Search results - 43 Results
  • Stump

    SPORTS4, May 2019, 10:53 PM IST

    ವಿವಾದಿತ ಸ್ಟಂಪ್ ಔಟ್- ಮಂಕಡಿಂಗ್ ಹೋಲಿಸಿದ ಟ್ವಿಟರಿಗರು!

    ಇಂಗ್ಲೆಂಡ್ ಹಾಗೂ ಐರ್ಲೆಂಡ್ ನಡುವಿನ ಪಂದ್ಯದಲ್ಲಿನ ಸ್ಟಂಪ್ ಔಟ್ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.  ಅಷ್ಟಕ್ಕೂ ಈ ರನೌಟ್ ನಡೆದಿದ್ದು ಹೇಗೆ? ವಿವಾದಕ್ಕೆ ಗುರಿಯಾಗಿದ್ದು ಯಾಕೆ? ಇಲ್ಲಿದೆ ನೋಡಿ.

  • Afghanistan Test win

    SPORTS18, Mar 2019, 6:16 PM IST

    ಚೊಚ್ಚಲ ಟೆಸ್ಟ್ ಪಂದ್ಯ ಜಯಿಸಿದ ಆಫ್ಘಾನಿಸ್ತಾನ

    ಕಳೆದ ವರ್ಷವಷ್ಟೇ ಭಾರತ ವಿರುದ್ಧ ಚೊಚ್ಚಲ ಪಂದ್ಯವಾಡಿದ್ದ ಆಫ್ಘಾನಿಸ್ತಾನ ಕೇವಲ ಎರಡು ದಿನದಲ್ಲೇ ಸೋಲೊಪ್ಪಿಕೊಂಡಿತ್ತು. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕ್ರಿಕೆಟ್ ಶಿಶು ಆಫ್ಘನ್ ತಂಡವನ್ನು ಟೀಂ ಇಂಡಿಯಾ ಅನಾಯಾಸವಾಗಿ ಮಣಿಸಿತ್ತು. 

  • India Hockey

    SPORTS3, Feb 2019, 8:09 AM IST

    ಭಾರತ-ಐರ್ಲೆಂಡ್‌ ಹಾಕಿ ಪಂದ್ಯ 1-1ರಲ್ಲಿ ಡ್ರಾ

    ಸ್ಪೇನ್ ಪ್ರವಾಸದಲ್ಲಿರುವ ಭಾರತ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ನೀಡೋ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿದೆ. 

  • afghanistan team

    CRICKET21, Jan 2019, 8:54 PM IST

    ಬೆಂಗಳೂರಿಗೆ ಬಂದಿಳಿದ ಅಫ್ಘಾನಿಸ್ತಾನ ಕ್ರಿಕೆಟ್ ತಂಡ!

    ಐರ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಗಾಗಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಬೆಂಗಳೂರಿಗೆ ಆಗಮಿಸಿದೆ. ಅಷ್ಟಕ್ಕೂ ಐರ್ಲೆಂಡ್ ಹಾಗೂ ಅಫ್ಘಾನಿಸ್ತಾನ ನಡುವಿನ ಕ್ರಿಕೆಟ್ ಸರಣಿಗೆ ಅಫ್ಘಾನ್ ತಂಡ ಬೆಂಗಳೂರಿಗೆ ಬಂದಿದ್ದೇಕೆ? ಇಲ್ಲಿದೆ ವಿವರ.

  • SPORTS18, Nov 2018, 2:06 PM IST

    ಒಂದೇ ದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಾಲ್ವರು ವಿದಾಯ!

    ಒಂದೇ ದಿನ ಒಬ್ಬರಲ್ಲ, ಇಬ್ಬರಲ್ಲ, ನಾಲ್ವರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. ಅಷ್ಟಕ್ಕೂ ಹೀಗೆ ದಿಢೀರ್ ವಿದಾಯ ಹೇಳಿದವರು ಯಾರು? ಇಲ್ಲಿದೆ ವಿವರ.

  • Mithali Raj

    CRICKET16, Nov 2018, 9:55 AM IST

    ಮಹಿಳಾ ಟಿ20 ವಿಶ್ವಕಪ್: ಸೆಮೀಸ್’ಗೆ ಲಗ್ಗೆಯಿಟ್ಟ ಭಾರತ

    ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ ಸ್ಥಾನ ಖಚಿತ ಪಡಿಸಿಕೊಂಡಿತು. ಗುರುವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತ, ಐರ್ಲೆಂಡ್ ವಿರುದ್ಧ 52 ರನ್‌ಗಳ ಗೆಲುವು ಸಾಧಿಸಿತು. ಲೀಗ್ ಹಂತದಲ್ಲಿ ಆಡಿರುವ 3 ಪಂದ್ಯಗಳಲ್ಲೂ ಜಯಿಸಿರುವ ಭಾರತ ತಂಡ ಸದ್ಯ 6 ಅಂಕಗಳೊಂದಿಗೆ ಗುಂಪಿನಲ್ಲಿ 2ನೇ ಸ್ಥಾನದಲ್ಲಿದೆ.

  • 2017- ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತಕ್ಕೆ ರನ್ನರ್ ಅಪ್ ಸ್ಥಾನ

    SPORTS15, Nov 2018, 10:16 PM IST

    ಐರ್ಲೆಂಡ್‌ಗೆ 146 ರನ್ ಟಾರ್ಗೆಟ್ ನೀಡಿದ ಭಾರತ ವನಿತೆಯರು!

    ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಐರ್ಲೆಂಡ್ ನಡುವಿನ ಹೋರಾಟ ರೋಚಕ ಘಟ್ಟ ತಲುಪಿದೆ. ಸೆಮಿಫೈನಲ್ ಪ್ರವೇಶಕ್ಕಾಗಿ ಕಾಯುತ್ತಿರುವ ಟೀಂ ಇಂಡಿಯಾ, ಐರ್ಲೆಂಡ್ ತಂಡಕ್ಕೆ 146 ರನ್ ಟಾರ್ಗೆಟ್ ನೀಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

  • Women's Team India

    CRICKET2, Nov 2018, 4:35 PM IST

    ಮಹಿಳಾ ವಿಶ್ವಕಪ್ ಟಿ20 ಕ್ರಿಕೆಟ್ ಟೂರ್ನಿ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

    ಭಾರತ ಇದುವರೆಗೂ ಒಮ್ಮೆಯೂ ಪ್ರಶಸ್ತಿ ಜಯಿಸಿಲ್ಲ. ಈ ಬಾರಿ ಹರ್ಮನ್’ಪ್ರೀತ್ ಕೌರ್ ನೇತೃತ್ವದ ಮಹಿಳೆಯರ ಟೀಂ ಇಂಡಿಯಾ ಹೊಸ ಇತಿಹಾಸ ಸೃಷ್ಠಿಸುವ ವಿಶ್ವಾಸದಲ್ಲಿದೆ. ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡವು ಬಲಿಷ್ಠ ನ್ಯೂಜಿಲೆಂಡ್ ತಂಡದೆದುರು ಸೆಣಸಲಿದೆ.

  • pizza

    NEWS2, Nov 2018, 3:28 PM IST

    ಪಿಜ್ಜಾ ತಿನ್ನಿ 41 ಸಾವಿರ ಹಣ ಗೆಲ್ಲಿ

    ತಿಂದು ಉಂಡು ಹಣವನ್ನು ಗೆಲ್ಲೋಕೆ ಇಲ್ಲೊಂದು ಅವಕಾಶವಿದೆ. ಫಿಜ್ಜಾ ತಿಂದು ಭರ್ಜರಿ ಹಣವನ್ನು ಗೆಲ್ಲಬಹುದಾಗಿದೆ. 

  • Netherlands Hockey Team

    OTHER SPORTS6, Aug 2018, 1:27 PM IST

    ಹಾಕಿ ವಿಶ್ವಕಪ್: ನೆದರ್‌ಲೆಂಡ್ಸ್ ವಿಶ್ವಚಾಂಪಿಯನ್ಸ್

    ಮಹಿಳಾ ಹಾಕಿ ವಿಶ್ವಕಪ್ ಫೈನಲ್’ನಲ್ಲಿ ಗೋಲಿನ ಮಳೆ ಸುರಿಸಿದ ನೆದರ್‌ಲೆಂಡ್ಸ್ 8ನೇ ಬಾರಿಗೆ ವಿಶ್ವಚಾಂಪಿಯನ್ ಆಗಿ ಮೆರೆಯಿತು. ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ನೆದರ್‌ಲೆಂಡ್ಸ್, ಐರ್ಲೆಂಡ್ ವಿರುದ್ಧ 6-0ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿ, ಅಗ್ರ ಸ್ಥಾನ ಉಳಿಸಿಕೊಂಡಿತು. 

  • Hockey India Womens

    OTHER SPORTS3, Aug 2018, 9:54 AM IST

    ಹಾಕಿ ವಿಶ್ವಕಪ್: ಟೂರ್ನಿಯಿಂದ ಹೊರಬಿದ್ದ ಭಾರತ

    44 ವರ್ಷಗಳ ಬಳಿಕ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸುವ ಭಾರತ ಮಹಿಳಾ ಹಾಕಿ ತಂಡದ ಕನಸು ಕನಸಾಗಿಯೇ ಉಳಿಯಿತು. ಗುರುವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ, ಪೆನಾಲ್ಟಿ ಶೂಟೌಟ್‌ನಲ್ಲಿ ಐರ್ಲೆಂಡ್ ವಿರುದ್ಧ 1-3 ಗೋಲುಗಳ ಸೋಲು ಅನುಭವಿಸಿತು.  ಐರ್ಲೆಂಡ್ ಸೆಮೀಸ್ ಪ್ರವೇಶಿಸಿದರೆ, ಭಾರತ ಟೂರ್ನಿಯಿಂದ ಹೊರಬಿತ್ತು.

  • MS DHONI WATER BOY

    SPORTS30, Jun 2018, 3:40 PM IST

    ವಾಟರ್ ಬಾಯ್ ಆದ ವಿಶ್ವಚಾಂಪಿಯನ್ ಎಂ ಎಸ್ ಧೋನಿ

    ಐರ್ಲೆಂಡ್ ವಿರುದ್ಧದ 2 ನೇ ಟಿ-ಟ್ವೆಂ ಪಂದ್ಯದಲ್ಲಿ ಎಂ ಎಸ್ ಧೋನಿ ತಂಡದಿಂದ ಹೊರಗುಳಿದಿದ್ದರು. ಪ್ಲೇಯಿಂಗ್ 11ನಲ್ಲಿ ಇಲ್ಲದೆ ಎಂ ಎಸ್ ಧೋನಿ, ಪಂದ್ಯಿಂದ  ಹೊರಗುಳಿದು ಮಾಡಿದ್ದೇನು?

  • india vs ireland t20

    SPORTS29, Jun 2018, 11:31 PM IST

    ಐರ್ಲೆಂಡ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ

    ಐರ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ  ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ಸರಣಿ ಗೆಲುವಿನ ಸಂಭ್ರಮ ಆಚರಿಸಿದೆ. 2ನೇ ಪಂದ್ಯದಲ್ಲಿ ಭಾರತ ತಂಡದ ಪ್ರದರ್ಶನ ಹೇಗಿತ್ತು? ಇಲ್ಲಿದೆ ಹೈಲೈಟ್ಸ್

  • Kl rahul vs Ireland

    SPORTS29, Jun 2018, 10:17 PM IST

    ಭಾರತ-ಐರ್ಲೆಂಡ್ ಟಿ20: ಐರ್ಲೆಂಡ್ ಗೆಲುವಿಗೆ 214 ರನ್ ಟಾರ್ಗೆಟ್

    ಐರ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ 213 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ಈ ಮೂಲಕ ಸರಣಿ ಕ್ಲೀನ್ ಸ್ವೀಪ್ ಗೆಲುವಿನ ಸೂಚನೆ ನೀಡಿದೆ. ಟೀಂ ಇಂಡಿಯಾ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.

  • Kl Rahul t20

    SPORTS29, Jun 2018, 9:36 PM IST

    ಭಾರತ-ಐರ್ಲೆಂಡ್ ಟಿ20: ಅರ್ಧಶತಕ ಸಿಡಿಸಿ ಕೆಎಲ್ ರಾಹುಲ್ ಔಟ್

    ಐರ್ಲೆಂಡ್ ವಿರುದ್ಧದ 2ನೇ ಟಿ220 ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅಭಿಮಾನಿಗಳ ಭರಪೂರ ಮನರಂಜನೆ ನೀಡಿದ್ದಾರೆ. ಟೀಂ ಇಂಡಿಯಾ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.