Asianet Suvarna News Asianet Suvarna News
950 results for "

International

"
Netherlands Cricket Team Pacer Kingma gets 4 match suspension for ball tampering kvnNetherlands Cricket Team Pacer Kingma gets 4 match suspension for ball tampering kvn

Ball-Tampering: ಚೆಂಡು ವಿರೂಪಗೊಳಿಸಿ 4 ಪಂದ್ಯಕ್ಕೆ ನಿಷೇಧಕ್ಕೊಳಗಾದ ಬೌಲರ್..!

ದೋಹಾದಲ್ಲಿ ಮಂಗಳವಾರ(ಜ.25) ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ನೆದರ್‌ಲ್ಯಾಂಡ್‌ ಕ್ರಿಕೆಟ್ ತಂಡದ ವೇಗದ ಬೌಲರ್‌ ವಿವಿನ್‌ ಕಿಗ್ಮಾ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದಿದ್ದರು. ಹೀಗಾಗಿ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ತಪ್ಪಿಗಾಗಿ ನೆದರ್‌ಲ್ಯಾಂಡ್ ತಂಡವು ಆಡುವ ಮುಂಬರುವ 4 ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಗಳಿಂದ ವೇಗಿ ವಿವಿನ್ ಕಿಗ್ಮಾ ಹೊರಗುಳಿಯಲಿದ್ದಾರೆ.
 

Cricket Jan 26, 2022, 6:35 PM IST

5 Crore of Drugs Seized at Bengaluru International Airport grg5 Crore of Drugs Seized at Bengaluru International Airport grg

Drug Bust in Bengaluru: ಏರ್‌ಪೋರ್ಟ್‌ನಲ್ಲಿ 5 ಕೋಟಿ ಡ್ರಗ್ಸ್‌ ಜಪ್ತಿ..!

*   ಕಸ್ಟಮ್ಸ್‌ನಿಂದ 5 ಕೋಟಿ ಹೆರಾಯಿನ್‌ ಜಪ್ತಿ
*   ಫೈಲ್‌ನಲ್ಲಿ ಅಡಗಿಸಿಟ್ಟದ್ದ ಡ್ರಗ್ಸ್‌ ವಶ
*   ದುಬೈನಿಂದ ಬಂದ ಪ್ರಯಾಣಿಕರ ಆರೋಪಿಗಳ ವಶ

CRIME Jan 26, 2022, 6:02 AM IST

India ranks 85 in corruption perception index of 2021 says Transparency International report sanIndia ranks 85 in corruption perception index of 2021 says Transparency International report san

Corruption Perception Index : ಭ್ರಷ್ಟಾಚಾರ ಸೂಚ್ಯಂಕದಲ್ಲಿ 85ರಲ್ಲೇ ಉಳಿದ ಭಾರತ

147 ದೇಶಗಳ ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಇಲ್ಲ
ಭಾರೀ ಕುಸಿತ ಕಂಡ ಪಾಕಿಸ್ತಾನ
ದಕ್ಷಿಣ ಸೂಡಾನ್ ಗೆ ಅಂತಿಮ ಸ್ಥಾನ

India Jan 26, 2022, 3:15 AM IST

Heroin worth 5.3 crore seized at KIA Kempegowda International Airport Bengaluru mahHeroin worth 5.3 crore seized at KIA Kempegowda International Airport Bengaluru mah

Heroin Seized: 5.3 ಕೋಟಿ ಹೆರಾಯಿನ್.. ದುಬೈನಿಂದ  ಬೆಂಗ್ಳೂರಿಗೆ ಬಂದಿದ್ದೇ ರೋಚಕ

 ದುಬೈ ನಿಂದ ಕೊರಿಯರ್ ಮೂಲಕ ಆಮದಾಗಿತ್ತು ಡಾಕ್ಯುಮೆಂಟ್ ಫೈಲ್ ನಲ್ಲಿ ಹೆರಾಯಿನ್ ಆಮದು ಮಾಡಿಕೊಂಡಿದ್ದ ಪೆಡ್ಲರ್ ಗಳ ಚಾಲಾಕಿತನ ಕಂಡು ಅಧಿಕಾರಿಗಳೆ
ದಂಗಾಗಿದ್ದಾರೆ. ಪರಿಶೀಲಿಸಿದಾಗ 5.3. ಕೋಟಿ ಬೆಲೆ ಬಾಳುವ 754 ಗ್ರಾಂ ಹೆರಾಯಿನ್ ಪತ್ತೆಯಾಗಿದೆ.

CRIME Jan 26, 2022, 1:22 AM IST

Suriyas Jai Bhim Wins Three Awards At Noida International Film Fest dplSuriyas Jai Bhim Wins Three Awards At Noida International Film Fest dpl

Noida International Film Fest: ಸೂರ್ಯ ಅಭಿನಯದ ಜೈಭೀಮ್‌ಗೆ ಮೂರು ಅವಾರ್ಡ್

  • ನೋಯ್ಡಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೂರು ಅವಾರ್ಡ್ ಗೆದ್ದ ಜೈಭೀಮ್
  • ಸೂರ್ಯ ಅಭಿನಯದ ಸಿನಿಮಾಗೆ ಭರ್ಜರಿ ಮೆಚ್ಚುಗೆ

Cine World Jan 25, 2022, 2:29 PM IST

ICC Names Pakistan Cricketer Mohammad Rizwan As Mens T20I Player Of The Year 2021 kvnICC Names Pakistan Cricketer Mohammad Rizwan As Mens T20I Player Of The Year 2021 kvn

ICC T20I cricketers of the year: ರಿಜ್ವಾನ್, ಬ್ಯುಮೊಂಟ್ ಐಸಿಸಿ ಟಿ20 ವರ್ಷದ ಆಟಗಾರರು..!

ದಕ್ಷಿಣ ಆಫ್ರಿಕಾದ ಯಾನೆಮಾನ್‌ ಮಲಾನ್‌ ಹಾಗೂ ಪಾಕಿಸ್ತಾನದ ಫಾತಿಮಾ ಸನಾ ಕ್ರಮವಾಗಿ ಪುರುಷ ಹಾಗೂ ಮಹಿಳಾ ಐಸಿಸಿ ವರ್ಷದ ಉದಯೋನ್ಮುಖ ಆಟಗಾರರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Cricket Jan 24, 2022, 12:10 PM IST

Indian Ace Badminton Star PV Sindhu Clinch Syed Modi International title kvnIndian Ace Badminton Star PV Sindhu Clinch Syed Modi International title kvn

Syed Modi International: ಸಿಂಧುಗೆ ಒಲಿದ ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌ ಕಿರೀಟ

2017ರಲ್ಲಿ ಮೊದಲ ಬಾರಿ ಸೆಯ್ಯದ್‌ ಮೋದಿ ಬ್ಯಾಡ್ಮಿಂಟನ್‌ ಪ್ರಶಸ್ತಿ ಗೆದ್ದಿದ್ದ ಸಿಂಧು, 5 ವರ್ಷಗಳ ಬಳಿಕ 2ನೇ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇದು 2019ರ ವಿಶ್ವ ಚಾಂಪಿಯನ್‌ಶಿಪ್‌ ಪ್ರಶಸ್ತಿ ಗೆದ್ದ ಬಳಿಕ ಸಿಂಧುಗೆ ಒಲಿದ ಮೊದಲ ಪ್ರಶಸ್ತಿ. ಇನ್ನು, ಮಿಶ್ರ ಡಬಲ್ಸ್‌ನಲ್ಲಿ ಭಾರತದ ಇಶಾನ್‌ ಭಟ್ನಗರ ಹಾಗೂ ತನಿಖಾ ಕ್ರಾಸ್ಟೊ ಜೋಡಿ ಚಾಂಪಿಯನ್‌ ಆಯಿತು.

OTHER SPORTS Jan 24, 2022, 10:24 AM IST

Bangalore two aircraft collision at Kempegowda International Airport on January 7 akbBangalore two aircraft collision at Kempegowda International Airport on January 7 akb

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಅಪಘಾತ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಪಘಾತ

India Jan 19, 2022, 9:38 PM IST

Trained dogs deployed in US Massachusetts schools to sniff out Covid 19 among Students mnjTrained dogs deployed in US Massachusetts schools to sniff out Covid 19 among Students mnj

Covid 19 Crisis: ಕೊರೋನಾ ಪತ್ತೆಹಚ್ಚಲು ತರಬೇತಿ ಪಡೆದ ನಾಯಿಗಳನ್ನು ನಿಯೋಜಿಸಿದ ಅಮೆರಿಕಾ!

ನಾಯಿಗಳು ಕೋವಿಡ್-19  ಪತ್ತೆ ಮಾಡಬಹುದೆಂದು ಹಲವಾರು ಅಧ್ಯಯನಗಳು ತೋರಿಸಿವೆ, ಆದರೆ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಇನ್ನೂ ಈ ರೋಗನಿರ್ಣಯ ಪ್ರಕ್ರಿಯೆಯನ್ನು ಅನುಮೋದಿಸಿಲ್ಲ.

SCIENCE Jan 19, 2022, 7:50 AM IST

15 International Passengers Test Positive for covid at KIAL Bengaluru rbj15 International Passengers Test Positive for covid at KIAL Bengaluru rbj
Video Icon

Coronavirus ವಿದೇಶದಿಂದ ಬೆಂಗಳೂರಿಗೆ ಬಂದ 15 ಮಂದಿಗೆ ಕೊರೋನಾ, ಆಸ್ಪತ್ರೆಗೆ ಶಿಫ್ಟ್

ಬೇರೆ-ಬೇರೆ ದೇಶದಿಂದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ 15 ಜನರಿಗೆ ಕೊರೋನಾ ತಗುಲಿರುವುದು ದೃಢಪಟ್ಟಿದೆ. ಹೈರಿಸ್ಕ್ ದೇಶಗಳಿಂದ ಆಗಮಿಸಿದ ಪ್ರಯಾಣಿಕರು.

state Jan 15, 2022, 10:19 PM IST

China threat on, says Indian Army Chief Gen Naravane Beijing Reaction mahChina threat on, says Indian Army Chief Gen Naravane Beijing Reaction mah

China Threat: ಇದಕ್ಕೇನು ಕಮ್ಮಿ ಇಲ್ಲ....  ಭಾರತಕ್ಕೆ ಚೀನಾ ಕೌಂಟರ್!

ಒಂದು ವೇಳೆ ಚೀನಾ(China)  ಯುದ್ಧ ಸಾರಿದರೆ ಅದರಲ್ಲಿ ಭಾರತವೇ ಜಯ ಸಾಧಿಸಲಿದೆ ಎಂಬ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಹೇಳಿಕೆಗೆ ಚೀನಾ ತೀವ್ರವಾಗಿ ಪ್ರತಿಕ್ರಿಯಿಸಿದೆ. ಸಂಬಂಧ ಕೆಡಿಸುವ ಇಂಥ
ಹೇಳಿಕೆಗಳನ್ನು ಸಂಬಂಧಿಸಿದವರು ನೀಡದೇ ಇರುವುದು ಸೂಕ್ತ ಎಂದು ಚೀನಾ ಹೇಳಿದೆ.

International Jan 14, 2022, 3:50 AM IST

MLAs son cuts water supply connection at international airport creates a stir sanMLAs son cuts water supply connection at international airport creates a stir san

Tirupati airport : ಅಂತಾರಾಷ್ಟ್ರೀಯ ಏರ್ ಪೋರ್ಟ್ ಗೆ ನೀರಿನ ಸಂಪರ್ಕ ಕಟ್, ಆಂಧ್ರದಲ್ಲಿ ಶಾಸಕನ ಪುತ್ರನ ದರ್ಬಾರ್!

ವೈಯಕ್ತಿಕ ವಿಚಾರವಾಗಿ ಕಿತ್ತಾಟ 
ತಿರುಪತಿ ಏರ್ ಪೋರ್ಟ್ ನ ನೀರಿನ ಸೇವೆ ಕಟ್ ಮಾಡಿದ ಶಾಸಕನ ಪುತ್ರ
ಘಟನೆ ವಿಚಾರವಾಗಿ ತನಿಖೆ ಎಂದ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ

India Jan 13, 2022, 9:00 PM IST

Pakistan prime minister Imran Khan believes that his country is in a better economic position than India sanPakistan prime minister Imran Khan believes that his country is in a better economic position than India san

Imran Khan : ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತ ಉತ್ತಮವಾಗಿದೆ ಎಂದ ಪಾಕ್ ಪ್ರಧಾನಿ!

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ
ಇಸ್ಲಾಮಾಬಾದ್ ನಲ್ಲಿ ನಡೆಯುತ್ತಿರುವ ವಿಶ್ವ ವಾಣಿಜ್ಯ ಸಮ್ಮೇಳನ
ವಿಶ್ವದ ಇತರ ಎಲ್ಲಾ ದೇಶಗಳಿಗಿಂತ ನಮ್ಮಲ್ಲಿ ಇಂಧನ ಬೆಲೆ ಬಹಳ ಕಡಿಮೆ

International Jan 12, 2022, 7:23 PM IST

Mullah Baradar urges world community to help Afghans amid freezing winter gowMullah Baradar urges world community to help Afghans amid freezing winter gow

Afghans Amid Harsh Winter: ಕೊನೆಗೂ ವಿಶ್ವದ ಮುಂದೆ ಕೈಚಾಚಿದ ತಾಲಿಬಾನಿ ನಾಯಕರು

ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಿ ಆಕ್ರಮಣಕಾರಿಯಾಗಿ ಆಡಳಿತಕ್ಕೇರಿದ್ದ ತಾಲಿಬಾನ್ ನಾಯಕರು ಇದೀಗ ಆಡಳಿತ ಬಿಕ್ಕಟ್ಟಿಗೆ ಸಿಲುಕಿದ್ದು ತಮಗೆ ನೆರವು ನೀಡುವಂತೆ ವಿಶ್ವದ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ. 

International Jan 9, 2022, 9:28 PM IST

10 Lane Expressway between Hebbal and  Kempegouda International Airport Bengaluru mnj10 Lane Expressway between Hebbal and  Kempegouda International Airport Bengaluru mnj

Hebbal to Bengaluru Airport ದಶ ಪಥ: 2051ನ್ನು ದೃಷ್ಟಿಯಲ್ಲಿಸಿರಿಕೊಂಡು ಯೋಜನೆ!

*2051ನ್ನು ದೃಷ್ಟಿಯಲ್ಲಿಸಿರಿಕೊಂಡು ಯೋಜನೆ
*ಸಂಚಾರ ದಟ್ಟಣೆ ನಿವಾರಣೆ ಪ್ಲಾನ್‌ ಸಂಪುಟ ಅಸ್ತು
*ಡಿಪಿಆರ್‌ ಸಿದ್ಧಪಡಿಸಲು ಬಿಎಂಆರ್‌ಸಿಎಲ್‌ಗೆ ಸೂಚನೆ
*ಅನುದಾನ ಬಗ್ಗೆ ಸದ್ಯಕ್ಕಿಲ್ಲ ಚರ್ಚೆ: ಸಚಿವ

Bengaluru-Urban Jan 7, 2022, 5:30 AM IST