Interior Design  

(Search results - 8)
 • IMA Scam ED Raids MLA Zameer Ahmed uses gold coated furniture Costly Interior Designs Cost hlsIMA Scam ED Raids MLA Zameer Ahmed uses gold coated furniture Costly Interior Designs Cost hls
  Video Icon

  stateAug 6, 2021, 12:33 PM IST

  ಜಮೀರ್ ಅರಮನೆಗೆ ಗೋಲ್ಡ್ ಕೋಟೆಡ್ ಫರ್ನಿಚರ್ಸ್, ಸ್ಯಾಂಡ್‌ವಿಚ್ ಗ್ಲಾಸ್, ಇಟಾಲಿಯನ್ ಮಾರ್ಬಲ್ಸ್!

  ಐಎಂಎ ಹಗರಣದಲ್ಲಿ ಭಾಗಿಯಾಗಿದ್ದಾರೆನ್ನುವ ಆರೋಪ ಎದುರಿಸುತ್ತಿರುವ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ದಾಳಿ ನಡೆಸಿದ ವೇಳೆ, ಮನೆಯೊಳಗಿನ ವೈಭವ ನೋಡಿ ಇಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. 

 • KGF Yash Radhika pandit new flat interior design and speciality vcsKGF Yash Radhika pandit new flat interior design and speciality vcs
  Video Icon

  SandalwoodJul 3, 2021, 3:53 PM IST

  ನಟ ಯಶ್‌ ಹೊಸ ಮನೆ ಸ್ಪೆಷಾಲಿಟಿಗಳು; ಸಿಎಂ ಮನೆ ಎದುರೇ ಇವರ ಮನೆ!

  ಸ್ಯಾಂಡಲ್‌ವುಡ್‌ ರಾಕಿಂಗ್ ದಂಪತಿ ಕೆಲವು ದಿನಗಳ ಹಿಂದೆ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿ ಗೃಹ  ಪ್ರವೇಶ ಮಾಡಿದ್ದರು. ಪಕ್ಕಾ ಇಂಡಿಯನ್ ಸ್ಟೈಲ್‌ನಲ್ಲಿರುವ ಈ ಮನೆಗೆ ಬಾಗಿಲು ಹಾಗೂ ಕಿಟಕಿ ಎಲ್ಲವೂ ಆಟೋಮ್ಯಾಟಿಕ್. ಸಿಎಂ ಮನೆ ಎದುರಿಗೇ ಇರುವ ಯಶ್‌ ಹೊಸ ಮನೆಗೆ ತೀರ ಆಪ್ತರಿಗೆ ಮಾತ್ರ ಎಂಟ್ರಿ ಅಂತೆ.

 • To increase positive energy do home decoration like thisTo increase positive energy do home decoration like this

  VaastuFeb 5, 2021, 4:59 PM IST

  ಸಕಾರಾತ್ಮಕ ಶಕ್ತಿ ಹೆಚ್ಚಲು ಮನೆಯ ಶೃಂಗಾರ ಹೀಗಿರಲಿ..!

  ಮನೆಯ ಒಳಾಂಗಣದ ಅಲಂಕಾರವು ವಾಸ್ತು ಪ್ರಕಾರ ಇದ್ದಾಗ ಮಾತ್ರ ಮನೆಯ ಅಭಿವೃದ್ಧಿ ಸಾಧ್ಯವೆಂಬುದು ವಾಸ್ತು ತಜ್ಞರ ಅಭಿಪ್ರಾಯ. ಅಷ್ಟೇ ಅಲ್ಲದೆ ಮನೆಯ ಸರಿಯಾದ ಅಲಂಕಾರ ನಕಾರಾತ್ಮಕ ಶಕ್ತಿಯ ಪ್ರಭಾವವನ್ನು ಕುಗ್ಗಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿರುತ್ತದೆ. ಹಾಗಾದರೆ ವಾಸ್ತು ಪ್ರಕಾರ ಮನೆಯ ಅಲಂಕಾರಗಳು ಹೇಗಿರಬೇಕೆಂಬುದನ್ನು ತಿಳಿಯೋಣ..

 • Interior design course attracting students these daysInterior design course attracting students these days

  EducationNov 12, 2020, 4:19 PM IST

  ಇಂಟಿರೀಯರ್ ಡಿಸೈನ್ ಕೋರ್ಸು ಕಲಿತರೆ ಕೆಲಸ ಗ್ಯಾರಂಟಿ

  ಇತ್ತೀಚಿನ ದಿನಗಳಲ್ಲಿ ಇಂಟಿರೀಯರ್ ಡಿಸೈನ್ ಕೋರ್ಸು ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಈ ಕೋರ್ಸು ಮುಗಿಸಿದವರು ಉದ್ಯೋಗವಿಲ್ಲದೇ ಖಾಲಿ ಕುಳಿತುಕೊಳ್ಳುವುದು ತುಂಬಾ ಕಡಿಮೆ. ಸಾಕಷ್ಟು ಉದ್ಯೋಗಾವಕಾಶಗಳ ಲಭ್ಯವಾಗುತ್ತವೆ.
   

 • The 2018 Anvay Naik suicide case that led to Arnab Goswami arrest mahThe 2018 Anvay Naik suicide case that led to Arnab Goswami arrest mah

  IndiaNov 5, 2020, 7:04 PM IST

  ಅಷ್ಟಕ್ಕೂ ಅರ್ನಾಬ್ ಗೋಸ್ವಾಮಿ ಬಂಧನಕ್ಕೆ ಕಾರಣವಾದ ಪ್ರಕರಣ ಯಾವುದು?

  ಅರ್ನಾಬ್ ಗೋಸ್ವಾಮಿ ಬಂಧನಕ್ಕೆ ಮೂಲ ಕಾರಣವೇನು ಎಂಬುದು ಬಹುತೇಕರಿಗೆ ಗೊತ್ತಿರಲು ಸಾಧ್ಯವಿಲ್ಲದಿರಬಹುದು. ಮುಂಬೈ ಪೊಲೀಸರು ಯಾವ  ಪ್ರಕರಣದಲ್ಲಿ ಅರ್ನಾಬ್ ಬಂಧನ ಮಾಡಿದ್ದಾರೆ ಎನ್ನುವುದರ ವಿವರಣೆ ಇಲ್ಲಿದೆ

 • Susanne Khan lives in luxurious house with kids after divorcing Hritik Roshan ksnSusanne Khan lives in luxurious house with kids after divorcing Hritik Roshan ksn

  Cine WorldSep 15, 2020, 2:07 PM IST

  ಹೃತಿಕ್ ಬಿಟ್ಟ ಮೇಲೆ ಮಕ್ಕಳೊಂದಿಗೆ ಸುಸೇನ್ ಇರೋ ಮನೆಯ ಸೊಬಗಿದು..

  ಬಾಲಿವುಡ್ ಸೆಲೆಬ್ರಿಟಿಗಳ ಮದುವೆ ದೊಡ್ಡ ಸುದ್ದಿಯಾಗುತ್ತದೆ. ಹಾಗೆಯೇ ಡಿವೋರ್ಸ್ ಕೊಟ್ಟರೂ.. ಇದು ಕಾಮನ್ ಆದರೂ ಸೆಲೆಬ್ರಿಟಿಗಳ ಹಿಂದೆ ಮೀಡಿಯಾ ಸದಾ ಕಣ್ಣಿಟ್ಟಿರುತ್ತೆ. ಅಲ್ಲದೇ ಅವರು ತೊಟ್ಟ ಬಟ್ಟೆ, ಶೂಸ್, ಕೊಂಡ ಕಾರು, ಹೆಂಡತಿ, ಮಕ್ಕಳ ವಿಷಯಗಳೂ ಆಗಾಗ ಹೆಡ್ಲೈನ್‌ಗಳಲ್ಲಿ ರಾರಾಜಿಸುತ್ತವೆ. ಇಂಥ ಗಾಸಿಪ್‌ಗಳ ಮಧ್ಯೆಯೇ ಹೃತಿಕ್ ರೋಷನ್ ಹಾಗೂ ಸುಸೇನ್ ದಾಂಪತ್ಯ ವಿಶೇಷ ಎನಿಸಿದ್ದಲ್ಲದೇ, ಅವರು ಡೀವೋರ್ಸ್ ಆದ ನಂತರವೂ ನಡೆದುಕೊಳ್ಳುತ್ತಿರುವ ರೀತಿಯೂ ವಿಭಿನ್ನ. ಪತಿ-ಪತ್ನಿ ಬೇರೆಯಾದ ಕೂಡಲೇ ವೈರಿಗಳಂತೆ ವರ್ತಿಸುವ ಅಗತ್ಯವಿಲ್ಲವೆಂದು ಹಿಂದೆ ಇದೇ ದಂಪತಿಯನ್ನು ಉಲ್ಲೇಖಿಸಿದ ಸುಪ್ರಿಂ ಕೋರ್ಟ್ ಪ್ರಕರಣವೊಂದರ ತೀರ್ಪು ನೀಡಿತ್ತು.  ಅಂಥ ಅವರೂಪದ ದಾಂಪತ್ಯ ಹಾಗೂ ಡಿವೋರ್ಸ್ ನಂತರದ ಜೀವನ ಹೊಂದಿದೆ ಹೃತಿಕ್ ಹಾಗೂ ಸುಸೇನ್ ಜೋಡಿ. 

 • important points need to focus while constructing dream homeimportant points need to focus while constructing dream home

  GeneralJan 9, 2020, 4:10 PM IST

  ನಿಮ್ಮ ಕನಸಿನ ಮನೆ ನಿರ್ಮಿಸುವಾಗ ಈ ಅಂಶಗಳು ಗಮನದಲ್ಲಿರಲಿ..!

  ನಿಮ್ಮ ಮನೆ ನಿಮ್ಮ ಕನಸು, ನೋವು, ನಲಿವುಗಳ ಕೇಂದ್ರವಾಗಿದ್ದು, ನಿಮ್ಮ ಜೀವನದ ಜೊತೆ ಬೆಸೆದುಕೊಂಡಿರುತ್ತದೆ. ನಿಮ್ಮ ಮನೆ ನಿರ್ಮಾಣವಾಗಿರುವ ರೀತಿ, ಅದರ ಸೌಂದರ್ಯ ನಿಮ್ಮ ಬದುಕಿಗೂ ರೂಪ ನೀಡುತ್ತದೆ. ನಿಮ್ಮ ಮನಸಿನ ಮನೆಯನ್ನು ನಿರ್ಮಿಸುವಾಗ ಗಮನದಲ್ಲಿರಿಸಬೇಕಾದ ಕೆಲವು ಪ್ರಮುಖ ವಿಚಾರಗಳು ಇಲ್ಲಿವೆ.

 • Woman saves many from Gurugram fire, but dies at lastWoman saves many from Gurugram fire, but dies at last

  NEWSOct 9, 2018, 4:01 PM IST

  ಎಲ್ಲರನ್ನೂ ಬೆಂಕಿಯಿಂದ ರಕ್ಷಿಸಿ ತಾನೇ ಬೆಂದು ಹೋದ ಸ್ವಾತಿ!

  ಗುರುಗ್ರಾಮ್ ದ ಟುಲಿಪ್ ಆರೆಂಜ್ ಎಂಬ ಅಪಾರ್ಟಮೆಂಟ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ಸ್ವಾತಿ ಗರ್ಗ್ ಎಂಬ ಮಹಿಳೆ ನೆರೆಹೊರೆಯವರ ಜೀವ ಉಳಿಸಿ ಕೊನೆಯಲ್ಲಿ ತಾವೇ ಸಾವಿಗೆ ಶರಣಾದ ಹೃದಯ ವಿದ್ರಾವಕ ಘಟನೆ ನಡೆದಿದೆ.