Ipl Final
(Search results - 35)SPORTSMay 14, 2019, 2:13 PM IST
ಪ್ರತಿ IPL ಫೈನಲ್ ಪಂದ್ಯದಲ್ಲಿ ಚೆನ್ನೈ ಕಾಡೋ ವಿಲನ್ ಯಾರು?
IPL ಟೂರ್ನಿಯ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾದಗ ಹಲವು ರೋಚಕ ಘಟನೆಗಳು ನಡೆದಿದೆ. ಪ್ರತಿ ಭಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಒರ್ವ ಕ್ರಿಕೆಟಿಗ ವಿಲನ್ ಆಗಿ ಕಾಡಿದ್ದಾನೆ. ಯಾರು ಆ ಕ್ರಿಕೆಟಿಗ? CSK ಗೆಲುವು ಕಸಿದುಕೊಳ್ಳು ಆಟಗಾರನ ಕುರಿತ ವಿವರ ಇಲ್ಲಿದೆ ನೋಡಿ.
SPORTSMay 14, 2019, 12:56 PM IST
ರಕ್ತದ ನಡುವೆ ಬ್ಯಾಟಿಂಗ್ ಮಾಡಿದ್ರಾ ವ್ಯಾಟ್ಸನ್? ಭಜ್ಜಿ ಹೇಳಿದ್ರು ಸ್ಫೋಟಕ ಸತ್ಯ!
ಐಪಿಎಲ್ ಫೈನಲ್ ಪಂದ್ಯದಲ್ಲಿ ಶೇನ್ ವ್ಯಾಟ್ಸನ್ ಮೊಣಕಾಲಿನ ಗಾಯದಿಂದ ರಕ್ತ ಸೋರುತ್ತಿದ್ದರೂ ಬ್ಯಾಟಿಂಗ್ ಮಾಡಿದ್ದಾರೆ ಅನ್ನೋ ಫೋಟೋ ವೈರಲ್ ಆಗಿದೆ. ಈ ಫೋಟೋ ಕುರಿತ ಅಸಲಿ ಸತ್ಯವನ್ನು ಹರ್ಭಜನ್ ಸಿಂಗ್ ಬಹಿರಂಗ ಪಡಿಸಿದ್ದಾರೆ.
SPORTSMay 14, 2019, 8:51 AM IST
IPL Final: ಬೆಂಗಳೂರಿನಲ್ಲಿ ಬೆಟ್ಟಿಂಗ್ ಆರೋಪಿ ಆರೆಸ್ಟ್
ಐಪಿಎಲ್ ಟೂರ್ನಿ ಯುವ ಆಟಗಾರರ ಎಷ್ಟು ವೇದಿಕೆ ಒದಗಿಸಿಕೊಟ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಬುಕ್ಕಿಗಳು ಲಾಭ ಪಡೆದುಕೊಳ್ಳುತ್ತಿದ್ದಾರೆ. ಬೆಟ್ಟಿಂಗ್ ದಂಧೆ ಮೂಲಕ ಕೋಟಿ ಕೋಟಿ ರೂಪಾಯಿ ವರ್ಗಾವಣೆ ಆಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.
SPORTSMay 13, 2019, 7:53 PM IST
ಮುಂಬೈ ಇಂಡಿಯನ್ಸ್ ಟ್ರೋಫಿ ಪಾರ್ಟಿ- ಯುವಿ,ರೋಹಿತ್ ಡ್ಯಾನ್ಸ್ ವೈರಲ್!
ಮುಂಬೈ ಇಂಡಿಯನ್ಸ್ 4ನೇ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಮುಂಬೈ ಮ್ಯಾನೇಜ್ಮೆಂಟ್ ಅದ್ಧೂರಿ ಪಾರ್ಟಿ ಆಯೋಜಿಸಿದೆ. ಈ ಪಾರ್ಟಿಯಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಯುವರಾಜ್ ಸಿಂಗ್ ರ್ಯಾಪ್ ಹಾಗೂ ಡ್ಯಾನ್ಸ್ ವೈರಲ್ ಆಗಿದೆ.
SPORTSMay 13, 2019, 4:29 PM IST
ಆರೇಂಜ್ ಕ್ಯಾಪ್ to ಫೇರ್ ಪ್ಲೇ: 2019ರ IPL ಪ್ರಶಸ್ತಿ ಗೆದ್ದ ಕ್ರಿಕೆಟರ್ಸ್!
ಐಪಿಎಲ್ ಟೂರ್ನಿ ರೋಚಕ ಫೈನಲ್ ಪಂದ್ಯದೊಂದಿಗೆ ಅಂತ್ಯವಾಗಿದೆ. ಮುಂಬೈ ಗೆಲುವಿನ ನಗೆ ಬೀರಿದರೆ, ಚೆನ್ನೈ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿದೆ. ಈ ಟೂರ್ನಿಯಲ್ಲಿ ಪ್ರಶಸ್ತಿ ಪಡೆದೆ ಕ್ರಿಕೆಟಿಗರು ಯಾರು? ಇಲ್ಲಿದೆ ಸಂಪೂರ್ಣ ವಿವರ.
SPORTSMay 13, 2019, 3:57 PM IST
ಕೆಟ್ಟ ತೀರ್ಪು: ಹುಟ್ಟುಹಬ್ಬದಂದೇ ಪೊಲಾರ್ಡ್’ಗೆ ದಂಡ..!
ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ 149 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಚೆನ್ನೈ ಸೂಪರ್’ಕಿಂಗ್ಸ್ ತಂಡವು ಕೇವಲ 148 ರನ್ ಬಾರಿಸಲಷ್ಟೇ ಶಕ್ತವಾಯಿತು. ಈ ಮೂಲಕ ಕೇವಲ ಒಂದು ರನ್’ನಿಂದ ಕಪ್ ಕೈಚೆಲ್ಲಿತು.
SPORTSMay 13, 2019, 1:18 PM IST
IPL Final: ಮತ್ತೆ ಮತ್ತೆ ನೋಡಬೇಕಿನಿಸುವ ಆ ಒಂದು ಓವರ್...!
ಮುಂಬೈ ಇಂಡಿಯನ್ಸ್ ತಂಡ ಈ ಮೊದಲು 2013, 2015, 2017ರಲ್ಲಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ 2019ರಲ್ಲೂ ರೋಹಿತ್ ಕಪ್ ಜಯಿಸಿದ ಸಾಧನೆ ಮಾಡಿದೆ.
SPORTSMay 12, 2019, 11:37 PM IST
IPL 2019: ಚೆನ್ನೈಗೆ ಆಘಾತ- ಮುಂಬೈಗೆ ಚಾಂಪಿಯನ್ ಕಿರೀಟ
ಐಪಿಎಲ್ ಫೈನಲ್ ಪಂದ್ಯ 12ನೇ ಆವೃತ್ತಿಯ ಅತ್ಯಂತ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಕೊನೆಯ ಎಸೆತದವರೆಗೂ ಫಲಿತಾಂಶ ಕುತೂಹಲವಾಗಿತ್ತು. ರೋಚಕ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ನಗೆ ಬೀರಿತು. ಈ ಮೂಲಕ ಟ್ರೋಫಿ ಗೆದ್ದುಕೊಂಡಿತು.
SPORTSMay 12, 2019, 10:07 PM IST
ಮುಂಬೈ ಪರ ವಾಲಿದ ಕಮಂಟೇಟರ್ ಸಂಜಯ್ಗೆ ಟ್ವಿಟರಿಗರ ತರಾಟೆ!
ಐಪಿಎಲ್ 12ನೇ ಆವೃತ್ತಿ ಫೈನಲ್ ಪಂದ್ಯದಲ್ಲಿ ಸಂಜಯ್ ಮಂಜ್ರೇಕರ್ ಕಮೆಂಟರಿಗೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಟ್ವಿಟರಿಗರ ಆಕ್ರೋಶಕ್ಕೆ ಕಾರಣವಾದ ಮಂಜ್ರೇಕರ್ ಕಮೆಂಟರಿ ಏನು? ಇಲ್ಲಿದೆ ವಿವರ.
SPORTSMay 12, 2019, 9:19 PM IST
IPL Final: ಚಹಾರ್ ದಾಳಿಗೆ ಕುಸಿದ ಮುಂಬೈ- CSKಗೆ 150 ರನ್ ಟಾರ್ಗೆಟ್!
ಫೈನಲ್ ಪಂದ್ಯದಲ್ಲಿ ಬೃಹತ್ ಟಾರ್ಗೆಟ್ ನೀಡೋ ಮುಂಬೈ ಇಂಡಿಯನ್ಸ್ ಲೆಕ್ಕಾಚಾರ ವರ್ಕೌಟ್ ಆಗಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 149 ರನ್ ಸಿಡಿಸಿದೆ. ಇಲ್ಲಿದೆ ಪಂದ್ಯದ ಅಪ್ಡೇಟ್ಸ್.
SPORTSMay 12, 2019, 8:05 PM IST
IPL FINAL : ಅಬ್ಬರಿಸಿದ ಮುಂಬೈಗೆ ಆರಂಭದಲ್ಲೇ ಶಾಕ್- 2 ವಿಕೆಟ್ ಪತನ!
12ನೇ ಆವೃತ್ತಿ ಐಪಿಎಲ್ ಫೈನಲ್ ಪಂದ್ಯ ಆರಂಭದಲ್ಲೇ ರೋಚಕತೆ ಹುಟ್ಟು ಹಾಕಿದೆ. ಮುಂಬೈ ಅಬ್ಬರದ ಬ್ಯಾಟಿಂಗ್ಗೆ ಬೆಚ್ಚಿದ ಚೆನ್ನೈ ಕೂಲ್ ಆಗಿ ಗೇಮ್ ಪ್ಲಾನ್ ಬದಲಾಯಿಸಿತು. ಧೋನಿ ರಣತಂತ್ರಕ್ಕೆ ಮುಂಬೈ 2 ವಿಕೆಟ್ ಕಳೆದುಕೊಂಡಿದೆ.
SPORTSMay 12, 2019, 7:03 PM IST
IPL FINAL 2019: ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್- 1 ಬದಲಾವಣೆ!
12ನೇ ಆವೃತ್ತಿ ಐಪಿಎಲ್ ಪ್ರಶಸ್ತಿ ಗೆಲ್ಲೋ ತಂಡ ಯಾವುದು? ಇದೀಗ ಈ ಚರ್ಚೆ ಜೋರಾಗಿದೆ. ಫೈನಲ್ ಪಂದ್ಯದ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.
SPORTSMay 12, 2019, 6:38 PM IST
ಇತಿಹಾಸ ಮರುಕಳಿಸಿದರೆ ಈ ಸಲ ಕಪ್ ಮುಂಬೈದೇ..!
ಎರಡು ಬಲಿಷ್ಠ ತಂಡಗಳ ನಡುವಿನ ಫೈನಲ್ ಫೈಟ್’ಗೆ ಹೈದರಾಬಾದ್’ನ ರಾಜೀವ್ ಗಾಂಧಿ ಮೈದಾನ ಸಾಕ್ಷಿಯಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಪ್ರಸಕ್ತ ಆವೃತ್ತಿಯಲ್ಲಿ ಚೆನ್ನೈ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದಿರುವ ಮುಂಬೈ ಇಂಡಿಯನ್ಸ್ ತಂಡ ಲೀಗ್ ಹಂತದಲ್ಲಿ 2 ಹಾಗೂ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಧೋನಿ ಪಡೆಗೆ ಸೋಲುಣಿಸಿದೆ.
SPORTSMay 12, 2019, 5:55 PM IST
ಒಂದೂ ಎಸೆತ ಹಾಕದೇ IPL ಫೈನಲ್ ಫಲಿತಾಂಶ ಗೆಸ್ ಮಾಡಬಹುದು..!
ಇಂದು ನಡೆಯಲಿರುವ ಪಂದ್ಯದಲ್ಲಿ ಒಂದೂ ಎಸೆತ ಹಾಕದೇ ಪಂದ್ಯದ ಫಲಿತಾಂಶವನ್ನು ಊಹಿಸಿಕೊಳ್ಳಬಹುದು. ಟಾಸ್ ಬಳಿಕ ಪಂದ್ಯದಲ್ಲಿ ಯಾರ ಕೈ ಮೇಲಾಗಬಹುದು ಎಂದು ತೀರ್ಮಾನಿಸಬಹುದಾಗಿದೆ.
SPORTSMay 12, 2019, 5:24 PM IST
CSK Vs MI ಫೈನಲ್ ಫೈಟ್- ಯುವಿಗೆ ಸಿಗುತ್ತಾ ಚಾನ್ಸ್?
ಐಪಿಎಲ್ ಟೂರ್ನಿ ಫೈನಲ್ ಪಂದ್ಯಕ್ಕೆ ಕೌಂಟ್ಡೌನ್ ಆರಂಭವಾಗಿದೆ. ಇಂದಿನ ಹೋರಾಟದಲ್ಲಿ ಗೆಲುವು ಸಾಧಿಸೋ ತಂಡ ಯಾವುದು? ಪ್ರಶಸ್ತಿಗೆ ಮುತ್ತಿಕ್ಕೋ ಆಟಗಾರರು ಯಾರು? ಅನ್ನೋ ಚರ್ಚೆ ಶುರುವಾಗಿದೆ. ಇದರ ಬೆನ್ನಲ್ಲೇ, ಇಂದಿನ ಪಂದ್ಯಕ್ಕೆ ತಂಡದಲ್ಲಿ ಯಾರಿದ್ದಾರೆ? ಯಾರಿಗೆ ಗೇಟ್ ಪಾಸ್ ನೀಡಲಾಗಿದೆ? ಸಂಭವನೀಯ ತಂಡದ ವಿವರ ಇಲ್ಲಿದೆ.