TECHNOLOGY1, Feb 2019, 8:32 PM IST
ನಿಯಮ ಉಲ್ಲಂಘನೆ: ಫೇಸ್ಬುಕ್ ರಿಸರ್ಚ್ ಆ್ಯಪ್ಗೆ ನಿಷೇಧ
ಡಿಜಿಟಲ್ ಯುಗದಲ್ಲಿ ವ್ಯಕ್ತಿಯ ಖಾಸಗಿ ಮಾಹಿತಿಗೆ ಭಾರೀ ಬೇಡಿಕೆಯಿದೆ. ಆದುದರಿಂದ ಬಳಕೆದಾರರ ಮಾಹಿತಿಯನ್ನು ಕಲೆ ಹಾಕಲು ಕಂಪನಿಗಳು ಬೇರೆ ಬೇರೆ ವಿಧಾನಗಳನ್ನು ನೆಚ್ಚಿಕೊಂಡಿವೆ. ಬಳಕೆದಾರರ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದ ಫೇಸ್ಬುಕ್ ರಿಸರ್ಚ್ ಆ್ಯಪನ್ನು ಬ್ಲಾಕ್ ಮಾಡಲಾಗಿದೆ.
Mobiles10, Jan 2019, 8:06 PM IST
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, 8 ಮೋಡ್ನಲ್ಲಿ ಫೋಟೋ! ಅಗ್ಗದ ಮೊಬೈಲ್ ಮಾರುಕಟ್ಟೆಗೆ
ಭಾರತದಲ್ಲಿ ಮೊಬೈಲ್ ಫೋನ್ ಕಂಪನಿಗಳಿಗೆ ಕೊರತೆಯಿಲ್ಲ. ಆದರೆ, ಮಧ್ಯಮ ಶ್ರೇಣಿಯಲ್ಲಿ, ಮೊಬೈಲ್ ಫೋನ್ಗಳನ್ನು ಖರಿದಿಸಬೇಕಾದರೆ ತುಸು ಸರ್ಕಸ್ ಮಾಡ್ಲೇಬೇಕು. ಇದೀಗ, ಹೊಸ ವರ್ಷಾರಾಂಭದಲ್ಲೇ ಕೈಗೆಟಕುವ ದರವಿರುವ ಫೋನ್ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಇಲ್ಲಿದೆ ವಿವರ...
Mobiles10, Jan 2019, 7:46 PM IST
ಹೊಸ ವರ್ಷಕ್ಕೆ ಹೊಸ ಫೋನ್ಗಳು! ಯಾವುದಿದೆ? ಯಾವುದಿಲ್ಲ? ಇಲ್ಲಿದೆ ಎಲ್ಲಾ...
ಮೊಬೈಲ್ ಕಂಪನಿಗಳಿಗೆ ಭಾರತ ಪ್ರಮುಖ ಮಾರುಕಟ್ಟೆ. ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಹೊಸ ಹೊಸ ಶೈಲಿಯ, ನೂತನ ವಿನ್ಯಾಸದ, ಫೋನ್ಗಳು ಮಾರುಕಟ್ಟೆಗೆ ಬರುತ್ತಿವೆ. 2019ರಲ್ಲೂ ನಿಮ್ಮ ಅಂಗೈ ಸೇರಲಿರುವ ಟಾಪ್ ಫೋನ್ಗಳ ವಿವರ ಇಲ್ಲಿದೆ.
INTERNATIONAL8, Jan 2019, 3:58 PM IST
iPhone ಶೋಕಿಗಾಗಿ ಕಿಡ್ನಿಯನ್ನೇ ಮಾರಿದ ಬಾಲಕ: ಜೀವಕ್ಕೆ ಕುತ್ತು!
iPhone ಶೋಕಿಗಾಗಿ 17 ವರ್ಷದ ಬಾಲಕನೊಬ್ಬ ಕಿಡ್ನಿಯನ್ನೇ ಮಾರಾಟ ಮಾಡಿದ್ದು, ಸದ್ಯ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದಾನೆ.
Mobiles28, Dec 2018, 6:57 PM IST
ಬರೋಬ್ಬರಿ ₹101 ಪಾವತಿಸಿ, ಸ್ಮಾರ್ಟ್ಫೋನ್ ನಿಮ್ಮದಾಗಿಸಿಕೊಳ್ಳಿ
ಮೊಬೈಲ್ ಖರೀದಿಸಬೇಕು... ಆದ್ರೆ ಕೈಯಲ್ಲಿ ದುಡ್ಡಿಲ್ಲ. ಏನ್ಮಾಡೋದು ಅಂತ ಚಿಂತೆಯೇ? ಹಾಗಾದ್ರೆ ವಿವೋ ಮೊಬೈಲ್ ಕಂಪನಿಯ ಈ ಯೋಜನೆಯಿಂದ ಪ್ರಯೋಜನ ಪಡೆಯಬಹುದು!
WEB28, Dec 2018, 12:41 PM IST
ಆ್ಯಪಲ್ ಐಫೋನ್ನ ಟಾಪ್ ಮಾಡೆಲ್ ಭಾರತದಲ್ಲಿ ಜೋಡಣೆ?
ಆ್ಯಪಲ್ ಕಂಪನಿಯ ಟಾಪ್ ಮಾಡೆಲ್ನ ಐಫೋನ್ಗಳನ್ನು ಶೀಘ್ರವೇ ಭಾರತದಲ್ಲಿ ಜೋಡಣೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಬೆಂಗಳೂರು ಮತ್ತು ಚೆನ್ನೈನ ಶ್ರೀಪೆರಂಬದೂರಿನಲ್ಲಿರುವ ಘಟಕಗಳಲ್ಲಿ ಆರಂಭಿಕ ಮಾದರಿಯ ಫೋನ್ ನಿರ್ಮಾಣ ಮತ್ತು ಜೋಡಣೆ ಕಾರ್ಯ ನಡೆಯುತ್ತಿದೆ.
Mobiles26, Dec 2018, 6:50 PM IST
Goodbye 2018: ಈ ವರ್ಷದ ಅಗ್ಗದ 10 ಸ್ಮಾರ್ಟ್ಫೋನ್ಗಳು
2018ರಲ್ಲಿ ಚೀನಾದಲ್ಲಿ ಸ್ಮಾರ್ಟ್ಫೋನ್ ಮಾರಾಟ ಪ್ರಮಾಣ ಇಳಿಕೆಯಾಗಿದ್ದರೆ, ಅಮೆರಿಕಾ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಆದರೆ ಭಾರತದಲ್ಲಿ 2017ರಲ್ಲಿ 134 ಮಿಲಿಯನ್ ಯೂನಿಟ್ಸ್ ಸ್ಮಾರ್ಟ್ಫೋನ್ ಮಾರಾಟವಾಗಿದ್ದರೆ, ಆ ಸಂಖ್ಯೆ 2018ರಲ್ಲಿ 150 ಮಿಲಿಯನ್ಗೇರಿದೆ. ಮುಂದಿನ ವರ್ಷವೂ ಅದರಲ್ಲಿ 12% ಏರಿಕೆಯಾಗಿ 160 ಮಿಲಿಯನ್ಗೆ ತಲುಪಬಹುದೆಂದು ಮಾರುಕಟ್ಟೆ ಅಧ್ಯಯನಗಳು ಅಂದಾಜಿಸಿವೆ.
TECHNOLOGY25, Dec 2018, 5:21 PM IST
ಎಚ್ಚರ...ಪ್ಲೇಸ್ಟೋರ್ನಲ್ಲಿ ನಕಲಿ Appಗಳು! ಗುರುತಿಸುವುದು ಹೀಗೆ!
ನಕಲಿಗಳ ಕಾಟ Appಗಳನ್ನೂ ಬಿಟ್ಟಿಲ್ಲ. ಯಾವುದೋ ಉದ್ದೇಶಕ್ಕೆ Appವೊಂದನ್ನು ಡೌನ್ಲೋಡ್ ಮಾಡುತ್ತೇವೆ. ಆದರೆ, ನಾವು ಬಯಸಿದ್ದು ಅದರಲ್ಲಿರಲ್ಲ! ಇಂತಹ Appಗಳು ನಿಮ್ಮ ಫೋನ್ಗೆ ಹಾನಿಕಾರಕವಾಗಿರಲೂಬಹುದು. ಇಲ್ಲಿದೆ ವಿವರ..
TECHNOLOGY23, Dec 2018, 5:01 PM IST
ಟೆಕ್ ಟಿಪ್ಸ್: ನಿಮ್ಮ ಸ್ಮಾರ್ಟ್ಫೋನ್ ಸುರಕ್ಷಿತವಾಗಿಡಲು 5 ಉಪಾಯಗಳು!
ಸಾವಿರಾರು ರೂಪಾಯಿ ಬೆಲೆತೆತ್ತು ಅಥವಾ ತಿಂಗಳುಗಟ್ಟಲೆ EMI ಪಾವತಿಸಿ Smartphone ಕೊಂಡಿರುತ್ತೇವೆ. ಕೆಲವು ತಿಂಗಳ ಬಳಸಿದ ಬಳಿಕ ಅದು ಹಾಳಾದರೆ ಹೇಗಾಗಬೇಡ! ಕೆಲವೊಮ್ಮೆ ನಮ್ಮ ಕೆಲವು ‘ಡಿಜಿಟಲ್ ದುರಾಭ್ಯಾಸ’ಗಳೂ ನಮ್ಮ Smartphone ಕೆಡಲು ಕಾರಣವಾಗುತ್ತವೆ. ಇಲ್ಲಿದೆ ಕೆಲವು ಟಿಪ್ಸ್...
Mobiles20, Dec 2018, 7:38 PM IST
OnePlusನ ಮೊದಲ 5G ಸ್ಮಾರ್ಟ್ಫೋನ್ ಫೋಟೋ ಲೀಕ್! ಹೀಗಿದೆ 'OnePlus 7'
5G ಯುಗಾರಂಭಕ್ಕೆ ಭರದ ಸಿದ್ಧತೆ; ಮೊಬೈಲ್ ಕಂಪನಿಗಳಿಂದ ಹೊಸ ಸ್ಮಾರ್ಟ್ಫೋನ್ಗಳ ಬಿಡುಗಡೆಗೆ ತಯಾರಿ; OnePlusನ 5G ಸ್ಮಾರ್ಟ್ಫೋನ್ ಫೋಟೋ ಲೀಕ್;
WHATS NEW19, Dec 2018, 9:13 PM IST
ವಾಟ್ಸಪ್ ಹೊಸ ಫೀಚರ್; ಇನ್ಮುಂದೆ ಎಲ್ಲವೂ ಇಲ್ಲೇ, ಹೋಗಬೇಕಿಲ್ಲ ಬೇರೆಲ್ಲೂ!
WhatsAppನಿಂದ ಬಳಕೆದಾರರಿಗೆ ಹೊಸ ಫೀಚರ್! WhatsApp ಬಿಟ್ಟು ಬೇರೆಲ್ಲೂ ಹೋಗೋದು, ಮತ್ತೆ ವಾಪಸು ಬರೋದು ಕಿರಿಕಿರಿ ಇನ್ನಿಲ್ಲ; ಏನದು ಅಂತಹ ಹೊಸ ಫೀಚರ್? ಇಲ್ಲಿದೆ ಡೀಟೆಲ್ಸ್...
GADGET10, Dec 2018, 1:34 PM IST
ಅಮೇಜಾನ್ನ ಅಪರೂಪದ ಸೇಲ್ ಐತಿ, iPhoneಗಳ ಮೇಲೆ ಭರ್ಜರಿ ರಿಯಾಯಿತಿ!
ಅಪರೂಪದ ಸಂದರ್ಭಗಳ ಹೊರತಾಗಿ Apple ಪ್ರಾಡಕ್ಟ್ಗಳು ಜನಸಾಮನ್ಯರ ಕೈಗೆಟಕುವುದಿಲ್ಲ. ಇದೀಗ ಭಾರತದಲ್ಲಿ Apple Fest Saleಗೆ ಚಾಲನೆ ನೀಡಿರುವ ಇ-ಕಾಮರ್ಸ್ ದೈತ್ಯ Amazon, Apple ಪ್ರಾಡಕ್ಟ್ಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಿದೆ.
INTERNATIONAL17, Nov 2018, 10:40 AM IST
ಐಫೋನ್ಗಾಗಿ ಬಾತ್ಟಬ್ ತುಂಬಾ ನಾಣ್ಯ ಒಯ್ದರು!
ಪ್ರ್ಯಾಂಕ್ ವಿಡಿಯೋಗಳನ್ನು ಮಾಡುವ ರಷ್ಯಾದ ತಂಡವೊಂದು ಇತ್ತೀಚೆಗಷ್ಟೇ ಬಾತ್ ಟಬ್ ತುಂಬಾ ನಾಣ್ಯಗಳನ್ನು ಕೊಂಡೊಯ್ದು ಆ್ಯಪಲ್ ಐಫೋನ್ XS ಖರೀದಿಸಿದೆ.
Mobiles16, Nov 2018, 4:56 PM IST
ಕೇವಲ 4,444 ರೂಪಾಯಿಗೆ ಖರೀದಿಸಿ ಐಫೋನ್!
ನಿಮಗೂ ಐಫೋನ್ ಖರೀದಿಸಬೇಕೆಂಬ ಆಸೆ ಇದ್ದರೆ, ಸ್ನ್ಯಾಪ್ಡೀಲ್ ಮೂಲಕ ಈ ಇಚ್ಛೆಯನ್ನು ಪೂರ್ಣಗೊಳಿಸಬಹುದು. ಇದರ ಡೀಲ್ಸ್ ಆಫ್ ದ ಡೇನಲ್ಲಿ ನೀಡಲಾದ ಐಫೋನ್ 4ಎಸ್ ಕೇವಲ 4,444 ರೂಪಾಯಿಗೆ ಸಿಗುತ್ತಿದೆ.
TECHNOLOGY16, Nov 2018, 11:31 AM IST
ಐಫೋನ್ ಬಳಕೆ ಮಾಡದಿರಲು ಆದೇಶ
ಅತ್ಯಂತ ಜನಪ್ರಿಯ ಹಾಗೂ ವಿಶ್ವದಲ್ಲೇ ಅತೀ ಹೆಚ್ಚು ಫೀಚರ್ ಹೊಂದಿರುವ ಐ ಫೋನ್ ಬಳಕೆ ಮಾಡದಿರಲು ಸೂಚನೆ ನೀಡಿದೆ.