Intimacy  

(Search results - 11)
 • relationship6, Jul 2020, 12:18 PM

  ದಾಂಪತ್ಯಕ್ಕೆ ಧಮ್ ನೀಡೋ ಅಭ್ಯಾಸಗಳು ಯಾವುವು ಗೊತ್ತಾ?

  ಮದುವೆಯಾಗಿ ಕೆಲವು ವರ್ಷಗಳು ಕಳೆದ ಬಳಿಕ ದಾಂಪತ್ಯದಲ್ಲಿ ಏನೋ ಕೊರತೆ ಕಾಡಲಾರಂಭಿಸುತ್ತದೆ. ಪತಿ-ಪತ್ನಿ ನಡುವೆ ಪ್ರೀತಿ, ಅಕ್ಕರೆ ಸಮರ್ಪಕವಾಗಿ ಎಕ್ಸ್ಚೇಂಜ್ ಆಗದಿರೋದೆ ಇದಕ್ಕೆ ಕಾರಣ.
   

 • <p>There are many things to maintain a relatinship than Physical Intimacy</p>

  relationship2, Jul 2020, 4:37 PM

  ದೇಹ ಸಖ್ಯಕ್ಕಿಂತ ಸಂಬಂಧ ಕಾಪಾಡಲು ಇದು ಮುಖ್ಯ

  ಜೋಡಿಯು ಒಟ್ಟಿಗೇ ಬೆಳೆಯಬೇಕು, ಬದುಕಬೇಕು. ಒಬ್ಬರೊಂದಿಗೆ ಸಂಪೂರ್ಣ ಕನೆಕ್ಟ್ ಆಗಬೇಕೆಂದರೆ ಐದು ರೀತಿಯ ಇಂಟಿಮಸಿ ಇರಲೇಬೇಕು. ಅವು ಯಾವುವು ನೋಡೋಣ.

 • relationship20, Jun 2020, 4:04 PM

  #Feelfree: ನಾವಿಬ್ರೂ ಮಂಚದಲ್ಲಿರುವಾಗ ಮಗ ನೋಡಿಬಿಟ್ಟ!

  ವಯಸ್ಸಿಗೆ ಬಂದ ಮಕ್ಕಳು ನಿಮ್ಮ ಆತ್ಮೀಯ ದೇಹಸಂಪರ್ಕದ ಸಂದರ್ಭದಲ್ಲಿ ಅಲ್ಲಿ ಇಲ್ಲದಂತೆ ನೋಡಿಕೊಳ್ಳುವುದು ಅಗತ್ಯ. ಆದರೆ ಕೆಲವು ಮಕ್ಕಳು ನೋಡಿಬಿಡುತ್ತಾರೆ. ನಿದ್ದೆಗಣ್ಣಿನಲ್ಲಿರುವ ಆ ಮಕ್ಕಳಿಗೆ ಅದೇನು ಎಂದು ಪಕ್ಕನೆ ಅರ್ಥವಾಗುವುದಿಲ್ಲ. ಹೀಗಾಗಿ ತಪ್ಪು ಕಲ್ಪನೆ ಮಾಡಿಕೊಂಡಿರುತ್ತಾರೆ.

 • relationship19, Jun 2020, 5:04 PM

  ಪ್ರಗ್ನೆನ್ಸಿ; ಹೀಗಿರಲಿ ಪತಿಪತ್ನಿ ನಡುವಿನ ಇಂಟಿಮಸಿ

  ಪ್ರಗ್ನೆನ್ಸಿಯಿಂದಾಗಿ ಪತಿಪತ್ನಿಯ ನಡುವೆ ಆಪ್ತತೆಯ ಕೊರತೆಯಾಗಿದೆ, ದೈಹಿಕ ಸಂಬಂಧಕ್ಕೆ ಅಡ್ಡಿಯಾಗಿದೆ ಎನಿಸಿದರೆ, ಅದನ್ನು ಸರಿಪಡಿಸಲು ಏನು ಮಾಡಬಹುದು ಎಂಬುದಿಲ್ಲಿದೆ.

 • relationship21, May 2020, 5:11 PM

  #Feelfree: ಮೊದಲ ರಾತ್ರಿ ಅವಳನ್ನು ಗೆಲ್ಲುವೆನೋ ಇಲ್ವೋ ಎಂಬ ಭಯ!

  ನವವಿವಾಹಿತ ಯುವಕರಿಗೆ, ಮದುವೆಯಾಗಲಿರುವವರಿಗೆ ಮೊದಲ ರಾತ್ರಿಯ ಬಗ್ಗೆ ಒಂದು ಸಣ್ಣ ಆತಂಕವಿದ್ದೇ ಇರುತ್ತೆ. ಆದರೆ ಅದು ಭಯವಾಗಿ ಪರಿವರ್ತನೆ ಆಗಬಾರದು.

   

 • <p>Ask about anything related to your sexual life. </p>

  Health17, May 2020, 11:00 PM

  ಕೊರೋನಾ ‌;  ಸಿಂಗಲ್ಸ್ ತೃಷೆ ತೀರಿಸ್ಕೊಳೋಕೆ ಏನ್ ಮಾಡಬೇಕು? ಸರ್ಕಾರದ ಬೋಲ್ಡ್ ಸಲಹೆ

  ಇಲ್ಲಿ ಸರ್ಕಾರವೇ ಸಲಹೆ ನೀಡಿದೆ.  ಕೊರೋನಾ ವೈರಸ್ ಟೈಮ್ ನಲ್ಲಿ ಸಿಂಗಲ್ ಪೀಪಲ್ ಏನು ಮಾಡಬೇಕು ಎಂಬುದನ್ನು ಹೇಳಿದೆ. ನೀವು ಒಬ್ಬರು ಸೆಕ್ಸ್ ಪಾರ್ಟನರ್ ಕಂಡುಕೊಳ್ಳಿ ಎಂದು ಹೇಳಿದೆ. ಸೆಕ್ಸ್ ವಿಚಾರದಲ್ಲಿ ಈ ಸರ್ಕಾರ ನೀಡಿರುವ ಬೋಲ್ಡ್ ಸಲಹೆ ಮೆಚ್ಚಲೇಬೇಕು!

 • relationship13, Mar 2020, 3:59 PM

  #FeelFree ಯಾವುದು ಸೂಕ್ತ, ಮೊದಲ ರಾತ್ರಿಯೋ ಎರಡನೇ ರಾತ್ರಿಯೋ?

  ದಾಂಪತ್ಯದ ಮೊದಲ ರಾತ್ರಿಯ ಅನುಭೂತಿ ಎಲ್ಲರಿಗೂ ಒಂದೇ ಥರ ಇರೊಲ್ಲ. ಕೆಲವರಿಗೆ ಅಂದು ಸಂಕೋಚವನ್ನು ಮೀರಿ ಮೊದಲ ಮಿಲನದ ಸುಖ ಅನುಭವಿಸಲು ಸಾಧ್ಯವಾಗಲಿಕ್ಕಿಲ್ಲ. ಅಂಥ ಸಂದರ್ಭದಲ್ಲಿ ಏನು ಮಾಡಬೇಕು?

   

   

 • she saw her friend and boyfriend intimate

  relationship24, Feb 2020, 3:29 PM

  #Feel Free: ಫ್ರೆಂಡ್‌ನ ಆ ಸ್ಥಿತಿಯಲ್ಲಿ ನೋಡಿದ್ಮೇಲೆ ತಲೇನೇ ನೆಟ್ಟಗಿಲ್ಲ!

  ಕ್ಲಾಸ್ ಇರಲಿಲ್ಲ ಅಂತ ಕಾಲೇಜ್ ನಿಂದ ಬೇಗ ಬಂದೆ. ಒಳಗಿಂದ ಏನೋ ಸೌಂಡ್ ಆಯ್ತು. ಕಿಟಕಿಲಿ ಇಣುಕಿದೆ. ನನ್ನ ಫ್ರೆಂಡ್ ಮತ್ತು ಅವಳ ಬಾಯ್ ಫ್ರೆಂಡ್ ನೋಡಬಾರದ ಸ್ಥಿತಿಯಲ್ಲಿದ್ರು. ಅವರನ್ನು ಹಾಗೆ ನೋಡಿದ್ಮೇಲೆ ತಲೆ ಕೆಟ್ಟು ಹೋಗಿದೆ. ಕಣ್ಮುಚ್ಚಿದರೂ ಆ ದೃಶ್ಯವೇ ಕಣ್ಮುಂದೆ ಬರುತ್ತಿದೆ. ಅವಳ ಬಾಯ್ ಫ್ರೆಂಡ್ ಮೇಲೆ ಅಟ್ರಾಕ್ಷನ್ ಶುರುವಾಗಿದೆ.

   

 • mother in law husband and wife

  relationship14, Feb 2020, 4:10 PM

  ಗಂಡನ ಜೊತೆ ಮಲಗೋಕೆ ಬಿಡಲ್ಲ ಅತ್ತೆ, ಇದೆಂಥಾ ಕರ್ಮ ರೀ ನಂದು!

  ಮದುವೆಯಾಗಿ ಒಂದು ವರ್ಷ ಆಗ್ತಾ ಬಂತು. ಅತ್ತೆಗೆ ಒಂದು ವಿಚಿತ್ರ ಸ್ವಭಾವ ನನಗೆ ಇರಿಸುಮುರಿಸು ಉಂಟುಮಾಡುತ್ತಿದೆ. ವಾರದಲ್ಲಿ ಮೂರು ದಿನ ಮಾತ್ರ ಗಂಡನ ಜೊತೆಗೆ ಮಲಗಬೇಕಂತೆ. ಉಳಿದ ದಿನ ಅವರ ಜೊತೆಗೆ ಹೊರಗೇ ಮಲಗಬೇಕಂತೆ.

   

 • NEWS29, Nov 2018, 6:35 PM

  ಮಂಚಕ್ಕೆ ಬಾರದ ಸತಿ: ಹೆಣ್ಣೇ ಅಲ್ಲ ಅಂದ ಭೂಪತಿ!

  ಎಷ್ಟು ಬಾರಿ ಮಂಚಕ್ಕೆ ಕರೆದರೂ ಒಲ್ಲೆ ಎನ್ನುತ್ತಿದ್ದ ಪತ್ನಿ. ಸರಿ ಹನಿಮೂನ್ ಗೆ ಹೋದರೆ ಎಲ್ಲವೂ ಸರಿ ಹೋಗುತ್ತೆ ಅಂತಾ ಹೋದರೆ, ಅಲ್ಲಿಯೂ ಮುಟ್ಟಲು ಬಿಡದ ಹಠಮಾರಿ ಪತ್ನಿ. ಪಾಪ ಬಹುಶಃ ಆ ಮಹಿಳೆಗೆ ಗಂಡನ ಮನೆಯಲ್ಲಿ ಅಷ್ಟೊಂದು ಕಷ್ಟ ಕೊಡುತ್ತಿರಬಹುದು ಅಂತಾ ನೀವು ಭಾವಿಸಿದರೆ ಅದು ನಿಮ್ಮ ತಪ್ಪು ಕಲ್ಪನೆ ಆದೀತು. ಕಾರಣ ಆಕೆ ಮಹಿಳಯೇ ಅಲ್ಲ ಬದಲಿಗೆ ಪುರುಷ ಎಂಬ ಸಂಗತಿ ಗಂಡನ ಇಡೀ ಕುಟುಂಬವನ್ನೇ ದಿಗ್ಭ್ರಮೆಗೊಳಿಸಿದೆ.
   

 • Couple

  Woman9, Aug 2018, 6:53 PM

  ಆ ಸಮಯದಲ್ಲಿ ಮಹಿಳೆಯರು ಬಯಸುವುದೇನು?

  ಹೆಣ್ಣು ಸೂಕ್ಷ್ಮ ಜೀವಿ. ಭಾವನೆಗಳನ್ನು ಅಭಿವ್ಯಕ್ತಗೊಳಿಸದೆಯೂ ಗಂಡು ತನ್ನನ್ನು ಅರ್ಥ ಮಾಡಿಕೊಳ್ಳಲೆಂದೇ ಬಯಸುತ್ತಾಳೆ. ಅದರಲ್ಲಿಯೂ 'ಆ' ಸಮಯದಲ್ಲಿ ಗಂಡ ಈ ರೀತಿ ವರ್ತಿಸಿದರೆ ಆಕೆಗಿಷ್ಟ. ಪ್ರೀತಿ, ಗೌರವ ಮಿಶ್ರಿತ ಅಪ್ರೋಚ್ ಆಕೆಗಿಷ್ಟ.