Isha Ambani

(Search results - 24)

isha ambaniisha ambaniisha ambani

BUSINESSOct 8, 2020, 5:16 PM IST

ಮದುವೆಯಾದ್ರೂ ಅಂಬಾನಿ ಮಗಳೊಂದಿಗೆ ಆನಂದ್ ಪಿರಾಮಲ್ ಕಾಣಿಸ್ಕೊಳ್ಳೋದು ಬಹಳ ಅಪರೂಪ!

ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಯ ಏಕೈಕ ಪುತ್ರಿ ದಿಶಾ ಅಂಬಾನಿಯ ಮದುವೆ ಪಿರಾಮಲ್ ಗ್ರೂಪ್‌ನ ಆನಂದ್ ಪಿರಾಮಲ್ ಜೊತೆ  2018ರ ಡಿಸೆಂಬರ್ 12 ರಂದು ನಡೆದಿದೆ. ರಿಲಯನ್ಸ್‌ ಇಂಡಸ್ಟರೀಸ್‌ನ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಮುಜಕೇಶ್ ಅಂಬಾನಿಯ ಮಗಳು ದೇಶ ಮಾತ್ರವಲ್ಲ, ವಿಶ್ವದ ಅನೇಕ ಗಣ್ಯರು ಭಾಗಿಯಾಗಿದ್ದರು. ರಾಜಕೀಯ ಗಣ್ಯರಿಂದ ಹಿಡಿದು ಸಿನಿ ಕ್ಷೇತ್ರ ಹಾಗೂ ಕ್ರೀಡಾ ಕ್ಷೇತ್ರದ ಬಹುತೇಕ ಗಣ್ಯರು ಈ ಮದುವೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಮದುವೆಯ ಈ ಇಡೀ ಕಾರ್ಯಕ್ರಮದಲ್ಲಿ ಅಂಬಾನಿ ಕುಟುಂಬದ ಎಲ್ಲಾ ಸದಸ್ಯರು ಕಾಣಿಸಿಕೊಂಡಿದ್ದರೆ, ಅತ್ತ ಪಿರಾಮಲ್ ಕುಟುಂಬದ ಅನೇಕ ಮಂದಿ ಕಾಣಿಸಿರಲಿಲ್ಲ. ಅಲ್ಲದೇ ಮದುವೆ ಬಳಿಕವೂ ಇಶಾ ಹಾಗೂ ಆನಂದ್ ಪಿರಾಮಲ್ ಜೊತೆಗಿರುವ ಫೋಟೋಗಳು ಕೂಡಾ ಕಾಣಿಸಿಕೊಳ್ಳುವುದು ಬಹಳ ಕಡಿಮೆ. ಇನ್ನು ಆನಂದ್ ಹಾಗೂ ಇಶಾ ಇಬ್ಬರೂ ಬಹಳ ಹಳೆಯ ಸ್ನೇಹಿತರು. ದೀರ್ಘ ಕಾಲ ಡೇಟಿಂಗ್ ನಡೆಸಿದ್ದ ಇವರು ಮದುವೆಯಾಗುವ ನಿರ್ಧಾರ ತೆಗೆದುಕೊಂಡಿದ್ದರು. ಆನಂದ್ ಇಶಾ ಮಾತ್ರವಲ್ಲ ಮುಕೇಶ್ ಅಂಬಾನಿಗೂ ಬಹಳ ಇಷ್ಟವಾಗಿದ್ದರು. ಹೀಗಿರುವಾಗ ಇಲ್ಲಿವೆ ನೋಡಿ ಇಶಾ ಹಾಗೂ ಆನಂದ್‌ರವರ ಕೆಲ ರೊಮ್ಯಾಂಟಿಕ್ ಫೋಟೋಗಳು.

अमेजन और फ्लिपकार्ट को दे सकती है चुनौती

ईशा और आकाश अंबानी के नेतृत्व में जिस तरह से जियोमार्ट का कारोबार बढ़ता चला जा रहा है, उसे देखते हुए मार्केट पर नजर रखने वालों का कहना है कि जल्द ही यह ई-कॉमर्स के क्षेत्र में अमेजन और फ्लिपकार्ट को चुनौती दे सकती है। जियोमार्ट पर फिलहाल रोज करीब 4 लाख ऑर्डर बुक किए जा रहे हैं। जियोमार्ट में वॉट्सऐप के जरिए ऑर्डर बुक करने की सुविधा है।

BUSINESSSep 3, 2020, 8:12 PM IST

40 Under 40: ಜಾಗತಿಕ ಪ್ರಭಾವಿಗಳ ಪಟ್ಟಿಯಲ್ಲಿ ಇಶಾ, ಆಕಾಶ್ ಅಂಬಾನಿ !

• 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜಾಗತಿಕ ಪ್ರಭಾವಿಗಳ ಪಟ್ಟಿ ಬಿಡುಗಡೆ
• ಹಣಕಾಸು, ತಂತ್ರಜ್ಞಾನ, ಹೆಲ್ತ್ ಕೇರ್ ಸೇರಿದಂತೆ 5 ವಿಭಾಗದ ಪ್ರಭಾವಿಗಳ ಆಯ್ಕೆ

Nick

EntertainmentJul 28, 2020, 12:59 PM IST

ನಿಕ್ ಮಾಡಿದ ವಿಡಿಯೋದಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ರು ವಿಕ್ಕಿ-ಕತ್ರೀನಾ..!

ಇಶಾ ಅಂಬಾನಿ ಆಯೋಜಿಸಿದ ಹೋಳಿ ಪಾರ್ಟಿಯಲ್ಲಿ ನಿಕ್ ಜೋನಸ್ ಮಾಡಿದ ವಿಡಿಯೋ ತುಣುಕೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಕತ್ರಿಕಾ ಕೈಫ್ ಮತ್ತು ವಿಕ್ಕಿ ಕೌಶಲ್ ರೆಡ್‌ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

Jio glass

IndiaJul 16, 2020, 1:44 PM IST

ಜಿಯೋ ಗ್ಲಾಸ್: ತರಗತಿ ನಡೆಸಲು ರಿಲಯನ್ಸ್ ಹೊಸ ಪ್ರಾಡಕ್ಟ್, ಡೆಮೋದಲ್ಲಿ ಆಕಾಶ್, ಇಶಾ ಅಂಬಾನಿ

ರಿಲಯನ್ಸ್ ವಾರ್ಷಿಕ ಸಭೆ ನಡೆದಿದೆ. ಈ ಬಾರಿ ಜಿಯೋ ಗ್ಲಾಸ್‌ ಡೆಮೋದಲ್ಲಿ ಇಶಾ ಹಾಗೂ ಆಕಾಶ್ ಅಂಬಾನಿ ಕಾಣಿಸಿಕೊಂಡಿರುವುದು ವಿಶೇಷ.

• Ambani

LIFESTYLEJun 26, 2019, 3:56 PM IST

ಎಕರೆ ಜಾಗದಲ್ಲಿ ಅಂಬಾನಿ ಮಗಳ ನಿವಾಸ: ಇಲ್ಲಿದೆ ಐಷಾರಾಮಿ ಬಂಗಲೆ ನೋಟ!

2018ರಲ್ಲಿ ನಡೆದಿದ್ದ ಜಿಯೋ ಒಡೆಯ ಅಂಬಾನಿ ಮಗಳು, ಇಶಾ ಹಾಗೂ ಆನಂದ್ ಪೀರಾಮಲ್ ಅದ್ಧೂರಿ ಮದುವೆ ಭಾರೀ ಸೌಂಡ್ ಮಾಡುತ್ತಿತ್ತು. ಇದೀಗ ಆರು ತಿಂಗಳ ಬಳಿಕ ಇಶಾ ಹಾಗೂ ಆನಂದ್ ಪೀರಾಮಲ್ ಉಳಿದುಕೊಳ್ಳಲಿರುವ ಮೖಷಾರಾಮಿ ಬಂಗಲೆ ಸೌಂಡ್ ಮಾಡುತ್ತಿದೆ. ಅಷ್ಟಕ್ಕೂ ಈ ಬಹುಮಹಡಿ ಮನೆ ಹೇಗಿದೆ? ನೀವೇ ನೋಡಿ

• undefined

Cine WorldJan 8, 2019, 4:51 PM IST

ಅಂಬಾನಿ ಪುತ್ರಿಯ ಡ್ರೆಸ್ ಡಿಸೈನ್ ಒಂದಕ್ಕಿಂತ ಒಂದು ಸೂಪರ್! ಇಲ್ಲಿದೆ ನೋಡಿ

ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿಯ ಮದುವೆ 2018ರ ಅದ್ಧೂರಿ ಮದುವೆ ಎನ್ನಲಾಗುತ್ತಿದೆ. ಮದುವೆ ಸಂಭ್ರಮದಲ್ಲಿ ದಿಗ್ಗಜರೆಲ್ಲಾ ಪಾಲ್ಗೊಂಡು ನವ ವಧು-ವರರನ್ನು ಆಶೀರ್ವದಿಸಿದ್ದಾರೆ.  ಇನ್ನು ತಮ್ಮ ಮಗಳ ಮದುವೆಗಾಗಿ ಅಂಬಾನಿ ಬರೋಬ್ಬರಿ 700 ಕೋಟಿ ರೂ. ಖರ್ಚು ಮಾಡಿದ್ದಾರೆ. ಮದುವೆಯ ಕೆಲವು ಫೋಟೋಗಳು ಇಲ್ಲಿವೆ ನೋಡಿ.

• Ambani

NEWSDec 18, 2018, 11:30 AM IST

ಅಂಬಾನಿ ಮನೆ ಮದುವೆ ಫೋಟೊ ತೆಗೆದಿದ್ದು ಹಣವಿಲ್ಲದೆ ವಿದ್ಯಾಭ್ಯಾಸ ಬಿಟ್ಟಿದ್ದ ಕನ್ನಡಿಗ

ರಿಲಯನ್ಸ್‌ ಸಮೂಹದ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್‌ ಪಿರಾಮಲ್‌ ಮದುವೆ ಮತ್ತು ಇತರೆ ಶುಭ ಸಮಾರಂಭಗಳ ಫೋಟೋ ತೆಗೆದಿದ್ದು ಮಂಗಳೂರಿನ ವಿವೇಕ್‌ ಸೀಕ್ವೇರಾ ಮತ್ತು ಅವರ ತಂಡ ಎಂಬ ಅಚ್ಚರಿಯ ವಿಷಯ ಹೊರಬಿದ್ದಿದೆ.

• undefined
Video Icon

NewsDec 16, 2018, 4:13 PM IST

ಸ್ವರ್ಗವನ್ನೇ ನಾಚಿಸುವಂತಿತ್ತು ಅಂಬಾನಿ ಮಗಳ ಮದುವೆ ವೈಭವ

ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿಯ ಮದುವೆ 2018ರ ಅದ್ಧೂರಿ ಮದುವೆ ಎನ್ನಲಾಗುತ್ತಿದೆ. ಮದುವೆ ಸಂಭ್ರಮದಲ್ಲಿ ದಿಗ್ಗಜರೆಲ್ಲಾ ಪಾಲ್ಗೊಂಡು ನವ ವಧು-ವರರನ್ನು ಆಶೀರ್ವದಿಸಿದ್ದಾರೆ.

ಹೇಗಿತ್ತು ಮದುವೆ ಸಂಭ್ರಮ? ಏನೆಲ್ಲಾ ವಿಶೇಷತೆಗಳಿತ್ತು? ಇವೆಲ್ಲದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

• Isha Ambani Daughter

NewsDec 16, 2018, 12:53 PM IST

ಅಂಬಾನಿ ಮಗಳ ಮದುವೆಯಲ್ಲಿ ಊಟ ಬಡಿಸಲು ನಿಂತ ಬಿಗ್ ಬಿ, ಅಮೀರ್ ಖಾನ್ ಮತ್ತು ಐಶ್ವರ್ಯಾ ರೈ!

ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿಯ ಮದುವೆ 2018ರ ಅದ್ಧೂರಿ ಮದುವೆ ಎನ್ನಲಾಗುತ್ತಿದೆ. ಮದುವೆ ಸಂಭ್ರಮದಲ್ಲಿ ದಿಗ್ಗಜರೆಲ್ಲಾ ಪಾಲ್ಗೊಂಡು ನವ ವಧು-ವರರನ್ನು ಆಶೀರ್ವದಿಸಿದ್ದಾರೆ. ಮದುವೆಯ ಹಲವಾರು ವಿಡಿಯೋಗಳೂ ವೈರಲ್ ಆಗಿವೆ. ಆದರೀಗ ಬಾಲಿವುಡ್ ದಿಗ್ಗಜ ನಟರಾದ ಅಮಿತಾಬ್, ಅಮೀರ್ ಖಾನ್ ಹಾಗೂ ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈ ಅತಿಥಿ ಸತ್ಕಾರದಲ್ಲಿ ತೊಡಗಿಸಿಕೊಂಡ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.

• Mukesh Ambani

INDIADec 14, 2018, 4:18 PM IST

ಮಗಳ ಕೊರಳಿಗೆ ಹಾರ ಬೀಳುತ್ತಿದ್ದಂತೆಯೇ ಭಾವುಕರಾದ ಮುಕೇಶ್ ಅಂಬಾನಿ!

ಇಶಾ ಅಂಬಾನಿ ಮದುವೆ ಅದ್ಧೂರಿಯಾಗಿ ನೆರವೇರಿದೆ. ಈ ಮದುವೆ ಸಂಭ್ರಮಕ್ಕೆ ಗಣ್ಯರ ದಂಡೇ ಆಗಮಿಸಿತ್ತು. ಫೋಟೋ, ವಿಡಿಯೋಗಳು ಕೂಡಾ ವೈರಲ್ ಆಗಿವೆ. ಆದರೆ ಇವೆಲ್ಲದರ ಮಧ್ಯೆ ಮುದ್ದಿನ ಮಗಳು ಇಶಾ, ಪೀರಾಮಲ್ ಮನೆಯ ಸೊಸೆಯಾಗುತ್ತಿರುವುದನ್ನು ಕಂಡ ಮುಕೇಶ್ ಅಂಬಾನಿ ಭಾವುಕರಾದ ದೃಶ್ಯ ಎಲ್ಲರ ಗಮನ ಸೆಳೆಯುತ್ತಿದೆ.

• Kapil Isha

ASTROLOGYDec 12, 2018, 4:31 PM IST

ಕಪಿಲ್ ಶರ್ಮಾ ಹಾಗೂ ಅಂಬಾನಿ ಮಗಳು ಡಿ. 12ರಂದೇ ಮದುವೆಯಾಗಿದ್ದೇಕೆ?

ಅಂಬಾನಿ ಮಗಳು ಹಾಗೂ ಕಪಿಲ್ ಶರ್ಮಾ ಇವೆರಡೂ ಕುಟುಂಬಗಳಲ್ಲೂ ಇಂದು ಬುಧವಾರ ವಿವಾಹ ಸಂಭ್ರಮ ಕಳೆಗಟ್ಟಿದೆ. ಎರಡೂ ಕುಟುಂಬಗಳು ಮದುವೆಯಾಗಲು ಡಿ.12ನ್ನೇ ಆರಿಸಿಕೊಂಡಿದ್ದಾರೆ. ಇಷ್ಟಕ್ಕೂ ಇಬ್ಬರೂ ಒಂದೇ ದಿನ ಮದುವೆಯಾಗುತ್ತಿರುವ ಹಿಂದಿನ ಕಾರಣವೇನು? ಇಲ್ಲಿದೆ ವಿವರ

• isha Ambani

INDIADec 12, 2018, 8:04 AM IST

ಅಂಬಾನಿ ಮಗಳ ಮದುವೆಗೆ ಮೋದಿ ಹೋಗ್ತಾರಾ?

ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಪುತ್ರಿ ಇಶಾ ಅಂಬಾನಿ ಹಾಗೂ ಅನಂದ್‌ ಪಿರಮಾಳ್‌ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅನೇಕ ಗಣ್ಯರನ್ನು ಆಹ್ವಾನಿಸಲಾಗಿದೆ.

• Deepika

Cine WorldDec 10, 2018, 4:59 PM IST

ಅಂಬಾನಿ ಮಗಳ ಸಂಗೀತ ಕಾರ್ಯಕ್ರಮದಲ್ಲಿ ದೀಪಿಕಾ ಭರ್ಜರಿ ಸ್ಟೆಪ್ಸ್

ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ಮದುವೆ ಸದ್ಯ ಬಹಳಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಇಶಾ ಅಂಬಾನಿಯ ಸಂಗೀತ ಕಾರ್ಯಕ್ರಮ ವಿಸೇಷ ಗಮನ ಸೆಳೆದಿದೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್‌ನ ಸ್ಟಾರ್ ನಟರು ಆಗಮಿಸಿ ಶುಭ ಕೋರಿದ್ದಲ್ಲದೇ, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದ್ದಾರೆ.

• Isha

NEWSDec 8, 2018, 1:44 PM IST

ಭಾರತದ ನಂ.1 ಶ್ರೀಮಂತನ ಮನೆ ಮದ್ವೆಯಲ್ಲಿ ಕಡು ಬಡವರಿಗೂ ಊಟ!

ಅಂಬಾನಿ ಮನೆ ವಿವಾಹ ಕಾರ್ಯಕ್ರಮದಲ್ಲಿ ವಿಶೇಷ ಅನ್ನ ಸೇವೆಗೆ ಚಾಲನೆ ನೀಡಲಾಗಿದ್ದು, ಸಾವಿರಾರು ಮಂದಿ ಬಡವರಿಗೆ ಹಾಗೂ ವಿಶೇಷ ಚೇತನರಿಗೆ ಅನ್ನದಾನ ಮಾಡಲಾಗುತ್ತಿದೆ.

• Isha Ambani

NEWSDec 6, 2018, 1:24 PM IST

ಅಂಬಾನಿ ಮನೆ ಮದುವೆಯಲ್ಲಿ ಡ್ರೆಸ್ ಕೋಡ್ ಹೇಗಿದೆ..?

ವಿಶ್ವದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ - ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ವಿವಾಹ ಸಮಾರಂಭಕ್ಕೆ ಕೇವಲ ನಾಲ್ಕು ದಿನ ಬಾಕಿ ಉಳಿದಿದೆ. ವಿವಾಹಕ್ಕೆ ಭರ್ಜರಿ ತಯಾರಿ ನಡೆದಿದ್ದು, ಬಾಲಿವುಡ್ ಸ್ಟಾರ್ ಡಿಸೈನರ್ ಮನೀಶ್ ಮಲ್ಹೋತ್ರಾ ವಿವಾಹ ಸಮಾರಂಭದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಉಡುಪು ಡಿಸೈನ್ ಮಾಡಿದ್ದಾರೆ.