Ips Officer

(Search results - 123)
• India8, Jul 2020, 6:36 PM

ದುರ್ವರ್ತನೆ ಆರೋಪದ ಮೇಲೆ ಐಪಿಎಸ್‌ ಅಧಿಕಾರಿ ಸಸ್ಪೆಂಡ್, ಇದೆ ಮೊದಲಾ?

ದುರ್ವರ್ತನೆ ತೋರಿದ ಆರೋಪದ ಮೇಲೆ ಐಪಿಎಸ್ ಅಧಿಕಾರಿಯೊಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ. ಕಾಶ್ಮೀರ ಕೇಡರ್ ಐಪಿಎಸ್‌ ಅಧಿಕಾರಿ ಬಸಂತ್ ರಾತ್ ಅವರನ್ನು ಅಮಾನತು ಮಾಡಲಾಗಿದೆ.

सरकार ने सोमवार देर रात कुल 14 आईपीएस अफसरों के तबादले किए हैं। इसमें प्रयागराज के एसएसपी रहे सत्यार्थ अनिरुद्ध पंकज को प्रतीक्षारत किया गया है। एस आनंद एसपी शाहजहांपुर, आरपी सिंह एसपी सीतापुर, एलआर कुमार पुलिस उपमहानिरीक्षक सतर्कता अधिष्ठान लखनऊ, विक्रांत वीर एसपी हाथरस, गिरव बंसवाल, पुलिस अधीक्षक, अपराध मुख्यालय पुलिस महानिदेशक लखनऊ, रोहन पी कनय एसपी उन्नाव, अजय कुमार सिंह एसपी बागपत और प्रताप गोपेन्द्र यादव को पुलिस अधीक्षक मुख्यालय पुलिस महानिदेशक लखनऊ के पद पर नई तैनाती मिली है।

CRIME4, Jul 2020, 5:24 PM

ನೆರೆಮನೆ ನಿವಾಸಿ ವಿರುದ್ಧ ಐಪಿಎಸ್‌ ಅಧಿಕಾರಿ ಪತ್ನಿಯಿಂದ ದೂರು!

ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಅವಾಚ್ಯವಾಗಿ ನಿಂದನೆ| ನೆರೆಮನೆ ನಿವಾಸಿ ವಿರುದ್ಧ ಐಪಿಎಸ್‌ ಅಧಿಕಾರಿ ಪತ್ನಿಯಿಂದ ದೂರು!| ಎಫ್‌ಐಆರ್‌ ದಾಖಲು

• vidhan soudha

state26, Jun 2020, 10:18 PM

ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ: 13 ಐಪಿಎಸ್‌ ಅಧಿಕಾರಿಗಳ ಎತ್ತಂಗಡಿ

ಕೊರೋನಾ ಕಾಟ ಮಧ್ಯೆ ರಾಜ್ಯ ಸರ್ಕಾರ 13 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಈ ಮೂಲಕ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ ಮಾಡಲು ಮುಂದಾಗಿದೆ.

• Video Icon

state24, Jun 2020, 2:54 PM

IPS ಅಧಿಕಾರಿ ಅಜಯ್ ಹಿಲೋರಿಗೆ ಕೊರೋನಾ ಶಾಕ್

ಈಗಾಗಲೇ KSRPಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಲವು ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ಬಂದಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ಅವರ ಸಂಪರ್ಕದಿಂದಾಗಿ KSRP ಕಮಾಂಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಜಯ್ ಹಿಲೋರಿಗೆ ಸೋಂಕು ತಗುಲಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• annamalai ips modi

News18, May 2020, 4:49 PM

ಕರ್ನಾಟಕದಲ್ಲಿ ಯಾಕೆ ಚುನಾವಣೆಗೆ ನಿಲ್ತಿಲ್ಲ ಅಣ್ಣಾಮಲೈ?

ಕರ್ನಾಟಕದ ಸಿಂಗಂ ಎಂದೇ ಗುರುತಿಸಿಕೊಂಡಿದ್ದ, ತಮ್ಮ ಪ್ರಾಮಾಣಿಕ ಕರ್ತವ್ಯ ನಿರ್ವಹಣೆ ಹಾಗೂ ಸ್ಫೂರ್ತಿದಾಯಕ ನಡೆನುಡಿಗಳಿಂದ ನಾಡಿನ ಜನರ ಮನೆಮಾತಾಗಿದ್ದ ಅಣ್ಣಾಮಲೈ ಕರ್ನಾಟಕದಿಂದ ಯಾಕೆ ಚುನಾವಣೆಗೆ ನಿಲ್ತಾ ಇಲ್ಲ?

annamalai

Politics18, May 2020, 9:31 AM

ರಾಜಕೀಯಕ್ಕೆ ‘ಕರ್ನಾಟಕ ಸಿಂಗಂ‘ ಅಣ್ಣಾಮಲೈ ಪ್ರವೇಶ!

ರಾಜಕೀಯಕ್ಕೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಎಂಟ್ರಿ| ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ ಕರ್ನಾಟಕದ ಸಿಂಗಂ| ತಮಿಳುನಾಡಿನ ಚುನಾವಣಾ ಅಖಾಡಕ್ಕೆ ಅಣ್ಣಾಮಲೈ ಎಂಟ್ರಿ

संदीप इस समय यूपी के गाजियाबाद में तैनात हैं। वह गाजियाबाद में ASP पुलिस लाइन हैं। उनके पास मुरादनगर थाने का भी चार्ज है। कोरोना संकट में संदीप कुमार मीणा की कार्यशैली से लोग खासे प्रभावित हैं।

India15, May 2020, 7:16 PM

ಯಾವ ಸಿನಿಮಾ ಸ್ಟಾರ್‌ಗೂ ಕಡಿಮೆ ಇಲ್ಲ ಈ ಐಎಎಸ್ ಆಫೀಸರ್; ಜನರೂ ಇವರಿಗೆ ಅಂತಿದ್ದಾರೆ ಬಹುಪರಾಕ್

ದೇಶದಲ್ಲಿ ಕೊರೋನಾ ಕಾಟದಿಂದ ಲಾಕ್ ಡೌನ್ ಜಾರಿಯಲ್ಲಿದೆ. ಹೀಗಿರುವಾಗ ಉತ್ತರ ಭಾರತದಲ್ಲಿ ಜನರಿಗೆ ಅಲ್ಲಿನ ಪೊಲೀಸರ ಮೇಲೆ ಹೊಸದಾದ ವಿಶ್ವಾಸ ಮೂಡಿದೆ. ಈ ಲಾಕ್ ಡೌನ್ ಸಮಯದಲ್ಲಿ ಪೊಲೀಸರು ಜನರನ್ನು ರಕ್ಷಿಸಲು ಹೋರಾಡುತ್ತಿರುವ ರೀತಿ , ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಈ ಮಧ್ಯೆ ಐಪಿಎಸ್ ಆಫೀಸರ್ ಒಬ್ಬರು ಹಗಲಿರುಳು ಜನರ ರಕ್ಷಣೆಗೆ ಅವರ ಕಾಳಜಿಗಾಗಿ ಶ್ರಮಿಸುತ್ತಿದ್ದಾರೆ. ಸಂದೀಪ್ ಕುಮಾರ್ ಎಂಬ ಈ ಯುವ ಐಪಿಎಸ್ ಅಧಿಕಾರಿಯ ಕಾರ್ಯಕ್ಕೆ ಜನರು ಸೆಲ್ಯೂಟ್ ಹೊಡೆಯುತ್ತಿದ್ದಾರೆ.

फिलहाल आनंद मिश्रा की स्थ‍िति पहले से बेहतर है और अभी वो अस्पताल में भर्ती हैं। आनंद मिश्रा का कहना है कि उम्मीद है हफ्ते भर में वो दोबारा ड्यूटी ज्वाइन करके इस संकट के समय जनता की हर सम्भव मदद के लिए तत्पर  रहेंगे। अपने इसी जज्बे के चलते दिल्ली पुलिस में अध‍िकारी आनंद एक मिसाल बन गए हैं।

(प्रतीकात्मक फोटो )

Video Icon

Ballari1, May 2020, 6:29 PM

ಬಳ್ಳಾರಿ ಪ್ರವಾಸಿಗರಿಗೆ ಉತ್ತರಖಂಡದಲ್ಲಿ ಆಸರೆಯಾದ ಕನ್ನಡದ ಐಪಿಎಸ್ ಅಧಿಕಾರಿ

ಬಳ್ಳಾರಿ ಮುಲದ ವಿರೂಪಾಕ್ಷ ಬಳಿ ಸಮಸ್ಯೆ ಹೇಳಿದಾಗ ಜಾರ್ಖಂಡ್‌ನಲ್ಲಿರುವ ತಮ್ಮ ಪುತ್ರ ಐಪಿಎಸ್‌ ಅಧಿಕಾರಿ ಎಸ್‌ ರಮೇಶ್ ಅವರಿಗೆ ತಿಳಿಸಿ ಪ್ರವಾಸಿಗರನ್ನು ಕರೆ ತರುವ ವ್ಯವಸ್ಥೆ ಮಾಡಿದ್ದಾರೆ.

• News29, Apr 2020, 5:40 PM

ಗೆಳೆಯನನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದ ಇರ್ಫಾನ್!

ಸಿನಿ ಕ್ಷೇತ್ರದಲ್ಲಿ ತನ್ನ ನಟನೆಯಿಂದಲೇ ಪ್ರಸಿದ್ದಿ ಪಡೆದ ನಟ ಇರ್ಫಾನ್ ಖಾನ್ ಇಹಲೋಕ ತ್ಯಜಿಸಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಇರ್ಫಾನ್ ಕೊನೆಯುಸಿರೆಳೆದಿದ್ದು, ಬಾಲಿವುಡ್‌ನಲ್ಲಿ ಶೋಕ ಮಡುಗಟ್ಟಿದೆ. ಹೀಗಿರುವಾಗ ಇರ್ಫಾನ್ ಗೆಳೆಯ ಐಪಿಎಸ್ ಅಧಿಕಾರಿ ಹೈದರ್ ಅಲೀ ಜೈದಿಗೆ ನಿಧನದ ಸುದ್ದಿ ಲಭಿಸಿದಾಗ ಕಣ್ಣೀರಾಗಿದ್ದಾರೆ.

• Charan Reddy

state13, Mar 2020, 11:49 AM

ಹಿರಿಯ ಐಪಿಎಸ್ ಅಧಿಕಾರಿ ಚರಣ್ ರೆಡ್ಡಿ ನಿಧನ

ತೀವ್ರನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ ಚರಣ್ ರೆಡ್ಡಿ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

• Crime
Video Icon

CRIME12, Mar 2020, 6:28 PM

ಅದೊಂದು ಕಾರಣಕ್ಕೆ IPS  ಅಧಿಕಾರಿಗಳನ್ನೇ ಹತ್ಯೆ ಮಾಡಲು ಮುಂದಾಗಿದ್ದ ರೌಡಿಗಳು!

ರೌಡಿ ಶೀಟರ್ ಸ್ಲಂ ಭರತನ ಎನ್ ಕೌಂಟರ್ ಮಾಡಿದ ಅಧಿಕಾರಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಸ್ಕೆಚ್ರ ರೆಡಿಯಾಗಿತ್ತು. ಐಪಿಎಸ್ ಅಧಿಕಾರ ಹತ್ಯೆಗೆ ಸ್ಕೆಚ್ ಹಾಕಿದ್ದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

• Isha pant

Woman8, Mar 2020, 11:29 AM

ಮಹಿಳಾ ದಿನ ವಿಶೇಷ:ಇಶಾ ಪಂಥ್‌ ಎಂಬ ಧೀರೆ!

ಸಬಲೀಕರಣ ಅನ್ನೋದು ಸರ್ಕಾರದ ಕಾರ್ಯಕ್ರಮ ಅಲ್ಲ, ಅಂತರಂಗದ ಆಶಯ. ಕಾನೂನು ಮಾಡುವುದಕ್ಕಿಂತ ಹೆಚ್ಚಿನದನ್ನು ಕಾರ್ಯವಿಧಾನ ಮಾಡಬಲ್ಲದು. ತಮ್ಮ ನೆಲೆಯನ್ನು ತಾನೇ ಕಂಡುಕೊಂಡು ದಿಟ್ಟತನದಿಂದ ತಲೆಯೆತ್ತಿ ನಿಂತವರು ಮತ್ತೊಬ್ಬರಿಗೆ ಸ್ಪೂರ್ತಿಯಾಗಬಲ್ಲರು. ಅಂಥ ಸ್ಪೂರ್ತಿವಂತರನ್ನು ಈ ಮಹಿಳಾ ದಿನದಂದು ಮಾತಾಡಿಸಿ ನಿಮ್ಮ ಮುಂದಿಡುತ್ತಿದ್ದೇವೆ. ನಿಮ್ಮಂಥ ಸಹಸ್ರ ಸಹಸ್ರ ಮಂದಿಯ ಅಂತಃಸ್ಪೂರ್ತಿ ಮತ್ತು ಹುಮ್ಮಸ್ಸನ್ನು ಇವರು ಪ್ರತಿನಿಧಿಸುತ್ತಾರೆ

• police

Karnataka Districts29, Feb 2020, 8:16 AM

IPS ಅಧಿಕಾರಿಗಳಿಂದ ಕಿರುಕುಳ : DYSP ದೂರು

ಡಿವೈಎಸ್‌ಪಿ ಓರ್ವರು ತಮಗೆ ಐಪಿಎಸ್ ಅಧಿಕಾರಿಗಳು ನಿರಂತರ ಕಿರುಕುಳ ನೀಡಿದ್ದಾರೆ ದೂರು ನೀಡಿದ್ದಾರೆ. ಆ ಪೊಲೀಸ್ ಅಧಿಕಾರಿ ಯಾರು ಇಲ್ಲಿದೆ ಸಂಪೂರ್ಣ ಮಾಹಿತಿ

• merin

India26, Feb 2020, 3:41 PM

22 ವರ್ಷಕ್ಕೇ IPS, 7 ಸಮುದ್ರದಾಚೆ ಅವಿತಿದ್ದ ರೇಪಿಸ್ಟ್ ಎಳೆತಂದ ಗಟ್ಟಿಗಿತ್ತಿ!

ದೇಶದಲ್ಲಿ ಪ್ರತಿ ಬಾರಿಯೂ ಹೆಣ್ಮಕ್ಕಳೇ ಟಾಪರ್ಸ್. ವಿಜ್ಞಾನ, ವೈದ್ಯಕೀಯ, ಸಿವಿಲ್ ಸರ್ವಿಸ್ ಹೀಗೆ ಎಲ್ಲೆಡೆಯೂ ಅವರು ತಮ್ಮ ಪ್ರತಿಭೆಯಿಂದ ಮಿಂಚುತ್ತಿದ್ದಾರೆ. ಹೀಗಿರುವಾಗ ಕೇರಳದ ಯುವತಿಯೊಬ್ಬಳು ತಾನು ಪೊಲೀಸ್ ಇಲಾಖೆಗೆ ಸೇರಬೇಕೆಂಬ ಕನಸು ಕಂಡಿದ್ದಳು. ಕೊನೆಗೂ 22ನೇ ವಯಸ್ಸಿಗೇ IPS ಅಧಿಕಾರಿಯಾಗುವ ಮೂಲಕ ಆಕೆ ತನ್ನ ಕನಸು ನನಸಾಗಿಸಿಕೊಂಡಳು. ಈ ಸಿಂಹಿಣಿ ಯಾರು? ಇಲ್ಲಿದೆ ರೋಚಕ ಕಹಾನಿ!

• kasab

India19, Feb 2020, 8:29 AM

ಉಗ್ರ ಕಸಬ್‌ಗೆ ಬೆಂಗಳೂರು ವಿಳಾಸ, ಹಿಂದು ಹೆಸರು!

ಉಗ್ರ ಕಸಬ್‌ಗೆ ಬೆಂಗಳೂರು ವಿಳಾಸ, ಹಿಂದು ಹೆಸರು!| 26/11 ಮುಂಬೈ ಭಯೋತ್ಪಾದಕ ದಾಳಿಯನ್ನು ಹಿಂದು ಉಗ್ರವಾದ ಎಂದು ಬಿಂಬಿಸಲು ಲಷ್ಕರ್‌ ಸಂಘಟನೆ ಮಾಸ್ಟರ್‌ಪ್ಲಾನ್‌| ಕಸಬ್‌ ಬಳಿ ನಕಲಿ ಗುರುತಿನ ಚೀಟಿ| ಹಿಂದುಗಳ ರೀತಿ ಕೈಗೆ ದಾರ| ಮಾಜಿ ಪೊಲೀಸ್‌ ಅಧಿಕಾರಿ ಪುಸ್ತಕದಲ್ಲಿ ಸ್ಫೋಟಕ ವಿವರ