Irrfan Khan

(Search results - 20)
• Cine World11, Jul 2020, 2:56 PM

ಸಿಕ್ಸ್‌ ಪ್ಯಾಕ್ಸ್‌ ನಟರೆದುರು ಅಪ್ಪ ಸೋತರು; ಇರ್ಫಾನ್‌ ಪುತ್ರನ ಭಾವುಕ ಮಾತು!

ದಿವಂಗತ ನಟ ಇರ್ಫಾನ್ ಖಾನ್ ಪುತ್ರ ತಂದೆಯ ಸಿನಿ ಜರ್ನಿ ಬಗ್ಗೆ ಬರೆದ ಸಾಲುಗಳು ವೈರಲ್ ಆಗುತ್ತಿದೆ. ಈ ಮಧ್ಯೆ ಸುಶಾಂತ್ ಸಾವಿನ ನಂತರ ಹೆಚ್ಚು ಹರಿದಾಡುತ್ತಿರುವ ಬಾಲಿವುಡ್‌ನಲ್ಲಿ ನಡೆಯುವ ಸ್ವಜನ ಪಕ್ಷಪಾತ ವಿರುದ್ಧದ ಕೂಗಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.

Keerthi suresh Irrfan

Video Icon

Cine World16, May 2020, 4:08 PM

ನಟಿ ಕೀರ್ತಿ ಕುಟುಂಬಕ್ಕೆ ಹೊಸ ಅತಿಥಿ; ಹಳ್ಳಿಗೆ ಇರ್ಫಾನ್‌ ಹೆಸರು!

ಕಾಲಿವುಡ್‌ನ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಟಿ ಕೀರ್ತಿ ಸುರೇಶ್‌ ಲಾಕ್‌ಡೌನ್‌ನಲ್ಲಿ ಏನ್‌ ಮಾಡ್ತಿದ್ದಾರೆ? ಇನ್ನೇನು ಇರುತ್ತೆ ಕೆಲಸ, ಫೇಸ್‌ಬುಕ್ ಲೈವ್ ಎಂದು ಕೊಳ್ಳಬೇಡಿ. ಏಕೆಂದರೆ ಅವರ ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗಿದೆ!

Irrfan khan Jayanth kaikini

Sandalwood3, May 2020, 8:37 AM

ಮೌನದ ಸಮುದ್ರ: ಇರ್ಫಾನ್‌ ಖಾನ್‌ ಬಗ್ಗೆ ಜಯಂತ್ ಕಾಯ್ಕಿಣಿ ಮಾತು!

ಇರ್ಫಾನ್‌ ಖಾನ್‌ ಉತ್ಕಟ ನಟನೆಯ ಪರಂಪರೆಯನ್ನು ಮುಂದುವರಿಸಿದ ನಟ. ಕತೆಯೇ ಸರ್ವಸ್ವ ಎಂದು ನಂಬಿದ ಇರ್ಫಾನ್‌ ಹಾಲಿವುಡ್‌ ಸಿನನಿಮಾ ಆದರೂ ಪಾತ್ರ ಇಲ್ಲದೇ ಹೋದರೆ ನಟಿಸಲಾರೆ ಅನ್ನುತ್ತಿದ್ದರು. ಕಡಿಮೆ ದುಡ್ಡು ಅಂದಾಕ್ಷಣ ಸಣ್ಣ ಸಿನಿಮಾ ಮಾಡ್ತಿದ್ದೀವಿ ಅಂತೇನಲ್ಲ. ನಾವು ಕತೆ ಹಳುತ್ತಿರುತ್ತೇವೆ. ಅದನ್ನು ಸಮರ್ಥವಾಗಿಯೇ ಹೇಳಬಹುದು ಎಂದು ಸಾಬೀತು ಮಾಡಿದವರು.

• Cine World2, May 2020, 1:08 PM

ಎಂಥವರನ್ನೂ ಭಾವುಕರನ್ನಾಗಿಸುತ್ತದೆ ಇರ್ಫಾನ್ ಖಾನ್ ಪತ್ನಿ ಹೃದಯಸ್ಪರ್ಶಿ ಪತ್ರ!

ಮನಕಲುಕುವಂತಿದೆ  ನಟ ಇರ್ಫಾನ್‌ ಖಾನ್‌ ಪತ್ನಿ ಸುತಾಪಾ ಬರೆದ ಭಾವುಕ ಪತ್ರ. ಓದುವಾಗ ಕಣ್ಣೀರು ತಪ್ಪಿಸಲು ಸಾಧ್ಯವೇ?

• Cine World1, May 2020, 7:07 PM

ಸ್ನಾನ ಮಾಡುವ ವಿಡಿಯೋ ಪೋಸ್ಟ್‌ ಮಾಡಿ, ವ್ಯೂಸ್ ಗಿಟ್ಟಿಸಿಕೊಂಡ ನಟಿ

ಮಾಜಿ ಮಿಸ್ ಯೂನಿವರ್ಸ್ ಸ್ಪರ್ಧಿ ಹಾಗೂ ಬಿ-ಟೌನ್‌ನ ಹಾಟ್‌ ಬೋಲ್ಡ್‌ ನಟಿಯರಲ್ಲಿ ಒಬ್ಬರು ಊರ್ವಶಿ ರೌತೆಲಾ. ನಟಿ ಸಾಮಾಜಿಕ ಮಾಧ್ಯಮದ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟ್ಟರ್‌ನಲ್ಲಿ ಸಖತ್‌ ಫಾಲೋವರ್ಸ್‌ ಹೊಂದಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳ ಮೂಲಕ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸುತ್ತಿರುತ್ತಾರೆ ಈ ಸುಂದರಿ. ಇತ್ತೀಚೆಗೆ, ನಟಿ  ಹಾಟ್‌ ಆ್ಯಂಡ್‌ ಬೋಲ್ದ್‌ ಸ್ನಾನದ ವೀಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ, ವೀಡಿಯೊ ವೈರಲ್ ಆಗಿದೆ. ಇಲ್ಲಿಯವರೆಗೆ, ವೀಡಿಯೊಗೆ ಇನ್ಸ್ಟಾಗ್ರಾಮ್‌ನಲ್ಲಿ 600 ಮಿಲಿಯನ್‌ಕ್ಕೂ ಹೆಚ್ಚು ವ್ಯೂಸ್‌ ಸಿಕ್ಕಿದೆ.

rishi kapoor

Video Icon

News30, Apr 2020, 9:01 PM

ಇರ್ಫಾನ್ ಖಾನ್, ರಿಷಿ ಕಪೂರ್‌ ನಿಧನ: ಮೇರುನಟರ ಅಗಲಿಕೆಗೆ ಆರೆಸ್ಸೆಸ್ ಸಂತಾಪ

• ಇಬ್ಬರು ಮೇರುನಟರನ್ನು ಕಳೆದುಕೊಂಡ ಭಾರತೀಯ ಚಿತ್ರರಂಗ
• ನಿನ್ನೆ ಇರ್ಫಾನ್ ಖಾನ್, ಇವತ್ತು ರಿಷಿ ಕಪೂರ್ ನಿಧನ
• ಭಾರತೀಯ ನಟರ ನಿಧನಕ್ಕೆ ಆರೆಸ್ಸೆಸ್ ಸಂತಾಪ
• Cine World30, Apr 2020, 5:47 PM

ಕೊನೆಗೂ ಈಡೇರಲೇ ಇಲ್ಲ ರಿಷಿ ಕಪೂರ್ ಕಡೇ ಆಸೆ!

ಒಂದೆಡೆ ದೇಶವೇ ಕೊರೋನಾ ಮಾಹಾಮಾರಿಗೆ ತತ್ತರಿಸಿ ಹೋಗಿದ್ದರೆ, ಮತ್ತೊಂದೆಡೆ ಬಾಲಿವುಡ್‌ನ ಇರ್ಫಾನ್ ಖಾನ್ ಹಾಗೂ ರಿಷಿ ಕಪೂರ್ ಸಾವು ಮನಸ್ಸಿಗೆ ನೋವು ತಂದಿದೆ. ಅಪರೂಪದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇರ್ಫಾನ್‌ಗೆ ಐಷಾರಾಮಿ ಕಾರು ಓಡಿಸುವ ಆಸೆ ಇತ್ತು. ಆದರೆ, ಸಾಯೋ ಮುನ್ನ ಅದು ಈಡೇರಲೇ ಇಲ್ಲ. ಇತ್ತ ರಿಷಿಗೆ ಕಾಶಿ ವಿಶ್ವನಾಥನ ದರ್ಶನ ಮತ್ತು ಆಸ್ತಿ ಘಾಟ್‌ನಲ್ಲಿ ನಡೆಯುವ ಗಂಗಾರತಿಯಲ್ಲಿ ಪಾಲ್ಗೊಳ್ಳುವ ಇರಾದೆ ಇತ್ತು. ಅದೂ ಹಾಗೇ ಉಳಿಯಿತು. 2019ರಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಶೂಟಿಂಗ್‌ ವಾರಣಾಸಿಗೆ ಬಂದಿದ್ದ ಮಗ ರಣ್ಬೀರ್ ಕಪೂರ್‌ ವಿಡಿಯೋ ಕಾಲ್‌ ಮೂಲಕ ಕಾಶಿ ವಿಶ್ವನಾಥನ  ಜೊತೆಗೆ ಗಂಗಾ ಘಾಟ್‌ ಹಾಗೂ ಆರತಿ ದರ್ಶನವನ್ನು ರಿಷಿಗೆ ಮಾಡಿಸಿದ್ದರಂತೆ!

Bollywood Actor Irfan khan Link with Karnataka

Cine World29, Apr 2020, 9:48 PM

ಸ್ಟಾರ್ ಆದ ಮೇಲೂ ರಾಗಿ ಅಂಬಲಿ ಮಾಡಿಕೊಂಡು ಮೈಸೂರಿನಲ್ಲೇ ಉಳಿದಿದ್ದ ಖಾನ್!

ಬಾಲಿವುಡ್ ನ ಪ್ರತಿಭಾವಂತ ನಟ ಇರ್ಫಾನ್ ಖಾನ್ ಸಿನಿ ಜಗತ್ತಿನ ಪಯಣ ಮುಗಿಸಿದ್ದಾರೆ.  ಕರ್ನಾಟಕದೊಂದಿಗೂ ಖಾನ್ ನಂಟು ಇಟ್ಟುಕೊಂಡಿದ್ದರು.  ಹಿರಿಯ ರಂಗಕರ್ಮಿ ಅವರ ಶಿಷ್ಯರು ಸಹ ಹೌದು

Irrfan

Cine World29, Apr 2020, 6:58 PM

ಇರ್ಫಾನ್‌ ಖಾನ್‌ - ಅದ್ಭುತ ನಟನ ಮರೆಯಲಾಗದ ಸಿನಿಮಾಗಳು

ಬಾಲಿವುಡ್‌ ನಟ ಇರ್ಫಾನ್ ಖಾನ್ ಹಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದು, ಮುಂಬೈನಲ್ಲಿ ಇಂದು ಬದುಕಿಗೆ ಕೊನೆಯ ವಿದಾಯ ಹೇಳಿದ್ದಾರೆ. ಇರ್ಫಾನ್‌ನಂತಹ ಪ್ರತಿಭಾವಂತ ನಟನ ಸಾವು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಹಿಂದಿ ಸಿನಿಮಾದ ಜೊತೆ ಬ್ರಿಟಿಷ್ ಹಾಗೂ ಹಾಲಿವುಡ್‌ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದರು ಇವರು. ಸುಮಾರು 30 ವರ್ಷಕ್ಕೂ ಹೆಚ್ಚು ಕಾಲ ಕಮಾಲ್ ಮಾಡಿದ ನಟನ ಬದುಕು ಒಂದೂ ಹೋರಾಟವಾಗಿತ್ತು. ಕಡೇ ಕ್ಷಣಗಳಲ್ಲಿ ಬದುಕಲು ಹೋರಾಡಿದರು. ಈ ಅದ್ಭುತ ನಟನ ಬೆಸ್ಟ್ ಚಿತ್ರಗಳಲ್ಲಿ ಕೆಲವು..

• News29, Apr 2020, 5:40 PM

ಗೆಳೆಯನನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದ ಇರ್ಫಾನ್!

ಸಿನಿ ಕ್ಷೇತ್ರದಲ್ಲಿ ತನ್ನ ನಟನೆಯಿಂದಲೇ ಪ್ರಸಿದ್ದಿ ಪಡೆದ ನಟ ಇರ್ಫಾನ್ ಖಾನ್ ಇಹಲೋಕ ತ್ಯಜಿಸಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಇರ್ಫಾನ್ ಕೊನೆಯುಸಿರೆಳೆದಿದ್ದು, ಬಾಲಿವುಡ್‌ನಲ್ಲಿ ಶೋಕ ಮಡುಗಟ್ಟಿದೆ. ಹೀಗಿರುವಾಗ ಇರ್ಫಾನ್ ಗೆಳೆಯ ಐಪಿಎಸ್ ಅಧಿಕಾರಿ ಹೈದರ್ ಅಲೀ ಜೈದಿಗೆ ನಿಧನದ ಸುದ್ದಿ ಲಭಿಸಿದಾಗ ಕಣ್ಣೀರಾಗಿದ್ದಾರೆ.

• News29, Apr 2020, 4:55 PM

ಖ್ಯಾತ‌ ನಟ ಇರ್ಫಾನ್‌ ಖಾನ್‌ ನಿಧನ; ಭಾರತದಲ್ಲಿ ಆತಂಕ ಹೆಚ್ಚಿಸಿದ ಕೊರೋನಾ; ಏ.29ರ ಟಾಪ್ 10 ಸುದ್ದಿ!

600 ರೂಪಾಯಿ ಹೊಂದಿಸಲು ಸಾಧ್ಯವಾಗದೇ ನಟ ಇರ್ಫಾನ್ ಖಾನ್ ಕ್ರಿಕೆಟಿನಾಗಬೇಕೆಂಬ ಕನಸನ್ನು ಕೈಬಿಟ್ಟಿದ್ದರು. ಬಳಿಕ ತಂಗಿ ನೀಡಿದ 300 ರೂಪಾಯಿಯಲ್ಲಿ ದೇಶವೇ ಮೆಚ್ಚುವ ಅದ್ಭುತ ನಟನಾಗಿ ಹೊರಹೊಮ್ಮಿದ ಇರ್ಫಾನ್ ಖಾನ್ ಸ್ಟೋರಿ ರೋಚಕ. ಇತ್ತ ದೇಶದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ ಸಾವಿರ ದಾಟಿದೆ. ಇದರ ನಡುವೆ ಲಾಕ್‌ಡೌನ್ ವಿಸ್ತರಣೆ ಅಥವಾ ಅಂತ್ಯ ಈ ಕತೂಹಲಕ್ಕೆ ಮೋದಿ ಉತ್ತರ ನೀಡಲಿದ್ದಾರೆ. ದೇಶದಲ್ಲಿನ ಆರ್ಥಿಕ ಸ್ಥಿತಿಗತಿ, ರಿಶ್ಮಿಕಾ ಮಂದಣ್ಣ ಫೇವರಿಟ್ ನಟ ಸೇರಿದಂತೆ ಏಪ್ರಿಲ್ 29ರ ಟಾಪ್ 10 ಸುದ್ದಿ.

• Cricket29, Apr 2020, 3:25 PM

ನಟ ಇರ್ಫಾನ್ ಇನ್ನಿಲ್ಲ: ಕಂಬನಿ ಮಿಡಿದ ಟೀಂ ಇಂಡಿಯಾ ಕ್ರಿಕೆಟಿಗರು

ಮೂರು ದಿನಗಳ ಹಿಂದಷ್ಟೇ ಇರ್ಫಾನ್ ಖಾನ್ ಅವರ 95 ವರ್ಷದ ತಾಯಿ ಕೊನೆಯುಸಿರೆಳೆದಿದ್ದರು. ಇರ್ಫಾನ್ ಖಾನ್ ಕೊನೆಯುಸಿರೆಳೆದ ಆಘಾತಕಾರಿ ಸುದ್ದಿ ಹೊರಬೀಳುತ್ತಿದ್ದಂತೆ ಭಾರತ ಕ್ರಿಕೆಟ್ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ನುಡಿನಮನ ಸಲ್ಲಿಸಿದ್ದಾರೆ.

• Cine World29, Apr 2020, 1:57 PM

54ನೇ ವಯಸ್ಸಿಗೇ ಕೊನೆ ವಿದಾಯ ಹೇಳಿದ ಅದ್ಭುತ ನಟ ಇರ್ಫಾನ್‌ ಖಾನ್‌

ಇರ್ಫಾನ್ ಎಂದೇ ಫೇಮಸ್‌ ಆಗಿದ್ದ  ಬಾಲಿವುಡ್‌ ನಟ ಇರ್ಫಾನ್ ಖಾನ್. ಹಿಂದಿ ಸಿನಿಮಾದ ಜೊತೆ  ಬ್ರಿಟಿಷ್ ಹಾಗೂ ಹಾಲಿವುಡ್‌ ಚಲನಚಿತ್ರ ರಂಗದಲ್ಲಿ ಫೇಮಸ್ ಹೆಸರು. ಸುಮಾರು ಮೂರು ದಶಕಗಳ ಕಾಲ ಚಲನಚಿತ್ರ ವೃತ್ತಿಜೀವನದಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು ಇರ್ಫಾನ್. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಇವರ ಮುಡಿಗೇರಿತ್ತು. ಇರ್ಫಾನ್‌ ಅವರ ಸಜಹ ಅಭಿನಯಕ್ಕೆ ಎಲ್ಲರೂ ಮಂತ್ರ ಮುಗ್ಧರಾಗುತ್ತಿದ್ದರು. ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರ ಸಾಲಿನಲ್ಲಿ ಸೇರುವ ಇವರು  ಪದ್ಮಶ್ರೀ ಪ್ರಶಸ್ತಿಯ ಗೌರವಕ್ಕೂ ಪಾತ್ರರಾಗಿದ್ದರು. ಹಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ನಟ ಇರ್ಫಾನ್,‌ ಮುಂಬೈನಲ್ಲಿ ಬದುಕಿಗೆ ಕೊನೆಯ ವಿದಾಯ ಹೇಳಿದ್ದಾರೆ. ಇರ್ಫಾನ್‌ನಂತಹ ಪ್ರತಿಭಾವಂತ ನಟನ ಸಾವು ತುಂಬಲಾರದ ನಷ್ಟ.ಈ ಅದ್ಭುತ ನಟನ ಬಗ್ಗೆ ಮತ್ತೊಂದಿಷ್ಟು...

• News29, Apr 2020, 12:15 PM

ಬಾಲಿವುಡ್ ಖ್ಯಾತ‌ ನಟ ಇರ್ಫಾನ್‌ ಖಾನ್‌ ನಿಧನ!

ಬಾಲಿವುಡ್‌ ನಟ ಇರ್ಫಾನ್ ಖಾನ್ ನಿಧನ| 2018ರಲ್ಲಿ ಅಪರೂಪದ ಕ್ಯಾನ್ಸರ್‌ಗೆ ತುತ್ತಾಗಿ ಚಿಕಿತ್ಸೆ ಪಡೆದಿದ್ದ ಇರ್ಫಾನ್| ಸೋಮವಾರಷ್ಟೇಕರುಳಿನ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ನಟ

• actor Irrfan khan's life spirit is his wife sutapa

relationship7, Mar 2020, 3:33 PM

ನಾನ್ ಹೆಂಡತಿಗೋಸ್ಕರನಾದ್ರೂ ಬದುಕಬೇಕು: ಇರ್ಫಾನ್ ಖಾನ್

ನಮ್ಮ ಸಂಬಂಧಗಳ ಬೆಲೆ ತಿಳಿಯೋದು ನಾವು ಕಷ್ಟಕ್ಕೆ ಬಿದ್ದಾಗ. ನೋವುಣ್ಣುತ್ತಿದ್ದಾಗ, ಏಕಾಂಗಿಯಾಗಿದ್ದಾಗ ನಮ್ಮ ಸಹಾಯಕ್ಕೆ ಬರೋದಿದ್ದರೆ ಅದು ಜೀವನ ಸಂಗಾತಿ ಮಾತ್ರ. ಆಕೆ ಅಥವಾ ಆತನ ಬೆಲೆ ನಮಗೆ ಗೊತ್ತಾಗೋದು ಆ ಟೈಮಿನಲ್ಲಿ. ಈಗ ಕ್ಯಾನ್ಸರ್‌ನಿಂದ ಬಳಲುತ್ತಿರುವ ಇರ್ಫಾನ್ ಖಾನ್‌ಗೂ ಪತ್ನಿ ಬೆಲೆ ಗೊತ್ತಾಗಿದೆ. ಅವಳಿಗೋಸ್ಕರವಾದರೂ ನಾನು ಬದುಕಬೇಕು ಅಂತಿದ್ದಾರೆ ಈ ಪದ್ಮಶ್ರೀ ವಿಜೇತ ಬಾಲಿವುಡ್ ನಟ,