Iqbal Hussain  

(Search results - 3)
 • undefined

  Karnataka Districts30, Jul 2020, 3:51 PM

  'ಯಡಿಯೂರಪ್ಪ ಸರ್ಕಾರ ಹೆಣದ ಮೇಲೆ ಹಣ ಸಂಪಾ​ದಿ​ಸು​ತ್ತಿದೆ'

  ಕೋವಿಡ್‌ ನಿಯಂತ್ರಿ​ಸು​ವಲ್ಲಿ ಸಂಪೂ​ರ್ಣ​ವಾಗಿ ವಿಫ​ಲ​ವಾ​ಗಿ​ರುವ ಬಿಜೆಪಿ ನೇತೃ​ತ್ವದ ರಾಜ್ಯ ಸರ್ಕಾರ ಹೆಣದ ಮೇಲೆ ಹಣ ಸಂಪಾ​ದಿ​ಸುವ ಕೆಲ​ಸ ಮಾಡು​ತ್ತಿದೆ ಎಂದು ಜಿಲ್ಲಾ ಪಂಚಾ​ಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ವಾಗ್ದಾಳಿ ನಡೆ​ಸಿ​ದ್ದಾರೆ. 
   

 • BJP failed in south states
  Video Icon

  NEWS9, Oct 2018, 9:30 PM

  ಕಾಂಗ್ರೆಸ್’ನಿಂದ ನಾನೇ ಕಣಕ್ಕಿಳಿಯುತ್ತೇನೆಂದ ಹುಸೇನ್

  ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಇಕ್ಬಾಲ್ ಹುಸೇನ್ ಸುವರ್ಣ ನ್ಯೂಸ್’ಗೆ ತಿಳಿಸಿದ್ದಾರೆ.

 • undefined
  Video Icon

  NEWS9, Oct 2018, 5:10 PM

  ಡಿಕೆಶಿ ವಿರುದ್ಧ ಇನ್ನೋರ್ವ ಕೈ ನಾಯಕ ಅಸಮಾಧಾನ!

  ರಾಮನಗರ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸ್ಥಳೀಯ ನಾಯಕರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ನಿಂತು ಪರಾಭವಗೊಂಡಿದ್ದ ಕಾಂಗ್ರೆಸ್ ನಾಯಕ ಇಕ್ಬಾಲ್ ಹುಸೇನ್ ಇದೀಗ ಮೈತ್ರಿಯ ವಿರುದ್ಧ ಧ್ವನಿಯೆತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರು, ಪಕ್ಷದ ಪ್ರಭಾವಿ ನಾಯಕ, ಮೈತ್ರಿಯ ರೂವಾರಿ ಡಿ.ಕೆ. ಶಿವಕುಮಾರ್‌ರ ರಾಜಕೀಯ ನಡೆಗಳ ವಿರುದ್ಧ ಕಿಡಿ ಕಾರಿದ್ದಾರೆ.