Asianet Suvarna News Asianet Suvarna News
15 results for "

Ipo

"
Find out if liquid damaged your iPhone or iPod through Liquid Contact Indicators mnjFind out if liquid damaged your iPhone or iPod through Liquid Contact Indicators mnj

Apple iPhoneನಲ್ಲಿನ ಈ ಸೆನ್ಸರ್ ಕೆಂಪು ಬಣ್ಣಕ್ಕೆ ತಿರುಗಿದರೆ ನಿಮ್ಮ ಸ್ಮಾರ್ಟ್‌ಫೋನ್ ಅಪಾಯದಲ್ಲಿದೆ ಎಂದರ್ಥ!

ನಿಮ್ಮ ಐಫೋನ್‌ ಅಥವಾ ಆ್ಯಪಲ್‌ನ ಯಾವುದೇ ಸಾಧನ ನೀರಿನಿಂದ ಹಾನಿಗೊಳಗಾಗಿದ್ದರೆ ಸಾಧನದಲ್ಲಿರುವ ಸೆನ್ಸರ್ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹಾಗಾಗಿ ಫೋನ್ ದೋಷಯುಕ್ತವಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಅತ್ಯಗತ್ಯ. 

GADGET Jan 11, 2022, 2:15 PM IST

LIC is expected to file its IPO draft prospectus with SEBI by the 3rd week of JanuaryLIC is expected to file its IPO draft prospectus with SEBI by the 3rd week of January

LIC IPO: ಈ ತಿಂಗಳ ಮೂರನೇ ವಾರ ಸೆಬಿಗೆ ಕರಡು ಪ್ರತಿ ಸಲ್ಲಿಕೆ ಸಾಧ್ಯತೆ; ಹಾಗಾದ್ರೆ ಎಲ್ಐಸಿ ಐಪಿಒ ಯಾವಾಗ?

ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಎಲ್ಐಸಿ ಐಪಿಒ 2021-22ನೇ ಆರ್ಥಿಕ ವರ್ಷದ ಕೊನೆಯಲ್ಲಿ ( 2022ರ ಮಾರ್ಚ್ ಅಂತ್ಯದೊಳಗೆ) ನಡೆಯಲಿದೆ, ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಿತ್ತು.

BUSINESS Jan 5, 2022, 3:12 PM IST

new record highest amount of money raised through IPOs in India in 2021 anunew record highest amount of money raised through IPOs in India in 2021 anu

Business 2021: ಹೊಸ ದಾಖಲೆ ಬರೆದ IPOs; 1.18ಲಕ್ಷ ಕೋಟಿ ರೂ. ಬಂಡವಾಳ ಸಂಗ್ರಹಿಸಿದ ಕಂಪೆನಿಗಳು

2021ರಲ್ಲಿ ಐಪಿಒ ಮೂಲಕ ಕಂಪೆನಿಗಳು ಸಂಗ್ರಹಿಸಿದ ಮೊತ್ತ ಇಷ್ಟು ವರ್ಷಗಳಲ್ಲೇ ಅತ್ಯಧಿಕವಾಗಿದೆ. ಈ ವರ್ಷಕ್ಕೂ ಮುನ್ನ 2017ರಲ್ಲಿ ಸಂಗ್ರಹವಾದ  68,827 ಕೋಟಿ ರೂ. ಐಪಿಒನ ಅತ್ಯಧಿಕ ದಾಖಲೆಯಾಗಿತ್ತು.

BUSINESS Dec 27, 2021, 6:23 PM IST

mega IPO of LIC to be launched by the end of the current fiscal year anumega IPO of LIC to be launched by the end of the current fiscal year anu

LIC IPO: ಊಹಪೋಹಗಳಿಗೆ ತೆರೆ, ಈ ಆರ್ಥಿಕ ವರ್ಷದ ಅಂತ್ಯದೊಳಗೆ ಎಲ್ಐಸಿ ಐಪಿಒ ಪಕ್ಕಾ!

ಎಲ್ಐಸಿ  ಐಪಿಒ ಭಾರತದ ಅತಿದೊಡ್ಡ ಐಪಿಒ ಆಗಿ ಮೂಡಿಬರೋ ನಿರೀಕ್ಷೆಯಿದೆ. ಈ ಐಪಿಒ ಮೂಲಕ ಸರ್ಕಾರ ಸುಮಾರು ಒಂದು ಲಕ್ಷ ಕೋಟಿ ರೂ. ಗಳಿಸೋ ಸಾಧ್ಯತೆಯಿದೆ.

BUSINESS Dec 20, 2021, 5:47 PM IST

RBI hikes UPI transactions limit for IPOs govt bonds from 2lakh to 5lakh anuRBI hikes UPI transactions limit for IPOs govt bonds from 2lakh to 5lakh anu

UPI Payment Limit ಐಪಿಒ, ಸರ್ಕಾರಿ ಬಾಂಡ್ ಹೂಡಿಕೆಗೆ ಯುಪಿಐ ವಹಿವಾಟು ಮಿತಿ 5ಲಕ್ಷ ರೂ.ಗೆ ಏರಿಕೆ

ಯುಪಿಐ ಪಾವತಿಗೆ ಉತ್ತೇಜನ ನೀಡಲು ಹೊಸ ಯೋಜನೆಗಳನ್ನುಆರ್ ಬಿಐ  ಪ್ರಕಟಿಸಿದೆ.

BUSINESS Dec 9, 2021, 2:11 PM IST

LIC policyholders can participate in country's biggest IPO anuLIC policyholders can participate in country's biggest IPO anu

LIC IPO: ಪ್ಯಾನ್ ಮಾಹಿತಿ ನವೀಕರಿಸಲು ಪಾಲಿಸಿದಾರರಿಗೆ ಸೂಚನೆ

ಎಲ್ಐಸಿ ಐಪಿಒನಲ್ಲಿ ಪಾಲ್ಗೊಳ್ಳಲು ಪಾಲಿಸಿದಾರರು ನಿಗಮದಲ್ಲಿನ ದಾಖಲೆಗಳಲ್ಲಿ ತಮ್ಮ ಪ್ಯಾನ್ ಮಾಹಿತಿ ನವೀಕರಿಸೋ ಜೊತೆ ಡಿಮ್ಯಾಟ್ ಖಾತೆ ಹೊಂದಿರೋದು ಅಗತ್ಯ ಎಂದು ಭಾರತೀಯ ಜೀವ ವಿಮಾ ನಿಗಮ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

BUSINESS Dec 4, 2021, 2:53 PM IST

Sensex ends 1170 points lower amid deep sell off 8 lakh crores loss for investors mnjSensex ends 1170 points lower amid deep sell off 8 lakh crores loss for investors mnj

SENSEX 1170 ಅಂಕ ಕುಸಿತ : Paytm ಹೂಡಿಕೆದಾರರಿಗೆ 50 ಸಾವಿರ ಕೋಟಿ ನಷ್ಟ!

*SENSEX ಸೋಮವಾರ 1170 ಅಂಕಗಳ ಭಾರೀ ಕುಸಿತ 
*Aramco Deal ರದ್ದು, RILಗೆ 70 ಸಾವಿರ ಕೋಟಿ ನಷ್ಟ
*ಪೇಟಿಎಂ ಹೂಡಿಕೆದಾರರಿಗೆ 50 ಸಾವಿರ ಕೋಟಿ ನಷ್ಟ
 

BUSINESS Nov 23, 2021, 1:28 PM IST

Huge Shock For IPO Investors on Paytm shares snrHuge Shock For IPO Investors on Paytm shares snr

Paytm ಐಪಿಒಗೆ ಮೊದಲ ದಿನವೇ ಭರ್ಜರಿ ಶಾಕ್‌

  • ದೇಶದ ಅತಿದೊಡ್ಡ ಐಪಿಒ ಎಂಬ ದಾಖಲೆಯೊಂದಿಗೆ ಬಾಂಬೆ ಷೇರು ಪೇಟೆಯಲ್ಲಿ ಲಿಸ್ಟ್‌ ಆದ ಪೇಟಿಎಂ ಕಂಪನಿ ಷೇರುಗಳಿಗೆ ಮೊದಲ ದಿನವೇ ಭರ್ಜರಿ ಏಟು
  • ಷೇರು ಪೇಟೆಯಲ್ಲಿ ನಿರೀಕ್ಷೆಗಿಂತ ಭಾರೀ ಕಡಿಮೆ ಪ್ರಮಾಣದಲ್ಲಿ ಲಿಸ್ಟ್‌ 

BUSINESS Nov 19, 2021, 9:41 AM IST

Nykaa profit falls 96 percent  days after blockbuster India IPO nothing changed said Falguni Nayar mnjNykaa profit falls 96 percent  days after blockbuster India IPO nothing changed said Falguni Nayar mnj

Nykaa IPO: ಷೇರು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಕಂಪನಿ ಲಾಭ ಶೇ.96ರಷ್ಟುಕುಸಿತ!

*ಕಳೆದ ವಾರ ಷೇರು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ Nykaa 
*ಕಳೆದ ವಾರವಷ್ಟೇ ತನ್ನ ಕಂಪನಿ ಮೌಲ್ಯ ದುಪ್ಪಟ್ಟು
*ಕಳೆದ ತ್ರೈಮಾಸಿಕದಲ್ಲಿ  ಲಾಭ   ಶೇ.96ರಷ್ಟುಕುಸಿತ 
* ಸೌಂದರ್ಯವರ್ಧಕ ಸಾಧನಗಳ ತಯಾರಿಕಾ ಕಂಪನಿ ನಾಯಿಕಾ

BUSINESS Nov 16, 2021, 10:36 AM IST

Over 500 Indian employees of this company turn crorepatis after US IPO listing podOver 500 Indian employees of this company turn crorepatis after US IPO listing pod

ಒಂದೇ ದಿನ 500 ಮಂದಿ ಕೋಟ್ಯಾಧಿಪತಿ: ನೌಕರರಿಗೆ ಬಂಪರ್!

* ಅಮೆರಿಕದ ನಾಸ್ಡಾಕ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಫ್ರೆಶ್‌ವರ್ಕ್ಸ್‌ ಕಂಪನಿ ಐಪಿಒ ಬಿಡುಗಡೆ

* ಈ ಕಂಪನಿ ನೌಕರರು ಒಂದೇ ದಿನದಲ್ಲಿ ಕೋಟ್ಯಧಿಪತಿಗಳು

* ಕಂಪನಿಯ ಸಾಧನೆಗೆ ನಟ ರಜನೀಕಾಂತ್‌ ಪ್ರೇರಣೆ ಎಂದ ಸಿಇಒ ಮಾತೃಬೂಥಮ್‌

BUSINESS Sep 24, 2021, 9:43 AM IST

will provide ipod to Students Says Karnataka CM Basavaraj Bommai rbjwill provide ipod to Students Says Karnataka CM Basavaraj Bommai rbj

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ದಿನವೇ ವಿದ್ಯಾರ್ಥಿಗಳಿಗೆ ಕೊಡುಗೆ ಘೋಷಿಸಿದ ಸಿಎಂ

* ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ
* ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಚಾಲನೆ
* ಈ ವೇಳೆ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಸಿಎಂ

Education Aug 23, 2021, 3:36 PM IST

Apple may launch new MacBook pro at WWDCApple may launch new MacBook pro at WWDC

ಜೂನ್ 7ರಂದು ಆ್ಯಪಲ್‌ನ 14 ಮತ್ತು 16 ಇಂಚಿನ ಮ್ಯಾಕ್‌ಬುಕ್ ಪ್ರೋ ಲಾಂಚ್?

ಉತ್ಕೃಷ್ಟ ಸಾಧನಗಳಿಂದಲೇ ಹೆಸರುವಾಸಿಯಾಗಿರುವ ಆಪಲ್ ಕಂಪನಿ ತನ್ನ ಹೊಸ ಉತ್ಪನ್ನಗಳನ್ನು ಅನಾವರಣಗೊಳಿಸಲಿದೆ. ವಿಶೇಷವಾಗಿ  ಐಒಎಸ್ 15, ಐಪ್ಯಾಡ್ಒಎಸ್ 15, ಮ್ಯಾಕ್ಒಎಸ್ 12 ಮತ್ತಿತರ ಪ್ರಾಡಕ್ಟ್‌ಗಳ ಜತೆಗೆ ಮ್ಯಾಕ್‌ಬುಕ್ ಪ್ರೊ ಕೂಡ ಪರಿಚಯಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

GADGET Jun 3, 2021, 6:46 PM IST

LIC IPO post Oct BPCL Air India stake sale by Sept says Divestment official podLIC IPO post Oct BPCL Air India stake sale by Sept says Divestment official pod

ಅಕ್ಟೋಬರ್‌ಗೆ LIC, ಸೆಪ್ಟೆಂಬರ್‌ಗೆ ಏರಿಂಡಿಯಾ, ಬಿಪಿಸಿಎಲ್ ಷೇರು ಮಾರಾಟ!

ಅಕ್ಟೋಬರ್‌ಗೆ ಎಲ್‌ಐಸಿ ಷೇರು, ಸೆಪ್ಟೆಂಬರ್‌ಗೆ ಏರಿಂಡಿಯಾ, ಬಿಪಿಸಿಎಲ್‌| ಐಡಿಬಿಐ ಸೇರಿ 3 ಸರ್ಕಾರಿ ಬ್ಯಾಂಕ್‌ ಷೇರು ಪಾಲು ಮಾರಾಟ| ಷೇರು ಮಾರಾಟದಿಂದ 1.75 ಲಕ್ಷ ಕೋಟಿ ಬಂಡವಾಳ ಸಂಗ್ರಹ ನಿರೀಕ್ಷೆ

BUSINESS Feb 3, 2021, 8:01 AM IST

Cinema Hungama 3 Demands by Ragini Dwivedi dplCinema Hungama 3 Demands by Ragini Dwivedi dpl
Video Icon

ಐಪಾಡ್ ಕೊಡಿ: ಜೈಲಿನಲ್ಲಿರೋ ರಾಗಿಣಿಯ 3 ಡಿಮ್ಯಾಂಡ್

ಇದೀಗ ನಟಿ ಮೂರು ಹೊಸ ಕೋರಿಕೆಗಳನ್ನು ನಟಿ ಮುಂದಿಟ್ಟಿದ್ದಾರೆ. ನಟಿ ಕೇಳಿರೋ ಬೇಡಿಕೆಗಳೇನು..? ನಟಿ ರಾಗಿಣಿ ಡಿಮ್ಯಾಂಡ್ ನೆರವೇರುತ್ತಾ..? ನೋಡಿ ವಿಡಿಯೋ

Sandalwood Oct 14, 2020, 3:57 PM IST

IRCTC IPO subscribed 111 times so far on Day 3 receives bids for over 225 crore sharesIRCTC IPO subscribed 111 times so far on Day 3 receives bids for over 225 crore shares

ಐಆರ್‌ಸಿಟಿಸಿ ಐಪಿಒಗೆ 112 ಪಟ್ಟು ಬೇಡಿಕೆ!

ರೈಲುಗಳ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌, ಕೇಟರಿಂಗ್‌ ಹಾಗೂ ಇತರೆ ಸೇವೆಗಳನ್ನು ಒದಗಿಸುವ ಇಂಡಿಯನ್‌ ರೈಲ್ವೆ ಕೇಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೋರೆಷನ್‌ (ಐಆರ್‌ಸಿಟಿಸಿ) ಷೇರುಪೇಟೆಯಿಂದ ಬಂಡವಾಳ ಸಂಗ್ರಹಿಸಲು ಬಿಡುಗಡೆ ಮಾಡಿದ್ದ ಐಪಿಒಗೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಐಪಿಒಗೆ 112 ಪಟ್ಟು ಬೇಡಿಕೆ ಬಂದಿದೆ.

BUSINESS Oct 4, 2019, 9:46 AM IST