Ishan Kishan  

(Search results - 16)
 • INDvSL Shikhar dhawan Ishan Kishan helps Team India to beat Srilanka in first ODI ckm

  CricketJul 18, 2021, 10:10 PM IST

  INDvSL; ಧವನ್ ಸೈನ್ಯದ ಅಬ್ಬರಕ್ಕೆ ಲಂಕಾ ದಹನ; ಭಾರತಕ್ಕೆ 1-0 ಸರಣಿ ಮನ್ನಡೆ!

  • ಟೀಂ ಇಂಡಿಯಾಗೆ ಅಬ್ಬರಕ್ಕೆ ಸೋಲಿಗೆ ಶರಣಾದ ಶ್ರೀಲಂಕಾ
  • ಅದ್ಭತ ದಾಳಿ, ಸ್ಫೋಟಕ ಬ್ಯಾಟಿಂಗ್‌ನಿಂದ ಭಾರತಕ್ಕೆ ಭರ್ಜರಿ ಗೆಲುವು
  • ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ
 • INDvsSL ishan kishan hits 50 plus score in maiden innings in both ODI T20I for Team India ckm

  CricketJul 18, 2021, 8:47 PM IST

  ಟಿ20 ಬಳಿಕ ಏಕದಿನ ಪದಾರ್ಪಣಾ ಪಂದ್ಯದಲ್ಲಿ ಇಶಾನ್ ಕಿಶನ್ ಅರ್ಧಶತಕ ದಾಖಲೆ!

  • ಹುಟ್ಟು ಹಬ್ಬ ದಿನ ಏಕದಿನಕ್ಕೆ ಪದಾರ್ಪಣೆ ಹಾಗೂ ಅರ್ಧಶತಕ
  • ಟಿ20 ಪದಾರ್ಪಣಾ ಪಂದ್ಯದಲ್ಲೂ ಹಾಫ್ ಸೆಂಚುರಿ ಸಿಡಿಸಿದ್ದ ಕಿಶನ್
  • ಶ್ರೀಲಂಕಾ ವಿರುದ್ಧ ದಿಟ್ಟ ಕಿಶನ್ ದಿಟ್ಟ ಹೋರಾಟ
 • INDvSL Ishan Kishan is the second Indian player to make his ODI debut on his birthday ckm

  CricketJul 18, 2021, 3:44 PM IST

  ಹುಟ್ಟು ಹಬ್ಬ ದಿನವೇ ಟೀಂ ಇಂಡಿಯಾಗೆ ಡೆಬ್ಯೂ ಮಾಡಿದ ಭಾರತದ 2ನೇ ಕ್ರಿಕೆಟಿಗ ಇಶಾನ್ ಕಿಶಾನ್!

  • ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ
  • ಇಶಾನ್ ಕಿಶಾನ್, ಸೂರ್ಯಕುಮಾರ್ ಯಾದವ್ ಪದಾರ್ಪಣೆ
  • ಪದಾರ್ಪಣೆಯಲ್ಲಿ ಇತಿಹಾಸ ನಿರ್ಮಿಸಿದ ಇಶಾನ್ ಕಿಶನ್
 • Rishabh Pant to Mohammed Siraj here are young Indian cricketers and their latest cars

  CricketJun 27, 2021, 4:16 PM IST

  ರಿಷಭ್‌ ಪಂತ್‌ - ಸಿರಾಜ್‌ : ಯುಂಗ್‌ ಕ್ರಿಕೆಟಿಗರ ಲಕ್ಷುರಿ ಕಾರುಗಳು!

  ಟೀಮ್‌ಇಂಡಿಯಾದ ಆಟಗಾರರು ಜನಪ್ರಿಯತೆ ಹಾಗೂ ಗಳಿಕೆ ಎರಡರಲ್ಲೂ ಯಾವುದೇ ಸೆಲೆಬ್ರೆಟಿಗಳಿಗಿಂತ ಕಡಿಮೆ ಇಲ್ಲ. ಆಟಗಾರ ಪರಿಶ್ರಮ ಹಾಗೂ ಸಾಧನೆಗೆ ಅನುಗುಣವಾಗಿ ಹೆಚ್ಚು ಹಣ, ಸಂಪತ್ತು ಮತ್ತು ಖ್ಯಾತಿ ಸಿಗುತ್ತದೆ. ಒಬ್ಬ ಆಟಗಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಡುತ್ತಿದ್ದ ಹಾಗೆ ಲಕ್ಷಾಂತರ ಹಣ ಸಂಪಾದನೆ ಶುರಮಾಡುತ್ತಾನೆ.   ಕಳೆದ ಕೆಲವು ವರ್ಷಗಳಲ್ಲಿ ಅನೇಕ ಯುವ ಆಟಗಾರರು ಟೀಮ್‌ ಇಂಡಿಯಾಕ್ಕೆ ಸೇರ್ಪಡೆ ಆಗಿದ್ದು  ಸಖತ್‌ ಫೇಮಸ್‌ ಆಗಿದ್ದಾರೆ. ಅವರ ಆಟದ ಜೊತೆ ಲೈಫ್‌ಸ್ಟೈಲ್‌ ಸಹ ಸದ್ದು ಮಾಡುತ್ತಿದೆ. ಭಾರತೀಯ ಕ್ರಿಕೆಟ್ ತಂಡದ  ಯುವ ಆಟಗಾರ ಯಾವ ಕಾರುಗಳನ್ನು ಹೊಂದಿದ್ದಾರೆ ಗೊತ್ತಾ?

 • Jharkhand captain Ishan Kishan smashes 173 runs Madhya Pradesh in Vijay Hazare Trophy kvn

  CricketFeb 20, 2021, 4:10 PM IST

  ಐಪಿಎಲ್‌ಗೂ ಮುನ್ನವೇ ಎದುರಾಳಿ ತಂಡಗಳಿಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಇಶನ್‌ ಕಿಶನ್‌..!

  ಇಶನ್ ಕಿಶನ್‌ ಕೇವಲ 94 ಎಸೆತಗಳಲ್ಲಿ 19 ಬೌಂಡರಿ ಹಾಗೂ 11 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ ಸಿಡಿಲಬ್ಬರದ 173 ರನ್‌ ಬಾರಿಸಿ ಮಿಂಚಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡಿರುವ ಇಶನ್‌ ಕಿಶನ್‌ ಎದುರಾಳಿ ತಂಡಗಳಿಗೆ ಈಗಿನಿಂದಲೇ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

 • IPL 2020 Aditi Photo About Ishan goes viral
  Video Icon

  IPLOct 1, 2020, 3:46 PM IST

  ಇಶಾನ್‌ ಬ್ಯಾಟಿಂಗ್‌ಗಿಂತ ವೈರಲ್ ಆಯ್ತು ಆಕೆಯ ಪೋಸ್ಟರ್‌!

  ಇಶಾನ್ ಕಿಶಾನ್ ಒಂದೇ ಇನ್ನಿಂಗ್ಸ್‌ನಲ್ಲಿ ಹೀರೋ ಆಗಿದ್ದು ಎಲ್ಲರಿಗೂ ತಿಳಿದಿದೆ. ಆದರೆ ಆ ಪಂದ್ಯದ ಬಳಿಕ ಇಶಾನ್‌ಗಿಂತ ಭಾರೀ ಸದ್ದು ಮಾಡಿದ್ದು ಆ ಒಂದು ಫೋಟೋ. ಆಕೆ ಹಾಕಿದ ಆ ಒಂದು ಪೋಸ್ಟರ್ ಈಗ ಸಖತ್ ವೈರಲ್ ಆಗಿದೆ. ಹಾಗಾದ್ರೆ ಆಕೆ ಯಾರು? ಆ ಪೋಸ್ಟರ್‌ನಲ್ಲೇನಿದೆ? ಇಲ್ಲಿದೆ ವಿವರ

 • Aditi Hundia girlfriend of Mumbai Indians star Ishan Kishan heartwarming message

  IPLSep 29, 2020, 8:52 PM IST

  99 ರನ್ ಸಿಡಿಸಿ ಅಬ್ಬರಿಸಿದ ಇಶಾನ್ ಕಿಶನ್‌ಗಿಂತ ವೈರಲ್ ಆಗಿದ್ದು ಗೆಳತಿ ಆದಿತಿ!

  ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಇದೀಗ ಎಲ್ಲರ ಮನೆಮಾತಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಇಶಾನ್ 99 ರನ್ ಸಿಡಿಸಿ ಸೋಲಿನ ಸುಳಿಯಿಂದ ಪಾರುಮಾಡಿ ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇಶಾನ್ ಕಿಶನ್ ಅಬ್ಬರಿಸಿದರೂ ಕಿಶನ್‌ಗಿಂತ ವೈರಲ್ ಆಗಿರುವುದು ಕಿಶನ್ ಗೆಳತಿ ಆದಿತಿ ಹುಂಡಿಯಾ.

 • Here is list of Batsman got out after scoring 99 in IPL tourney ckm

  IPLSep 29, 2020, 7:19 PM IST

  99 ರನ್ ಸಿಡಿಸಿ ಕೇವಲ 1 ರನ್‌ನಿಂದ ಶತಕ ವಂಚಿತರಾದ IPL ಬ್ಯಾಟ್ಸ್‌ಮನ್ ಲಿಸ್ಟ್!

  ಕ್ರಿಕೆಟ್‌ನಲ್ಲಿ ನರ್ವಸ್ 99 ಸಾಮಾನ್ಯ. ಆದರೆ ಐಪಿಎಲ್ ಟೂರ್ನಿಯಲ್ಲಿ ಹಾಗಲ್ಲ. ಕಾರಣ ಇಲ್ಲಿ ಪ್ರತಿ ಎಸೆತವನ್ನು ಬೌಂಡರಿ ಗೆರೆ ದಾಟಿಸುವ ಪ್ರಯತ್ನ ನಡೆಯುತ್ತದೆ. ಹೀಗಾಗಿ 99 ರನ್‌ಗಳಿಗೆ ಕೆಲವರು ವಿಕೆಟ್ ಕೈಚೆಲ್ಲಿದ್ದಾರೆ. ಹೀಗೆ 99 ರನ್‌ಗೆ ಔಟಾಗೋ ಮೂಲಕ ಕೇವಲ 1 ರನ್‌ನಿಂದ ಶತಕ ವಂಚಿತರಾದ ಐಪಿಎಲ್ ಬ್ಯಾಟ್ಸ್‌ಮನ್ ಪಟ್ಟಿ ಇಲ್ಲಿದೆ

 • Mumbai Indians Captain Rohit Sharma explains why he didnt send Ishan Kishan to bat in Super Over kvn

  IPLSep 29, 2020, 9:50 AM IST

  ಸೂಪರ್ ಓವರ್‌ನಲ್ಲಿ ಇಶನ್‌ ಕಿಶನ್ ಯಾಕೆ ಬ್ಯಾಟಿಂಗ್ ಮಾಡಲಿಲ್ಲ; ಸೀಕ್ರೇಟ್ ಬಿಚ್ಚಿಟ್ಟ ರೋಹಿತ್ ಶರ್ಮಾ..!

  ದುಬೈ: ಬಹುಶಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯ ಮುಕ್ತಾಯದ ಬಳಿಕ ಕ್ರಿಕೆಟ್ ಅಭಿಮಾನಿಗಳು ಅಬ್ಬಾ ಎಂತಾ ಮ್ಯಾಚ್‌ ಗುರು ಎಂದು ಉದ್ಘರಿಸದೇ ಇರುವವರೇ ಇಲ್ಲವೇನೋ. ಆ ಮಟ್ಟಿಗೆ ಅಭಿಮಾನಿಗಳನ್ನು ನಿಲ್ಲಿಸಿತ್ತು ಹೈವೋಲ್ಟೇಜ್ ಪಂದ್ಯ.
  ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್‌ ಮೊರೆ ಹೋಗಲಾಯಿತು. ಸೂಪರ್‌ ಓವರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಯ ಎಸೆತದಲ್ಲಿ ಗೆಲುವು ದಾಖಲಿಸುವ ಮೂಲಕ ಹಾಲಿ ಚಾಂಪಿಯನ್ ಮೇಲೆ ಪ್ರಾಬಲ್ಯ ಮೆರೆಯಿತು. ಆದರೆ ಇದಕ್ಕೂ ಮುನ್ನ ಸ್ಫೋಟಕ 99 ರನ್ ಸಿಡಿಸಿದ ಇಶನ್ ಕಿಶನ್ ಯಾಕೆ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಬರಲಿಲ್ಲ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ಇದಕ್ಕೆ ನಾಯಕ ರೋಹಿತ್ ಉತ್ತರ ನೀಡಿದ್ದಾರೆ.
   

 • 5 Destructive Batsman's who can open for Mumbai Indians in IPL 2020 Season

  IPLFeb 25, 2020, 8:15 PM IST

  IPL 2020: ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ ಐವರು ಬಲಿಷ್ಠ ಆರಂಭಿಕರು..!

  ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು(4) ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ಈ ಬಾರಿಯೂ ಕಪ್ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಕಾರಣ ತಂಡ ಬಲಿಷ್ಠ ಆರಂಭಿಕ ಆಟಗಾರರನ್ನು ಹೊಂದಿದೆ. ರೋಹಿತ್ ಶರ್ಮಾ ಜತೆ ಇನಿಂಗ್ಸ್ ಆರಂಭಿಸಲು ನಾಲ್ವರು ಆಟಗಾರರ ನಡುವೆ ಪೈಪೋಟಿ ಆರಂಭವಾಗಿದೆ.

 • Fans ask bcci to replace sanju sanson or ishan kishan for rishabh pant

  SPORTSSep 29, 2019, 3:04 PM IST

  ರಿಷಬ್ ಪಂತ್ ಬದಲು ಹೊಸ ವಿಕೆಟ್ ಕೀಪರ್ ಸೂಚಿಸಿದ ಫ್ಯಾನ್ಸ್!

  ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೆ ಕಳಪೆ ಫಾರ್ಮ್‌ನಲ್ಲಿರುವ ರಿಷಬ್ ಪಂತ್‌ ಬದಲು ಹೊಸ ವಿಕೆಟ್ ಕೀಪರ್ ಆಯ್ಕೆ ಮಾಡಲು ಅಭಿಮಾನಿಗಳು ಆಗ್ರಹಿಸಿದ್ದಾರೆ. ಫ್ಯಾನ್ಸ್ ಸೂಚಿಸಿರುವ ಬದಲಿ ವಿಕೆಟ್ ಕೀಪರ್ ಯಾರು? ಇಲ್ಲಿದೆ ವಿವರ.

 • Ishan Kishan fifty powers India A to a two wicket win over South Africa A

  SPORTSSep 1, 2019, 12:00 PM IST

  ಅನಧಿಕೃತ ಏಕ​ದಿನ: ಭಾರತ ‘ಎ’ಗೆ 2 ವಿಕೆಟ್‌ ಜಯ

  ಮಳೆ​ಯಿಂದಾಗಿ ಹೊರಾಂಗಣ ಮೈದಾನ ಒದ್ದೆ​ಯಾ​ಗಿದ್ದರಿಂದ ಬೆಳಗ್ಗೆ 9.30ಕ್ಕೆ ಆರಂಭ​ವಾ​ಗ​ಬೇ​ಕಿದ್ದ ಪಂದ್ಯ ಮಧ್ಯಾಹ್ನ 1.45ಕ್ಕೆ ಆರಂಭ​ವಾ​ಯಿ​ತು. 

 • Ishan Kishan imitate MS Dhonis Signature Style Run Out
  Video Icon

  SPORTSOct 17, 2018, 3:14 PM IST

  ಭಾರತದಲ್ಲಿದ್ದಾನೆ ಜ್ಯೂನಿಯರ್ ಧೋನಿ - ಕೀಪಿಂಗ್ ಶೈಲಿ ಅನುಕರಣೆ

  ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂ.ಎಸ್ ಧೋನಿ ಯುವ ಕ್ರಿಕೆಟಿಗರಿಗೆ ರೋಲ್ ಮಾಡೆಲ್.  ಧೋನಿ ರೀತಿ ಕ್ರಿಕೆಟಿಗನಾಗಬೇಕು, ವಿಕೆಟ್ ಕೀಪಿಂಗ್ ಮಾಡಬೇಕು ಅಂತಾ ಅಂತಾರಾಷ್ಟ್ರೀಯ ಕ್ರಿಕೆಟಿಗರು ಹರಸಾಹಸ ಪಟ್ಟಿದ್ದಾರೆ.  ಆದರೆ ಸಾಧ್ಯವಾಗಿಲ್ಲ. ಇದೀಗ ಭಾರತೀಯನೊಬ್ಬ ಧೋನಿಯನ್ನ ಅನುಕರಣೆ ಮಾಡಿ ಜ್ಯೂನಿಯರ್ ಧೋನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ.ಯಾರಾತ? ಇಲ್ಲಿದೆ ನೋಡಿ.

 • Duleep Trophy Final Ishan kishan tried to pull off an Ms Dhoni

  SPORTSSep 4, 2018, 9:30 PM IST

  ಕೀಪಿಂಗ್‌ನಲ್ಲಿ ಎಂ ಎಸ್ ಧೋನಿ ಅನುಕರಿಸಿದ ಇಶಾನ್ ಕಿಶನ್!

  ಎಂ ಎಸ್ ಧೋನಿಗೆ ಸರಿಸಾಟಿ ಯಾರೂ ಇಲ್ಲ. ವಿಕೆಟ್ ಹಿಂದೆ ಧೋನಿ ಚಾಣಕ್ಷತನ ಇತರರು ಮೈಗೂಡಿಸಿಕೊಳ್ಳೋದು ಕಷ್ಟ. ಇದೀಗ ಎಂ ಎಸ್ ಧೋನಿ ವಿಕೆಟ್ ಕೀಪಿಂಗ್ ಶೈಲಿಯನ್ನ ಭಾರತದ ಯುವ ವಿಕೆಟ್ ಕೀಪರ್ ಅನುಸರಿಸಿದ್ದಾರೆ. 
   

 • Rishabh Pant Draws High Praise From Sourav Ganguly

  May 11, 2018, 7:17 PM IST

  ಪಂತ್-ಕಿಶನ್ ಟೀಂ ಇಂಡಿಯಾಗೆ ಲಗ್ಗೆಯಿಡಲಿದ್ದಾರೆ

  ಇದೇ ರೀತಿಯ ಸ್ಥಿರ ಪ್ರದರ್ಶನ ತೋರಿದರೆ, ಶೀಘ್ರದಲ್ಲೇ ಪಂತ್ ಭಾರತ ತಂಡಕ್ಕೆ ಲಗ್ಗೆಯಿಡಲಿದ್ದಾರೆ ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಇದರ ಜತೆಗೆ ಕೋಲ್ಕತಾ ವಿರುದ್ಧ ಕೇವಲ 21 ಎಸೆತಗಳಲ್ಲಿ 62 ರನ್ ಸಿಡಿಸಿದ ಇಶಾನ್ ಕಿಶನ್ ಅವರನ್ನು ದಾದಾ ಕೊಂಡಾಡಿದ್ದಾರೆ.