Interest
(Search results - 548)State Govt JobsJan 21, 2021, 10:02 PM IST
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ
ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಗಮದ ಕಾರ್ಯನಿರ್ವಹಣಾ ನಿರ್ದೇಶಕರು, ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.
relationshipJan 21, 2021, 3:36 PM IST
ಹುಡುಗೀರನ್ನು ಪ್ರೀತಿಯಲ್ಲಿ ಕೆಡವಲು ಹುಡುಗರಿಗೆ ಈ ಬಣ್ಣವೇ ಬಹ್ಮಾಸ್ತ್ರ!
ರೆಡ್ ಕಲರ್ ಅಂದ ತಕ್ಷಣ ಮನಸ್ಸಿನಲ್ಲಿ ಮೊದಲಿಗೆ ಮೂಡೋ ಭಾವನೆ ಪ್ರೀತಿ. ಹೌದು,ಪ್ರೇಮಿಗಳಿಗೆ ಕೆಂಪು ಇಷ್ಟದ ಬಣ್ಣ.ಈ ಕೆಂಪು ಬಣ್ಣ ಮನಸ್ಸಿನ ಮೇಲೆ ಹೇಗೆಲ್ಲ ಪರಿಣಾಮ ಬೀರಬಲ್ಲದು ಗೊತ್ತಾ? ಈ ಬಣ್ಣದ ಬಟ್ಟೆ ತೊಟ್ಟ ಕಾರಣಕ್ಕೇ ಹುಡುಗನೆಡೆಗೆ ಆಕರ್ಷಿತರಾದ ಹುಡುಗೀರೂಇದ್ದಾರಂತೆ.
IndiaJan 18, 2021, 1:52 PM IST
ಆರ್ಟಿಐ ಮಾಹಿತಿ ಪಡೆಯಲು ಉದ್ದೇಶ ಬಹಿರಂಗ ಕಡ್ಡಾಯ!
ದುರುದ್ದೇಶಪೂರ್ವಕ ಅರ್ಜಿಗಳ ತಡೆಗೆ ದೆಹಲಿ ಹೈಕೋರ್ಟ್| ಆರ್ಟಿಐ ಮಾಹಿತಿ ಪಡೆಯಲು ಉದ್ದೇಶ ಬಹಿರಂಗ ಕಡ್ಡಾಯ!
Karnataka DistrictsJan 17, 2021, 6:25 PM IST
ಬೆಂಗಳೂರು; ಬೇರೆಯಾಗಿದ್ದ ಮಗುವನ್ನು ಕುಟುಂಬಕ್ಕೆ ಸೇರಿಸಿದ ಆಟೋ ಚಾಲಕ ಬೇಗ್
ಕುಟುಂಬದಿಂದ ಬೇರೆಯಾಗಿದ್ದ ಮಗು ದಿಕ್ಕು ಕಾಣದೆ ಪರಿತಪಿಸುತ್ತಿದ್ದಾಗ ಆಟೋ ಚಾಲಕರೊಬ್ಬರು ನೆರವಿಗೆ ಬಂದಿದ್ದಾರೆ. ಮಗುವಿನ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿ ಸುರಕ್ಷಿತವಾಗಿ ಕುಟುಂಬದೊಂದಿಗೆ ಸೇರಿಸಿದ್ದಾರೆ.
SandalwoodJan 13, 2021, 10:29 AM IST
ಕರಾಬು ಸಾಂಗ್ನಲ್ಲಿ ಧ್ರುವ ಕಸ್ಟ್ಯೂಮ್ ಸೆಲೆಕ್ಟ್ ಮಾಡಿದ್ಯಾರು..?
ಹೊಸ ವರ್ಷದ ಸೆಲೆಬ್ರೇಷನ್ನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ನ್ಯಾಷನಲ್ ಪ್ರಿನ್ಸ್ ಧ್ರುವ ಸರ್ಜಾ ಇದ್ರು. ಈ ಸಂಭ್ರಮದಲ್ಲಿ ಧ್ರುವ ಎಲ್ಲೂ ಬಿಟ್ಟುಕೊಟ್ಟಿರದ ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಧ್ರವ ಹೇಳಿರೋ ಆ ಎಕ್ಸ್ಕ್ಲ್ಯೂಸೀವ್ ವಿಚಾರ ಇಲ್ಲಿದೆ
IndiaJan 9, 2021, 5:52 PM IST
ಪೋಲಿಯೋ ಮೆಟ್ಟಿದ ಬಳೆ ಮಾರುವ ಹುಡುಗ IAS.. ಸೀಮೆಎಣ್ಣೆಗೆ ಪರದಾಡಿದ ಆ ದಿನಗಳು!
ಅಕ್ರಮವಾಗಿ ಸೀಮೆಎಣ್ಣೆ ಮಾರುವ ವ್ಯಕ್ತಿಯ ಅಂಗಡಿ ಲೈಸನ್ಸ್ ರದ್ದು ಮಾಡಿದಾಗ ನಾನು ದೀಪದ ಬೆಳಕಿನಲ್ಲಿ ಓದುತ್ತಿದ್ದ ದಿನಗಳು ನೆನಪಾಗುತ್ತವೆ. ಸೀಮೆಎಣ್ಣೆಗಾಗಿ ಪರದಾಡಿದ ದಿನಗಳು ಕಣ್ಣೇದುರಿಗೆ ಬರುತ್ತವೆ.. ವಿಧವೆ ಒಬ್ಬಳಿಗೆ ನೆರವು ನೀಡಿದಾಗ ನನ್ನ ತಾಯಿ ಮನೆಗಾಗಿ ಮಾಡಿದ ಹೋರಾಟ ಕಾಣಿಸುತ್ತದೆ....
SandalwoodJan 9, 2021, 4:18 PM IST
ಮಧ್ಯಮ ವರ್ಗ ಕುಟುಂಬದಿಂದ ಬಂದ ಯಶ್; ಯಾರಿಗೂ ಗೊತ್ತಿರದ ಸತ್ಯವಿದು!
'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ಕಿರುತೆರೆ ನಟ, ಮೈಸೂರು ಹುಡುಗ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ನಿಮಗೆ ತಿಳಿಯದೇ ಇರುವ ಸತ್ಯಗಳನ್ನು ನಾವು ರಿವೀಲ್ ಮಾಡುತ್ತೇವೆ. ಯಶ್ಗೆ ಅಮ್ಮ ಮಾಡುವ ಯಾವ ಶೈಲಿಯ ತಿನಿಸು ಇಷ್ಟ ಗೊತ್ತಾ? ಈ ವಿಡಿಯೋ ನೋಡಿ.
Small ScreenJan 9, 2021, 4:14 PM IST
ರಾಕಿಂಗ್ ಸ್ಟಾರ್ ಯಶ್ ಗತ್ತಿಗೆ ಸರಿಸಾಟಿ ಯಾರಿಲ್ಲ!
ಕತ್ತಲು ಬೆಳಕಿನಾಟದ ರಕ್ತದೊಕುಳಿಯಲ್ಲಿ ಚಿನ್ನದಂತೆ ಹೊಳೆಯುತ್ತಿರುವ ಕೆಜಿಎಫ್ ಚಾಪ್ಟರ್ 2 ಟೀಸರ್. ಟೀಸರ್ನ ಒಂದೊಂದು ಫ್ರೇಮ್ ಕೂಡ ಕಣ್ಣಿಗೆ ಹಬ್ಬ ನೀಡುತ್ತಿದೆ, ಎದೆ ನಡುಗಿಸುವಂತಿದೆ. ಮೈ ಮನದಲ್ಲಿ ಥ್ರಿಲ್ ಮೂಡಿಸುತ್ತದೆ. ಇನ್ನು ರಾಖಿ ಬಾಯ್ ಗತ್ತಿಗಂತೂ ಬಣ್ಣದ ಜಗತ್ತಿನಲ್ಲಿ ಸರಿಸಾಟಿ ಯಾರಿಲ್ಲ ಎಂದು ಸಾಬೀತು ಮಾಡಲು ಇದೊಂದು ಟೀಸರ್ ಸಾಕು.
CRIMEJan 5, 2021, 7:19 AM IST
ಸಾಲ ಆಯ್ತು, ಈಗ ಹೂಡಿಕೆ ಹೆಸರಿನಲ್ಲಿ ಮಹಿಳೆಗೆ ಟೋಪಿ
ನಿತ್ಯ ಆದಾಯದ ಆಸೆ ತೋರಿಸಿ ವಂಚನೆ | ಎಸ್ಎಂಎಸ್, ಫೋನ್ ಕಾಲ್ ಮಾಡಿದ್ದ ವಂಚಕ | ನಿತ್ಯ 3ರಿಂದ 5 ಸಾವಿರ ಲಾಭ ಗಳಿಕೆ ಆಸೆ ತೋರಿಸಿದ | 95 ಸಾವಿರ ಹಣ ಖಾತೆಗೆ ಹಾಕಿಸಿಕೊಂಡು ಮೋಸ
IndiaJan 4, 2021, 9:48 PM IST
ನಿಸ್ವಾರ್ಥ ನಿಸರ್ಗ ಸೇವೆ.. ಯಾವ ಪ್ರಶಸ್ತಿಗಳೂ ಬೇಕಿಲ್ಲ... ಬೆದರಿದ ಪಾರ್ಶ್ವವಾಯು!
ಇವರು ಮಾಡುತ್ತಿರುವ ನಿಸ್ವಾರ್ಥ ನಿಸರ್ಗ ಸೇವೆಗೆ ಯಾವ ಪ್ರಶಸ್ತಿಯೂ ಕಡಿಮೆಯೇ. ನಿಸ್ವಾರ್ಥದ ನಿಸರ್ಗ ಸೇವೆಯನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಸೋಶಿಯಲ್ ಮೀಡಿಯಾದಲ್ಲಿಯೂ ಮೆಚ್ಚುಗಳ ಮಹಾಪೂರವೇ ಹರಿದುಬಂದಿದೆ. ಇಂಥವರಿಂದಲೇ ಅಸಲಿ ಪ್ರೇರಣೆ ಪಡೆದುಕೊಳ್ಳಬೇಕು
CRIMEJan 3, 2021, 7:20 AM IST
ಅಧಿಕ ಬಡ್ಡಿ ಆಸೆ ತೋರಿಸಿ ಮತ್ತೊಂದು ಕಂಪನಿಯಿಂದ ಮೋಸ
ವಿಶ್ವಪ್ರಿಯಾ ಕಂಪನಿ ವಿರುದ್ಧ ಮತ್ತೆ ಎಫ್ಐಆರ್ ದಾಖಲು | ದುಬಾರಿ ಬಡ್ಡಿ ಆಸೆ ತೋರಿಸಿ ಮೋಸ ಆರೋಪ | ದೂರು
NewsJan 1, 2021, 2:33 PM IST
ಇನ್ನು ಮೂರು ತಿಂಗಳು ಸಣ್ಣ ಉಳಿತಾಯಗಳ ಬಡ್ಡಿ ದರ ಇಳಿಕೆಯಿಲ್ಲ
ಕಾರ್ಮಿಕರ ಭವಿಷ್ಯ ನಿಧಿ(ಇಪಿಎಫ್) ಸಂಸ್ಥೆ 2019-20ನೇ ಸಾಲಿಗೆ ಈ ಹಿಂದೆಯೇ ನಿಗದಿಪಡಿಸಿದ್ದಂತೆ ತನ್ನ 6 ಕೋಟಿಗೂ ಹೆಚ್ಚು ಸದಸ್ಯರಿಗೆ ಶೇ.8.5ರಷ್ಟು ಬಡ್ಡಿ ದರ ಪಾವತಿಸಲು ಆರಂಭಿಸಿದ್ದು, ಜನವರಿ 1ಕ್ಕೆ ಖಾತೆಗೆ ಪಾವತಿಯಾಗಲಿದೆ ಎಂದು ಹೇಳಿದೆ.
EducationJan 1, 2021, 10:20 AM IST
ಮಕ್ಕಳನ್ನು ಧೈರ್ಯದಿಂದ ಶಾಲೆಗೆ ಕಳಿಸಿ, ಮಕ್ಕಳ ಸುರಕ್ಷತೆ ನಮ್ಮ ಹೊಣೆ: ಸುರೇಶ್
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಮಕ್ಕಳಿಗೆ ಮಾತ್ರ ತರಗತಿಗಳು ಆರಂಭವಾಗಲಿವೆ. 6 ರಿಂದ 9 ನೇ ತರಗತಿಗೆ 'ವಿದ್ಯಾಗಮ' ಯೋಜನೆ ಶುರುವಾಗಲಿದೆ. ಸರ್ಕಾರದ ಮಾರ್ಗಸೂಚಿಯಂತೆ ಶಾಲಾ- ಕಾಲೇಜು ಆವರಣದಲ್ಲಿ ಸ್ಯಾನಿಟೈಸ್ ಮಾಡಲಾಗಿದೆ.
stateDec 30, 2020, 11:34 AM IST
ಲೋಕಲ್ ಕದನ: ಅಕ್ಕನ ವಿರುದ್ಧ ಗೆದ್ದ ತಂಗಿ, ಪತ್ರಕರ್ತನಿಗೆ ಭರ್ಜರಿ ಗೆಲುವು!
ಎರಡು ಹಂತಗಳಲ್ಲಿ 226 ತಾಲೂಕುಗಳ 5,728 ಗ್ರಾ.ಪಂ.ಗಳ 82,616 ಸ್ಥಾನಗಳಿಗೆ ಚುನಾವಣೆ| ಶೇ.80ಕ್ಕೂ ಹೆಚ್ಚು ಮತದಾನ| 2.22 ಲಕ್ಷ ಅಭ್ಯರ್ಥಿಗಳ ಹಣೆಬರಹ| ಅಕ್ಕನ ವಿರುದ್ಧ ಗೆದ್ದ ತಂಗಿ, ಪತ್ರಕರ್ತನಿಗೆ ಭರ್ಜರಿ ಗೆಲುವು!
CricketDec 29, 2020, 5:11 PM IST
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ದಾಖಲಾದ 5 ಅಪರೂಪದ ದಾಖಲೆಗಳಿವು..!
ಬೆಂಗಳೂರು: ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಟೀಂ ಇಂಡಿಯಾ, ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಕಾಂಗರೂ ಪಡೆಗೆ ತಿರುಗೇಟು ನೀಡುವಲ್ಲಿ ಅಜಿಂಕ್ಯ ರಹಾನೆ ಪಡೆ ಯಶಸ್ವಿಯಾಗಿದೆ.
ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಿಂದಲೂ ಮೇಲುಗೈ ಸಾಧಿಸುತ್ತಲೇ ಬಂದಿದ್ದ ಟೀಂ ಇಂಡಿಯಾ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಐತಿಹಾಸಿಕ ಗೆಲುವು ದಾಖಲಿಸುವ ಸರಣಿ ಸಮಬಲ ಸಾಧಿಸಿದೆ, ಮಾತ್ರವಲ್ಲ 5 ಅಪರೂಪದ ದಾಖಲೆಗಳು ಈ ಪಂದ್ಯದಲ್ಲಿ ನಿರ್ಮಾಣವಾಗಿದೆ. ಏನವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.