Ipl 2019  

(Search results - 517)
 • Stuart Broad and David Warner
  Video Icon

  SPORTS11, Sep 2019, 3:27 PM

  IPL, ವಿಶ್ವಕಪ್‌ನಲ್ಲಿ ಆರ್ಭಟಿಸಿದ್ದ ವಾರ್ನರ್‌ಗೆ ಈಗೇನಾಯ್ತು..?

  ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಕಂಡ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್’ಗಳಲ್ಲಿ ಒಬ್ಬರು. ಬಾಲ್ ಟ್ಯಾಂಪರಿಂಗ್ ಮಾಡಿ ಒಂದು ವರ್ಷ ನಿಷೇಧದ ಬಳಿಕ ಕ್ರಿಕೆಟ್’ಗೆ ಕಮ್’ಬ್ಯಾಕ್ ಮಾಡಿದ್ದ ವಾರ್ನರ್ ರನ್ ಮಳೆಯೇ ಹರಿಸಿದ್ದರು. ಐಪಿಎಲ್’ನಲ್ಲಿ ಬರೀ ಲೀಗ್ ಪಂದ್ಯಗಳನ್ನಷ್ಟೇ ಆಡಿದರೂ, 12ನೇ ಆವೃತ್ತಿಯ ಐಪಿಎಲ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರಾಗಿ ಹೊರಹೊಮ್ಮಿದ್ದರು. ಇನ್ನು ಇಂಗ್ಲೆಂಡ್ ನೆಲದಲ್ಲಿ ನಡೆದ ಏಕದಿನ ವಿಶ್ವಕಪ್’ನಲ್ಲೂ ಅಬ್ಬರಿಸಿದ್ದ ವಾರ್ನರ್ ಟೂರ್ನಿಯಲ್ಲಿ 2ನೇ ಗರಿಷ್ಠ ರನ್ ಬಾರಿಸಿದ ಆಟಗಾರ ಎನಿಸಿದ್ದರು. ಹೀಗೆ ರನ್ ಮಳೆ ಹರಿಸಿದ್ದ ವಾರ್ನರ್ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಅಕ್ಷರಶಃ ಮಂಕಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

 • KPL Opening ceremony

  SPORTS16, Aug 2019, 9:36 PM

  KPL ಉದ್ಘಾಟನಾ ಸಮಾರಂಭ; ಟೂರ್ನಿ ಕಳೆ ಹೆಚ್ಚಿಸಿದ ಚಂದನ್ ಶೆಟ್ಟಿ, ರಾಗಿಣಿ!

  ಬೆಂಗಳೂರು(ಆ.16): ಕರ್ನಾಟಕ ಪ್ರಿಮೀಯರ್ ಲೀಗ್ 8ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭದ ಮೂಲಕ ಚುಟುಕು ಕ್ರಿಕೆಟ್ ಹಬ್ಬ ಆರಂಭಗೊಂಡಿದೆ. ಸಮಾರಂಭದಲ್ಲಿ ರ್ಯಾಪರ್ ಚಂದನ್ ಶೆಟ್ಟಿ ಹಾಡು ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಟೂರ್ನಿ ಕಳೆ ಹೆಚ್ಚಿಸಿತು. ಸ್ಯಾಂಡಲ್‌ವುಡ್ ನಟಿ, ಕೆಪಿಎಲ್ ರಾಯಭಾರಿ ರಾಣಿಗಿ ದ್ವಿವೇದಿ ಕೂಡ ಒಪನಿಂಗ್ ಸೆರಮನಿಯಲ್ಲಿ ಪಾಲ್ಗೊಂಡಿದ್ದರು.

 • But just when it seemed Kings XI were running out of ideas, skipper Ashwin did the unthinkable as Buttler became the first victim of 'Mankading' in the history of IPL. A desperate Ashwin mankaded Buttler in controversial circumstances in the 13th over with Rajasthan scoreboard reading 108 for two.

  SPORTS22, Jun 2019, 9:48 PM

  IPL ಮಂಕಡಿಂಗ್ - ಮೊದಲ ಬಾರಿಗೆ ಮನ ಬಿಚ್ಚಿ ಮಾತನಾಡಿದ ಅಶ್ವಿನ್!

  2019ರ ಐಪಿಎಲ್ ಟೂರ್ನಿಯಲ್ಲಿ ಆರ್ ಅಶ್ವಿನ್ ಮಂಕಡಿಂಗ್ ರನೌಟ್ ವಿವಾದ ವಿಶ್ವಮಟ್ಟದಲ್ಲೇ ಚರ್ಚೆಯಾಗಿತ್ತು. ಪರ ವಿರೋಧಗಳು ಕೇಳಿ ಬಂದಿತ್ತು. ಸಾಮಾಜಿ ಜಾಲತಾಣದಲ್ಲಿ ಅಶ್ವಿನ್ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು. ಈ ಘಟನೆ ಬಳಿಕ ಆರ್ ಅಶ್ವಿನ್ ಇದೇ ಮೊದಲ ಬಾರಿಗೆ ಮನ ಬಿಚ್ಚಿ ಮಾತನಾಡಿದ್ದಾರೆ. 

 • শেষ বলে নায়ক বলেন মালিঙ্গা
  Video Icon

  SPORTS17, May 2019, 6:01 PM

  IPL 2019: ಇಲ್ಲಿದೆ ಕಡಿಮೆ ಮೊತ್ತ ಪಡೆದು ಅಬ್ಬರಿಸಿದ ಕ್ರಿಕೆಟರ್ಸ್ ಲಿಸ್ಟ್

  ಐಪಿಎಲ್ ಟೂರ್ನಿಯಲ್ಲಿ ಕಡಿಮೆ ಮೊತ್ತಕ್ಕೆ ಹರಾಜಾದ ಕ್ರಿಕೆಟಿಗರು ಅತ್ಯುತ್ತಮ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. ವಿಶೇಷ ಅಂದರೆ ಮುಂಬೈ ಇಂಡಿಯನ್ಸ್ ಫೈನಲ್ ಪಂದ್ಯದಲ್ಲಿ ಟ್ರೋಫಿ ಗೆಲ್ಲಲು ಪ್ರಮುಕ ಕಾರಣವಾಗಿದ್ದು ಇದೇ ಕಡಿಮೆ ಮೊತ್ತಕ್ಕೆ ಬಿಕರಿಯಾದ ಆಟಗಾರ. ಇಲ್ಲಿದೆ 12ನೇ ಆವೃತ್ತಿಯಲ್ಲಿ ಕಡಿಮೆ ಮೊತ್ತ ಪಡೆದು ಅಬ್ಬರಿಸಿದ ಕ್ರಿಕೆಟಿಗರ ಲಿಸ್ಟ್.

 • Gayle Chahal
  Video Icon

  SPORTS16, May 2019, 1:31 PM

  12ನೇ ಆವೃತ್ತಿ IPL ಟೂರ್ನಿಯಲ್ಲಿ ನಡೆಯಿತು ಅತೀ ದೊಡ್ಡ ಕಾಮಿಡಿ!

  12ನೇ ಆವೃತ್ತಿ ಐಪಿಎಲ್ ಟೂರ್ನಿಯ ರೋಚಕ ಹೋರಾಟದಲ್ಲಿ ಅತ್ಯುತ್ತಮ ಬ್ಯಾಟಿಂಗ್,  ಬೌಲಿಂಗ್, ಫೀಲ್ಡಿಂಗ್ ಸೇರಿದಂತೆ ಹಲವು ದಾಖಲೆಗಳು ನಿರ್ಮಾಣವಾಗಿದೆ. ಇದರ ನಡುವೆ ಕೆಲ ಕಾಮಿಡಿಗಳು ನಡೆದಿದೆ. ಈ ಆವೃತ್ತಿಯಲ್ಲಿ ನಡೆದ ಕಾಮಿಡಿಗಳೇನು? ಇಲ್ಲಿದೆ ನೋಡಿ.

 • RCB Fans
  Video Icon

  SPORTS16, May 2019, 1:08 PM

  IPL 2019: ಹೊಸ ದಾಖಲೆ ನಿರ್ಮಿಸಿದ ಫ್ಯಾನ್ಸ್!

  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಪ್ರಶಸ್ತಿ ಗೆದ್ದು ದಾಖಲೆ ಬರೆದರೆ, ಡೇವಿಡ್ ವಾರ್ನರ್ ಗರಿಷ್ಠ ರನ್, ಇಮ್ರಾನ್ ತಾಹಿರ್ ವಿಕೆಟ್ ಸೇರಿದಂತೆ ಹಲವು ದಾಖಲೆಗಳು ನಿರ್ಣಾವಾಗಿದೆ. ಇದರ ಜೊತೆಗೆ ಅಭಿಮಾನಿಗಳು ಕೂಡ ವಿಶೇಷ ದಾಖಲೆ ಬರೆದಿದ್ದಾರೆ. ಹಾಗಾದರೆ ಈ ಆವೃತ್ತಿಯಲ್ಲಿ ಆಭಿಮಾನಿಗಳು ನಿರ್ಮಿಸಿದ ದಾಖಲೆ ಏನು? ಇಲ್ಲಿದೆ ನೋಡಿ.

 • RCB
  Video Icon

  SPORTS16, May 2019, 12:11 PM

  IPL 2019: ಸರ್ಪ್ರೈಸ್ ನೀಡಿದ 8 ಕ್ರಿಕೆಟರ್ಸ್!

  ಐಪಿಎಲ್ ಟೂರ್ನಿಯಲ್ಲಿ ಹಲವು ಕ್ರಿಕೆಟರ್ ಮೇಲೆ ಭಾರಿ ನಿರೀಕ್ಷೆ ಇಡಲಾಗಿತ್ತು. ಆದರೆ ನಿರೀಕ್ಷೆಗೆ ತಕ್ಕೆ ಪ್ರದರ್ಶನ ಮೂಡಿ ಬರಲಿಲ್ಲ. ಆದರೆ ಕೆಲ ಆಟಗಾರರ ನಿರೀಕ್ಷೆಗೂ ಮೀರಿ ಪರ್ಫಾಮೆನ್ಸ್ ನೀಡಿ ತಂಡದ ಕೀ ಪ್ಲೇಯರ್‌ಗಳಾಗಿ ಮಿಂಚಿದ್ದಾರೆ. 8 ತಂಡದಲ್ಲಿ ಸರ್ಪ್ರೈಸ್ ನೀಡಿದ ಆಟಗಾರರು ಯಾರು? ಇಲ್ಲಿದೆ ನೋಡಿ.
   

 • RCB
  Video Icon

  SPORTS15, May 2019, 5:17 PM

  IPL ಟೂರ್ನಿಯಲ್ಲಿ ಮಿಸ್ಟೇಕ್ ಮಾಡಿದ ನಾಲ್ವರು ಕ್ಯಾಪ್ಟನ್ಸ್!

  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಂಡರೆ, CSK ನಾಯಕ ಧೋನಿ ಆಲ್ ಟೈಮ್ ಗ್ರೇಟ್ ಎನಿಸಿಕೊಂಡರು. ಆದರೆ ಇದೇ ಟೂರ್ನಿಯಲ್ಲಿ ನಾಲ್ವರು ನಾಯಕರು ಅತೀ ದೊಡ್ಡ ತಪ್ಪು ಮಾಡಿ ಟೀಕೆಗೆ ಗುರಿಯಾಗಿದ್ದಾರೆ. ಹಾಗಾದರೆ ಮಿಸ್ಟೇಕ್ ಮಾಡಿದ ನಾಲ್ವರು ಕ್ಯಾಪ್ಟನ್ ಯಾರು? ಇಲ್ಲಿದೆ ನೋಡಿ.

 • ipl
  Video Icon

  SPORTS15, May 2019, 5:08 PM

  12ನೇ ಆವೃತ್ತಿ IPLನಲ್ಲಿ 11 ಐತಿಹಾಸಿಕ ದಾಖಲೆ!

  12ನೇ ಆವೃತ್ತಿ ಐಪಿಎಲ್ ಅಂತ್ಯಗೊಂಡಿದೆ. ಈ ಬಾರಿಯ ಹಲವು ದಾಖಲೆಗಳು ನಿರ್ಮಾಣವಾಗಿದೆ. ಆದರೆ 2019ರ ಐಪಿಎಲ್ ಟೂರ್ನಿಯಲ್ಲಿ 11 ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ. ಹಾಗಾದರೆ ಯಾವೆಲ್ಲಾ ಆಲ್ ಟೈಮ್ ರೆಕಾರ್ಡ್ ದಾಖಲಾಗಿದೆ. ಇಲ್ಲಿದೆ ನೋಡಿ.

 • Rajasthan Royals
  Video Icon

  SPORTS15, May 2019, 4:03 PM

  IPLನಿಂದ ಬದಲಾಯ್ತು ಲಕ್- ವಿಶ್ವಕಪ್ ತಂಡದಲ್ಲಿ ಈತನೇ ಸ್ಟಾರ್!

  ಕಳಪೆ ಪ್ರದರ್ಶನದಿಂದ ಕಂಗಾಲಾಗಿದ್ದ ಕ್ರಿಕೆಟಿಗನಿಗೆ  ಇನ್ನೇನು ತಂಡದಿಂದ ಗೇಟ್ ಪಾಸ್ ನೀಡಲು ಮಂಡಳಿ ಸಜ್ಜಾಗಿತ್ತು. ಅಷ್ಟರಲ್ಲೇ ಐಪಿಎಲ್ ಟೂರ್ನಿ ಈ ಕ್ರಿಕೆಟಿಗನಿಗೆ ಅದೃಷ್ಠ ತಂದುಕೊಟ್ಟಿದೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಇದೀಗ ತಂಡದ ಸ್ಟಾರ್ ಕೀ ಪ್ಲೇಯರ್ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇಷ್ಟೇ ಅಲ್ಲ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸೋ ವಿಸ್ವಾಸ ಮೂಡಿಸಿದ್ದಾರೆ. ಹಾಗಾದರೆ ಆ ಕ್ರಿಕೆಟಿಗ ಯಾರು? ಇಲ್ಲಿದೆ ನೋಡಿ.

 • Nita ambani

  SPORTS15, May 2019, 12:18 PM

  ದೇವರ ಕೋಣೆಯಲ್ಲಿ IPL ಟ್ರೋಫಿ ಇಟ್ಟು ಭಜನೆ ಮಾಡಿದ ನೀತಾ ಅಂಬಾನಿ!

  ಮುಂಬೈ ಇಂಡಿಯನ್ಸ್ ಐಪಿಎಲ್ ಟ್ರೋಫಿ ಇದೀಗ ನೀತಾ ಅಂಬಾನಿ ಮನೆಯ ದೇವರ ಕೋಣೆ ಸೇರಿದೆ. ಮುಂಬೈ ಓಡತಿ ನೀತಾ ಅಂಬಾನಿ ಟ್ರೋಫಿ ಇಟ್ಟು ಭಜನೆ ಮಾಡಿದ ವೀಡಿಯೋ ವೈರಲ್ ಆಗಿದೆ.
   

 • CSK Wicket
  Video Icon

  SPORTS14, May 2019, 3:57 PM

  IPL ಮುಗಿದ ಬೆನ್ನಲ್ಲೇ ನಿವೃತ್ತಿಗೆ ಸಜ್ಜಾದ ಸ್ಟಾರ್ ಕ್ರಿಕೆಟರ್ಸ್!

  12ನೇ ಆವೃತ್ತಿ ಐಪಿಎಲ್ ಟೂರ್ನಿ ಅಂತ್ಯಗೊಂಡಿದೆ. ಕಳೆದ 12 ವರ್ಷದಿಂದ ಐಪಿಎಲ್ ಟೂರ್ನಿಯಲ್ಲಿ ಅಭಿಮಾನಿಗಳನ್ನು ರಂಜಿಸಿದ ಹಲವು ಸ್ಟಾರ್ ಕ್ರಿಕೆಟಿಗರು ನಿವೃತ್ತಿಗೆ ಸಜ್ಜಾಗಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇಲ್ಲಿದೆ ವಿದಾಯಕ್ಕೆ ರೆಡಿಯಾಗಿರೋ ಹಿರಿಯ ಕ್ರಿಕೆಟರ ಲಿಸ್ಟ್!

 • আইপিএল ট্রফি ট্যুরে প্রদর্শনীতে আইপিএল-এর সোনালি ট্রফি

  SPORTS14, May 2019, 10:10 AM

  IPL 2019: ದೊಡ್ಡ ಮೊತ್ತಕ್ಕೆ ಹರಾಜಾಗಿ ಫ್ಲಾಫ್ ಆದ ಸ್ಟಾರ್ಸ್!

  12ನೇ ಆವೃತ್ತಿ ಐಪಿಎಲ್ ಟೂರ್ನಿ ಮುಕ್ತಾಯವಾಗಿದೆ. ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾಗೋ ಮೂಲಕ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ಕೆಲ ಪ್ರಮುಖ ಆಟಗಾರರು ಈ ಆೃತ್ತಿಯಲ್ಲಿ ಫ್ಲಾಪ್ ಶೋ ನೀಡಿದ್ದಾರೆ. ಈ ಆವೃತ್ತಿಯಲ್ಲಿ ಫ್ಲಾಪ್ ಆದ ಸ್ಟಾರ್ ಕ್ರಿಕೆಟಿಗರ ವಿವರ ಇಲ್ಲಿದೆ

 • SPORTS14, May 2019, 9:36 AM

  ಮುಂಬೈ ಇಂಡಿಯನ್ಸ್ ಯಶಸ್ಸಿಗೆ 10 ದಿಗ್ಗಜರು ಕಾರಣ!

  ಐಪಿಎಲ್ 12ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ. 4ನೇ ಐಪಿಎಲ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಕಾರಣ ಯಾರು? ತಂಡದಲ್ಲಿರುವ 10 ದಿಗ್ಗಜರೇ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನ ರೂವಾರಿ. ಯಾರವರು? ಇಲ್ಲಿದೆ ವಿವರ.

 • Jaggesh

  SPORTS14, May 2019, 8:51 AM

  IPL Final: ಬೆಂಗಳೂರಿನಲ್ಲಿ ಬೆಟ್ಟಿಂಗ್ ಆರೋಪಿ ಆರೆಸ್ಟ್

  ಐಪಿಎಲ್ ಟೂರ್ನಿ ಯುವ ಆಟಗಾರರ ಎಷ್ಟು ವೇದಿಕೆ ಒದಗಿಸಿಕೊಟ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಬುಕ್ಕಿಗಳು ಲಾಭ ಪಡೆದುಕೊಳ್ಳುತ್ತಿದ್ದಾರೆ. ಬೆಟ್ಟಿಂಗ್ ದಂಧೆ ಮೂಲಕ ಕೋಟಿ ಕೋಟಿ ರೂಪಾಯಿ ವರ್ಗಾವಣೆ ಆಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.