Asianet Suvarna News Asianet Suvarna News
323 results for "

Ira

"
Amethi development issues were never raised in Parliament in past Smriti Irani podAmethi development issues were never raised in Parliament in past Smriti Irani pod

UP Elections: ನಾನು ಸೋತರು ಅಮೇಠಿ ಜನರೊಂದಿಗಿದ್ದೆ, ಅವರು ಗೆದ್ದರೂ ಓಡಿಹೋದರು: ರಾಹುಲ್‌ಗೆ ಸ್ಮೃತಿ ಟಾಂಗ್!

* ಉತ್ತರ ಪ್ರದೇಶ ಚುನಾವಣಾ ಹೊಸ್ತಿಲಲ್ಲಿ ರಾಜಕೀಯ ನಾಯಕರ ಸಂದರ್ಶನ

* ಅಮೇಠಿ ಗೆಲುವಿನ ಬಗ್ಗೆ ಸ್ಮೃತಿ ಇರಾನಿ ಮಾತು

* ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಬಗ್ಗೆ ಇರಾನಿ ವ್ಯಾಂಗ್ಯ

India Dec 6, 2021, 1:01 PM IST

Boman Irani know about actors bollywood debut and his personal lifeBoman Irani know about actors bollywood debut and his personal life

Boman Irani: ಅಂದು ಹೋಟಲ್‌ ಮಾಣಿ ಇಂದು ಫೇಮಸ್‌ ನಟ

 '3 ಈಡಿಯಟ್ಸ್'  (3 Idiots) ಸಿನಿಮಾದ  'ವೈರಸ್' ಹಾಗೂ  'ಮುನ್ನಾಭಾಯಿ ಎಂಬಿಬಿಎಸ್'ನ (Munnabhai MBBS) ಡಾಕ್ಟರ್‌ ಅಸ್ಥಾನಾ ಪಾತ್ರಗಳು ಯಾವಾಗಲೂ ಜನರ ಮನದಲ್ಲಿ ಉಳಿಯುವಂತೆ ಮಾಡಿದ ಬೋಮನ್ ಇರಾನಿ (Boman Irani) ಬಾಲಿವುಡ್‌ನ (Bollywood) ಫೇಮಸ್‌ ಹಾಗೂ ಟ್ಯಾಲೆಂಟೆಡ್‌ ನಟರಲ್ಲಿ ಒಬ್ಬರು. ತನ್ನ ಪಾತ್ರದಿಂದ ಜನರನ್ನು ನಗಿಸುವ ಯಾವುದೇ ಪಾತ್ರದಲ್ಲಿ ತನ್ನನ್ನು ತಾನು ರೂಪಿಸಿಕೊಳ್ಳುವ ಅದ್ಭುತ ಕಲಾವಿದ ಇವರು.  2 ಡಿಸೆಂಬರ್ 1959 ರಂದು ಮಹಾರಾಷ್ಟ್ರದಲ್ಲಿ ಜನಿಸಿದಬೋಮನ್ ಇರಾನಿ ಬಾಲಿವುಡ್‌ಗೆ ಪ್ರವೇಶಿಸಿದಾಗ ಎಷ್ಟು ವರ್ಷ ಗೊತ್ತಾ? ಈ ನಟನ ಜೀವನದ ಕೆಲವು ಇಂಟರೆಸ್ಟಿಂಗ್‌ ಘಟನೆಗಳನ್ನು ಇಲ್ಲಿವೆ

Cine World Dec 2, 2021, 10:54 PM IST

Kapil Sharma show Guard refuses to recognize Smriti IraniKapil Sharma show Guard refuses to recognize Smriti Irani

Kapil Sharma Show: ಸ್ಮೃತಿ ಇರಾನಿಯನ್ನು ಒಳ ಬಿಡದ ಗಾರ್ಡ್, ಮರಳಿದ ಸಚಿವೆ

ಕೇಂದ್ರ ಸಚಿವೆ ಹಾಗೂ ನಟಿ ಸ್ಮೃತಿ ಇರಾನಿ (Smriti Irani) ಅವರು ಇತ್ತೀಚೆಗೆ ಕಪಿಲ್ ಶರ್ಮಾ  (Kapil Sharma)  ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಆದರೆ, ಸ್ಮೃತಿ ಇರಾನಿ ಶೂಟಿಂಗ್‌ ಮಾಡದೆ ಕೋಪದಿಂದ ಅಲ್ಲಿಂದ ಹೊರಟು ಹೋದ ಘಟನೆ ಇಲ್ಲಿ ನಡೆದಿದೆ. ಇದಕ್ಕೆ ಕಾರಣ ಕೇಳಿದರೆ ನಿಜವಾಗಲೂ ನೀವು ಶಾಕ್‌ ಆಗುತ್ತೀರಿ. ಇಲ್ಲಿದೆ ಘಟನೆಯ ಪೂರ್ತಿ ವಿವರ.
 

Small Screen Nov 25, 2021, 6:51 PM IST

Smriti Iranis Weight Loss Transformation In Latest Post Leaves Fans Inspired dplSmriti Iranis Weight Loss Transformation In Latest Post Leaves Fans Inspired dpl

Weight Loss: ಸ್ಲಿಮ್ ಆದ ಸಚಿವೆ ಸ್ಮೃತಿ ಇರಾನಿಗೆ ಪೆಟ್ರೋಲ್ ಬೆಲೆ ಇಳಿಸಲು ನೆಟ್ಟಿಗರ ಮನವಿ

Smriti Irani: ಕೇಂದ್ರ ಸಚಿವೆ ತೂಕ ಇಳಿಸಿಕೊಂಡರಾ ? ಲೇಟೆಸ್ಟ್ ಫೋಟೊ ನೋಡಿ ನೆಟ್ಟಿಗರು ಮಾಜಿ ನಟಿ, ಸಚಿವೆಯ ವೈಟ್ ಲಾಸ್‌ ಬಗ್ಗೆ ಮಾತನಾಡುತ್ತಿದ್ದಾರೆ. ನಟಿ ಸೋನಂ ಕಪೂರ್(Sonam Kapoor), ಮೌನಿಯಂತಹ ನಟಿಯರು ಫೊಟೋ ನೋಡಿ ಅಚ್ಚರಿಪಟ್ಟಿದ್ದಾರೆ. ಹಾಗಿದ್ರೆ ನಿಜಕ್ಕೂ ಮತ್ತೆ ಮತ್ತೆ ಹಿಂದಿನ ಸೈಝ್‌ಗೆ ಇಳಿದರಾ ಸ್ಮೃತಿ ಇರಾನಿ ?

Cine World Nov 18, 2021, 10:31 AM IST

Explosives-Laden Drone Targets Iraq PM Mustafa al-Kadhimi House in BgdadExplosives-Laden Drone Targets Iraq PM Mustafa al-Kadhimi House in Bgdad

Iraq ಪ್ರಧಾನಿ ನಿವಾಸದ ಮೇಲೆ ಡ್ರೋನ್‌ ದಾಳಿ!

*ಇರಾಕ್‌ ಪ್ರಧಾನಿ ನಿವಾಸದ ಮೇಲೆ ಡ್ರೋನ್‌ ದಾಳಿ
*ಮುಸ್ತಫಾ ಅಲ್-ಕಧಿಮಿ  ಅಪಾಯದಿಂದ ಪಾರು
*ಆರು ಭದ್ರತಾ ಸಿಬ್ಬಂದಿಗಳಿಗೆ ಗಾಯ : ಹತ್ಯೆಯ ಯತ್ನ ಎಂದ ಸೇನೆ

International Nov 7, 2021, 10:20 AM IST

Ministry of Women and Child Development seeks suggestions on Amendments to Juvenile Justice Model ckmMinistry of Women and Child Development seeks suggestions on Amendments to Juvenile Justice Model ckm

ಬಾಲ ಆರೋಪಿ ನಿಯಮ ತಿದ್ದುಪಡಿ ಕುರಿತು ಸಲಹೆ ಅಹ್ವಾನಿಸಿದ ಮಹಿಳಾ ಮಕ್ಕಳ ಅಭಿವೃದ್ಧಿ ಸಚಿವಾಲಯ!

  • ಬಾಲ ಆರೋಪಿಗಳ ಆರೈಕೆ ಮತ್ತು ರಕ್ಷಣೆ ಮಾದರಿ ನಿಯಮಕ್ಕೆ ತಿದ್ದುಪಡಿ
  • 2016 ರ ತಿದ್ದುಪಡಿಗಳ ಕುರಿತು ಸಲಹೆ ಅಹ್ವಾನಿಸಿದ ಸಚಿವಾಲಯ
  • ನವೆಂಬರ್ 11 ರೊಳಗೆ ಸಲೆಹೆ ನೀಡುವಂತೆ ಸೂಚನೆ

India Oct 28, 2021, 6:45 PM IST

Family trust of Goa miner Timblo son transactions under Singapore scanner podFamily trust of Goa miner Timblo son transactions under Singapore scanner pod

‘ಪಂಡೋರಾ’ದ​ಲ್ಲಿ ಮತ್ತೆ 4 ಜನ ಗಣ್ಯರ ಹೆಸ​ರು: ಅಕ್ರಮ ಬಯಲು!

* ಮುಗಿದಿಲ್ಲ ಪಾಂಡೋರಾ ಪೇಪರ್ಸ್‌ನಲ್ಲಿರುವ ಹೆಸರು, ಮತ್ತೆ ನಾಲ್ವರಿಗೆ ಕಂಟಕ

* ಖೈತಾನ್‌ ಕುಟುಂಬ, ಗೋವಾ ಗಣಿ ಉದ್ಯಮಿ ಟಿಂಬ್ಲೋರಿಂದ ವಿದೇ​ಶ​ದಲ್ಲಿ ‘ಅ​ಕ್ರಮ ಹೂಡಿ​ಕೆ​’

India Oct 6, 2021, 8:00 AM IST

Suvarna Focus Israel creates killer Robot podSuvarna Focus Israel creates killer Robot pod
Video Icon

ಇರಾನ್ ಅಣು ವಿಜ್ಞಾನದ ಪಿತಾಮಹನನ್ನು ಕೊಂದಿದ್ದು ಮನುಷ್ಯನಲ್ಲ, ರೋಬೋಟ್‌!

60 ಸೆಕೆಂಡ್‌, 15 ಬುಲೆಟ್‌ ಸತ್ತಿದ್ದು ವಿಜ್ಞಾನಿ ಆದ್ರೆ ಕೊಂದಿದ್ದು ಮಾತ್ರ ಮನುಷ್ಯ ಅಲ್ಲ. ಇರಾನ್ ಅಣು ವಿಜ್ಞಾನದ ಪಿತಾಮಹನನ್ನು ಕೊಂದಿದ್ದು ಮನುಷ್ಯ ಅಲ್ಲ ರೋಬೋಟ್‌. ಹೌದು ಜಗತ್ತಿಗೆ ಈ ಹೊಸ ಕೊಲೆಗಾರ ಎಂಟ್ರಿ ಕೊಟ್ಟಿದ್ದಾನೆ. ಇಸ್ರೇಲ್‌ ಸೃಷ್ಟಿಸಿದ ಕಿಲ್ಲರ್ ರೋಬೋಟ್‌ ಮಾಡಿದ್ದೇನು ಗೊತ್ತಾ?

International Sep 22, 2021, 5:38 PM IST

West bengal former cm sister in law ira basu found living on footpath kolkata ckmWest bengal former cm sister in law ira basu found living on footpath kolkata ckm

ಫುಟ್‌ಪಾತ್‌ನಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ಬಂಗಾಳ ಮಾಜಿ ಸಿಎಂ ನಾದಿನಿ!

  • ರಾಜಕಾರಣಿಗಳ ಕುಟುಂಬ ಬೀದಿ ಬಿದ್ದ ಊದಾಹರಣೆಗಳ ತೀರ ವಿರಳ
  • ಇದೀಗ ಅಪರೂಪದ ಮನಕಲುಕುವ ಘಟನೆಯೊಂದು ಬೆಳಕಿಗೆ
  • ಪಶ್ಚಿಮ ಬಂಗಾಳ ಮಾಜಿ ಸಿಎಂ ನಾದಿನ ಬೀದಿ ಬದಿಯಲ್ಲಿ ಜೀವನ

India Sep 10, 2021, 4:25 PM IST

Kangana Ranaut holds Thalaivii screening for parliamentarians in Delhi dplKangana Ranaut holds Thalaivii screening for parliamentarians in Delhi dpl

ಸಂಸದರಿಗಾಗಿ ತಲೈವಿ ಪ್ರದರ್ಶನ ಆಯೋಜಿಸಿದ ಕಂಗನಾ..!

  • ಸಖತ್ ಸದ್ದು ಮಾಡುತ್ತಿದೆ ಕಂಗನಾ ರಣಾವತ್ ಅವರ ತಲೈವಿ ಸಿನಿಮಾ
  • ಸಂಸದರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿದ ಕ್ವೀನ್

Cine World Sep 10, 2021, 9:44 AM IST

thousands flee Taliban held Afghanistan walking miles through the desert across the Pakistani border podthousands flee Taliban held Afghanistan walking miles through the desert across the Pakistani border pod

ತಾಲಿಬಾನಿಯರಿಂದ ರಕ್ಷಿಸಿಕೊಳ್ಳಲು ಮರುಭೂಮಿಯಲ್ಲಿ ಗರ್ಭಿಣಿ, ವೃದ್ಧರ ರೇಸ್!

ಯುಎಸ್ ಮತ್ತು ಬ್ರಿಟನ್ ಅಫ್ಘಾನಿಸ್ತಾನದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಿದ್ದು, ಸೈನಿಕರು ತಮ್ಮ ದೇಶಕ್ಕೆ ಮರಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಈಗ ಅಲ್ಲಿ ಸಿಲುಕಿರುವ ಜನರ ವಿಶ್ವಾಸ ಮುರಿದು ಬಿದ್ದಿದೆ. ತಾವಿನ್ನು ದೇಶದಿಂದ ಹೊರ ಹೋಗಲು ಸಾಧ್ಯವಿಲ್ಲ ಎಂಬ ಆತಂಕ ಆವರಿಸಲು ಆರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ಮತ್ತು ಇರಾನ್ ಗಡಿಯ ಬಳಿ ಇರುವ ಮರುಭೂಮಿಯ ಕೆಲವು ಚಿತ್ರಗಳು ವೈರಲ್ ಆಗಿದ್ದು, ಸಾವಿರಾರು ಮಂದಿ ಅಫ್ಘಾನಿಸ್ತಾನದಿಂದ ಪಾಕಿಸ್ತಾನ ಮತ್ತು ಇರಾನ್‌ಗೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ದೃಶ್ಯಗಳಿವೆ.

International Sep 1, 2021, 5:24 PM IST

Iran Like Govt May Form In Afghanistan podIran Like Govt May Form In Afghanistan pod

ಆಫ್ಘನ್‌ನಲ್ಲಿ ಇರಾನ್‌ ಮಾದರಿ ಸರ್ಕಾರ?

* ಧಾರ್ಮಿಕ ಮುಖಂಡ ಅಖುಂಜಾದಾಗೆ ನಂ.1 ಸ್ಥಾನ

* ಆಫ್ಘನ್‌ನಲ್ಲಿ ಇರಾನ್‌ ಮಾದರಿ ಸರ್ಕಾರ?

International Sep 1, 2021, 10:02 AM IST

BJP MP Iranna Kadadi Slams MES grgBJP MP Iranna Kadadi Slams MES grg

ನಾಡದ್ರೋಹಿ ಎಂಇಎಸ್‌ನಿಂದ ರೋಸಿ ಹೋದ ಬೆಳಗಾವಿ ಜನತೆ: ಈರಣ್ಣ ಕಡಾಡಿ

ನಾಡದ್ರೋಹಿ ಎಂಇಎಸ್ ಭಾಷೆ, ಜಾತಿ ಆಧಾರದಲ್ಲಿ ಮತಯಾಚನೆ ವಿಚಾರದಿಂದ ಬೆಳಗಾವಿ ಜನ ರೋಸಿ ಹೋಗಿದ್ದಾರೆ. ನಾವು ಅಭಿವೃದ್ಧಿಪರ ಮತ ಕೇಳಬೇಕಾಗುತ್ತದೆ. ಭಾಷೆ, ಜಾತಿ ವಿಚಾರ ಬಿಟ್ಟು ಅಭಿವೃದ್ಧಿ ಪರ ಮತ ಮಾಡಲು ಮನವಿ ಮಾಡುತ್ತೇನೆ ಅಂತ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ. 

Karnataka Districts Aug 29, 2021, 3:23 PM IST

Auto Driver Iranna Yavgal Returns Gold Ornaments in Gadag grgAuto Driver Iranna Yavgal Returns Gold Ornaments in Gadag grg
Video Icon

ಆಟೋ ಚಾಲಕನ ಪ್ರಾಮಾಣಿಕತೆಗೆ ಮನಸೋತ ಗದಗ-ಬೆಟಗೇರಿ ಜನತೆ..!

ನಗರದಲ್ಲಿ ಆಟೋ ಚಾಲಕರೊಬ್ಬರ ಪ್ರಾಮಾಣಿಕತೆ ಈಗ ಮನೆಮಾತಾಗಿದೆ. ಹೌದು, ತಮಗೆ ಸಿಕ್ಕ ಬರೋಬ್ಬರಿ ಎಂಟು ತೊಲೆ ಚಿನ್ನವನ್ನ ವಾರಸುದಾರರಿಗೆ ತಲುಪಿಸಿದ್ದಾರೆ. 

Karnataka Districts Aug 28, 2021, 11:07 AM IST

Smriti Irani blasts Rahul Gandhi after he questions Union govt NMP move mahSmriti Irani blasts Rahul Gandhi after he questions Union govt NMP move mah

'ನಿಮ್ಮ ತಾಯಿ ಸೋನಿಯಾ ಸರ್ಕಾರ ಏನು ಮಾಡಿತ್ತು? ಸ್ಮೃತಿ ಇರಾನಿ ಸ್ಫೋಟ

ಸುದ್ದಿಗೋಷ್ಠಿಯಲ್ಲಿ ತಪ್ಪು ಮಾಹಿತಿ  ನೀಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಇರಾನಿ ತಿರುಗೇಟು ಕೊಟ್ಟಿದ್ದಾರೆ. ರಾಹುಲ್ ಮತ್ತು ಚಿದಂಬರಂ ಮೇಲೆ  ಸ್ಮೃತಿ ಇರಾನಿ ವಾಗ್ದಾಳಿ ಮಾಡಿದ್ದಾರೆ.

India Aug 24, 2021, 11:00 PM IST