Insult
(Search results - 61)IndiaJan 2, 2021, 6:17 PM IST
ಹಿಂದೂ ದೇವತೆ, ಅಮಿತ್ ಶಾ ಕುರಿತು ಅವಹೇಳನಕಾರಿ ಟೀಕೆ; ಹಾಸ್ಯ ಕಲಾವಿದ ಸೇರಿ ಐವರು ಅರೆಸ್ಟ್!
ಹಾಸ್ಯ ಕಾರ್ಯಕ್ರಮದಲ್ಲಿ ಹಿಂದೂ ದೇವತೆ ಹಾಗೂ ಅಮಿತ್ ಶಾ ಕುರಿತು ಅವಹೇಳನಕಾರಿ ಟೀಕೆ ಮಾಡಿದ ಸ್ಟಾಂಡ್ ಅಪ್ ಕಾಮಿಡಿಯನ್ ಹಾಗೂ ನಾಲ್ವರನ್ನು ಬಂಧಿಸಲಾಗಿದೆ. ಇಷ್ಟೇ ಕಾರ್ಯಕ್ರವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಘಟನೆ ಕುರಿತ ಹೆಚ್ಚಿನ ವಿವರ ಇಲ್ಲಿದೆ.
FestivalsDec 4, 2020, 6:29 PM IST
ಮಹಾಯಜ್ಞಕ್ಕೆ ಬಂದ ಪಾರ್ವತಿಯನ್ನು ದಕ್ಷ ಅವಮಾನಿಸಿದ್ದೇಕೆ? ದಕ್ಷನಿಗಾದ ಪ್ರಾಯಶ್ಚಿತವೇನು?
ಒಮ್ಮೆ ದಕ್ಷ ಪ್ರಜಾಪತಿ ಅತ್ಯಂತ ವೈಭವೋಪೇತವಾದ ಯಜ್ಞವನ್ನು ಪ್ರಾರಂಭ ಮಾಡುತ್ತಾನೆ. ಇದಕ್ಕೆ ದೇವತೆಗಳು, ಗಂಧರ್ವರು ಹೋಗಿರುತ್ತಾರೆ. ಇದು ಪಾರ್ವತಿಗೂ ಗೊತ್ತಾಗುತ್ತದೆ. ನಮಗೆ ಆಹ್ವಾನ ಬಂದಿಲ್ಲದಿದ್ದರೂ ತವರು ಮನೆಯಲ್ವಾ? ಹೋಗೋಣ ಅಂತ ಶಿವನಲ್ಲಿ ಪ್ರಾರ್ಥಿಸುತ್ತಾಳೆ.
Cine WorldNov 30, 2020, 7:22 PM IST
ಭಾರತದ ತ್ರಿವರ್ಣವನ್ನು ಅವಮಾನಿಸಿದ ಸೆಲೆಬ್ರೆಟಿಗಳಿವರು
ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ತ್ರಿವರ್ಣ ರಾಷ್ಟ್ರ ಧ್ವಜ ಎತ್ತರಕ್ಕೆ ಹಾರುವುದನ್ನು ನೋಡುವುದು ಯಾವಾಗಲೂ ಹೆಮ್ಮೆಯ ಕ್ಷಣ. ಅಲ್ಲದೇ, ನೀವು ರಾಷ್ಟ್ರಗೀತೆ ಕೇಳಿದಾಗ ರೋಮಾಂಚನವಾಗುತ್ತದೆ. ರಾಷ್ಟ್ರ ಧ್ವಜದ ಜೊತೆಗೆ ಅನೇಕ ಭಾವನೆಗಳನ್ನು ಭಾರತೀಯರು ಸಹಜವಾಗಿಯೇ ಹೊಂದಿರುತ್ತಾರೆ. ಅದಕ್ಕೆ ಅಗೌರವ ತೋರಿಸುವುದು ಅಕ್ಷಮ್ಯ ಅಪರಾಧವಾಗುತ್ತದೆ. ಅನೇಕ ಭಾರತೀಯ ಸೆಲೆಬ್ರೆಟಿಗಳು ಈ ರೀತಿ ಮಾಡಿ ಸಮಸ್ಯೆ ಹಾಗೂ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
IndiaNov 26, 2020, 5:59 PM IST
ಅಶೋಕ ಚಕ್ರ ಬದಲು ಇಸ್ಲಾಂ ಸಂದೇಶದ ತ್ವಿವರ್ಣ ಧ್ವಜ ಹಾರಿಸಿದ ಮಹಿಳೆ, ಇಬ್ಬರು ಮಕ್ಕಳು ವಶಕ್ಕೆ!
ಭಾರತದಲ್ಲಿ ತ್ರಿವರ್ಣಕ್ಕೆ ಅವಮಾನದ ಮಾಡಿದ ಸೆಲೆಬ್ರೆಟಿಗಳು ಕಾನೂನಿನ ಮುಂದೆ ತಲೆ ಬಾಗಿದ ಉದಾಹರಣೆಗಳಿವೆ. ಇದೀಗ ಮಹಿಳೆ ಹಾಗೂ ಇಬ್ಬರು ಮಕ್ಕಳು ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಹಾಗೂ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಬಂಧನಕ್ಕೊಳಗಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.
relationshipNov 10, 2020, 4:17 PM IST
ಅವಮಾನ ಯಾರನ್ನೂ ಬಿಟ್ಟಿಲ್ಲ ಕಣ್ರೀ, ನೋವನ್ನು ಲೆಮನೈಡ್ ಮಾಡೋಣ
ಮತ್ತೆ ಮತ್ತೆ ಕುಕ್ಕುತ್ತಾ ನೋವು ಮಾಡುತ್ತೆ. ಮರೆಯೋಕೇ ಆಗಲ್ಲ. ಅವಮಾನ, ಐ ಮೀನ್ ಇನ್ ಸಲ್ಟ್ ಯಾರಿಗಾಗಲ್ಲ ಹೇಳಿ.. ಅದ್ರಿಂದ ನಿಜಕ್ಕೂ ಹೊರಬರೋದಿಕ್ಕಾಗುತ್ತಾ,
IndiaNov 7, 2020, 9:45 AM IST
4 ಗೋಡೆ ನಡುವೆ ಪರಿಶಿಷ್ಟರಿಗೆ ನಿಂದನೆ ಅಪರಾಧವಲ್ಲ: ಸುಪ್ರೀಂ!
4 ಗೋಡೆ ನಡುವೆ ಪರಿಶಿಷ್ಟರಿಗೆ ನಿಂದನೆ ಅಪರಾಧವಲ್ಲ: ಸುಪ್ರೀಂ ತೀರ್ಪು| ಸಾಕ್ಷಿಗಳ ಅನುಪಸ್ಥಿತಿ ಇದ್ದರೆ ಕೇಸು ಸಾಬೀತಾಗಲ್ಲ
Karnataka DistrictsOct 11, 2020, 1:26 PM IST
ಹಿಂದೂ ಎಂಬ ಶಬ್ದವೇ ಅವಮಾನಕರ, ಅದನ್ನು ತೆಗೆದುಹಾಕಿ : ಫ್ರೊ.ಕೆ.ಎಸ್ ಭಗವಾನ್
ಹಿಂದೂ ಎಂಬ ಶಬ್ದವೇ ಅವಮಾನಕರ. ಅದನ್ನು ತೆಗೆದು ಹಾಕಿ. ಅದು ಮುಸ್ಲಿಂರು ಇಟ್ಟ ಹೆಸರಾಗಿದೆ ಎಂದು ಮೈಸೂರಿನಲ್ಲಿ ಕೆ.ಎಸ್ ಭಗವಾನ್ ಹೇಳಿದ್ದಾರೆ
Karnataka DistrictsOct 1, 2020, 1:14 PM IST
ರೋಣ:ರಾಷ್ಟ್ರ ಧ್ವಜವನ್ನ ಕಸದಂತೆ ನೆಲದ ಮೇಲೆ ಎಸೆದ ಪಿಡಿಒ..!
ರಾಷ್ಟ್ರ ಬಾವುಟಕ್ಕೆ ದೇಶದಲ್ಲಿಯೇ ಅತ್ಯಂತ ಗೌರವಯುತ ಸ್ಥಾನಮಾನವಿದ್ದು, ಆದರೆ ತಾಲೂಕಿನ ಯಾವಗಲ್ಲ ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿ ರಾಷ್ಟ್ರ ಬಾವುಟವನ್ನು ಕಸ ಎಸೆದಂತೆ, ಗ್ರಾಪಂನ ಸಾಮಗ್ರಿಗಳ ಸ್ಟೋರೇಜ್ ಕೊಠಡಿಯ ನೆಲದ ಮೇಲೆ ಎಸೆದಿದ್ದು ಅತ್ಯಂತ ಖಂಡನೀಯವಾಗಿದೆ. ಕೂಡಲೇ ಗ್ರಾಪಂ ಪಿಡಿಒ ಮತ್ತು ಸಿಬ್ಬಂದಿ ಮೇಲೆ ಕ್ರಮ ಜರುಗಿಸಬೇಕು ಎಂದು ಯಾವಗಲ್ಲ ಗ್ರಾಮದ ಯುವಕರು ಈ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
Karnataka DistrictsSep 2, 2020, 7:51 AM IST
ರಾಯಣ್ಣ, ಚನ್ನಮ್ಮ, ಕನಕರ ಭಾವಚಿತ್ರಕ್ಕೆ ರಾಡಿ ಎರಚಿ ಅವಮಾನ : ಪ್ರಕ್ಷುಬ್ದ
ಸಂಗೊಳ್ಳಿ ರಾಯಣ್ಣ , ರಾಣಿ ಚನ್ನಮ್ಮ, ಕನಕದಾಸರ ಭಾವಚಿತ್ರಗಳಿಗೆ ರಾಡಿ ಎರಚಿ ಅವಮಾನ ಮಾಡಲಾಗಿದ್ದು, ಈ ಸಂಬಂಧ ಸ್ಥಳದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು.
Cine WorldAug 18, 2020, 5:36 PM IST
ಮಾನ್ಯಾತಾಳನ್ನು ಅವಮಾನಿಸಿದ್ದರು ಸಂಜು ಸಹೋದರಿ ಪ್ರಿಯಾ ದತ್!
ಬಾಲಿವುಡ್ನ ಸಂಜಯ್ ದತ್ ಪರ್ಸನಲ್ ಲೈಫ್ ಯಾವಾಗಲೂ ಒಂದಲ್ಲ ಒಂದಲ್ಲ ಕಾರಣಕ್ಕೆ ಚರ್ಚೆಯಲ್ಲಿರುತ್ತದೆ. ಅವರ ಆಪೇರ್ಗಳು ಹಾಗೂ ವೈವಾಹಿಕ ಜೀವನ ಎರಡೂ ಸಖತ್ ಫೇಮಸ್. ಹಿಂದೊಮ್ಮೆ ಸಂಜುವಿನ ಮೂರನೇ ಹೆಂಡತಿ ಮಾನ್ಯಾತಾರನ್ನು ಸಹೋದರಿ ಪ್ರಿಯಾದತ್ ಅವಮಾನಿಸದ್ದರು ಎಂಬ ಸುದ್ದಿ ಈಗ ಮತ್ತೆ ವೈರಲ್ ಆಗಿದೆ. ಸಂಜಯ್ ಮದುವೆಯ ಆರಂಭಿಕ ದಿನಗಳಲ್ಲಿ ಸಹೋದರಿ ಪ್ರಿಯಾ ದತ್ ಮತ್ತು ಪತ್ನಿ ಮಾನ್ಯಾತಾ ನಡುವೆ ಪರಸ್ಪರ ವಾದ ನೆಡೆದಿತ್ತು.
InternationalJul 29, 2020, 9:06 AM IST
ಭಾರತ ಅವಮಾನಿಸಲು ಪಾಕಿಸ್ತಾನ 18 ಕುತಂತ್ರ!
ಭಾರತ ಅವಮಾನಿಸಲು ಪಾಕಿಸ್ತಾನ 18 ಕುತಂತ್ರ!| ಜಮ್ಮು- ಕಾಶ್ಮೀರ ವಿಶೇಷ ಸ್ಥಾನಮಾನ ರದ್ದಾಗಿ ಆ.5ಕ್ಕೆ 1 ವರ್ಷ| ಪಾಕ್ನಲ್ಲಿ ಕರಾಳ ದಿನಾಚರಣೆ, ಪ್ರತ್ಯೇಕತಾವಾದಿಗಳಿಗೆ ಸನ್ಮಾನ|ಭಾರತಕ್ಕೆ ಕಿರಿಕಿರಿ ಮಾಡಲು ಇಮ್ರಾನ್ ಸರ್ಕಾರದಿಂದ ಐಎಸ್ಐಗೆ ‘ಗುತ್ತಿಗೆ’
IndiaJul 9, 2020, 9:25 AM IST
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮುಂಬೈ ನಿವಾಸದಲ್ಲಿ ದುಷ್ಕರ್ಮಿಗಳ ದಾಂಧಲೆ
ದಾದರ್ನ ಹಿಂದು ಕಾಲೋನಿಯಲ್ಲಿರುವ ಎರಡು ಅಂತಸ್ತಿನ ನಿವಾಸ ಇದಾಗಿದೆ. ಬಾಬಾ ಸಾಹೇಬ್ ಅವರ ಪುಸ್ತಕ, ಫೋಟೋ, ಚಿತಾಭಸ್ಮ ಮತ್ತಿತರೆ ಸಾಮಗ್ರಿ ಹೊಂದಿರುವ ಮ್ಯೂಸಿಯಂ ಕೂಡ ಇದೆ.
Karnataka DistrictsJun 28, 2020, 7:50 AM IST
ಗಂಗಾವತಿ: ಪ್ರಧಾನಿ ಮೋದಿಗೆ ಸೀರೆ ಉಡಿಸಿ ಅವಮಾನ, ಯುವಕನ ವಿರುದ್ಧ ದೂರು
ಸೀರೆಯುಟ್ಟ ಮಹಿಳೆಯ ಫೋಟೋಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಿತ್ರವನ್ನು ಅಂಟಿಸಿ ಫೇಸ್ಬುಕ್ನಲ್ಲಿ ಹರಿಬಿಟ್ಟ ಯುವಕನ ವಿರುದ್ಧ ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
IndiaJun 19, 2020, 7:47 PM IST
'ಭಾರತದ ಸೇನೆಗೆ ಹೋರಾಡಲು ಅವಕಾಶವೇ ಸಿಗ್ಲಿಲ್ಲ, ಒಬ್ಬ ಚೀನಾ ಸೈನಿಕನೂ ಸತ್ತಿಲ್ಲ'
ನಮ್ಮ ಸೈನಿಕರಿಗೆ ಹೋರಾಡಲು ಅವಕಾಶವೇ ಸಿಗಲಿಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿಕೆ ನೀಡಿದ್ದಾರೆ. ಇನ್ನೊಂದು ಕಡೆ ಬಿಜೆಪಿಯೇ ನಮ್ಮ ವೈರಿ ಎಂದು ಚಿಂತಕರೊಬ್ಬರು ಹೇಳಿದ್ದಾರೆ.
stateMay 29, 2020, 11:01 PM IST
ನೆಹರೂ, ಇಂದಿರಾಗೆ OK ಎಂದ ಕಾಂಗ್ರೆಸ್, ಸಾವರ್ಕರ್ ಹೆಸರಿಗೆ ವಿರೋಧ; ಇಲ್ಲಿದೆ ಕಾರಣ!
ಯಲಂಹಕದ ನೂತನ ಫ್ಲೇ ಓವರ್ಗೆ ರಾಜ್ಯ ಸರ್ಕಾರ ಸ್ವಾತಂತ್ರ ಹೋರಾಟಗಾರ ವೀರ ಸಾವರ್ಕರ್ ಹೆಸರಿಡಲು ನಿರ್ಧರಿಸಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಹಾಗೂ ಜೆಡಿಎಸ್, ಸರ್ಕಾರದ ವಿರುದ್ಧ ಕಿಡಿ ಕಾರಿತ್ತು. ಇತ್ತ ಸರ್ಕಾರ ದಿಢೀರ್ ಹೆಸರಿಡುವ ಕಾರ್ಯಕ್ರಮವನ್ನೇ ರದ್ದುಗೊಳಿಸಿತ್ತು. ಸಾವರ್ಕರ್ ಹೆಸರಿನ ರಾಜಕೀಯಕ್ಕೆ ಕಾರಣವೇನು? ಇಲ್ಲಿದೆ ವಿವರ.