Search results - 206 Results
 • DC vs MI

  SPORTS18, Apr 2019, 5:07 PM IST

  ಮುಂಬೈ ಇಂಡಿಯನ್ಸ್’ಗಿಂದು ಡೆಲ್ಲಿ ಹುಡುಗರ ಚಾಲೆಂಜ್..!

  ಮಾ. 24 ರಂದು ನಡೆದಿದ್ದ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿ 37 ರನ್‌ಗಳ ಗೆಲುವು ಸಾಧಿಸಿತ್ತು. ಈ ಸೋಲಿನ ಸೇಡು ತೀರಿಸಲು ರೋಹಿತ್ ಬಳಗ ಕಾತರಿಸುತ್ತಿದೆ.

 • Virat Kohli has been fined a total of Rs 12 lakh for a slow over rate during the match. It was the first offence of the team under the IPL code of conduct.

  SPORTS18, Apr 2019, 3:56 PM IST

  RCB ಪ್ರದರ್ಶನ ಕೊಹ್ಲಿ ಮೇಲೆ ಪರಿಣಾಮ ಬೀರಲ್ಲ ಎಂದ ಕಿವೀಸ್ ವೇಗಿ..!

  2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ. 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಭಾರತ ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

 • uthappa and karthik

  SPORTS16, Apr 2019, 4:40 PM IST

  ವಿಶ್ವಕಪ್’ಗೆ ಕಾರ್ತಿಕ್ ಆಯ್ಕೆ ಬಗ್ಗೆ ಉತ್ತಪ್ಪ ಹೇಳಿದ್ದಿಷ್ಟು...

  ಇಂಗ್ಲೆಂಡ್’ನಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಮೀಸಲು ವಿಕೆಟ್’ಕೀಪಿಂಗ್ ಸ್ಥಾನಕ್ಕೆ ಯುವ ಕ್ರಿಕೆಟಿಗ ರಿಷಭ್ ಪಂತ್ ಹಾಗೂ ಕಾರ್ತಿಕ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

 • KXIP vs RR

  SPORTS16, Apr 2019, 2:31 PM IST

  ಪಂಜಾಬ್‌ ಕಿಂಗ್ಸ್‌’ಗಿಂದು ರಾಜಸ್ತಾನ ಸವಾಲು

  ಈಗಾಗಲೇ 8 ಪಂದ್ಯಗಳಲ್ಲಿ 4 ಸೋಲುಗಳನ್ನು ಕಂಡು 5ನೇ ಸ್ಥಾನಕ್ಕೆ ಕುಸಿದಿರುವ ಪಂಜಾಬ್‌, ಪ್ಲೇ-ಆಫ್‌ಗೇರಬೇಕಿದ್ದರೆ ಉಳಿದಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆಲ್ಲಲೇಬೇಕಿದೆ. 

 • Delhi

  SPORTS15, Apr 2019, 2:24 PM IST

  ಹರ್ಷಲ್ ಪಟೇಲ್ ಔಟ್, ಕನ್ನಡಿಗನಿಗೆ ಹೊಡೆಯಿತು ಜಾಕ್’ಪಾಟ್..!

  ವೇಗಿ ಹರ್ಷಲ್‌ ಪಟೇಲ್‌ ಗಾಯಗೊಂಡು ಈ ಆವೃತ್ತಿಯಿಂದ ಹೊರಬಿದ್ದ ಕಾರಣ, ಅವರ ಬದಲಿಗೆ ಸುಚಿತ್‌ಗೆ ಸ್ಥಾನ ನೀಡಲಾಗಿದೆ.

 • RCB vs MI

  SPORTS15, Apr 2019, 1:29 PM IST

  ಗೆಲುವಿನ ಓಟ ಮುಂದುವರಿಸುತ್ತಾ RCB?

  ಆರ್‌ಸಿಬಿ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಮೇಲೆ ಅತಿಯಾಗಿ ಅವಲಂಬಿತಗೊಂಡಿದೆ. ಮುಂಬೈ ಅಭಿಮಾನಿಗಳ ಮುಂದೆ ಈ ಇಬ್ಬರು ಮತ್ತೊಮ್ಮೆ ಜಾದೂ ಪ್ರದರ್ಶಿಸಬೇಕಿದೆ. ಈ ಮೈದಾನದಲ್ಲಿ ಇಬ್ಬರೂ ಸವಿ ನೆನಪುಗಳನ್ನು ಹೊಂದಿದ್ದು, ಅದ್ಭುತ ಲಯ ಮುಂದುವರಿಸಿದರೆ ಆರ್‌ಸಿಬಿಗೆ ಗೆಲುವು ನಿಶ್ಚಿತ.

 • Lynn and Tahir

  SPORTS14, Apr 2019, 5:56 PM IST

  ಲಿನ್ ಅಬ್ಬರ: CSK ಪಡೆಗೆ ಸವಾಲಿನ ಗುರಿ ನೀಡಿದ KKR

  ಚೆನ್ನೈ ಪರ ಇಮ್ರಾನ್ ತಾಹಿರ್ 27 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರೆ, ಶಾರ್ದೂಲ್ ಠಾಕೂರ್ 2 ಹಾಗೂ ಮಿಚೆಲ್ ಸ್ಯಾಂಟ್ನರ್  ಒಂದು ವಿಕೆಟ್ ಪಡೆದರು.

 • dhoni sad csk

  SPORTS14, Apr 2019, 3:45 PM IST

  IPL 12 ಟಾಸ್ ಗೆದ್ದ CSK ಫೀಲ್ಡಿಂಗ್ ಆಯ್ಕೆ

  ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಕೋಲ್ಕತಾ ನೈಟ್’ರೈಡರ್ಸ್ ತಂಡಗಳಿಂದು ಈಡನ್’ಗಾರ್ಡನ್ ಮೈದಾನ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಸಿಎಸ್’ಕೆ ನಾಯಕ ಧೋನಿ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

 • SRH vs DC

  SPORTS14, Apr 2019, 3:05 PM IST

  IPL 12 ಡೆಲ್ಲಿಗೆ ಹ್ಯಾಟ್ರಿಕ್‌ ಜಯದ ಗುರಿ

  ಡೆಲ್ಲಿ ಬ್ಯಾಟಿಂಗ್‌ ಬಲಿಷ್ಠವಾಗಿದ್ದರೂ ಬೌಲಿಂಗ್‌ ವಿಭಾಗದಲ್ಲಿ ಸ್ವಲ್ಪ ದುರ್ಬಲ ಎನಿಸುತ್ತಿದೆ. ಆದರೂ ತಂಡ ಸತತ 2 ಪಂದ್ಯಗಳಲ್ಲಿ ಜಯಿಸಿದ್ದು, ಹ್ಯಾಟ್ರಿಕ್‌ ಬಾರಿಸಲು ಎದುರು ನೋಡುತ್ತಿದೆ.

 • SPORTS14, Apr 2019, 2:05 PM IST

  ಧೋನಿ ಬೆನ್ನಿಗೆ ನಿಂತ ದಾದಾ

  ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಗಂಗೂಲಿ, ‘ಎಲ್ಲರೂ ಮನುಷ್ಯರೇ. ಆದರೆ ಧೋನಿಯ ಸ್ಪರ್ಧಾತ್ಮಕ ಗುಣವನ್ನು ಮೆಚ್ಚಿಕೊಳ್ಳಬೇಕು. ಅವರೊಬ್ಬ ಶ್ರೇಷ್ಠ ಕ್ರಿಕೆಟಿಗ’ ಎಂದಿದ್ದಾರೆ. 

 • CSK vs KKR

  SPORTS14, Apr 2019, 12:50 PM IST

  #IPL12 KKRಗಿಂದು ಚೆನ್ನೈ ಚಾಲೆಂಜ್‌

  ಉಭಯ ತಂಡಗಳ ನಡುವೆ ಇದು 2ನೇ ಮುಖಾಮುಖಿಯಾಗಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸುಲಭ ಗೆಲುವು ಸಾಧಿಸಿತ್ತು.

 • dhoni sehwag

  SPORTS14, Apr 2019, 10:13 AM IST

  ಧೋನಿಗೆ 2-3 ಪಂದ್ಯಗಳಿಗೆ ನಿಷೇಧ ಹೇರಬೇಕಿತ್ತು ಎಂದ ಸೆಹ್ವಾಗ್‌..!

  ಚೆನ್ನೈ ಸೂಪರ್’ಕಿಂಗ್ಸ್-ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಿದ ಬೆನ್ ಸ್ಟೋಕ್ಸ್ ಹಾಕಿದ ಫುಲ್ ಟಾಸ್ ಎಸೆತವನ್ನು ಅಂಪೈರ್ ಉಲ್ಲಾಸ್ ಘಂಡೆ ಮೊದಲು ನೋಬಾಲ್ ನೀಡಿ ಆ ಬಳಿಕ ಲೆಗ್ ಅಂಪೈರ್ ಆಕ್ಷೆನ್’ಫರ್ಡ್ ಜತೆ ಚರ್ಚಿಸಿ ನೋಬಾಲ್ ಅಲ್ಲವೆಂದು ತೀರ್ಮಾನವಿತ್ತರು. ಆಗ ಧೋನಿ ಅಂಪೈರ್ ಜತೆ ವಾಗ್ವಾದ ನಡೆಸಿದ್ದರು. 

 • Quinton de Kock

  SPORTS13, Apr 2019, 5:51 PM IST

  ಡಿಕಾಕ್ ದಿಟ್ಟ ಆಟ; ರಾಜಸ್ಥಾನಕ್ಕೆ ಸವಾಲಿನ ಗುರಿ

  ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಮುಂಬೈ ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್’ಗೆ ನಾಯಕ ರೋಹಿತ್ ಶರ್ಮಾ ಹಾಗೂ ಡಿಕಾಕ್ ಕೇವಲ 10.5 ಓವರ್’ಗಳಲ್ಲಿ 96 ರನ್’ಗಳ ಜತೆಯಾಟವಾಡಿದರು. ರೋಹಿತ್ ಶರ್ಮಾ ಕೇವಲ 32 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 47 ರನ್ ಬಾರಿಸಿ ಆರ್ಚರ್’ಗೆ ವಿಕೆಟ್ ಒಪ್ಪಿಸಿದರು.

 • MI vs RR

  SPORTS13, Apr 2019, 2:27 PM IST

  IPL 12 ಮುಂಬೈಗೆ ಸತತ 4ನೇ ಜಯದ ಗುರಿ

  ಅಗತ್ಯ ಸಮಯದಲ್ಲಿ ಪೊಲ್ಲಾರ್ಡ್‌ ಲಯ ಕಂಡುಕೊಂಡಿರುವುದು ಮುಂಬೈನ ಬಲ ಹೆಚ್ಚಿಸಿದೆ. ಅಲ್ಜಾರಿ ಜೋಸೆಫ್‌ ಬೌಲಿಂಗ್‌ ವಿಭಾಗಕ್ಕೆ ಬಲ ತುಂಬಿದ್ದಾರೆ. 

 • RCB vs KXIP

  SPORTS13, Apr 2019, 12:11 PM IST

  ಇವತ್ತಾದ್ರೂ ಗೆಲ್ಲುತ್ತಾ RCB..?

  5 ದಿನಗಳ ವಿಶ್ರಾಂತಿ ಬಳಿಕ ಕಣಕ್ಕಿಳಿಯಲಿರುವ ಆರ್‌ಸಿಬಿ, ಹೊಸ ಆರಂಭ ಕಂಡುಕೊಳ್ಳಲು ಕಾತರಿಸುತ್ತಿದೆ. ತಂಡದ ಪ್ರತಿ ಯೋಜನೆಯೂ ವಿಫಲವಾಗುತ್ತಿದ್ದು, ‘ಗೆಲ್ಲಲು ದಾರಿ ಯಾವುದಯ್ಯ’ ಎನ್ನುವಂತಾಗಿದೆ? ನಾಯಕ ಕೊಹ್ಲಿ ಪರಿಸ್ಥಿತಿ.