NEWS27, Nov 2018, 8:45 AM IST
ಬ್ರಿಟನ್ನಿಂದ ನಾಸಿಕ್ಗೆ ಬಂದು ಹೋಮ ನಡೆಸಿದ ಇರ್ಫಾನ್ ಖಾನ್
ಅಪರೂಪದ ನರರೋಗದಿಂದ ಬಳಲುತ್ತಿರುವ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ಬ್ರಿಟನ್ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆಯೇ ಅವರು ಇತ್ತೀಚೆಗೆ ಹೆಚ್ಚು ಸುದ್ದಿ ಮಾಡದೆಯೇ ಭಾರತಕ್ಕೆ ಬಂದು, ನಾಸಿಕ್ನಲ್ಲಿರುವ ತ್ರಯಂಬಕೇಶ್ವರ ಶಿವಾಲಯಕ್ಕೆ ಭೇಟಿ ನೀಡಿ, ಹೋಮ-ಹವನ ನಡೆಸಿದ್ದಾರೆ.
Cine World10, Sep 2018, 1:31 PM IST
ಬಾಲಿವುಡ್ ಸೆಲೆಬ್ರೆಟಿಗಳ ಬದುಕನ್ನೇ ಬದಲಾಯಿಸಿತು ಕ್ಯಾನ್ಸರ್
ಕ್ಯಾನ್ಸರ್ ಅಂದಕೂಡಲೇ ಕಣ್ಮುಂದೆ ಸಾವಿನ ಚಿತ್ರ. ಆದರೆ ಕ್ಯಾನ್ಸರ್ ಅಂದರೆ ಬದುಕು ಅಂತಾರೆ ಇವೆರೆಲ್ಲ. ಕ್ಯಾನ್ಸರ್ ಕಲಿಸಿದ ಬದುಕಿನ ಪಾಠ
ENTERTAINMENT20, Jun 2018, 1:14 PM IST
ಇರ್ಫಾನ್ ಖಾನ್ ಬರೆದ ಪತ್ರದಲ್ಲಿದೆ ನೋವಿನ ಅಳಲು; ಏನಿದೆ ಅಂತದ್ದು?
ಪ್ರಬುದ್ದ ನಟ ಇರ್ಫಾನ್ ಖಾನ್ ನಿಗೂಢ ಕಾಯಿಲೆಯೊಂದಕ್ಕೆ ತುತ್ತಾಗಿದ್ದು ಗೊತ್ತೇ ಇದೆ. ಈ ಬಗ್ಗೆ ಈಗಾಗಲೇ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ ಇರ್ಫಾನ್ ಖಾನ್. ತಮ್ಮ ಕಾಯಿಲೆಯ ಬಗ್ಗೆ, ನೋವಿನ ಬಗ್ಗೆ ಸುದೀರ್ಘವಾಗಿ ಪತ್ರವೊಂದನ್ನು ಬರೆದಿದ್ದಾರೆ. ಆ ಪತ್ರದಲ್ಲಿ ಏನಿದೆ ಅಂತದ್ದು?
ENTERTAINMENT19, Jun 2018, 3:21 PM IST
ಭಯ, ಆಘಾತ ನನ್ನನ್ನು ಆಳಲಾರವು: ಎಮೋಶನಲ್ ಇರ್ಫಾನ್..!
ಇರ್ಫಾನ್ ಖಾನ್ ತಮ್ಮ ಅಭಿನಯ ಸಾಮರ್ಥ್ಯದಿಂದಲೇ ಬಾಲಿವುಡ್ನಲ್ಲಿ ಎತ್ತರಕ್ಕೆ ಬೆಳೆದವರು. ನಟರಾಗಬೇಕೆಂದು ಕನಸು ಕಂಡ ಇರ್ಫಾನ್ ಈ ಕನಸು ಈಡೇರಿಕೆಗೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೆ ಇವರ ಅಭಿನಯ ಪ್ರತಿಭೆಯನ್ನು ಕಂಡ ಬಾಲಿವುಡ್, ಅಷ್ಟೇ ಪ್ರೀತಿಯಿಂದ ಇವರನ್ನು ಅಪ್ಪಿಕೊಂಡಿತು. ಆದರೆ ಸದ್ಯ ಮಾರಕ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಈ ನಟ, ತಮ್ಮ ಚಕಿತ್ಸೆ, ನೋವು ಮುಂತಾದವುಗಳ ಕುರಿತು ಇದೇ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.
6, Apr 2018, 12:20 PM IST
6, Mar 2018, 7:31 AM IST