Inzamam Ul Haq  

(Search results - 12)
 • Inzamam-ul-Haq to Sourav Ganguly cricketers got heart attack in last 1 yearInzamam-ul-Haq to Sourav Ganguly cricketers got heart attack in last 1 year

  CricketSep 30, 2021, 2:59 PM IST

  ಇಂಜಮಾಮ್ ಉಲ್ ಹಕ್ - ಸೌರವ್ ಗಂಗೂಲಿ: ಇತ್ತಿಚೀಗೆ ಹೃದಯಾಘಾತಕ್ಕೊಳಗಾದ ಕ್ರಿಕೆಟರ್ಸ್!

  ಪಾಕಿಸ್ತಾನದ (Pakistan( ಮಾಜಿ ನಾಯಕ ಇಂಜಮಾಮ್ ಉಲ್ ಹಕ್  (Inzamam-ul-Haq) ಸೋಮವಾರ ಸಂಜೆ ಹೃದಯಾಘಾತಕ್ಕೊಳಗಾದರು. ಇದರ ನಂತರ ಯಶಸ್ವಿ ಆಂಜಿಯೋಪ್ಲ್ಯಾಸ್ಟಿ (Angioplasty) ಮಾಡಲಾಯಿತು. ಇಂಜಮಾಮ್ ಕಳೆದ ಮೂರು ದಿನಗಳಿಂದ ಎದೆನೋವಿನ ಬಗ್ಗೆ ದೂರು ನೀಡುತ್ತಿದ್ದರು ಮತ್ತು ಪ್ರಾಥಮಿಕ ತನಿಖೆಯಲ್ಲಿ ಅವರು ಗುಣಮುಖರಾಗಿದ್ದರು, ಆದರೆ ಸೋಮವಾರ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಇಂಜಮಾಮ್ ಮೊದಲು, ಈ ವರ್ಷ ಜನವರಿ 2 ರಂದು, ಬಿಸಿಸಿಐ (BCCI) ಅಧ್ಯಕ್ಷ ಸೌರವ್ ಗಂಗೂಲಿ (Saurav Ganguly) ಕೂಡ ಹೃದಯಾಘಾತಕ್ಕೊಳಗಾದರು. ಕಳೆದ ಕೆಲವು ದಿನಗಳಲ್ಲಿ ಯಾವ ಆಟಗಾರರು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಇಲ್ಲಿದೆ ಮಾಹಿತಿ.

 • Pakistan Former Cricketer Inzamam ul Haq undergoes angioplasty after suffering heart attack kvnPakistan Former Cricketer Inzamam ul Haq undergoes angioplasty after suffering heart attack kvn

  CricketSep 29, 2021, 8:45 AM IST

  ಪಾಕಿಸ್ತಾನ ಮಾಜಿ ಕ್ರಿಕೆಟಿಗ ಇಂಜಮಾಮ್‌ ಉಲ್‌-ಹಕ್‌ಗೆ ಹೃದಯಾಘಾತ..!

  ಹೃದಯ ಸಂಬಂಧಿ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರಿಶೀಲಿಸಿದ ಬಳಿಕ ಹೃದಯಾಘಾತ ಎಂದು ಖಚಿತಪಡಿಸಿದ್ದಾರೆ. ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌, ವಾಸೀಂ ಅಕ್ರಂ ಸೇರಿದಂತೆ ಪ್ರಮುಖರು ಹಕ್‌ ಅವರ ಶೀಘ್ರ ಚೇತರಿಕೆಗಾಗಿ ಹಾರೈಸಿದ್ದಾರೆ.

 • Inzamam ul Haq praise on Team India for producing talent in abundance ckmInzamam ul Haq praise on Team India for producing talent in abundance ckm

  CricketMay 20, 2021, 8:38 PM IST

  ಆಸ್ಟ್ರೇಲಿಯಾಗೆ ಸಾಧ್ಯವಾಗದ್ದು, ಟೀಂ ಇಂಡಿಯಾ ಮಾಡುತ್ತಿದೆ; ಭಾರತ ಪ್ರಶಂಸಿದ ಇನ್ಜಮಾಮ್ !

  • ಭಾರತವನ್ನು ಪ್ರಶಂಸಿದ ಪಾಕಿಸ್ತಾನ ಮಾಜಿ ನಾಯಕ ಇನ್ಜಮಾಮ್
  • ಆಸ್ಟ್ರೇಲಿಯಾಗೆ ಸಾಧ್ಯವಾಗದೇ ಇರುವುದು ಭಾರತ ಮಾಡುತ್ತಿದೆ
  • ಪ್ರತಿಭೆಗಳಿಗೆ ಪೋತ್ಸಾಹ ನೀಡಿ ಅಂತಾರಾಷ್ಟ್ರೀಯ ಕ್ರಿಕೆಟಿಗನ್ನಾಗಿ ಮಾಡುತ್ತಿದೆ ಭಾರತ
 • Rishabh Pant will leave Dhoni and Gilchrist behind by some distance Says Former Pakistan Captain Inzamam ul Haq kvnRishabh Pant will leave Dhoni and Gilchrist behind by some distance Says Former Pakistan Captain Inzamam ul Haq kvn

  CricketMar 28, 2021, 4:39 PM IST

  ರಿಷಭ್‌ ಪಂತ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಪಾಕ್‌ ದಿಗ್ಗಜ ಇಂಜಮಾಮ್‌ ಉಲ್‌ ಹಕ್

  ಡೆಲ್ಲಿ ಮೂಲದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಪಂತ್‌, ಈ ಇಬ್ಬರು ದಿಗ್ಗಜರ ಸಾಲಿಗೆ ಸೇರಬೇಕೆಂದಿದ್ದರೆ ಸಾಕಷ್ಟು ಹಾದಿ ಸವೆಸಬೇಕಿದೆ. ಹೀಗಿರುವಾಗಲೇ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್‌ ಉಲ್‌ ಹಕ್‌ 23 ವರ್ಷದ ಪಂತ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

 • India vs England Chennai test Joe root hits double century and breaks inzamam ul haq record ckmIndia vs England Chennai test Joe root hits double century and breaks inzamam ul haq record ckm

  CricketFeb 6, 2021, 3:56 PM IST

  ಚೆನ್ನೈ ಟೆಸ್ಟ್; ರೂಟ್ ಡಬಲ್ ಸೆಂಚುರಿಗೆ ಹಲವು ದಾಖಲೆ ಉಡೀಸ್!

  ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಅಬ್ಬರಿಸಿದೆ. ಮೊದಲೆರೆಡು ದಿನ ಮೇಲುಗೈ ಸಾಧಿಸಿದ್ದು, ಟೀಂ ಇಂಡಿಯಾವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದರ ನಡುವೆ ನಾಯಕ ಜೋ ರೂಟ್ ಡಬಲ್ ಸೆಂಚುರಿ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. ಇಷ್ಟೇ ಅಲ್ಲ ಇನ್ಜಮಾನ್ ಉಲ್ ಹಕ್ ದಾಖಲೆ ಪುಡಿ ಪುಡಿ ಮಾಡಿದ್ದಾರೆ.

 • Sunil Gavaskar 10000 runs are equal to todays 16,000 or more Says Pakistan Former Skipper Inzamam ul haqSunil Gavaskar 10000 runs are equal to todays 16,000 or more Says Pakistan Former Skipper Inzamam ul haq

  CricketJul 17, 2020, 6:49 PM IST

  ಗವಾಸ್ಕರ್ 10 ಸಾವಿರ ರನ್ ಈಗಿನ 16 ಸಾವಿರಕ್ಕಿಂತ ಹೆಚ್ಚು: ಇಂಜಮಾಮ್

  ಜಾವೇದ್ ಮಿಯಾಂದಾದ್, ವೀವ್ ರಿಚರ್ಡ್ಸ್‌, ಗ್ಯಾರಿ ಸೋಬರ್ಸ್ ಹಾಗೂ ಡಾನ್ ಬ್ರಾಡ್ಮನ್ ಅವರಂತಹ ಆಟಗಾರರು 10 ಸಾವಿರ ರನ್ ಬಾರಿಸುವ ಕಲ್ಪನೆಯನ್ನೂ ಮಾಡಿಕೊಂಡಿರಲಿಲ್ಲವೇನೋ ಆದರೆ ಗವಾಸ್ಕರ್ ಟೆಸ್ಟ್‌ನಲ್ಲೂ 10 ಸಾವಿರ ರನ್ ಬಾರಿಸಬಹುದು ಎಂದು ಸಾಧಿಸಿ ತೋರಿಸಿದ್ದರು ಎಂದಿದ್ದಾರೆ.

 • Inzamam ul Haq reveals how India great Sunil Gavaskar advice helped him tackle short ballsInzamam ul Haq reveals how India great Sunil Gavaskar advice helped him tackle short balls

  CricketJul 13, 2020, 6:17 PM IST

  ಗವಾಸ್ಕರ್ ನೆರವನ್ನು ಸ್ಮರಿಸಿಕೊಂಡ ಇಂಜಮಾಮ್ ಉಲ್ ಹಕ್..!

  ಶಾರ್ಟ್ ಪಿಚ್ ಬಾಲ್ ಎದುರಿಸಲು ಸಾಕಷ್ಟು ಪ್ರಯಾಸ ಪಡುತ್ತಿದ್ದರಂತೆ. ಈ ವೇಳೆ ಗವಾಸ್ಕರ್ ಜತೆಗೆ ಇಂಗ್ಲೆಂಡ್‌ನಲ್ಲಿ ಚಾರಿಟಿ ಪಂದ್ಯವನ್ನಾಡುವ ಅವಕಾಶ ಒದಗಿ ಬಂದಿದ್ದನ್ನು, ಆ ಬಳಿಕ ಆಗಿದ್ದೇನು ಎನ್ನುವುದನ್ನು ಪಾಕ್ ಮಾಜಿ ನಾಯಕ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

 • Team India Cricketer Rohit Sharma batting reminded me of Inzamam ul Haq Says Yuvraj SinghTeam India Cricketer Rohit Sharma batting reminded me of Inzamam ul Haq Says Yuvraj Singh

  CricketApr 6, 2020, 12:56 PM IST

  ಮೊದಲಿಗೆ ರೋಹಿತ್ ಶರ್ಮಾ ನೋಡಿದಾಗ ಯುವಿಗೆ ಇಂಜಮಾಮ್‌ ಅವರಂತೆ ಕಂಡಿದ್ದರಂತೆ..!

  2007ರ ಟಿ20 ವಿಶ್ವಕಪ್‌ನ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ರೋಹಿತ್‌ರನ್ನು ಕಂಡಾಗ ತಮಗೆ ಅನಿಸಿದ್ದನ್ನು ಯುವಿ ಈಗ ಬಹಿರಂಗಪಡಿಸಿದ್ದಾರೆ. ಆ ಪಂದ್ಯದಲ್ಲೇ ಯುವರಾಜ್ ಸಿಂಗ್ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿ ಹೊಸ ಇತಿಹಾಸ ಬರೆದಿದ್ದರು. 

 • Inzamam ul Haq decided to steps down as chief selector of Pakistan cricket teamInzamam ul Haq decided to steps down as chief selector of Pakistan cricket team

  World CupJul 17, 2019, 5:40 PM IST

  ಪಾಕಿಸ್ತಾನ ಆಯ್ಕೆ ಸಮಿತಿಗೆ ಇನ್ಜಮಾಮ್ ಗುಡ್ ಬೈ!

  ಪಾಕಿಸ್ತಾನ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ಮುಂದುವರಿಯಲು ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ನಿರಾಕರಿಸಿದ್ದಾರೆ. ಸುದ್ದಿಗೋಷ್ಠಿ ಕರೆದು ತಮ್ಮ ನಿರ್ಧಾರವನ್ನು ಬಹಿರಂಗ ಪಡಿಸಿದ್ದಾರೆ.

 • Pakistan can end World Cup losing streak against India says Inzamam ul HaqPakistan can end World Cup losing streak against India says Inzamam ul Haq

  SPORTSMay 27, 2019, 11:43 AM IST

  ಈ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ಪಾಕ್ ಶಾಕ್ ನೀಡಲಿದೆ ಎಂದ ಇಂಜಮಾಮ್

  ಪ್ರತಿಷ್ಠಿತ ವಿಶ್ವಕಪ್ ಟೂರ್ನಿ ಮೇ 30ರಿಂದ ಆರಂಭಗೊಳ್ಳಲಿದ್ದು, ಜೂನ್ 16ರಂದು ಭಾರತ-ಪಾಕಿಸ್ತಾನ ಸೆಣಸಲಿವೆ. ಈಗಾಗಲೇ ಉಭಯ ತಂಡಗಳು ಪೂರ್ವ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. 

 • Cricketers with most run outs in international cricketCricketers with most run outs in international cricket

  SPORTSJun 24, 2018, 1:39 PM IST

  ಅತಿಹೆಚ್ಚು ಬಾರಿ ರನೌಟ್ ಆದ ಟಾಪ್ 5 ಆಟಗಾರರಿವರು..!

  ಜಾಂಟಿ ರೋಡ್ಸ್, ಎಬಿ ಡಿವಿಲಿಯರ್ಸ್, ರಿಕಿ ಪಾಂಟಿಂಗ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್ ಅವರಂತಹ ಫೀಲ್ಡರ್ ಅದ್ಭುತ ಕ್ಯಾಚ್ ಹಾಗೂ ವಿಕೆಟ್’ಗೆ ನಿಖರ ಥ್ರೋ ಮಾಡುವ ಮೂಲಕ ಬ್ಯಾಟ್ಸ್’ಮನ್’ಗಳನ್ನು ಬಲಿಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
  ಫೀಲ್ಡರ್’ಗಳ ಚಾಣಾಕ್ಷ ಕ್ಷೇತ್ರ ರಕ್ಷಣೆಯಿಂದಾಗಿ ರನೌಟ್ ಆದ ಟಾಪ್ 5 ಆಟಗಾರರ ಪಟ್ಟಿ ನಿಮ್ಮ ಮುಂದೆ...