Asianet Suvarna News Asianet Suvarna News
7 results for "

Ishaan Khatter

"
Ishaan Khatter visits Ananya Panday with bouquet of flowers after NCB quizzed her in Aryan Khan drugs case dplIshaan Khatter visits Ananya Panday with bouquet of flowers after NCB quizzed her in Aryan Khan drugs case dpl

NCB ವಿಚಾರಣೆ ನಂತ್ರ ನಟಿ ಅನನ್ಯಾಗೆ ಹೂವಿನ ಬೊಕ್ಕೆ ಕೊಟ್ಟ ಬಾಯ್‌ಫ್ರೆಂಡ್ ಇಶಾನ್

  • ಗೆಳತಿ ಅನನ್ಯಾಳನ್ನು ಭೇಟಿಯಾದ ಇಶಾನ್ ಖಟ್ಟರ್
  • ಎನ್‌ಸಿಬಿ ವಿಚಾರಣೆ ಎದುರಿಸಿದ ನಂತರ ಅನನ್ಯಾ ಭೇಟಿ

Cine World Oct 25, 2021, 1:03 PM IST

Ananya Panday Ishaan Khatter love story From co-stars to soulmatesAnanya Panday Ishaan Khatter love story From co-stars to soulmates

ಕೋಸ್ಟಾರ್‌ನಿಂದ ಸೋಲ್‌ಮೆಟ್ಸ್‌: ಅನನ್ಯಾ ಪಾಂಡೆ, ಇಶಾನ್ ಖಟ್ಟರ್ ಲವ್‌ಸ್ಟೋರಿ

ಬಾಲಿವುಡ್‌ನ ಯುಂಗ್‌ ನಟರಾದ ಅನನ್ಯಾ ಪಾಂಡೆ ಮತ್ತು ಇಶಾನ್ ಖಟ್ಟರ್ ಡೇಟಿಂಗ್ ವದಂತಿಗಳು ಬಹಳ ಸಮಯದಿಂದ ಹರಿದಾಡುತ್ತಿದೆ. ಈ ಇಬ್ಬರೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಎಂದಿಗೂ ಒಪ್ಪಿಕೊಂಡಿಲ್ಲ, ಆದರೆ ಜೊತೆಯಾಗಿ ಕಾಣಿಸಿಕೊಳ್ಳುವ ಕ್ಷಣಗಳು ಮತ್ತು ಅವರ ಕೆಮಿಸ್ಟ್ರಿ ಬೇರೆ ಕಥೆಯನ್ನು ಹೇಳುತ್ತದೆ.

 

Cine World Jul 15, 2021, 1:11 PM IST

Actress Ananya Panday gets troll in Social MediaActress Ananya Panday gets troll in Social Media

ಅನನ್ಯಾ ಪಾಂಡೆ ಟ್ರೋಲ್ , ಕಾರಣ ಮಾತ್ರ ಮಜಾ ಇದೆ!

ನವದೆಹಲಿ (ಸೆ. 07)   ಅನನ್ಯಾ ಪಾಂಡೆ ಟ್ರೋಲ್ ಆಗಿದ್ದಾಳೆ. ನಟ ಇಶಾನ್ ಖಟ್ಟರ್   ಜತೆ ಅಭಿನಯಿಸಿರುವ 'ಖಾಲಿ-ಪಿಲೀ'ಚಿತ್ರದ ಹಾಡು ಟ್ರೋಲ್‌ ಗೆ ಗುರಿಯಾಗಿದೆ.  'ಬೇಯೋನ್ಸೆ ಶರಮ್ ಆ ಜಾಯೆಗಿ'  ಬಿಡುಗಡೆಯಾಗಿದ್ದು ಟ್ರೋಲ್ ಗೆ ಆಹಾರವಾಗಿದೆ.

Cine World Sep 7, 2020, 9:17 PM IST

A Suitable Boy trailer out Tabu and Ishaan Khatter crackling chemistryA Suitable Boy trailer out Tabu and Ishaan Khatter crackling chemistry

24ರ ಖಟ್ಟರ್ ಜತೆ  48ರ ಟಬು ಲಿಪ್ ಲಾಕ್,  ಧೂಳೆಬ್ಬಿಸುತ್ತಿರುವ ಟ್ರೇಲರ್!

ಮುಂಬೈ(ಜು. 12) ಒಂದು ಕಾಲದ ಬಾಲಿವುಡ್ ನಂಬರ್ ಒನ್ ತಾರೆ ಟಬು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.  ವಯಸ್ಸು 48 ಆದರೂ ಬೋಲ್ಡ್ ಪಾತ್ರಗಳಲ್ಲಿ ಮಿಂಚಿದ್ದಾರೆ. ಟಬು ಅಭಿನಯದ ಸೂಟೆಬಲ್ ಬಾಯ್ ಟ್ರೇಲರ್ ಸಖತ್ ಸದ್ದು ಮಾಡುತ್ತಿದೆ.

Cine World Jul 12, 2020, 9:03 PM IST

Bollywood hero Ishaan Khatter bike seized by Mumbai Police for no parkingBollywood hero Ishaan Khatter bike seized by Mumbai Police for no parking

ಬಾಲಿವುಡ್ ನಟನ ಬೈಕ್ ಸೀಝ್ ಮಾಡಿದ ಪೊಲೀಸ್!

ನಿಯಮ ಉಲ್ಲಂಘಿಸಿದ ಕಾರಣಕ್ಕೆ ಬಾಲಿವುಡ್ ಹೀರೋ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಷ್ಟಕ್ಕೂ ಪೊಲೀಸರು ಬೈಕ್ ಸೀಝ್ ಮಾಡಿದ್ದೇಕೆ? ಇಲ್ಲಿದೆ ಹೆಚ್ಚಿನ ವಿವರ.

AUTOMOBILE Apr 16, 2019, 5:26 PM IST

MS Dhoni plays football with Dhadak star Ishaan Khatter in MumbaiMS Dhoni plays football with Dhadak star Ishaan Khatter in Mumbai

ಬಾಲಿವುಡ್ ನಟರೊಂದಿಗೆ ಫುಟ್ಬಾಲ್ ಆಡಿದ ಧೋನಿ

ಭಾರತ ತಂಡವು ಇಂಗ್ಲೆಂಡ್ ಆಗಸ್ಟ್ 01ರಿಂದ ಆರಂಭವಾಗಲಿರುವ 5 ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ. ಧೋನಿ 2014ರಲ್ಲೇ ಟೆಸ್ಟ್ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದು, ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ. 

CRICKET Jul 27, 2018, 10:05 AM IST

Mumbai police gives ’emotional’ twist to Janhvi Kapoor’s dialogue from DhadakMumbai police gives ’emotional’ twist to Janhvi Kapoor’s dialogue from Dhadak

ಜಾನ್ಹವಿ 'ಧಡಕ್' ಫೋಟೋ ಪೊಲೀಸ್ ಇಲಾಖೆ 'ಖಡಕ್' ಬಳಕೆ..!

ಜಾನ್ಹವಿ ಕಪೂರ್ ಅಭಿನಯದ 'ಧಡಕ್' ಚಿತ್ರದ ದೃಶ್ಯವೊಂದನ್ನು ಎಡಿಟ್ ಮಾಡಿರುವ ಮುಂಬೈ ಪೊಲೀಸ್ ಇಲಾಖೆ ಜಾನ್ಹವಿ ಮುಖದ ಮುಂದೆ ಟ್ರಾಫಿಕ್ ಸಿಗ್ನಲ್ ಫೋಟೋ ಹಾಕಿದೆ. ಚಿತ್ರದಲ್ಲಿ ಜಾನ್ಹವಿ ಹೇಳುವ ಡೈಲಾಗ್‌ನ್ನು ಫೋಟೋಗೆ ಟ್ಯಾಗ್ ಮಾಡಲಾಗಿದ್ದು, ಮುಂಬೈ ಪೊಲೀಸ್ ಅಧಿಕೃತ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿಲಾಗಿದೆ. ಟ್ರಾಫಿಕ್ ಜಾಗೃತಿ ಮೂಡಿಸಲು ಈ ರೀತಿ ಫೋಟೋ ಬಳಕೆ ಮಾಢಿಕೊಂಡಿರುವುದಾಗಿ ಇಲಾಖೆ ತಿಳಿಸಿದೆ.

 

NEWS Jun 22, 2018, 3:50 PM IST