Asianet Suvarna News Asianet Suvarna News
2 results for "

Inspiration 4

"
SpaceX all civilian orbital crew returns safely to EarthSpaceX all civilian orbital crew returns safely to Earth

ಇಳೆಗೆ ಮುತ್ತಿಕ್ಕಿದ ಸ್ಪೇಸ್ಎಕ್ಸ್ ಇನ್ಸಿಪಿರೇಷನ್-4 ನಾಗರಿಕ ಗಗನಯಾತ್ರಿಗಳು

ಇನ್ಸಿಪಿರೇಷನ್‌-4  ಸ್ಪೇಸ್‌ಎಕ್ಸ್ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ್ದ ನಾಲ್ವರು ನಾಗರಿಕ ಗಗನಯಾತ್ರಿಗಳು ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಭೂಮಿ ಅಂಚಿಗೆ ತೆರಳುವ ಅನುಭವವು ಅತ್ಯಂತ ರೋಮಂಚನಕಾರಿಯಾಗಿದೆ. ಈ ಹಿಂದೆ ಈಗಾಗಲೇ ಕೆಲವು ಜನರು ಬಾಹ್ಯಾಕಾಶ ಪ್ರಯಾಣ ಕೈಗೊಂಡ ಯಶಸ್ವಿಯಾಗಿದ್ದರು. ಇದೀಗ ಮತ್ತೊಂದು ಬಾಹ್ಯಾಕಾಶಯಾನ ಯಶಸ್ವಿಯಾಗಿ ಮುಗಿದಿದೆ.

SCIENCE Sep 21, 2021, 12:59 PM IST

Next SpaceX mission details about these four peopleNext SpaceX mission details about these four people

ಮತ್ತೆ ನಾಲ್ವರ ಬಾಹ್ಯಾಕಾಶ ಪ್ರಯಾಣಕ್ಕೆ ಸ್ಪೇಸ್‌ಎಕ್ಸ್ ಸಿದ್ಧ, ಯಾರೀ ನಾಲ್ವರು?

ಇತ್ತೀಚೆಗಷ್ಟೇ ಮೊದಲ ಬಾಹ್ಯಾಕಾಶ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದ ಸ್ಪೇಸ್‌ಎಕ್ಸ್ ಇದೀಗ ಎರಡನೇ ಬಾರಿಗೆ ಮತ್ತೊಂದು ಪ್ರಯಾಣಕ್ಕೆ ಸಜ್ಜಾಗಿದೆ. ವಿಶೇಷ ಎಂದರೆ, ಇದೇ ಮೊದಲ ಬಾರಿಗೆ ವೃತ್ತಿಪರ ಗಗನಾಯಾತ್ರಿಗಳಿಲ್ಲದೇ ನಾಲ್ವರು ಈ ಯಾನವನ್ನು ಕೈಗೊಳ್ಳಲಾಗುತ್ತಿದ್ದಾರೆ. ಹಾಗಿದ್ದಾರೆ, ಈ ನಾಲ್ವರು ಯಾರು?

SCIENCE Sep 13, 2021, 5:37 PM IST