Asianet Suvarna News Asianet Suvarna News
158 results for "

Inspector

"
Locals give emotional farewell to heroic Police Sub inspector Watch viral video dplLocals give emotional farewell to heroic Police Sub inspector Watch viral video dpl

Emotional farewell: ಪ್ರಾಮಾಣಿಕ ಗಳಿಕೆ ಅಂದ್ರೆ ಇದು ನೋಡಿ: ಪೊಲೀಸ್ ಅಧಿಕಾರಿಗೆ ಸ್ಥಳೀಯರ ಭಾವುಕ ಬೀಳ್ಕೊಡುಗೆ

  • ಪ್ರಾಮಾಣಿಕವಾಗಿ(Honest) ಗಳಿಸೋ ಪ್ರೀತಿ, ಸ್ನೇಹಕ್ಕೆ ಬೆಲೆ ಕಟ್ಟಲಾಗದು..!
  • ಈ ಸ್ಥಳದ ಜನರಿಗೆ ಅವರ ಊರಿನ ಪೊಲೀಸ್(Police) ಅಂದ್ರೆ ಸಖತ್ ಇಷ್ಟ
  • ಪೊಲೀಸ್-ಜನರ ಬಾಂಡಿಂಗ್ ಭಾರೀ ಸ್ಟ್ರಾಂಗ್, ಪೊಲೀಸ್ ತಮ್ಮೂರಿನ ಠಾಣೆ ಬಿಟ್ಟೋಗುವಾಗ ಭಾವುಕರಾದ್ರು ಜನ

India Nov 28, 2021, 4:56 PM IST

Rajasthan lady inspector seema jakhar suspended for connection with smugglers 10 days before marriageRajasthan lady inspector seema jakhar suspended for connection with smugglers 10 days before marriage

Smuggling Connection: ಲೇಡಿ ಪೋಲೀಸ್ ಮದುವೆಗೂ 10 ದಿನ ಮುನ್ನ ಸಸ್ಪೆಂಡ್

10 ಲಕ್ಷ ಲಂಚ ಪಡೆದು ಕಳ್ಳರನ್ನು ಪರಾರಿ ಮಾಡಿದ ಪ್ರಕರಣದಲ್ಲಿ ರಾಜಸ್ಥಾನ (Rajasthan) ಪೊಲೀಸ್ (Police) ಡಿಪಾರ್ಟ್‌ಮೆಂಟ್‌ನಿಂದ ವಜಾಗೊಂಡಿದ್ದ (Suspend) ಲೇಡಿ ಇನ್ಸ್‌ಪೆಕ್ಟರ್ (inspector) ಸೀಮಾ ಜಾಖರ್(Seema Jkhar) ಸಖತ್‌ ಸದ್ದು ಮಾಡುತ್ತಿದ್ದಾರೆ. ಕಾರಣ ಅವರು ನವೆಂಬರ್ 28 ರಂದು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಇವರ ಮದುವೆ ಮತ್ತು ಫೋಟೋಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಕಾಮೆಂಟ್‌ಗಳು ಬರುತ್ತಿವೆ. ಕೆಲವರು ವಧು ಆಗುವ ಮೊದಲೇ ಮೇಡಂ ಜೀ ಕುಖ್ಯಾತರಾದರು ಎಂದು ಕಾಮೆಂಟ್‌ ಮಾಡಿದ್ದಾರೆ. ಕಳ್ಳಸಾಗಾಣಿಕೆದಾರರೊಂದಿಗಿನ ಆಕೆಯ ಸಂಪರ್ಕ ಬಯಲಿಗೆ ಬಂದ ನಂತರ ಲೇಡಿ ಇನ್ಸ್‌ಪೆಕ್ಟರ್ ಸೀಮಾ ಜಾಖರ್ ರಾಜಸ್ಥಾನದಾದ್ಯಂತ ಸಾಕಷ್ಟು ಚರ್ಚೆಯಾಗುತ್ತಿದ್ದಾರೆ. 

India Nov 27, 2021, 6:20 PM IST

SSB is recruiting inspector and sub inspector postsSSB is recruiting inspector and sub inspector posts

SSB Recruitment: ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಶಸ್ತ್ರ ಸೀಮಾ ಬಲ (Sashastra Seema Bal)ದಲ್ಲಿ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಇನ್ಸ್‌ಪೆಕ್ಟರ್ ಮತ್ತು ಸಬ್‌ ಇನ್ಸ್‌ಪೆಕ್ಟ್ ಹುದ್ದಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಸೂಕ್ತ ಅಭ್ಯರ್ಥಿಗಳು ಜನವರಿ 5ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

Central Govt Jobs Nov 27, 2021, 5:21 PM IST

PM Modi Amit Shah Ajit Doval Meet senoir police From All States In Lucknow mnjPM Modi Amit Shah Ajit Doval Meet senoir police From All States In Lucknow mnj

PM Modi in Lucknow: ಹಿರಿಯ ಪೋಲಿಸ್‌ ಅಧಿಕಾರಿಗಳ ಸಮ್ಮೇಳನದಲ್ಲಿ ಮೋದಿ, ಅಮಿತ್ ಶಾ, ದೋವಲ್ ಭಾಗಿ!

*ಲಕ್ನೌದಲ್ಲಿ ಹಿರಿಯ ಪೋಲಿಸ್‌ ಅಧಿಕಾರಿಗಳ ಸಮ್ಮೇಳನ
*ಪ್ರಧಾನಿ ಮೋದಿ, ಶಾ, ಅಜಿತ್‌ ದೋವಲ್‌ ಭಾಗಿ
*ಭಯೋತ್ಪಾದನೆ ಸೇರಿದಂತೆ ಹಲವು ವಿಷಯಗಳ ಚರ್ಚೆ
*ಎಲ್ಲ ರಾಜ್ಯಗಳ ಹಿರಿಯ ಪೋಲಿಸ್‌ ಜತೆ ಸಂವಾದ!

India Nov 20, 2021, 12:23 PM IST

Amit Shah visited martyr of Jammu kashmir Inspector Parvez house offers government job to his wife ckmAmit Shah visited martyr of Jammu kashmir Inspector Parvez house offers government job to his wife ckm

ಜಮ್ಮು ಕಾಶ್ಮೀರ ಹುತಾತ್ಮ ಇನ್ಸ್‌ಪೆಕ್ಟರ್ ಪರ್ವೇಜ್ ಮನೆಗೆ ಅಮಿತ್ ಶಾ ಭೇಟಿ, ಪತ್ನಿಗೆ ಸರ್ಕಾರಿ ಉದ್ಯೋಗ!

  • ಜಮ್ಮು ಕಾಶ್ಮೀರ ಪ್ರವಾಸದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ
  • ಹುತಾತ್ಮ ಪರ್ವೇಜ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ
  • 3 ದಿನಗಳ ಕಣಿವೆ ರಾಜ್ಯ ಪ್ರವಾಸದಲ್ಲಿ ಅಮಿತ್ ಶಾ

India Oct 23, 2021, 3:44 PM IST

Heart Attack cow Lover Bengaluru Police Officer died mahHeart Attack cow Lover Bengaluru Police Officer died mah

ಹೃದಯಾಘಾತದಿಂದ ರಫಿಕ್ ನಿಧನ,  ನೆಚ್ಚಿನ ಒಡೆಯನ ಕಳೆದುಕೊಂಡ 'ಭೀಮ'

ಗುರುವಾರ ಬೆಳಗ್ಗೆ ಸ್ನಾನಕ್ಕೆ ತೆರಳಿದ ಸಂದರ್ಭ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೆ ವೈದ್ಯರನ್ನ ಕರೆಸಲಾಗಿದೆ. ಆದರೆ ಅಷ್ಟರಲ್ಲೆ ಮಹಮ್ಮದ್ ರಫೀಕ್ ಅಸುನೀಗಿದ್ದರು.

Karnataka Districts Oct 21, 2021, 5:39 PM IST

Huge traffic jams in Jalandhar after police officer vehicle runs 2 girls over podHuge traffic jams in Jalandhar after police officer vehicle runs 2 girls over pod

ಯುವತಿಯರಿಗೆ ಕಾರು ಡಿಕ್ಕಿ, ಸಿಸಿಟಿವಿಯಲ್ಲಿ ಬಯಲು, ಆರೋಪಿ ಇನ್ಸ್‌ಪೆಕ್ಟರ್ ಅರೆಸ್ಟ್‌!

* ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ಅಪಘಾತದ ದೃಶ್ಯ

* ಇಬ್ಬರು ಮಹಿಳೆಯರಿಗೆ ಢಿಕ್ಕಿ ಹೊಡೆದು ಸಾಗಿದ ಕಾರು

* ಆರೋಪಿ ಇನ್ಸ್‌ಪೆಕ್ಟರ್ ಅರೆಸ್ಟ್

India Oct 18, 2021, 4:12 PM IST

Accused Arrested For Fraud in the Name of Sub inspector Job in Bengaluru grgAccused Arrested For Fraud in the Name of Sub inspector Job in Bengaluru grg

ಎಸ್‌ಐ ಹುದ್ದೆ ಆಸೆ ತೋರಿಸಿ 18 ಲಕ್ಷ ವಂಚನೆ

ಸಬ್‌ಇನ್‌ಸ್ಪೆಕ್ಟರ್‌(Subinspector) ಹುದ್ದೆ ಕೊಡಿಸುವುದಾಗಿ ಹೇಳಿ 18 ಲಕ್ಷ ವಂಚನೆ(Fraud) ಮಾಡಿದ ಆರೋಪಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
 

CRIME Oct 9, 2021, 9:53 AM IST

ACB Raid on Inspector for Taking Bribe in Bengaluru grgACB Raid on Inspector for Taking Bribe in Bengaluru grg

2 ಲಕ್ಷ ಲಂಚ ಸಮೇತ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್‌

ಜಮೀನು ಅತಿಕ್ರಮ ಪ್ರವೇಶ ಪ್ರಕರಣ ಸಂಬಂಧ ಭೂ ಮಾಲೀಕರೊಬ್ಬರಿಂದ .10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು 8 ಲಕ್ಷ ಸ್ವೀಕರಿಸಿದ ಆರೋಪದ ಮೇರೆಗೆ ಚಿಕ್ಕಜಾಲ ಠಾಣೆ ಇನ್ಸ್‌ಪೆಕ್ಟರ್‌ ಎಸ್‌.ಆರ್‌.ರಾಘವೇಂದ್ರ ಠಾಣೆಯಲ್ಲೇ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಶನಿವಾರ ಬಿದ್ದಿದ್ದಾರೆ.
 

Karnataka Districts Sep 19, 2021, 8:08 AM IST

Pakistan Interest In Afghanistan To Counter Indian Influence Says US Report podPakistan Interest In Afghanistan To Counter Indian Influence Says US Report pod

ಭಾರತದ ಪ್ರಭಾವವನ್ನು ತಗ್ಗಿಸುವುದೇ ಪಾಕ್‌ ಆಫ್ಘನ್‌ ಅಜೆಂಡಾ: ಅಮೆರಿಕ

* ತಾಲಿಬಾನಿಗಳ ಜತೆ ಈಗಲೂ ಪಾಕಿಸ್ತಾನಕ್ಕೆ ನಂಟಿದೆ

* ಭಾರತದ ಪ್ರಭಾವವನ್ನು ತಗ್ಗಿಸುವುದೇ ಪಾಕ್‌ ಆಫ್ಘನ್‌ ಅಜೆಂಡಾ: ಅಮೆರಿಕ

* ಪಾಕ್‌ನಲ್ಲಿ ತಾಲಿಬಾನಿಗಳು ಹಣ ಸಂಗ್ರಹಿಸುತ್ತಿದ್ದಾರೆ

* ಅಮೆರಿಕ ವಿದೇಶಾಂಗ ಕಚೇರಿ ವರದಿಯಲ್ಲಿದೆ ಮಾಹಿತಿ

International Aug 22, 2021, 8:27 AM IST

ACB raids on BMTF inspector in mysore snrACB raids on BMTF inspector in mysore snr

ಜಮೀರ್‌ ಮನೆ ಮೀರಿಸುತ್ತೆ ಪೊಲೀಸ್ ಇನ್ಸ್‌ಪೆಕ್ಟರ್‌ ಅರಮನೆ!

  • ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಎಂಟಿಎಫ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ವೊಬ್ಬರು ಕೋಟ್ಯಂತರ ರು. ವೆಚ್ಚ ಮಾಡಿ ಬಂಗಲೆ ನಿರ್ಮಾಣ
  • ಬಿಎಂಟಿಎಫ್‌ ಇನ್ಸ್‌ಪೆಕ್ಟರ್‌ ವಿಕ್ಟರ್‌ ಸೈಮನ್‌ ಎಂಬುವರು ಮೈಸೂರಿನಲ್ಲಿ ಅರಮನೆಯಂತಹ ಮನೆ ಕಟ್ಟಿಸಿದ್ದಾರೆ
  • ಬರೆದಿಟ್ಟಲೆಕ್ಕದ ಪುಸ್ತಕದಲ್ಲಿ ಎಲ್ಲ ಮಾಹಿತಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಸಿಕ್ಕಿದೆ. 

CRIME Aug 14, 2021, 7:31 AM IST

Haveri Bankapura inspector birthday celebration in police station mahHaveri Bankapura inspector birthday celebration in police station mah

ಹೂಗುಚ್ಛ, ಕೊರೋನಾ ರೂಲ್ಸ್ ಗೆ ಕ್ಯಾರೇ ಎನ್ನದ  ಸಿಎಂ ತವರಿನ ಇನ್ಸ್ ಪೆಕ್ಟರ್ !

ಹಾರ-ಹೂಗುಚ್ಛ ಬೇಡ.. ಕೊರೋನಾ ನಿಯಮಗಳನ್ನು ಪಾಲನೆ ಮಾಡಿ ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ. ಆದರೆ ಸಿಎಂ ತವರು ಹಾವೇರಿಯ ಈ  ಇನ್ಸ್ ಪೆಕ್ಟರ್ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ.

Karnataka Districts Aug 12, 2021, 6:45 PM IST

Delhi shocker Woman constable drugged raped and blackmailed by sub-inspector mahDelhi shocker Woman constable drugged raped and blackmailed by sub-inspector mah

ವಿಶೇಷ ಸೆಲ್‌ನಲ್ಲಿ ಮಹಿಳಾ ಕಾನ್ಸ್‌ಟೇಬಲ್‌ ಮೇಲೆ  ಅತ್ಯಾಚಾರ ಎಸಗಿದ ಇನ್ಸ್‌ಪೆಕ್ಟರ್

ದೆಹಲಿಯ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬ ಅತ್ಯಾಚಾರ ಎಸಗಿದ್ದೂ ಅಲ್ಲದೇ ಮಹಿಳಾ ಪೇದೆಯ ಪೋಟೋಗಳನ್ನು ತೆಗೆದುಕೊಂಡು ಬ್ಲಾಕ್ ಮೇಲ್ ಶುರು ಹಚ್ಚಿಕೊಂಡಿದ್ದ.  ಒಂಭತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣ ದೊಡ್ಡ ಚರ್ಚೆಗೆ ಕಾರಣವಾಗಿದ್ದ ಸಂದರ್ಭದಲ್ಲಿ ಈ ಪ್ರಕರಣವೂ ಬೆಳಕಿಗೆ ಬಂದಿದೆ.

CRIME Aug 8, 2021, 4:12 PM IST

18 yr old abandoned with baby becomes SI of Varkala after 14 years dpl18 yr old abandoned with baby becomes SI of Varkala after 14 years dpl

ರಸ್ತೆ ಬದಿ ಲೆಂಬೆ ಜ್ಯೂಸ್ ಮಾರುತ್ತಿದ್ದ ಊರಲ್ಲೇ ಈಕೆ ಈಗ SI

ತುಂಬಾ ಚೆನ್ನಾಗಿ ಓದಿ, ಫಿಸಿಕಲ್ ಟೆಸ್ಟ್ ಪಾಸ್ ಮಾಡಿ, ಎಕ್ಸಾಮ್ ಬರೆದು ಜನ ಸಾಮಾನ್ಯರೇ ಪೊಲೀಸ್ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳೋದು ಸುಲಭದ ಮಾತಲ್ಲ. ಆದರೆ ಈ ಯುವತಿ ರಸ್ತೆ ಬದಿ ಜ್ಯೂಸ್ ಮಾರುತ್ತಿದ್ದಾಕೆ, ಈಗ ಅದೇ ಸ್ಥಳದಲ್ಲಿ ಎಸ್‌ಐ. ಈಕೆಯ ಜರ್ನಿ ಇಂಟ್ರೆಸ್ಟಿಂಗ್

Woman Jun 29, 2021, 10:18 AM IST

Vijayapura chadchan Police inspector breaks corona rules mahVijayapura chadchan Police inspector breaks corona rules mah

ವಿಜಯಪುರ; ಠಾಣೆಯಲ್ಲೇ PSI ಬರ್ತಡೆ, ಕೊರೋನಾ ನಿಯಮ ಕೇಳೋರಿಲ್ಲ!

ವಿಜಯಪುರ(ಜೂ.  06)  ಕೋವಿಡ್ ನಿಯಮ ಉಲ್ಲಂಘಿಸಿದ ಪಿಎಸ್ಐ  ಕೊರೋನಾ ಮರೆತು ಠಾಣೆಯಲ್ಲೆ  ಜನ್ಮದಿನ ಆಚರಣೆ ಮಾಡಿಕೊಂಡಿದ್ದಾರೆ. ಚಡಚಣ ಪಿಎಸ್ಐ ಮಲ್ಲು ಸತೀಶ್ ಗೌಡರ್‌ ರಿಂದ ಕೊರೋನಾ ನಿಯಮ ಉಲ್ಲಂಘನೆಯಾಗಿದೆ.

CRIME Jun 6, 2021, 10:43 PM IST