International Tiger Day 2020  

(Search results - 4)
 • <p>Tiger, Tiger&nbsp;</p>

  India29, Jul 2020, 4:30 PM

  ಹುಲಿ ಸಂಸತಿ ಆರೋಗ್ಯಕರ ಜೀವ ವೈವಿಧ್ಯತೆಯ ಸಾರ

  ವಿಶ್ವದ ಶೇ.16 ರಷ್ಟುಮಾನವ ಮತ್ತು ಜಾನುವಾರು ಜನಸಂಖ್ಯೆ ನಮ್ಮ ದೇಶದಲ್ಲಿದೆ. ಇವೆರಡಕ್ಕೂ ಆಹಾರ, ನೀರು ಮತ್ತು ಭೂಮಿ ಬೇಕು. ಆದರೂ ಭಾರತವು ವಿಶ್ವದ ಜೀವವೈವಿಧ್ಯತೆಯ 8 ಪ್ರತಿಶತವನ್ನು ಹೊಂದಿದೆ.

   

 • <p>Tiger</p>

  India29, Jul 2020, 1:02 PM

  ಹುಲಿ ಸಂಖ್ಯೆ: ನಾಗರಹೊಳೆ ನಂ.2, ಬಂಡೀಪುರ ನಂ.3ನೇ ಸ್ಥಾನ!

  ಹುಲಿ ಸಂಖ್ಯೆ: ನಾಗರಹೊಳೆ ನಂ.2, ಬಂಡೀಪುರ ನಂ.3| ಉತ್ತರಾಖಂಡದ ಕಾರ್ಬೆಟ್‌ಗೆ ಪ್ರಥಮ ಸ್ಥಾನ| 2 ಹುಲಿಗಳ ಕೊರತೆಯಿಂದ ನಂ.1 ಪಟ್ಟತಪ್ಪಿಸಿಕೊಂಡ ಕರ್ನಾಟಕ

 • <p>Tiger, Tiger&nbsp;</p>

  state29, Jul 2020, 11:26 AM

  ಹುಲಿಗಳ ವಾಸಕ್ಕೆ ಯೋಗ್ಯ ಭದ್ರಾ ಅಭಯಾರಣ್ಯ

  ಭದ್ರಾ ಸಂರಕ್ಷಿತ ವನ್ಯಜೀವಿ ಅಭಯಾರಣ್ಯವು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸುಮಾರು 500.16 ಚ.ಕಿ. ಮೀ.ಗಳಷ್ಟುವಿಸ್ತೀರ್ಣ ಹೊಂದಿದೆ. ಈ ಅಭಯಾ ರಣ್ಯವು ಭದ್ರಾ ನದಿಯ ಪರಿಸರದಲ್ಲಿ ಇರುವುದರಿಂದ ಭದ್ರಾ ಅಭಯಾರಣ್ಯವೆಂದೇ ಕರೆಯಲಾಗುತ್ತದೆ.

 • <p>tiger</p>

  India29, Jul 2020, 10:11 AM

  ಅತಿ ಹೆಚ್ಚು ಹುಲಿ; 2 ನೇ ಸ್ಥಾನದಲ್ಲಿರುವ ಕರ್ನಾಟಕ ಶೀಘ್ರವೇ ನಂ 1

  ಏಷ್ಯಾ ಖಂಡದಲ್ಲಿ ಹೆಚ್ಚು ಕಂಡುಬರುವ ಹುಲಿಗಳ ಸಂಖ್ಯೆ ಒಂದು ಕಾಲದಲ್ಲಿ ಸಾವಿರದಷ್ಟುಇತ್ತು. ಅದರಲ್ಲೂ ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸುಮಾರು 80 ಸಾವಿರ ಹುಲಿಗಳು ಇದ್ದವು ಎಂದು ಹೇಳಲಾಗಿದೆ. ಆದರೆ ನಾನಾ ಕಾರಣಗಳಿಂದ ಹುಲಿಗಳ ಸಂತತಿ ಇಳಿಕೆಯಾಗುತ್ತಿದ್ದಂತೆ ಇವುಗಳ ರಕ್ಷಣೆಗಾಗಿ ವಿವಿಧ ದೇಶಗಳು ಸೇರಿ 2010ರಿಂದ ಪ್ರತಿವರ್ಷ ಜು.29ರಂದು ‘ಅಂತಾರಾಷ್ಟ್ರೀಯ ಹುಲಿ ದಿನ’ ಆಚರಿಸಲು ನಿರ್ಧರಿಸಿದವು. ‘ಹುಲಿ ದಿನ’ಕ್ಕೆ ಈ ವರ್ಷ ದಶಮಾನದ ಸಂಭ್ರಮ.