Search results - 6 Results
 • Donald Trump

  BUSINESS1, Jun 2019, 10:26 AM IST

  ಇರಾನ್‌ನಿಂದ ತೈಲ ಖರೀದಿಸಿದರೆ ದಿಗ್ಭಂಧನ : ಭಾರತಕ್ಕೆ ಅಮೆರಿಕ ಎಚ್ಚರಿಕೆ

  ಅಮೆರಿಕಾ ಭಾರತಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ. ಎರಡು ದೇಶಗಳ ಜೊತೆಗೆ ವ್ಯವಹಾರ ಮುಂದುವರಿಸಿದಲ್ಲಿ ದಿಗ್ಭಂದನ ವಾರ್ನಿಂಗ್ ನೀಡಿದೆ. 

 • iran oil

  BUSINESS22, Apr 2019, 8:31 PM IST

  ಇರಾನ್ ತೈಲ ನಿರ್ಬಂಧ ವಿನಾಯ್ತಿ ಮುಂದುವರಿಕೆಗೆ ಯುಎಸ್ ನಕಾರ: ಏನ್ಮಾಡಲಿದೆ ಭಾರತ?

  ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ಈ ಹಿಂದೆ ನೀಡಲಾಗಿದ್ದ ನಿರ್ಬಂಧ ವಿನಾಯ್ತಿಯನ್ನು ಮುಂದುವರೆಸಲು ಅಮೆರಿಕ ಸ್ಪಷ್ಟವಾಗಿ ನಿರಾಕರಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ, ಅಮೆರಿಕದ ಈ ನಿರ್ಧಾರದಿಂದಾಗಿ ಬೀರಬಹುದಾದ ಪರಿಣಾಮದ ಕುರಿತು ವಿಶ್ಲೇಷಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.

 • India-Iran

  BUSINESS4, Nov 2018, 6:00 PM IST

  ಇರಾನ್‌ಗೆ ನಮ್ಮ ರೂಪಾಯಿ: ಮೋದಿಯಿಂದ ಟ್ರಂಪ್ ಬಡಪಾಯಿ!

  ಇರಾನ್‌ನಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ಇನ್ನು ಮುಂದೆ ಭಾರತ ಡಾಲರ್, ಯೂರೋ ಬದಲಾಗಿ ರೂಪಾಯಿಯಲ್ಲೇ ಪಾವತಿ ಮಾಡಲಿದೆ. ಇರಾನ್ ಮೇಲಿನ ಅಮೆರಿಕದ ನಿರ್ಬಂಧ ಜಾರಿಯದ ಬೆನ್ನಲ್ಲೇ, ಉಭಯ ರಾಷ್ಟ್ರಗಳು ಪ್ರತ್ಯೇಕವಾಗಿ ರೂಪಾಯಿ ಮೂಲಕವೇ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಂಡಿವೆ.

 • Modi-Trump

  BUSINESS2, Nov 2018, 3:57 PM IST

  ಹೊಡಿ ಒಂಬತ್: ಇಂಡಿಯಾಗೆ ಇರಾನ್ ಆಯಿಲ್ ಎಂದ ಟ್ರಂಪ್!

  ಇದು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಕೇಂದ್ರ ಸರ್ಕಾರದ ವಿದೇಶಾಂಗ ನೀತಿಗೆ ಸಂದ ಜಯ. ಕಾರಣ ಇರಾನ್ ಮೇಲಿನ ನವೆಂಬರ್ 4 ರ ತನ್ನ ನಿರ್ಬಂಧದ ಹೊರತಾಗಿಯೂ ಭಾರತ ತೈಲ ಆಮದು ಮಾಡಿಕೊಳ್ಳಬಹುದು ಎಂದು ಅಮೆರಿಕ ಘೋಷಿಸಿದೆ.

 • Modi-Trump

  BUSINESS12, Oct 2018, 10:58 AM IST

  ಇರಾನ್ ಕೈ ಬಿಡದಿದ್ದರೆ ‘ನೋಡ್ಕೊತೀವಿ’: ಭಾರತಕ್ಕೆ ಟ್ರಂಪ್ ಬೆದರಿಕೆ!

  ಅಮೆರಿಕಕ್ಕೆ ತಾನು ವಿಶ್ವದ ದೊಡ್ಡಣ್ಣ ಎಂಬ ಸೊಕ್ಕು ಇದೆ. ಅದು ಡೋನಾಲ್ಡ್ ಟ್ರಂಪ್ ಅಧ್ಯಕ್ಷರಾದ ಮೇಲೆ ಮತ್ತಷ್ಟು ಹೆಚ್ಚಾಗಿದೆ. ಇಡೀ ವಿಶ್ವದ ‘ಕೇರ್ ಟೇಕರ್’ ಎಂಬಂತೆ ಪೋಸು ಕೊಡುತ್ತಿರುವ ಟ್ರಂಪ್, ಇತರ ರಾಷ್ಟ್ರಗಳ ವಿದೇಶಾಂಗ ನೀತಿಯಲ್ಲೂ ಮೂಗು ತೂರಿಸುವ ಪ್ರಯತ್ನ ನಡೆಸಿದ್ದಾರೆ. ಅದರಂತೆ ನವೆಂಬರ್ 4 ರ ಬಳಿಕ ಇರಾನ್ ಮೇಲಿನ ಅಮೆರಿಕದ ನಿರ್ಬಂಧ ಸಂಪೂರ್ಣ ಜಾರಿಗೆ ಬರಲಿದ್ದು, ಅದಾದ ಬಳಿಕ ಇರಾನ್ ಜೊತೆ ತೈಲ ಒಪ್ಪಂದ ನಡೆಸುವ ರಾಷ್ಟ್ರಗಳನ್ನು ‘ನೋಡಿಕೊಳ್ಳಲಾಗುವುದು’ ಎಂದು ಟ್ರಂಪ್ ನೇರ ಬೆದರಿಕೆಯೊಡ್ಡಿದ್ದಾರೆ.

 • Modi

  BUSINESS6, Oct 2018, 8:15 PM IST

  ಅಮೆರಿಕ ಬೇಡ ಅಂತಿದೆ: ಕೇಳದ ಭಾರತ ಇರಾನ್‌ಗೇ ಉಘೇ ಎಂದಿದೆ!

  ಇರಾನ್ ಮೇಲೆ ಅಮೆರಿಕ ವಿಧಿಸಿರುವ ಕಠಿಣ ನಿರ್ಬಂಧಗಳು ನವೆಂಬರ್ 4ರಿಂದ ಜಾರಿಗೆ ಬರಲಿದ್ದು, ನಿರ್ಬಂಧಗಳ ಹೊರತಾಗಿಯೂ ಭಾರತ, ಇರಾನ್‌ನಿಂದ ತೈಲ ಖರೀದಿ ಮುಂದುವರೆಸಲಿದೆ. ಅಮೆರಿಕ ಇರಾನ್ ಜೊತೆ ತೈಲ ವ್ಯಾಪಾರ ಒಪ್ಪಂದಕ್ಕೆ ನಿಷೇಧ ಹೇರಿದ್ದರೂ, ಭಾರತ ಮಾತ್ರ ಇರಾನ್ ಜತೆಗೆ ವಾಣಿಜ್ಯ ಮತ್ತು ಹಣಕಾಸು ಸಹಕಾರ, ವ್ಯಾಪಾರ ಮುಂದುವರಿಸಲು ನಿರ್ಧರಿಸಲಿದೆ.