Ipl Title Sponsorship  

(Search results - 4)
  • <p>Patanjali and IPL Title sponsor</p>

    IPL17, Aug 2020, 2:43 PM

    ಭಾರತ ಕಂಪನಿ ಮುಂದೆ ಬರದಿದ್ದರೆ IPL ಟೈಟಲ್ ಸ್ಪಾನ್ಸರ್‌ಗೆ ಪತಂಜಲಿ ಸಿದ್ಧ: ರಾಮ್‌ದೇವ್

     ಕೊರೋನಾ ವೈರಸ್ ಕಾರಣ ಐಪಿಎಲ್ ಟೂರ್ನಿ ದುಬೈನಲ್ಲಿ ಆಯೋಜನೆಗೊಳ್ಳುತ್ತಿದೆ. ಆದರೆ ಚೀನಾ ವಸ್ತುಗಳ ಬಹಿಷ್ಕಾರದ ಬೆನ್ನಲ್ಲೇ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ವಿವೋ ಹಿಂದೆ ಸರಿದಿದೆ. ಇದೀಗ ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕೆ ಬಿಸಿಸಿಐ ಹುಡುಕಾಟ ಆರಂಭಿಸಿದೆ. ಇದರ ಬೆನ್ನಲ್ಲೇ ಹಲವು ಕಂಪನಿಗಳು ಆಸಕ್ತಿ ತೋರಿತ್ತು. ಇದೀಗ ಬಾಬ್ ರಾಮ್‌ದೇವ್ ನೇತೃತ್ವದ ಪತಂಜಲಿ ಪ್ರಾಯೋಜಕತ್ವಕ್ಕೆ ಬಿಡ್ ಮಾಡುವುದರ ಕುರಿತು ರಾಮ್‌ದೇವ್ ಪ್ರತಿಕ್ರಿಯೆ ನೀಡಿದ್ದಾರೆ.
     

  • <p>tata Joins Unacademy</p>

    IPL15, Aug 2020, 11:04 AM

    ಐಪಿಎಲ್‌ ಪ್ರಾಯೋಜಕತ್ವಕ್ಕೆ ಬೆಂಗಳೂರು ಕಂಪನಿ ಅರ್ಜಿ..!

    ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರ ತನಕ ಯುಎಇಯಲ್ಲಿ ನಡೆಯಲಿರುವ ಐಪಿಎಲ್‌ 13ನೇ ಆವೃತ್ತಿಯ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐಗೆ ಅರ್ಜಿ ಸಲ್ಲಿಸಲು ಆಗಸ್ಟ್ 18 ಕಡೆಯ ದಿನವಾಗಿದೆ. ಟಾಟಾ ಮೊಟಾರ್ಸ್ ಕೂಡ ಅರ್ಜಿ ಸಲ್ಲಿಸಿದ್ದಾಗಿ ಸಾಕಷ್ಟು ಸುದ್ದಿಗಳು ಹರಿದಾಡಿವೆ.
     

  • undefined

    IPL13, Aug 2020, 9:20 AM

    IPL 2020: 300 ಕೋಟಿ ರುಪಾಯಿ ಆದಾಯ ನಿರೀಕ್ಷೆಯಲ್ಲಿ ಬಿಸಿಸಿಐ

    ಸಂಕಷ್ಟದ ನಡುವೆಯೂ ಬಿಸಿಸಿಐ ಲಾಭ ಗಳಿಸಲು ದಾರಿ ಹುಡುಕುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

  • <p>Abu Dhabi, ipl</p>

    IPL7, Aug 2020, 1:06 PM

    ಐಪಿ​ಎಲ್‌ ಪ್ರಾಯೋ​ಜ​ಕ​ತ್ವ​ಕ್ಕೆ ಕೋಕ್‌, ಬೈಜೂಸ್‌ ಆಸಕ್ತಿ?

    ವಾರ್ಷಿಕ 440 ಕೋಟಿ ರು. ಒಪ್ಪಂದ ಹೊಂದಿದ್ದ ವಿವೋ, ಮುಂದಿನ ವರ್ಷ ಹೊಸ ಗುತ್ತಿಗೆಯೊಂದಿಗೆ ಪ್ರಾಯೋ​ಜ​ಕತ್ವಕ್ಕೆ ವಾಪ​ಸಾ​ಗ​ಬ​ಹುದು. ಆದರೆ ಈ ವರ್ಷದ ಮಟ್ಟಿಗೆ ಕೇವಲ 1 ತಿಂಗಳ ಸಮ​ಯ​ದಲ್ಲಿ ಹೊಸ ಪ್ರಾಯೋ​ಜಕರನ್ನು ಹುಡು​ಕುವ ಒತ್ತ​ಡಕ್ಕೆ ಬಿಸಿ​ಸಿಐ ಸಿಲು​ಕಿದೆ.