Asianet Suvarna News Asianet Suvarna News
68 results for "

Irrigation

"
Madhya Pradesh Model For Singatalur Lift Irrigation Project Implement grgMadhya Pradesh Model For Singatalur Lift Irrigation Project Implement grg

Koppal: Singatalur Lift Irrigation Project ಜಾರಿಗೆ ಮಧ್ಯಪ್ರದೇಶ ಮಾದರಿ

*  9 ವರ್ಷದ ಬಳಿಕವಾದರೂ ಮಹತ್ವದ ನಿರ್ಧಾರ ತೆಗೆದುಕೊಂಡ ಸರ್ಕಾರ
*  ಯೋಜನೆಯ ಎಡಭಾಗದ ರೈತರ ಕನಸು ಸಾಕಾರ
*  ಬೆಂಗಳೂರಿಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಮಹತ್ವದ ನಿರ್ಧಾರ
 

Karnataka Districts Jan 22, 2022, 12:18 PM IST

Karnataka Davanagere Jagalur Irrigation Project Officials Accused of Manipulating Master Plan mnjKarnataka Davanagere Jagalur Irrigation Project Officials Accused of Manipulating Master Plan mnj
Video Icon

Jagalur Irrigation Project: ಕೋರ್ಟ್ ಆದೇಶ ಬರುವ ಮುಂಚೆಯೇ ಮೂಲ ನಕ್ಷೆ ಬದಲಾಯಿಸಿ ಕಾಮಗಾರಿ?

*ರಾತ್ರೋರಾತ್ರಿ ಏತ ನೀರಾವರಿ ನಕ್ಷೆಯೇ ಬದಲು
*ಜಮೀನಿಗೆ ಪರಿಹಾರ ನೀಡದೇ ಪೈಪ್‌ಲೈನ್‌ ಕಾಮಗಾರಿ?
*ರೈತರು ಮತ್ತು ಅಧಿಕಾರಗಳ ಮಧ್ಯೆ ವಾಗ್ವಾದ 
 

Karnataka Districts Jan 19, 2022, 11:48 AM IST

Bagalkot BJP Leaders Slams on Former Minister MB Patil grgBagalkot BJP Leaders Slams on Former Minister MB Patil grg

Irrigation Politics: ಎಂ.ಬಿ. ಪಾಟೀಲ್‌ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ

*  ಕಾಂಗ್ರೆಸ್‌ ಸರ್ಕಾರದ ಅವ​ಧಿಯಲ್ಲಿ ಏನೂ ಕೆಲಸ ಮಾಡದಿ ಪಾಟೀಲ್‌ 
*  ಆಲಗೂರ, ಕಾಶಪ್ಪನವರಗೆ ನೈತಿಕತೆ ಇಲ್ಲ
*  ಹನಿ ನೀರಾವರಿ ಯೋಜನೆ ತನಿಖೆಯಾಗಲಿ 
 

Politics Jan 15, 2022, 12:22 PM IST

Siddaramaiah Contribute to Koppal Lift Irrigation Project Says Basavaraj Rayareddy grgSiddaramaiah Contribute to Koppal Lift Irrigation Project Says Basavaraj Rayareddy grg

Irrigation Project: 'ಕೊಪ್ಪಳ ಏತ ನೀರಾವರಿ ಯೋಜನೆ ಸಿದ್ದರಾಮಯ್ಯ ಕೊಡುಗೆ'

*  ಸಚಿವ ಹಾಲಪ್ಪ ಆಚಾರ್‌ ತಿಳಿದುಕೊಂಡು ಮಾತನಾಡಬೇಕು
*  ಟೆಂಡರ್‌ ಆಗದೆ ಅಡಿಗಲ್ಲು ಹಾಕಿದ್ದು ಅಡ್ಡಗಾಲು ಅಲ್ಲವೇ?
*  ಮಾಜಿ ಸಚಿವ ಬಸವರಾಜ ರಾಯರಡ್ಡಿ ಪ್ರಶ್ನೆ
 

Karnataka Districts Jan 8, 2022, 10:21 AM IST

Farmers Not Yet Get Compensation of Irrigation Project at Huvina Hadagali grgFarmers Not Yet Get Compensation of Irrigation Project at Huvina Hadagali grg

Irrigation Project: 130 ಕೋಟಿ ಫಂಡ್‌ ಇದ್ರೂ ರೈತರಿಗೆ ಸಿಗದ ಪರಿಹಾರ

*  4 ಜಿಲ್ಲೆಗಳ 82 ಪ್ರಕರಣ 1885 ಎಕರೆ ಪರಿಹಾರ ಬಾಕಿ
*  ಪ್ರಕರಣ ಅಸಿಂಧುಗೊಳ್ಳದಂತೆ ತಡೆಯಲು ಠೇವಣಿ
*  ಭೂಮಿ ಕಳೆದುಕೊಂಡ ರೈತರಿಗೆ 2007-08 ರಿಂದ ಪರಿಹಾರ ವಿತರಣೆ
 

Karnataka Districts Dec 26, 2021, 11:34 AM IST

2715 crore Rs Cost to Koppal Lift Irrigation Project Says Minister Govind Karjol grg2715 crore Rs Cost to Koppal Lift Irrigation Project Says Minister Govind Karjol grg

Upper Krishna Project: ಕೊಪ್ಪಳ ಏತ ನೀರಾವರಿ ಯೋಜನೆಗೆ 2,715 ಕೋಟಿ ವೆಚ್ಚ: ಸಚಿವ ಕಾರಜೋಳ

*   ಸದನದಲ್ಲಿ ಕೊಪ್ಪಳ ಜಿಲ್ಲೆಯ ವಿಷಯಗಳ ಚರ್ಚೆ
*   ಶಾಸಕ ಅಮರೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವ ಕಾರಜೋಳ
*   ಕೋವಿಡ್‌ನಿಂದ ಅನುದಾನ ಕಡಿತ

Karnataka Districts Dec 22, 2021, 10:56 AM IST

No Grants to Barrage Gate Repair of Singatalur Lift Irrigation Scheme grgNo Grants to Barrage Gate Repair of Singatalur Lift Irrigation Scheme grg

Singatalur Lift Irrigation Scheme: ಬ್ಯಾರೇಜ್‌ ಗೇಟ್‌ ದುರಸ್ತಿಗಿಲ್ಲ ಅನುದಾನ

*  ನಿತ್ಯ ನೀರು ಪೋಲು
*  ತಾತ್ಕಾಲಿಕ ದುರಸ್ತಿಗೆ ಮುಂದಾದ ಅಧಿಕಾರಿಗಳು 
*  ಬ್ಯಾರೇಜ್‌ ಗೇಟ್‌ ನಿರ್ವಹಣೆಗೆ ನಯಾ ಪೈಸೆ ಅನುದಾನ ನೀಡದ ಕರ್ನಾಟಕ ನೀರಾವರಿ ನಿಗಮ 

Karnataka Districts Dec 20, 2021, 8:51 AM IST

90 TMC Water Wasting From Nine Years in Singatalur Lift Irrigation in Koppal grg90 TMC Water Wasting From Nine Years in Singatalur Lift Irrigation in Koppal grg

Singatalur Lift Irrigation Scheme: ಒಂಬತ್ತು ವರ್ಷದಿಂದ 90 ಟಿಎಂಸಿ ನೀರು ಪೋಲು..!

*  ಸಿಂಗಟಾಲೂರು ಏತ ನೀರಾವರಿ ಯೋಜನೆಯ ದುರ್ಗತಿಯಿದು
*  ಕಾಲುವೆ ನೀರಾವರಿಯೂ ಇಲ್ಲ, ಹನಿ ನೀರಾವರಿಯೂ ಆಗಲಿಲ್ಲ
*  ನೀರಾವರಿ ಯೋಜನೆ ಕಾರ್ಯಗತ ಮಾಡಲು ಸರ್ಕಾರದ ಚಿಂತನೆ 
 

Karnataka Districts Dec 13, 2021, 1:58 PM IST

Incomplete irrigation project of Chikkamgaluru makes farmers to suffer snrIncomplete irrigation project of Chikkamgaluru makes farmers to suffer snr
Video Icon

ಪಾಳು ಬಿದ್ದ ಏತ ನೀರಾವರಿ ಯೋಜನೆ : ರೈತರಿಗಿಲ್ಲ ಉಪಯೋಗ

ಪಾಳು ಬಿದ್ದಿರುವ ಪಂಪ್ ಹೌಸ್,  ಒಡೆದಿರುವ ಪೈಪ್,  ತುಕ್ಕು ಹಿಡಿಯುತ್ತಿರುವ ಎಲೆಕ್ಟ್ರಿಕ್ ಉಪಕರಣಗಳು, ನೀರು ಸುರಿದು ವ್ಯರ್ಥವಾಗುತ್ತಿರುವುದು ಇದೆಲ್ಲಾ ಚಿಕ್ಕಮಗಳೂರು ಜಿಲ್ಲೆ ಮಳಲೂರು ಏತ ನೀರಾವರಿ ಯೋಜನೆಯ ದುಸ್ಥಿತಿ. 

ಮೂಡಿಗೆರೆ ತಾಲೂಕಿನ ಗ್ರಾಮ ಪಂಚಾಯತ್‌ಗಳಿಗೆ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಇತ್ತು. ಇದಕ್ಕಾಗಿ ಅನೇಕ ರೈತರಿಂದ 19 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಈ ಯೋಜನೆ ಮಾತ್ರ ಇನ್ನೂ ಕಾರ್ಯಗತವಾಗದೇ ಪಾಳು ಬಿದ್ದಿದೆ. ರೈತರಿಗೆ ಪರಿಹಾರವನ್ನೂ ನೀಡಿಲ್ಲ. 

Karnataka Districts Oct 19, 2021, 2:20 PM IST

State Disaster Management Authority visits flood Hit areas in chikkaballapur snrState Disaster Management Authority visits flood Hit areas in chikkaballapur snr

ಬೆಳೆ ನಷ್ಠ : ಎಕೆರೆಗೆ 2 ಲಕ್ಷ ಪರಿಹಾರಕ್ಕೆ ಕೋರಿಕೆ

  •  ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಲ್ಲೆಯಲ್ಲಿ ಮಳೆಯಿಂದಾಗಿ ನಷ್ಟಕ್ಕೊಳಗಾದ ಎಲ್ಲಾ ರೈತರ ಬೆಳೆ ಹಾಗು ಆಸ್ತಿ ನಷ್ಟಗಳ ಅಧ್ಯಯನ
  • ನಷ್ಟಗಳ ಅಧ್ಯಯನ ನಡೆಸಿ ಎಕೆರೆಗೆ 2 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಬೇಕು ಎಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ  ಆಗ್ರಹ

Karnataka Districts Oct 18, 2021, 12:40 PM IST

Govind Karjol on War Foot To Complete Bhadra lift irrigation project hlsGovind Karjol on War Foot To Complete Bhadra lift irrigation project hls
Video Icon

ಬಯಲು ಸೀಮೆ ಜನರ ಕನಸು ನನಸು, ಭೂಮಿಗೆ ತಂಪೆರೆಯಲಿದ್ದಾಳೆ ಭದ್ರೆ..!

 ನೀರಾವರಿ ಕ್ಷೇತ್ರದ ಅಭಿವೃದ್ಧಿಗಾಗಿ ಜಲಸಂಪನ್ಮೂಲ ಇಲಾಖೆ ಟೊಂಕ ಕಟ್ಟಿ ನಿಂತಿದೆ. ಜಲ ಸಂಪನ್ಮೂಲ ಸಚಿವ  ಗೋವಿಂದ ಕಾರಜೋಳ ಇದಕ್ಕೆ ಬೇಕಾದ ಸಕಲ ಸಹಕಾರ ನೀಡುತ್ತಿದ್ದಾರೆ. 

state Oct 15, 2021, 4:17 PM IST

Is State Government Drop Singatalur Drip Irrigation in Koppal grgIs State Government Drop Singatalur Drip Irrigation in Koppal grg

Koppal| ಸಿಂಗಟಾಲೂರು ಹನಿ ನೀರಾವರಿ ಕೈಬಿಟ್ಟ ಸರ್ಕಾರ?

ರಾಜ್ಯ ಹಾಗೂ ದೇಶದಾದ್ಯಂತ ಬಹುತೇಕ ಹನಿ ನೀರಾವರಿ ಯೋಜನೆಗಳು ವೈಫಲ್ಯ ಕಂಡಿರುವ ಹಿನ್ನೆಲೆಯಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ(Singatalur Drip Irrigation) ಹನಿ ನೀರಾವರಿಯನ್ನೇ ರಾಜ್ಯ ಸರ್ಕಾರ(State Government) ಕೈಬಿಡಲು ಚಿಂತನೆ ನಡೆಸಿದೆ. ಇದಕ್ಕಾಗಿಯೇ ಪರ್ಯಾಯ ಯೋಜನೆಯನ್ನು ಸಹ ರೂಪಿಸುತ್ತಿದೆ.
 

Karnataka Districts Oct 11, 2021, 12:40 PM IST

Tussle Intensifies Between Halappa Achar Basavaraj Rayareddy in the Name of Irrigation grgTussle Intensifies Between Halappa Achar Basavaraj Rayareddy in the Name of Irrigation grg

Koppal| ನೀರಾವರಿ ಹೆಸರಿನಲ್ಲಿ ಹಾಲಿ, ಮಾಜಿ ಸಚಿವರ ನಡುವೆ ಹಗ್ಗ-ಜಗ್ಗಾಟ

ವಿಧಾನಸಭಾ ಚುನಾವಣೆ(Assembly Election) ಸಮೀಪಿಸುತ್ತಿದ್ದಂತೆ ಯಲಬುರ್ಗಾ(Yelburga) ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಸಚಿವರಗಳ ಬೆಂಬಲಿಗರ ಮಧ್ಯೆ ನೀರಾವರಿ ಯೋಜನೆಗಳ ಕುರಿತು ವ್ಯಾಪಕ ಚರ್ಚೆಗಳು ತಾಲೂಕಿನಾದ್ಯಂತ ಸಂಚಲನ ಮೂಡಿಸುತ್ತಿದೆ.
 

Karnataka Districts Oct 9, 2021, 3:12 PM IST

Lot of Assets Found from Contractors of Irrigation Department at IT raid in Bengaluru grgLot of Assets Found from Contractors of Irrigation Department at IT raid in Bengaluru grg
Video Icon

ಬೆಂಗ್ಳೂರಲ್ಲಿ ಅತೀ ದೊಡ್ಡ ಐಟಿ ಬೇಟೆ: ಗುತ್ತಿಗೆದಾರರ ಬಳಿ ಭಾರೀ ಪ್ರಮಾಣದ ಸಂಪತ್ತು ಪತ್ತೆ..!

ಇಂದು(ಗುರುವಾರ) ಬೆಳ್ಳಂಬೆಳಿಗ್ಗೆ ನಗರದ ವಿವಿಧೆಡೆ ಐಟಿ ದಾಳಿ ನಡೆಸಲಾಗಿದೆ. 30 ಜನ ಗುತ್ತಿಗೆದಾರರ ಮನೆ, ಕಚೇರಿಗಳ ಮೇಲೆ ಐಟಿ ದಾಳಿ ಮಾಡಲಾಗಿದೆ. 

state Oct 7, 2021, 12:25 PM IST

Necessary Action for Adequate Drip Irrigation in Gadag  grgNecessary Action for Adequate Drip Irrigation in Gadag  grg

ಗದಗ: ಸಮರ್ಪಕ ಹನಿ ನೀರಾವರಿಗೆ ಅಗತ್ಯ ಕ್ರಮ

ಬೃಹತ್ ಹನಿ ನೀರಾವರಿ ಮಂಜೂರಿ ಪಡೆದ ದೇಶದ ಮೊದಲ ಜಿಲ್ಲೆ ಎನ್ನುವ ಹೆಗ್ಗಳಿಕೆ ಹೊಂದಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮೂಲಕ ಗದಗ ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನ ಮಾಡುತ್ತಿರುವ ಮೇಘಾ ಇಂಜನೀಯರಿಂಗ್ಸ್ ಮತ್ತು ಇಸ್ರೈಲ್ ಮೂಲದ ನೆಟಾಫಿಮ್ ಕಂಪನಿಯ ಅಧಿಕಾರಿಗಳು ಯೋಜನೆ ರೈತರಿಗೆ ತಲುಪಿಸುವಲ್ಲಿ ವಿಶೇಷ ಗಮನ ನೀಡುತ್ತಿದ್ದು ಇನ್ನು ಹೆಚ್ಚಿನ ಆದ್ಯತೆ ಮೇರೆಗೆ ಕಾರ್ಯ ಮಾಡುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ. 
 

Karnataka Districts Oct 3, 2021, 10:31 AM IST