

 • DSP arrested for supporting terrorists kps

  Karnataka Districts14, Jan 2020, 7:47 AM

  ಐಸಿಸ್‌ ನಂಟು: ಕೋಲಾರದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ

  ಐಸಿಸ್ ಜೊತೆಗೆ ನಂಟು ಹೊಂದಿರುವ ಶಂಕೆಯಾಧಾರದಲ್ಲಿ ಕೋಲಾರದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ವಿದೇಶಕ್ಕೆ ಪಲಾಯನ ಮಾಡುವ ಸಂಚನ್ನು ರೂಪಿಸಿದ್ದರು ಎನ್ನಲಾಗಿದೆ. 

 • undefined

  state12, Jan 2020, 8:19 AM

  ರಾಜ್ಯದಲ್ಲಿ ‘ಉಗ್ರ’ ಸಭೆ! ಕರ್ನಾಟಕದಲ್ಲಿ ಹಬ್ಬುತ್ತಿದೆ ಭಯೋತ್ಪಾದಕ ಜಾಲ

  ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ದಿಲ್ಲಿ ಪೊಲೀಸರಿಂದ ಬಂಧಿತರಾದ ಮೂವರು ಶಂಕಿತ ಐಸಿಸ್‌ ಉಗ್ರರ ವಿಚಾರಣೆ ವೇಳೆ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ. ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳುತ್ತಿದೆ ಎಂಬ ವಿಚಾರ ಹೊರಬಿದ್ದಿದೆ.

 • undefined

  India10, Jan 2020, 7:24 AM

  4 ಶಂಕಿತ ಐಸಿಸ್‌ ಉಗ್ರರ ಬಂಧನ : ದಾಳಿ ಸಂಚು ಬಯಲು

  ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರವಾದಿ ಸಂಘಟನೆಯಿಂದ ಸ್ಫೂರ್ತಿ ಪಡೆದಿದ್ದ ನಾಲ್ವರು ಶಂಕಿತ ಭಯೋತ್ಪಾದಕರನ್ನು ದಿಲ್ಲಿ ಹಾಗೂ ಗುಜರಾತ್‌ನಲ್ಲಿ ಬಂಧಿಸಲಾಗಿದೆ. ಅಲ್ಲದೇ ಈ ವೇಳೆ ಮಹತ್ವದ ದಾಳಿ ಸಂಚು ಬಯಲಾಗಿದೆ.