Ipl 2020  

(Search results - 59)
 • IPL9, Dec 2019, 11:09 AM IST

  IPL 2020 ದೊಡ್ಡ ಲಾಭದ ನಿರೀಕ್ಷೆಯಲ್ಲಿ ಶೇನ್‌ ವಾರ್ನ್‌!

  2008ರಲ್ಲಿ ನಿವೃ​ತ್ತಿ​ಯಿಂದ ಹೊರ​ಬಂದು ರಾಜ​ಸ್ಥಾನ ತಂಡ​ವನ್ನು ಮುನ್ನ​ಡೆ​ಸಿದ್ದ ವಾರ್ನ್‌ಗೆ 4.68 ಕೋಟಿ ರುಪಾಯಿ ಸಂಭಾ​ವನೆ ಹಾಗೂ ವರ್ಷಕ್ಕೆ 0.75ರಷ್ಟು ಪಾಲು​ ನೀಡಲು ಮಾಲಿ​ಕರು ಒಪ್ಪಿ​ದ್ದರು. 4 ವರ್ಷಗಳ ಕಾಲ ತಂಡ​ದ​ಲ್ಲಿದ್ದ ವಾರ್ನ್‌ ಬಳಿ ಶೇ.3ರಷ್ಟು ಷೇರುಗಳಿವೆ. 

 • kl rahul

  Cricket8, Dec 2019, 9:59 PM IST

  IPL 2020; ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಲು ಮುಂದಾದ KXIP !

  ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಬ್ಯುಸಿಯಾಗಿರುವ ಕೆಎಲ್ ರಾಹುಲ್ ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಕೆಎಲ್ ರಾಹುಲ್ 2ನೇ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದಾರೆ. ಆದರೆ ಚುಟುಕು ಮಾದರಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡೋ ರಾಹುಲ್‌ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಪಟ್ಟ ನೀಡಲು ಮುಂದಾಗಿದೆ. 

 • IPL8, Dec 2019, 7:17 PM IST

  IPL 2020: ಈ 5 ಆಲ್ರೌಂಡರ್ಸ್ ಖರೀದಿಸಲು RCB ಸೇರಿ 8 ತಂಡಗಳಿಂದ ಪೈಪೋಟಿ..!

  ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಈ ಐವರು ಆಟಗಾರರನ್ನು ಖರೀದಿಸಲು ಪ್ರಾಂಚೈಸಿಗಳು ಮುಗಿಬೀಳುವ ಸಾಧ್ಯತೆಯಿದೆ. ಅಷ್ಟಕ್ಕೂ ಯಾರು ಆ 5 ಆಲ್ರೌಂಡರ್’ಗಳು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

 • Cricket6, Dec 2019, 3:01 PM IST

  ಐಪಿಎಲ್ ತಂಡ ಖರೀದಿಸಲು ಮುಂದಾದ ಗೌತಮ್ ಗಂಭೀರ್!

  ಬಿಜೆಪಿ ಸಂಸದ , ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಕ್ರಿಕೆಟಿಗನಾದ ಬಳಿಕ ರಾಜಕೀಯ ಮುಖಂಡನಾದ ಗಂಭೀರ್ ಇದೀಗ ಉದ್ಯಮ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ತಂಡ ಖರೀದಿಸಲು ಗಂಭೀರ್ ಮುಂದಾಗಿದ್ದಾರೆ. 

 • RCB Fans
  Video Icon

  IPL4, Dec 2019, 5:52 PM IST

  IPL 2020: ಕನ್ನಡಿಗರ ಮನ ಗೆದ್ದ RCB..!

  RCB ತನ್ನ ಟ್ವಿಟರ್ ಖಾತೆಯಲ್ಲಿ ಬೆಂಗಳೂರು ಹೆಸರನ್ನು ತೆಗೆದುಹಾಕಿ RCB ಅಭಿಮಾನಿಗಳ ಗಾಯದ ಮೇಲೆ ಉಪ್ಪು ಸುರಿದಂತೆ ಮಾಡಿತ್ತು. ಇದೀಗ RCB ಕನ್ನಡಿಗರ ಹೃದಯ ಗೆಲ್ಲುವಂತಹ ಕೆಲಸ ಆರಂಭಿಸಿದೆ.

 • ಆಸೀಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್’ರನ್ನು ಮುಂಬೈ ಇಂಡಿಯನ್ಸ್ ತಂಡ 6.3 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.

  IPL4, Dec 2019, 3:56 PM IST

  IPL ಹರಾಜು: ಗರಿಷ್ಠ ಮೂಲ ಬೆಲೆ ಹೊಂದಿದ ಆಟಗಾರರ ಪಟ್ಟಿ ಪ್ರಕಟ

  ಇದೇ ತಿಂಗಳ 19ರಂದು ಕೋಲ್ಕತಾದಲ್ಲಿ ನಡೆಯಲಿರುವ ಆಟಗಾರರು ಹರಾಜು ಪ್ರಕ್ರಿಯೆಗೆ ದಿನಗಣನೆ ಆರಂಭವಾಗಿದೆ. ಇದುವರೆಗೂ ಕಪ್ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಕಿಂಗ್ಸ್ ಇಲೆವನ್ ಪಂಜಾಬ್ ಸೇರಿದಂತೆ ಎಲ್ಲಾ ತಂಡಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ತುದಿಗಾಲಿನಲ್ಲಿ ನಿಂತಿವೆ. 

 • RCB Team

  Cricket3, Dec 2019, 6:12 PM IST

  IPL ಹರಾಜಿನಿಂದ ಹಿಂದೆ ಸರಿದ RCB ಮಾಜಿ ವೇಗಿ!

  ಐಪಿಎಲ್ ಹರಾಜು ಪ್ರಕ್ರಿಯೆ ಕಾವು ಹೆಚ್ಚಾಗುತ್ತಿದೆ. ಬರೋಬ್ಬರಿ 971 ಆಟಗಾರರು ಈ ಬಾರಿಯ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಈ ಹರಾಜಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ವೇಗಿ ಹಿಂದೆ ಸರಿದಿದ್ದಾರೆ.

 • ipl auction 2019

  Cricket3, Dec 2019, 10:28 AM IST

  IPL ಹರಾಜು: 73 ಸ್ಥಾನಕ್ಕೆ 971 ಕ್ರಿಕೆ​ಟಿಗರ ಸ್ಪರ್ಧೆ!

  ಈ ಬಾರಿಯ ಹರಾಜಿನಲ್ಲಿ 8 ಫ್ರಾಂಚೈಸಿಗಳಿಗೆ ಬೇಕಾಗಿರುವುದು ಒಟ್ಟು 73 ಆಟಗಾರರು. ಆದರೆ 971 ಕ್ರಿಕೆಟಿಗರು ಕಣದಲ್ಲಿದ್ದಾರೆ. ವರ್ಷದಿಂದ ವರ್ಷಕ್ಕೆ ಆಟಗಾರರ ಸಂಖ್ಯೆ ದುಪ್ಪಟ್ಟಾಗುತ್ತಿದೆ. 

 • RCB
  Video Icon

  Cricket2, Dec 2019, 12:58 PM IST

  RCB ತಂಡಕ್ಕೆ ಹೊಸ ಆರಂಭಿಕ; ಕೊಹ್ಲಿ ಜೊತೆ ಶುರುವಾಗಲಿದೆ ಕನ್ನಡಿಗನ ಆರ್ಭಟ!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಂಡ  ಕಳೆದ 12 ಆವೃತ್ತಿಗಳಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾಗಿದೆ. ಅದರಲ್ಲೂ ಇತ್ತೀಚೆಗಿನ ಆವೃತ್ತಿಗಳಲ್ಲಿ ಕನ್ನಡಿಗರೇ ಇಲ್ಲ ಅನ್ನೋ ಕೂಗು ಕೇಳಿಬರುತ್ತಿದೆ. 

 • dhoni csk captain

  Cricket30, Nov 2019, 7:01 PM IST

  ಧೋನಿ ನಿವೃತ್ತಿ ಸದ್ಯಕ್ಕಿಲ್ಲ; 2021ರ ಐಪಿಎಲ್ ಆಡ್ತಾರೆ ಸಿಎಸ್‌ಕೆ ನಾಯಕ?

  ಎಂ.ಎಸ್.ಧೋನಿ ನಿವೃತ್ತಿ ಯಾವಾಗ ಅನ್ನೋ ಪ್ರಶ್ನೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಆಯ್ಕೆ ಸಮಿತಿ, ಬಿಸಿಸಿಐ ಅಧ್ಯಕ್ಷ ಹಾಗೂ ಕೋಚ್ ಕೂಡ ಧೋನಿ ನಿವೃತ್ತಿ ಮಾತುಗಳನ್ನು ಆಡಿದ್ದಾರೆ. ಇದೀಗ ಧೋನಿ ಸದ್ಯಕ್ಕೆ ನಿವೃತ್ತಿ ಇಲ್ಲ ಅನ್ನೋ ಸೂಚನೆ ನೀಡಿದ್ದಾರೆ. 

 • ipl

  Cricket27, Nov 2019, 5:56 PM IST

  ‬#IPLFlashback ಪ್ರತಿ ಆವೃತ್ತಿಯ ಅತೀ ದುಬಾರಿ ಆಟಗಾರರಿವರು..!

  ಭಾರತದ ಚುಟುಕು ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಭರದಿಂದ ಸಿದ್ದತೆ ಆರಂಭವಾಗಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು, ಬೇಡವಾದ ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.

  ಇನ್ನು ಡಿಸೆಂಬರ್ 19ರಂದು ಕೋಲ್ಕತಾದಲ್ಲಿ ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಯಾರು, ಎಷ್ಟು ಮೊತ್ತಕ್ಕೆ ಹರಾಜಾಗಬಹುದು ಎನ್ನುವ ಕುತೂಹಲ ಜೋರಾಗಿದೆ. ಈ ಸಂದರ್ಭದಲ್ಲಿ ಕಳೆದ 12 ಐಪಿಎಲ್ ಆವೃತ್ತಿಗಳಲ್ಲಿ ಅತಿಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರರ ನೆನಪನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

 • Dhoni shastri
  Video Icon

  Cricket27, Nov 2019, 1:08 PM IST

  ಧೋನಿ ನಿವೃತ್ತಿಗೆ ಮುಹೂರ್ತ ಫಿಕ್ಸ್ ಮಾಡಿದ ಕೋಚ್ ಶಾಸ್ತ್ರಿ!

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ನಿವೃತ್ತಿ ಕುರಿತು ಹಲವು ಊಹಾಪೋಹಗಳು ಎದ್ದಿವೆ. ಆದರೆ ಧೋನಿ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಆಯ್ಕೆ ಸಮಿತಿ ಕೂಡ ಧೋನಿ ವಿದಾಯಕ್ಕೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಕೋಚ್ ರವಿ ಶಾಸ್ತ್ರಿ ಧೋನಿ ನಿವೃತ್ತಿಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

 • Cricket27, Nov 2019, 9:20 AM IST

  ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಧೋನಿ ವಿದಾಯ?

  2019ರ ವಿಶ್ವಕಪ್ ಟೂರ್ನಿ ಬಳಿಕ ಎಂ.ಎಸ್.ಧೋನಿ ಟೀಂ ಇಂಡಿಯಾ ಪರ ಆಡಿಲ್ಲ. ಆಯ್ಕೆ ಸಮಿತಿ ಧೋನಿ ಬದಲು ರಿಷಭ್ ಪಂತ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಹೀಗಾಗಿ ಧೋನಿ ವಿದಾಯದ ಮಾತುಗಳ ಕೇಳಿ ಬರುತ್ತಿದೆ. ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಧೋನಿ ವಿದಾಯ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.

 • Top 10

  News21, Nov 2019, 5:28 PM IST

  ವಾರಾಂತ್ಯಕ್ಕೆ ಹೊಸ ಸರ್ಕಾರ್ , 9 ತಂಡದೊಂದಿಗೆ IPL ವಾರ್; ನ.21ರ ಟಾಪ್ 10 ಸುದ್ದಿ!

  ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ನಾಟಕ ಅಂತಿಮ ಹಂತಕ್ಕೆ ಕಲುಪಿದ್ದು, ವಾರಾಂತ್ಯಕ್ಕೆ ಹೊಸ ಸರ್ಕಾರ ರಚನೆಯಾಗಲಿದೆ. ಮೈತ್ರಿ ಸರ್ಕಾರ ಪತನವಾಗೋ ಮೂಲಕ ಹಾವು ಮುಂಗುಸಿಯಾಗಿರುವ ಕಾಂಗ್ರೆಸ್ ಜೆಡಿಸಿ, ಉಪಚುನಾವಣೆಯಲ್ಲಿ ಸೀಕ್ರೆಟ್ ಮೈತ್ರಿ ಮಾಡಿಕೊಂಡಿದೆ. ಬಿಕಿನಿ ತೊಟ್ಟ ನಟಿ ಐಂದ್ರಿತಾ ರೇ ಮತ್ತೆ ಸುದ್ದಿಯಾಗಿದ್ದಾರೆ. ಐಪಿಎಲ್ ಕ್ರಿಕೆಟ್‌ನಲ್ಲಿ 8ರ ಬದಲು 9 ತಂಡ ಸೇರಿದಂತೆ ನವೆಂಬರ್ 21ರ ಟಾಪ್ 10 ಸುದ್ದಿ ಇಲ್ಲಿವೆ.

 • Cricket21, Nov 2019, 3:52 PM IST

  IPLಗೆ ಮತ್ತೊಂದು ತಂಡ ಸೇರ್ಪಡೆ; 9 ಫ್ರಾಂಚೈಸಿಗಳೊಂದಿಗೆ ಚುಟುಕು ವಾರ್?

  ಐಪಿಎಲ್ ಟೂರ್ನಿ ವಿಸ್ತರಿಸಲು ಬಿಸಿಸಿಐ ಪ್ಲಾನ್ ಮಾಡಿದೆ. 8 ರ ಬದಲು 9 ತಂಡಗಳೊಂದಿಗೆ ಕಣಕ್ಕಿಳಿಯಲು ಬಿಸಿಸಿಐ ನಿರ್ಧರಿಸಿದೆ. ಬಿಸಿಸಿಐ ಹೊಸ ಯೋಜನೆ ಕುರಿತ ವಿವರ ಇಲ್ಲಿದೆ.