Insecurity  

(Search results - 5)
  • Cine World27, Jun 2020, 8:23 PM

    ಸಿದ್ಧಾರ್ಥ್ ಜೊತೆಗಿನ ಸಂಬಂಧ ಮುರಿದುಕೊಂಡಿದ್ದೇಕೆ ಸಮಂತಾ ಅಕ್ಕಿನೇನಿ?

    ಸಮಂತಾ ಅಕ್ಕಿನೇನಿ ದಕ್ಷಿಣ ಭಾರತದ ಬ್ಯೂಟಿ ಹಾಗೂ ನಟ ನಾಗ ಚೈತನ್ಯರ ಪತ್ನಿ. ಇವರದ್ದು ಮೊಸ್ಟ್‌ ಹ್ಯಾಪಿ ಹಾಗೂ ಲವ್ಡ್‌ ಕಪಲ್‌ ಎನ್ನುವುದರಲ್ಲಿ ಅನುಮಾನವೇ ಇಲ್ಲ. ನಟಿ ಸಮಂತಾ ಈ ಹಿಂದೆ ನಟ ಸಿದ್ಧಾರ್ಥ್ ಜೊತೆ ಸಂಬಂಧ ಹೊಂದಿದ್ದರು, ಹಾಗೂ ಬ್ರೇಕಪ್‌ ನಂತರ ಚೈತನ್ಯರ ಜೊತೆ ಮದುವೆಯಾಗಿ ಈಗ ಸಂತೋಷವಾಗಿದ್ದಾರೆ. ಸಿದ್ಧಾರ್ಥ್‌ ಜೊತೆಯ ಸಂಬಂಧವನ್ನು ಭಯದಿಂದ ಕೊನೆಗೊಳಿಸಿದರು ಎಂದು ನಟಿ ಬಾಯಿಬಿಟ್ಟಿದ್ದಾರೆ. ಆ ಭಯವೇನು?  

  • relationship13, Jun 2020, 4:54 PM

    ಆಕೆಯನ್ನು ಅಭದ್ರತೆ ತಳ್ಳುವ ಅವನ ಮಾತುಗಳಿವು..

    ಆತ ಸಹಜವಾಗಿ ಆಡೋ ಈ ಮಾತುಗಳು ಆಕೆಯಲ್ಲಿ ಅಭದ್ರತೆಗೆ ಕಾರಣವಾಗುತ್ತವೆ. ಅಭದ್ರತೆ ಸಂಬಂಧದಲ್ಲಿ ಚಿತ್ರವಿಚಿತ್ರ ತಿರುವುಗಳನ್ನು ತರಬಲ್ಲದು. ಹಾಗಾಗಿ, ಯಾವ ಮಾತುಗಳನ್ನು ಆಕೆಯ ಮುಂದೆ ಆಡಬಾರದು ಎಂಬುದನ್ನು ಯುವಕರು ಅರಿತಿದ್ದರೆ ಚೆನ್ನ. 

  • Goa

    Karnataka Districts13, Mar 2020, 10:58 AM

    ಗೋವಾದಲ್ಲಿ 4 ಲಕ್ಷ ಕನ್ನಡಿಗರಿಗೆ ಮತ್ತೆ ಆತಂಕ

    ಗೋವಾ ಸರ್ಕಾರದ ಮಾನವ ವಿರೋಧಿ ನಿಲುವಿನಿಂದಾಗಿ ಹಲವು ಬಾರಿ ಸಂಕಷ್ಟ, ಅತಂತ್ರ ಸ್ಥಿತಿ ಎದುರಿಸಿರುವ ಗೋವಾ ಕನ್ನಡಿಗರಿಗೆ ಇದೀಗ ಹೊಸದೊಂದು ಸಮಸ್ಯೆ ಎದುರಾಗಿದೆ. ವಲಸಿಗರನ್ನು ಹೊರದಬ್ಬಿ ಮೂಲ ಗೋವನ್ನರ ಹಿತಕಾಪಾಡಲೆಂದು ಹುಟ್ಟಿಕೊಂಡಿರುವ ‘ಪೋಗೋ ಆಂದೋಲನ’ಕ್ಕೆ ಕನ್ನಡಿಗರು ಅಕ್ಷರಶಃ ತತ್ತರಿಸಿಹೋಗಿದ್ದು, ಇನ್ನು ನಮಗೆ ಗೋವಾ ನೆಲ ಸುರಕ್ಷಿತವಲ್ಲ ಎನ್ನುವ ಆತಂಕದಲ್ಲಿದ್ದಾರೆ!

  • Spirituality

    LIFESTYLE23, Sep 2019, 4:05 PM

    ನಿದ್ದೆಗೆಡಿಸುವ ಅಭದ್ರತೆಗೆ ಆಧ್ಯಾತ್ಮದ ಮದ್ದಿದು!

    ನಮ್ಮ ನಿತ್ಯದ ಬದುಕಿನಲ್ಲಿ ಮಗುವಿಗೆ ಇನ್ನಿಲ್ಲದ ಹಾಗೆ ಒತ್ತಡ ಹೇರಿ ಓದಿಸುತ್ತೇವೆ. ಅದು ಒಂಚೂರು ಮನಸ್ಸಿಲ್ಲದೇ ಗಿಳಿಬಾಯಿಪಾಠ ಮಾಡುತ್ತದೆ. ಅದರ ನಿತ್ಯದ ಸಂತೋಷವನ್ನೆಲ್ಲ ಕಸಿದು ರೂಲ್ ಮಾಡುತ್ತೇವೆ. ಅದರ ಇಷ್ಟಕ್ಕೆಲ್ಲ ಅಲ್ಲಿ ಬೆಲೆಯಿಲ್ಲ. ನಾವೂ ಖುಷಿಯಿಂದರಲ್ಲ, ಅದನ್ನೂ ಖುಷಿಯಾಗಿರಲು ಬಿಡುವುದಿಲ್ಲ. ಈಗ ಖುಷಿಪಟ್ಟರೆ ನಾಳೆ ದುಃಖ ಇರುತ್ತದೆ ಅನ್ನುವುದು ನಮ್ಮ ನಂಬಿಕೆ.