International Yoga Day

(Search results - 61)

ಯೋಗಾಸನ ಕಲಿತುಕೊಂಡ ಶ್ರೀಯಾ ಶರಣ್, ಸಂಭ್ರಮ ಹಂಚಿಕೊಂಡ ನಟಿ

Cine WorldJun 25, 2021, 9:46 PM IST

ಗಂಡನ ಚೇಷ್ಟೆ ನಡುವೆಯೂ ಶ್ರೀಯಾ ಶರಣ್ ಯೋಗಾಭ್ಯಾಸ, ವಿಡಿಯೋ ವೈರಲ್

ಮುಂಬೈ(ಜೂ. 25)  ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಹತ್ವವನ್ನು ಸಾರಲಾಗಿದೆ. ದಕ್ಷಿಣ ಭಾರತದ ಖ್ಯಾತ ತಾರೆ ಶ್ರೀಯಾ ಶರಣ್  ಯೋಗಾಭ್ಯಾಸ ಮಾಡಿದ್ದು ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.(ಕೃಪೆ; ಶ್ರೀಯಾ ಶರಣ್ ಇಸ್ಟಾಗ್ರ್ಯಾಮ್)

mYoga App, mYoga App details, mYoga App complete information, what is mYoga App, what will work mYoga App, how to make mYoga App, who made mYoga App

Whats NewJun 21, 2021, 6:05 PM IST

mYoga App: ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಯೋಗ ಪ್ರ್ಯಾಕ್ಟೀಸ್‌ ಮಾಡ್ಬಹುದು!

* 7 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ mYoga Appಗೆ ಚಾಲನೆ

* ಆಯುಷ್ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜಂಟಿಯಾಗಿ ಸಿದ್ಧಪಡಿಸಿದ App

* ಏನೆಲ್ಲಾ ಇದೆ? ಡೌನ್‌ಲೋಡ್‌ ಹೇಗೆ? ಇಲ್ಲಿದೆ ಮಾಹಿತಿ

• undefined

NewsJun 21, 2021, 4:50 PM IST

ಯೋಗದೊಳಗೆ ಕೊಂಕು ಹುಡುಕಿದ ಕಾಂಗ್ರೆಸ್, ಪಾಕ್ ISI ಎಜೆಂಟ್ ಅರೆಸ್ಟ್; ಜೂ.21ರ ಟಾಪ್ 10 ಸುದ್ದಿ!

ಅಂತಾರಾಷ್ಟ್ರೀಯ ಯೋಗದಿನದಂದು ಕಾಂಗ್ರೆಸ್ ವಿವಾದ ಸೃಷ್ಟಿಸಿದೆ. ಓಮ್ ಉಚ್ಚಾರಣೆಯಿಂದ ಯೋಗದ ಶಕ್ತಿ ಹೆಚ್ಚಾಗಲ್ಲ ಎಂದಿದೆ. ಮೂಕ, ಕಿವುಡ ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡುತ್ತಿದ್ದ ಪಾಕ್ ಎಜೆಂಟ್‌ನ್ನು ಉತ್ತರ ಪ್ರದೇಶ ಪೊಲೀಸರು ಅರೆಸ್ಟ್ ಮಾಡಿದ್ದಾರೆ.  ಬಾಲಿವುಡ್ ನಟಿ ಮೇಲೆ ಕಳ್ಳಿ ಆರೋಪ ಮಾಡಿದ ಪಿಜಿ ಮಾಲೀಕ, ಟೆಸ್ಟ್ ಕ್ರಿಕೆಟ್‌ನಲ್ಲಿ 10 ವರ್ಷ ಪೂರೈಸಿದ ವಿರಾಟ್ ಸೇರಿದಂತೆ ಜೂನ್ 21ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

• undefined

HealthJun 21, 2021, 8:55 AM IST

ಕೋವಿಡ್ ಕಾಲದಲ್ಲಿ ಯೋಗದ ಮಹತ್ವ; ಇಂದು 7ನೇ ಅಂತಾರಾಷ್ಟ್ರೀಯ ಯೋಗ ದಿನ!

ಕೋವಿಡ್ ಸಾಂಕ್ರಾಮಿಕದಿಂದ ಜಗತ್ತು ತತ್ತರಿಸಿರುವ ದಿನಮಾನದಲ್ಲೇ ಅಂತಾರಾಷ್ಟ್ರೀಯ ಯೋಗ ದಿನ ಬಂದಿದೆ. ಈ ಹೊತ್ತಿನ ಸಂಕಟ, ದುಮ್ಮಾನಗಳಿಗೆ ಯೋಗ ಉತ್ತರದಂತೆಯೂ ಇದೆ. ಈ ಹಿನ್ನೆಲೆಯಲ್ಲಿ ಯೋಗ ಮಹತ್ವ, ಶಕ್ತಿಯ ಕುರಿತಾಗಿ ನಾವಿಂದು ಚಿಂತಿಸಬೇಕಿದೆ.

Modi

IndiaJun 21, 2021, 7:08 AM IST

ಕೊರೋನಾ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದ ಯೋಗ: ಪಿಎಂ ಮೋದಿ

* 7ನೇ ಅಂತಾರಾಷ್ಟ್ರೀಯ ಯೋಗ ದಿನ

* ಅಂತಾರಾಷ್ಟ್ರೀಯ ಯೋಗ ದಿನ: ದೇಶ ಉದ್ದೇಶಿಸಿ ಮೋದಿ ಬಾಷಣ

* ಕೊರೋನಾ ಕಾಲದಲ್ಲಿ ವಿಶ್ವಕ್ಕೇ ವಿಶ್ವಾಸ ತುಂಬಿದ ಯೋಗ

• Modi_Yoga

IndiaJun 20, 2021, 6:15 PM IST

ಅಂತಾರಾಷ್ಟ್ರೀಯ ಯೋಗ ದಿನ: ನಾಳೆ ಬೆಳಗ್ಗೆ 6.30ಕ್ಕೆ ಪ್ರಧಾನಿ ಮೋದಿ ಭಾಷಣ!

• ಜೂನ್ 21 ಅಂತರಾಷ್ಟ್ರೀಯ ಯೋಗ ದಿನ ಆಚರಣೆ
• 7ನೇ ಯೋಗ ದಿನಾಚರಣೆಯನ್ನುದ್ದೇಶಿಸಿ ಮೋದಿ ಭಾಷಣ
• ಬೆಳಗ್ಗೆ 6.30ಕ್ಕೆ ಪ್ರಧಾನಿ ಮೋದಿಯಿಂದ ಯೋಗ ಫಾರ್ ವೆಲ್ನೆಸ್ ಕುರಿತು ಭಾಷಣ

Ashwath narayan

stateJun 15, 2021, 8:06 PM IST

ಬೆಂಗ್ಳೂರಿನಲ್ಲಿ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ತಯಾರಿ

* 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಭರ್ಜರಿ ತಯಾರಿ
* 7ನೇ ಅಂತಾರಾಷ್ಟ್ರೀಯ ದಿನದಂದು 1 ಲಕ್ಷ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಂದ ಯೋಗ
* ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ  ನೇತೃತ್ವದಲ್ಲಿ ಪೂರ್ವಭಾವಿ ಸಭೆ

yoga

stateJun 22, 2020, 6:00 PM IST

ವಿಶ್ವಯೋಗ ದಿನಕ್ಕೆ ಸಾಥ್ ಕೊಟ್ಟ 11 ತಿಂಗಳ ಪುಟ್ಟ ಕಂದ, ನೋಡೋದೆ ಚೆಂದ!

ವಿಶ್ವಯೋಗ ದಿನದಂದು ಜಗತ್ತಿನ ಮೂಲೆ ಮೂಲೆಯಲ್ಲೂ ಜನರು ಯೋಗ ಮಾಡಿದ್ದಾರೆ ಈ ಮೂಲಕ ಆರನೇ ಅಂತರಾಷ್ಟ್ರೀಯ ಯೋಗಗ ದಿನವನ್ನು ಯಶಸ್ವಿಯಾಗಿದ್ದಾರೆ. ಹೀಗಿರುವಾಗ ದಕ್ಷಿಣ ಕನ್ನಡ ಜಿಲ್ಲೆಯ ಹನ್ನೊಂದು ತಿಂಗಳ ಪುಟ್ಟ ಕಂದ ಕೂಡಾ ಯೋಗ ಮಾಡಿ ಈ ದಿನಕ್ಕೆ ಸಾಥ್ ನೀಡಿದ್ದು, ಸದ್ಯ ಎಲ್ಲರ ಗಮನ ಸೆಳೆದಿದೆ.

• undefined

HealthJun 22, 2020, 5:09 PM IST

ಈ ಹಾಟ್‌ ಯುವತಿಯ ನಗ್ನ ಯೋಗ ಈಗ ಭಾರಿ ಟ್ರೆಂಡ್ !

ನ್ಯೂಡ್‌ ಯೋಗ ಗರ್ಲ್‌ ಎಂಬ ಅಕೌಂಟ್‌ ಒಂದು ಇದೆ. ಇದು ಒಬ್ಬಾಕೆ ನಗ್ನ ಯುವತಿ ಮಾಡುವ ಯೋಗ ಭಂಗಿಗಳಿಗೆ ಸಂಬಂಧಿಸಿದ ಅಕೌಂಟ್‌. ಈಕೆ ಯಾರೆಂಬುದು ಯಾರಿಗೂ ಗೊತ್ತಿಲ್ಲ. ಆದರೆ ಪಳಗಿದ ಮಾಡೆಲ್‌ ಎಂಬುದು ಗೊತ್ತಾಗುತ್ತದೆ. ಯಾವುದೇ ಯೋಗ ಗುರುವನ್ನೂ ನಾಚಿಸುವಂಥ ಕಠಿಣವಾದ ಯೋಗ ಭಂಗಿಗಳನ್ನು ಸಲೀಸಾಗಿ ಮಾಡುತ್ತಾಳೆ.

Yoga day

Cine WorldJun 21, 2020, 5:32 PM IST

ಸನ್ನಿ ಲಿಯೋನ್‌ರಿಂದ ತಮನ್ನಾ ಭಾಟಿಯಾ.. ಯೋಗದ ಲಾಭ ಏನೇನಯ್ಯ!

ವಿಶ್ವ ಯೋಗದ ದಿನದ ಪ್ರಾಮುಖ್ಯದ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. ದಕ್ಷಿಣ ಭಾರತದ ಹೆಸರಾಂತ ನಟಿಮಣಿಯರು ಯೋಗಾಭ್ಯಾಸ ಮಾಡಿಕೊಂಡೇ ಬಂದಿದ್ದಾರೆ. ಯೋಗದಿಂದ ತಾವು ಪಡೆದುಕೊಂಡ ಲಾಭ ಏನು? ಎಂಬುದನ್ನು ಅವರೇ ತೆರೆದಿಟ್ಟಿದ್ದಾರೆ... ನೋಡಿಕೊಂಡು ಬನ್ನಿ..

June 21 top 10

NewsJun 21, 2020, 5:01 PM IST

ಲಡಾಖ್‌ನಲ್ಲಿ ಯೋಧರ ಯೋಗ, 40 ವರ್ಷದ ನಂತ್ರ ಅಜ್ಜಿ ಹುಡುಕಿದ ಮೊಮ್ಮಗ; ಜೂ.21ರ ಟಾಪ್ 10 ಸುದ್ದಿ!

ವಿಶ್ವದೆಲ್ಲಡೆ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗಿದೆ. ಲಡಾಖ್ ಗಡಿ ಪ್ರದೇಶದಲ್ಲಿ ಭಾರತೀಯ ಯೋಧರು ಮೈಕೊರೆಯುವ ಚಳಿಯಲ್ಲಿ ಯೋಗ ಮಾಡಿ ಗಮನಸೆಳೆದಿದ್ದಾರೆ. 18 ವರ್ಷಗಳ ಬಳಿಕ ಸಂಭವಿಸಿದ ಕಂಕಣ ಸೂರ್ಯಗ್ರಹಣಕ್ಕೆ ನಭೋಮಂಡಲ ಸಾಕ್ಷಿಯಾಗಿದೆ. ಮುಂಬೈ ದಾಳಿ ಕೋರ ಅಮೆರಿಕದಲ್ಲಿ ಬಂಧನ. ಕಾಂಗ್ರೆಸ್ ನಾಯಕನಿಗೆ ತಗುಲಿದ ಕೊರೋನಾ ವೈರಸ್, 40 ವರ್ಷದ ನಂತ್ರ ಕುಟುಂಬ ಸೇರಿದ 93ರ ಅಜ್ಜಿ ಸೇರಿದಂತೆ ಜೂನ್ 21ರ ಟಾಪ್ 10 ಸುದ್ದಿ ಇಲ್ಲಿವೆ.

शिल्पा शेट्टी भी उन एक्ट्रेसेस में हैं जिन्होने सिर्फ योग से ही खुद को फिट बनाया है। वो योग का जमकर प्रचार-प्रसार भी करती है। उन्होंने कुछ सीडी भी निकाली है।

Cine WorldJun 21, 2020, 4:33 PM IST

ಫಿಟ್‌ ಆಗಿರಲು ರೆಗ್ಯುಲರ್‌ ಯೋಗಾಭ್ಯಾಸ ಮಾಡ್ತಾರೆ ಬಾಲಿವುಡ್‌ ಬೆಡಗಿಯರು!

ಯೋಗ ವಿಶ್ವಕ್ಕೆ ಭಾರತದ ಕೊಡುಗೆ. ಈ ಪ್ರಾಚೀನ ವಿದ್ಯೆಗೆ ಇಡೀ ಪ್ರಪಂಚವೇ ಮನಸೋತಿದೆ. ನಿರಂತರ ಯೋಗಾಭ್ಯಾಸದಿಂದ ದೇಹದ ಆರೋಗ್ಯದ ಜೊತೆ ಮನಸ್ಸಿನ ಆರೋಗ್ಯಕ್ಕೆ  ಯೋಗ ಸಹಾಯ ಮಾಡುತ್ತದೆ. ಇಂದು ಅಂದರೆ ಜೂನ್ 21 ಅಂತರಾಷ್ಟ್ರೀಯ ಯೋಗ ದಿನ. 65 ವರ್ಷ ವಯಸ್ಸಿನ ರೇಖಾ ಅಥವಾ 46 ವರ್ಷದ ಐಶ್ವರ್ಯಾ ರೈ ಬಚ್ಚನ್ ಆಗಿರಲಿ, ನಿಯಮಿತವಾಗಿ ಯೋಗ ಮಾಡುವ ಮೂಲಕ, ಫಿಟ್‌ ಆಗಿದ್ದಾರೆ. ಬಾಲಿವುಡ್ ನಟಿಯರು ಎಷ್ಟೇ ಕಾರ್ಯನಿರತರಾಗಿದ್ದರೂ  ಯೋಗ ಮಾಡಲು ಮರೆಯುವುದಿಲ್ಲ. ಇಲ್ಲಿದೆ ಯೋಗ ಡೇಗಾಗಿ ಫೋಟೋಗಳು.

Sachin Yoga

CricketJun 21, 2020, 2:40 PM IST

ಸಚಿನ್ to ಮೊಹಮ್ಮದ್ ಕೈಫ್; ಭಾರತೀಯ ಕ್ರೀಡಾ ತಾರೆಯರ ಯೋಗಾ ಡೇ!

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿಶ್ವದೆಲ್ಲೆಡೆ ಆಚರಿಸಲಾಗಿದೆ. ವಿಶೇಷವಾಗಿ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರು ವಿಶ್ವ ಯೋಗ ದಿನ ಆಚರಿಸಿದ್ದಾರೆ. ಇತ್ತ ಕ್ರಿಕೆಟಿಗರು, ಕ್ರೀಡಾ ತಾರೆಯರು ವಿಶ್ವ ಯೋಗದಿನಾಚರಣೆ ಮಾಡಿದ್ದಾರೆ. ಭಾರತೀಯ ಕ್ರೀಡಾ ತಾರೆಯರ ಯೋಗದಿನಾಚರಣೆ ವಿಶೇಷ ಇಲ್ಲಿದೆ.

Surya namasakara

HealthJun 21, 2020, 12:23 PM IST

10 ನಿಮಿಷ ಸೂರ್ಯ ನಮಸ್ಕಾರದಿಂದ ಕೊರೋನಾ ಕಾಲದ ಟೆನ್ಷನ್‌ ಕಡಿಮೆ!

ಕೆಲಸ ಜಾಸ್ತಿ, ಆದಾಯ ಕಡಿಮೆ ಅನ್ನುವಂತಾಗಿರುವ ದಿನಗಳಿವು. ಎಲ್ಲಿ ನೋಡಿದರೂ ಬಾಡಿದ ಮುಖಗಳೇ ಕಾಣಿಸುವ ಹೊತ್ತು. ಅವರಿವರೆಂಬ ಭೇದವಿಲ್ಲದೆ ಪ್ರತಿಯೊಬ್ಬರೂ ದಣಿದಂತೆ ಕಾಣಿಸುತ್ತಿದ್ದಾರೆ. ಇಂಥಾ ಹೊತ್ತಲ್ಲಿ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳಬೇಕಾದ್ದು ಎಲ್ಲರೂ ಮಾಡಲೇಬೇಕಾದ ಕೆಲಸ. ಅದಕ್ಕಾಗಿ ಹೆಚ್ಚು ಸಮಯ ಬೇಕಿಲ್ಲ, ದಿನಕ್ಕೆ ಒಂದು ಹತ್ತು ನಿಮಿಷ ಸೂರ್ಯ ನಮಸ್ಕಾರ ಮಾಡಿ. ಅದರಿಂದ ದೇಹ ಮತ್ತು ಮನಸ್ಸಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ.ಸೂರ್ಯ ನಮಸ್ಕಾರ ಮಾಡಿದರೆ 417 ಕ್ಯಾಲರಿ ಬರ್ನ್‌ ಆಗುತ್ತದೆ ಅನ್ನುತ್ತಾರೆ ಪರಿಣತರು. ಈ ಲೆಕ್ಕಾಚಾರ ನೋಡಿದರೆ ಹತ್ತು ನಿಮಿಷದ ಸೂರ್ಯ ನಮಸ್ಕಾರ 139 ಕ್ಯಾಲರಿ ಬರ್ನ್‌ ಮಾಡುತ್ತದೆ.

Yoga

stateJun 21, 2020, 12:04 PM IST

ಬಿಜೆಪಿ ನಾಯಕರ ಯೋಗಾಸನದ ಫೋಟೋಸ್‌

ಬೆಂಗಳೂರು(ಜೂ.21): ಇಂದು ಜಗತ್ತಿನಾದ್ಯಂತ ವಿಶ್ವ ಯೋದ ದಿನವನ್ನ ಅಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರೂ ಕೂಡ ಯೋಗ ಮಾಡುವ ಮೂಲಕ ಯೋಗ ದಿನವನ್ನ ಆಚರಿಸಿದ್ದಾರೆ. ನಿರಂತರವಾಗಿ ಯೋಗ ಮಾಡುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗ್ಗೆ ಜನರಿಗೆ ತಿಳಿ ಹೇಳಿದ್ದಾರೆ.