Search results - 46 Results
 • undefined

  NEWS15, Jan 2019, 12:04 PM IST

  ಜಲ್ಲಿಕಟ್ಟು ಸ್ಪರ್ಧಿಗೆ 2 ಲಕ್ಷ ಮೌಲ್ಯದ ವಿಮೆ

  ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಸಹ ಕಡ್ಡಾಯವಾಗಿ ಜೀವವಿಮೆಯನ್ನು ಮಾಡಿಸಲೇಬೇಕು ಎಂದು ತಮಿಳುನಾಡಿನ ಮದುರೈ ಜಿಲ್ಲಾಡಳಿತ ಸೂಚನೆ ನೀಡಿದೆ. ಜೀವದ ಹಂಗು ತೊರೆದು ಹೋರಿಯನ್ನು ಹಿಡಿಯುವ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಇದೇ ಮೊದಲ ಬಾರಿಗೆ ಇಂಥ ಸುರಕ್ಷತಾ ಪಾಲಿಸಿ ಮಾಡಿಸಲಾಗುತ್ತಿದೆ.

 • undefined

  NEWS26, Dec 2018, 10:23 AM IST

  ನೌಕರ ಹೃದಯಾಘಾತದಿಂದ ಮೃತಪಟ್ಟರೂ ವಿಮೆ ಹಣ

  ಉದ್ಯೋಗಿ ಕೆಲಸದ ಸಮಯದಲ್ಲಿ ಅಪಘಾತದಿಂದ ಮಾತ್ರವಲ್ಲದೇ ಹೃದಯಾಘಾತದಿಂದ ಮೃತಪಟ್ಟರೂ ಉದ್ಯೋಗಿಗೆ ಪರಿಹಾರವನ್ನು ವಿಮಾ ಕಂಪನಿಯೇ ನೀಡಬೇಕು ಎಂದು ಹೈಕೋರ್ಟ್‌ ಆದೇಶ ಹೊರಡಿಸಿದೆ.

 • personal account 15 lakhs

  NEWS24, Dec 2018, 7:58 AM IST

  ರೈತರಿಗೆ ಮೋದಿ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

  ಮೋದಿ ಸರ್ಕಾರ ರೈತರಿಗೆ ಗುಡ್ ನ್ಯೂಸ್ ಒಂದನ್ನು ನೀಡುತ್ತಿದೆ. ಹಳೆಯ ವಿಮಾ ಯೋಜನೆಯೂ ಸೂಕ್ತ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆಯಾಗದ ಕಾರಣ ಹೊಸ ರೀತಿಯಲ್ಲಿ ವಿಮಾ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಸಿದೆ. 

 • undefined

  TECHNOLOGY26, Nov 2018, 6:05 PM IST

  LIC ಕಂತು ಪಾವತಿ ಇನ್ಮುಂದೆ ಸುಲಭ-ಹೇಗೆ?

  LIC ಕಂತು ಪಾವತಿಸಲು ಇನ್ಮುಂದೆ ಅಲೆದಾಡಬೇಕಿಲ್ಲ. ನೀವು ಕುಳಿತಲ್ಲೇ ನಿಮ್ಮ LIC ಕಂತು ಪಾವತಿಸಬಹುದು. 30 ಕ್ಕೂ ಹೆಚ್ಚು ವಿಮಾ ಕಂಪೆನಿಗಳ ಜೊತೆ ಪೇಟಿಎಂ ಒಪ್ಪಂದ ಮಾಡಿಕೊಂಡಿದೆ.

 • Kumaraswamy

  NEWS17, Nov 2018, 4:38 PM IST

  ಕೇಂದ್ರಕ್ಕೆ ಸೆಡ್ಡು: ಕುಮಾರಸ್ವಾಮಿ ಮೈತ್ರಿ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ


  ಕೇಂದ್ರದ 'ಫಸಲ್ ಭೀಮಾ ಯೋಜನೆ' ಸರಿಯಾಗಿ ಜಾರಿಯಾಗದಿರುವ ಕಾರಣ ರಾಜ್ಯ ಸರ್ಕಾರವೇ ಹೊಸದೊಂದು ಸರಳವಾದ ಬೆಳೆ ವಿಮೆ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದೆ. 

 • modi win

  INDIA6, Nov 2018, 4:06 PM IST

  'ಬೆಳೆ ವಿಮೆ ಹೆಸರಲ್ಲಿ ಕೇಂದ್ರದಿಂದ ರೈತರ ಲೂಟಿ'

  ರಫೇಲ್ ಬಳಿಕ ಇದೀಗ ಬೆಳೆ ವಿಮೆ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೈತರನ್ನು ಲೂಟಿ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 

 • reliance

  NEWS28, Oct 2018, 11:53 AM IST

  ಭಾರೀ ಹಗರಣವೊಂದರಲ್ಲಿ ಅಂಬಾನಿ ರಿಲಯನ್ಸ್

  ರಫೇಲ್ ಯುದ್ಧವಿಮಾನ ಖರೀದಿ ಹಗರಣದ ಬಳಿಕ   ಇದೀಗ ಅಂಬಾನಿ ಅವರ ರಿಲಯನ್ಸ್ ಗ್ರೂಪ್ ಇನ್ನೊಂದು ಹಗರಣದಲ್ಲಿ ಸಿಲುಕಿದೆ. 
   

 • undefined

  NEWS20, Oct 2018, 8:56 AM IST

  ಬೈಕ್ ಸವಾರರೇ ಎಚ್ಚರ : ಒಂದು ವೇಳೆ ಹೀಗಾದ್ರೆ ಸಿಗಲ್ಲ ವಿಮೆ ಹಣ

  ಬೈಕ್ ಸವಾರರೇ ಎಚ್ಚರ. ಒಂದು ವೇಳೆ ನೀವು ಹೀಗೆ ಮಾಡಿದ್ರೆ ನಿಮಗೆ ವಿಮೆ ಹಣವೂ ಕೂಡ ಸಿಗುವುದಿಲ್ಲ. 

 • FIR

  CRIME13, Oct 2018, 12:17 PM IST

  ಮಧ್ಯ ರಾತ್ರೀಲಿ ಹೈವೇ ರಸ್ತೇಲಿ ನಡೆದಿದ್ದೇನು ಗೊತ್ತಾ..?

  ಮಧ್ಯ ರಾತ್ರೀಲಿ ಹೈವೇ ರಸ್ತೇಲಿ ಭಯಾನಕ ಆಕ್ಸಿಡೆಂಟ್., ಹುಬ್ಬಳ್ಳಿಯಲ್ಲಿ ನಡೆಯಿತು ಸಸ್ಪೆನ್ಸ್ ಮರ್ಡರ್

 • Insurance

  BUSINESS11, Oct 2018, 3:52 PM IST

  ಇನ್ಸೂರೆನ್ಸ್ ಮಾಡಿ ಅಪ್ದೇಟ್ ಮಾಡ್ತಿಲ್ವಾ?: ಏನಾಗಲಿದೆ ಗೊತ್ತಾ?

  ನಿರಂತರತೆಯ ಅನುಪಾತ ಪ್ರತಿ ವರ್ಷ ನವೀಕರಿಸಿದ ವಿಮೆ ಪಾಲಿಸಿಗಳ ಶೇಕಡಾವಾರು ಸೂಚಕವಾಗಿದೆ. ವಿಮೆ ಮಾಡಿಸಿದ ನಂತರ ಪ್ರತಿ ವರ್ಷಾಂತ್ಯದೊಳಗೆ ಈ ಸಂಖ್ಯೆಯನ್ನು ಎಣಿಕೆ ಮಾಡಲಾಗುತ್ತದೆ. ಮಾರಾಟದಲ್ಲಿ ತಪ್ಪು, ನೀತಿ ನವೀಕರಣದಲ್ಲಿ ತೊಂದರೆ, ಗ್ರಾಹಕ ಗುರಿಯಲ್ಲಿ ತಪ್ಪು, ಸ್ಥೂಲ ಆರ್ಥಿಕ ಅಂಶಗಳು ಮತ್ತು ಹಣಕಾಸಿನ ಜಾಗೃತಿ ಕೊರತೆ ಮುಂತಾದ ಹಲವಾರು ಕಾರಣಗಳಿಂದ ನಿರಂತರತೆಯ ಅನುಪಾತ ಕಡಿಮೆಯಾಗಿದೆ.

 • murder

  NEWS11, Oct 2018, 8:27 AM IST

  ವಿಮೆ ಹಣಕ್ಕಾಗಿ ಅಮಾಯಕನ ಜೀವ ತೆಗೆದ ಪಾಪಿಗಳು..!

  ಜೀವವಿಮೆ ಹಣ ಪಡೆಯುವ ಸಲುವಾಗಿ ಅಮಾಯಕನೊಬ್ಬನನ್ನು ಗೆಳೆಯರೊಂದಿಗೆ ಸೇರಿ ಕೊಂದಿದ್ದ ವ್ಯಕ್ತಿಯೊಬ್ಬ ಆ ಶವ ತನ್ನದೇ ಎಂದು ಬಿಂಬಿಸಲು ಹೊರಟು ಸಿಕ್ಕಿಬಿದ್ದ ಸಿನಿಮೀಯ ಘಟನೆ ನಗರದ ಹೊರವಲಯದ ಗೋಕುಲ ಗ್ರಾಮದಲ್ಲಿ ನಡೆದಿದೆ. 

 • bajaj bulsar clasic2

  Automobiles13, Sep 2018, 2:45 PM IST

  ನೂತನ ವಿಮೆ ನೀತಿಯಿಂದ ಬಜಾಜ್ ಬೈಕ್ ಬೆಲೆ ಏರಿಕೆ! ಪರಿಷ್ಕರಣೆ ದರ ಪ್ರಕಟ

  ವಾಹನಗಳಿಗೆ ನೂತನ ವಿಮೆ ನೀತಿ ಜಾರಿಗೆ ಬಂದಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಕಾರುಗಳಿಗೆ 3 ವರ್ಷ ಹಾಗೂ ಬೈಕ್,ಸ್ಕೂಟರ್‌ಗಳಿಗೆ 5 ವರ್ಷದ ನೂತನ ಇನ್ಶುರೆನ್ಸ್ ನಿಯಮ ಜಾರಿಗೆ ಬಂದಿದೆ.  ಹೀಗಾಗಿ ಬಜಾಜ್ ಮೋಟಾರ್ ತನ್ನ ಬೈಕ್ ಹಾಗೂ ಸ್ಕೂಟರ್‌ಗಳ ಬೆಲೆ ಪರಿಷ್ಕರಿಸಿದೆ. ಇಲ್ಲಿದೆ ಬಜಾಜ್ ಸಂಸ್ಥೆಯ ನೂತನ ಬೆಲೆ

 • undefined

  NEWS10, Sep 2018, 11:20 AM IST

  ಅಂಚೆಯಿಂದ ವಿಮಾ ಸೇವೆ ಆರಂಭ

  ಅಂಚೆ ಇಲಾಖೆಯು ಇನ್ನೆರಡು ವರ್ಷಗಳಲ್ಲಿ ವಿಮಾ ಸಂಸ್ಥೆಯನ್ನೂ ಆರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ. 

 • undefined

  Automobiles9, Sep 2018, 11:48 AM IST

  ನೂತನ ವಿಮೆ ನಿಯಮ: ಹೊಂಡಾ ಬೈಕ್,ಸ್ಕೂಟರ್ ಬೆಲೆ ಪರಿಷ್ಕರಣೆ

  ವಾಹನಗಳಿಗೆ ನೂತನ ವಿಮೆ ಪಾಲಿಸಿ ಜಾರಿಗೆ ಬಂದಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಕಾರುಗಳಿಗೆ 3 ವರ್ಷ ಹಾಗೂ ಬೈಕ್,ಸ್ಕೂಟರ್‌ಗಳಿಗೆ 5 ವರ್ಷದ ನೂತನ ಇನ್ಶುರೆನ್ಸ್ ನಿಯಮ ಜಾರಿಗೆ ಬಂದಿದೆ.  ಹೀಗಾಗಿ ಹೊಂಡಾ ತನ್ನ ಬೈಕ್ ಹಾಗೂ ಸ್ಕೂಟರ್‌ಗಳ ಬೆಲೆ ಪರಿಷ್ಕರಿಸಿದೆ. ಇಲ್ಲಿದೆ ಹೊಂಡಾ ಸಂಸ್ಥೆಯ ನೂತನ ಬೆಲೆ.

 • Car Accident

  Automobiles4, Sep 2018, 8:45 PM IST

  ಅಜಾಗರೂಕತೆ ಅಪಘಾತಕ್ಕೆ ಸಿಗಲ್ಲ ವಿಮೆ- ಚಾಲಕರೇ ಎಚ್ಚರ!

  ನಿರ್ಲ್ಯಕ್ಷದಿಂದ ವಾಹನ ಚಾಲನೆ, ಸಂಚಾರಿ ನಿಯಮ ಉಲ್ಲಂಘನೆ ಸೇರಿದಂತೆ ಅಜಾಗರೂಕತೆಯಿಂದ ವಾಹನ ಅಪಘಾತಕ್ಕೀಡಾದರೆ, ಸಂಕಷ್ಟ ಡಬಲ್ ಆಗಲಿದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ವಾಹನ ಚಾಲಕರಿಗೆ ಎಚ್ಚರಿಕೆಯ ಕರೆ ಗಂಟೆ.