Insects  

(Search results - 12)
 • Tips To Protect Rice From Insects specially during monsoon

  FoodJul 27, 2021, 3:27 PM IST

  ಮಳೆಗಾಲ, ಅಕ್ಕೀಲಿ ಹುಳ ಆಗ್ತಿದ್ಯಾ? ಹೀಗ್ ಮಾಡಿ ನೋಡಿ

  ಮಳೆಗಾಲದಲ್ಲಿ ತೇವಾಂಶವು ಅಕ್ಕಿಯಲ್ಲಿ ಕೀಟಗಳನ್ನು ಸೃಷ್ಟಿಸುತ್ತದೆ. ಛೇ ಅಕ್ಕಿಯಲ್ಲಿ ಹುಳ ಆದರೆ ಅದನ್ನು ಆರಿಸಿಕೊಂಡು ತಿನ್ನುವುದೂ ಕಷ್ಟ, ಎಸೆಯಲು ಮನಸ್ಸೇ ಬರುವುದಿಲ್ಲ. ಅಷ್ಟೇ ಅಲ್ಲ, ನೀವು ಅವುಗಳನ್ನು ಸ್ವಚ್ಛಗೊಳಿಸಲು ಬಯಸಿದರೆ, ಅದು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಅಕ್ಕಿ ಬೇಯಿಸುವಾಗ ಹುಳು ಉಳಿದಿರುವ ಸಾಧ್ಯತೆ ಕೂಡ ಇರುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿ ಹೇಳಿರುವ ಈ ವಿಧಾನ ಅನುಸರಿಸಬಹುದು.

 • how to keep flies away from fruits simple tips

  WomanJun 14, 2021, 5:50 PM IST

  ಹಣ್ಣಿಗೆ ಮುತ್ತುವ ನೊಣಗಳನ್ನು ಓಡಿಸಲು ಇಲ್ಲಿವೆ ಸುಲಭ ಟಿಪ್ಸ್

  ಮಳೆಗಾಲ ಆರಂಭವಾಗುತ್ತಿದ್ದಂತೆ ಮನೆಯಲ್ಲಿ ಸೊಳ್ಳೆಗಳು ಮತ್ತು ನೊಣಗಳು ತಮ್ಮ ಕಾರುಬಾರು ಪ್ರಾರಂಭ ಮಾಡುತ್ತವೆ. ತಿನ್ನಬೇಕು ಎಂದು ಆಸೆಯಿಂದ ಅಂಗಡಿಯಿಂದ ತಂದು ಇಟ್ಟಿರುವ ಹಣ್ಣುಗಳನ್ನು ಸಂಪೂರ್ಣವಾಗಿ ಸಣ್ಣ ಸಣ್ಣ ನೊಣಗಳು ಮುತ್ತಿಕೊಂಡಿರುತ್ತವೆ.

 • Re using coffee seeds which you feel useless

  WomanJun 4, 2021, 12:17 PM IST

  ಕಾಫಿ ಬೀಜ ಹಳೆಯದಾಗಿದ್ಯಾ? ಹೀಗ್ ಪುನರ್ಬಳಸಿ

  ಮನೆಯಲ್ಲಿ ಯಾವಾಗಲೂ ಫಿಲ್ಟರ್ ಕಾಫಿ ಕುಡಿದರೆ ಮತ್ತು ಯಂತ್ರದಲ್ಲಿ ಪುಡಿ ಮಾಡಿದ ಅಂದರೆ ಕಾಫಿ ಬೀಜಗಳಿಂದ (ಕಾಫಿ ಬೀನ್ಸ್) ತಯಾರಿಸಿದ ತಾಜಾ ಕಾಫಿ ಕುಡಿಯುವವರು ಆಗಿದ್ದರೆ, ಮನೆಯಲ್ಲಿ ಖಂಡಿತಾ ಹಾನಿಗೊಳಗಾದ ಅಥವಾ ಸುಗಂಧವನ್ನು ಕಳೆದುಕೊಂಡ ಹಳೆ ಕಾಫಿ ಬೀಜಗಳಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಈ ದುಬಾರಿ ಕಾಫಿ ಬೀಜಗಳನ್ನು ಬಿಸಾಕಬೇಕಾಗಬಹುದು. ನೀವೂ ಈ ಸಂದಿಗ್ಧತೆಯನ್ನು ಅನುಭವಿಸುತ್ತಿದ್ದರೆ, ನಿರಾಶರಾಗಬೇಡಿ. ಹಳೇ ಕಾಫಿ ಬೀಜಗಳನ್ನು ಸರಿಯಾಗಿ ಬಳಸಲು ಕೆಲವೊಂದು ಟಿಪ್ಸ್ ಇಲ್ಲಿವೆ.

 • What happens when you keep garlic under pillow

  HealthMay 21, 2021, 7:23 PM IST

  ಬೆಳ್ಳುಳ್ಳಿ ತಿನ್ನೋದ್ರಿಂದ ಮಾತ್ರವಲ್ಲ, ದಿಂಬು ಕೆಳಿಗಿಟ್ಟರೂ ಇವೆ ಲಾಭ!

  ಬೆಳ್ಳುಳ್ಳಿಯ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬೆಳ್ಳುಳ್ಳಿ ಅನೇಕ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ, ಇದು ನಮ್ಮ ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ. ವಾಸ್ತವವಾಗಿ, ಮಲಗುವ ಮುನ್ನ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ದಿಂಬಿನ ಕೆಳಗಿಡುವುದು ತುಂಬಾ ಪ್ರಯೋಜನಕಾರಿ. ಆದ್ದರಿಂದ, ಅದು ಯಾವ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
   

 • tips to keep things in kitchen from getting spoiled

  FoodMay 5, 2021, 4:34 PM IST

  ತರಕಾರಿ, ಆಹಾರ ಪದಾರ್ಥ ಕೆಡದಂತೆ ಇಡುವುದು ಹೇಗೆ?

  ಅಡುಗೆ ಮಾಡಲು ಹಲವಾರು ಸಾಮಗ್ರಿಗಳನ್ನು ತರುತ್ತೇವೆ. ಕೆಲವೊಂದು ವಸ್ತು ದೀರ್ಘ ಕಾಲ ಬಾಳಿಕೆ ಬಂದರೆ, ಮತ್ತೆ ಕೆಲವು ವಸ್ತುಗಳು ಅಲ್ಪ ಕಾಲ ಮಾತ್ರ ಇರುತ್ತದೆ. ಆದರೆ ಕೆಲವು ವಸ್ತುಗಳನ್ನು ಹಾಳಾಗದಂತೆ, ದೀರ್ಘಕಾಲ ಬಾಳಿಕೆ ಬರುವಂತೆ ಮಾಡಲು ಸಾಧ್ಯವಿದೆ. ಅದು ಹೇಗೆ? ಅದಕ್ಕಾಗಿ ಏನೆಲ್ಲಾ ಮಾಡಬಹುದು ಎನ್ನುವ ಟ್ರಿಕ್ಸ್ ಇಲ್ಲಿದೆ. ಇವುಗಳನ್ನು ಪಾಲಿಸಿ ಆಹಾರ ಪದಾರ್ಥ ತುಂಬಾ ಸಮಯ ಉಳಿಯುವಂತೆ ಮಾಡಿ.. 

 • Keeping onions near bead could keep away insects and help maintain health

  HealthMar 2, 2021, 10:43 AM IST

  ಹಾಸಿಗೆ ಬಳಿ ಈರುಳ್ಳಿ ಇಟ್ಟು ಮಲಗಿ, ನಂತರ ಏನಾಗುತ್ತದೆ ನೀವೇ ನೋಡಿ!

  ಪ್ರಾಚೀನ ಕಾಲದಿಂದಲೂ ಈರುಳ್ಳಿಯನ್ನು ಆಹಾರವಾಗಿ ಮತ್ತು ಔಷಧಿಯಾಗಿ ಬಳಸಲಾಗುತ್ತಿತ್ತು. ವೈದ್ಯಕೀಯ ವಿಜ್ಞಾನ ಯುಗದಲ್ಲಿ ಈರುಳ್ಳಿಯು ಈಗ ಅಷ್ಟೇನೂ ಮಹತ್ವಪೂರ್ಣವಲ್ಲ, ಆದರೆ ವಿಜ್ಞಾನವು ಅದರ ಪ್ರಯೋಜನಗಳನ್ನು ಒಪ್ಪಿಕೊಳ್ಳುತ್ತದೆ. ರಾತ್ರಿ ಮಲಗುವಾಗ ಈರುಳ್ಳಿಯನ್ನು ಹಾಸಿಗೆ ಬಳಿ ಇಟ್ಟು ಮಲಗಿದರೆ ಹಲವು ಲಾಭಗಳಿವೆ. ಅವುಗಳ ಬಗ್ಗೆ ತಿಳಿದರೆ ಅಚ್ಚರಿಯಾಗುವುದು ಖಂಡಿತಾ. ಅವುಗಳ ಬಗ್ಗೆ ತಿಳಿಯೋಣ... 

 • Insects Create Panic in Bengaluru's Indiranagar Locality
  Video Icon

  stateMay 28, 2020, 3:43 PM IST

  ಅಯ್ಯಯ್ಯೋ.. ಬೆಂಗಳೂರಿಗೂ ಕಾಲಿಟ್ಟ ಮಿಡತೆ ರೀತಿಯ ಕೀಟಗಳು..!

  ಮಿಡತೆಯನ್ನು ಹೋಲುವ ಕೀಟಗಳು ಇಂದಿರಾ ನಗರಕ್ಕೆ ದಾಂಗುಡಿಯಿಟ್ಟಿವೆ. ದೊಡ್ಡ ದೊಡ್ಡ ಕೀಟಗಳನ್ನು ಕಂಡು ಉದ್ಯಾನನಗರಿಯ ಮಂದಿ ಬೆಚ್ಚಿ ಬಿಚ್ಚಿದ್ದಿದ್ದಾರೆ. ಈ ಕುರಿತಾದ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.

 • What is Locust Plague And Why Should India be Worried

  FoodMay 26, 2020, 5:13 PM IST

  ಮಿಡತೆ ಏನೀ ನಡತೆ? ಬಿರುಗಾಳಿಯಂತೆ ದಾಳಿ ಮಾಡುವ ಕೀಟಗಳು

  ಇತ್ತೀಚೆಗೆ ಪಂಜಾಬ್, ರಾಜಸ್ಥಾನ ಭಾಗಗಳಲ್ಲಿ 3 ಕಿಲೋಮೀಟರ್ ಉದ್ದಕ್ಕೂ ಹಬ್ಬಿ ಹರಡುವಷ್ಟು ಅಸಂಖ್ಯ ಮಿಡತೆಗಳು ರಾತ್ರೋರಾತ್ರಿ ದಾಳಿ ನಡೆಸಿ ಬೆಳಗಾಗುವುದರೊಳಗೆ ಆ ಭಾಗದ ಬೆಳೆಗಳನ್ನು ಸಂಪೂರ್ಣ ನಾಶಪಡಿಸಿದ ಕುರಿತ ಸುದ್ದಿಗಳನ್ನು ನೀವೂ ಓದಿರಬಹುದು. ಏನಿವುಗಳ ಮರ್ಮ?

 • What Would Happen If All the Insects on Earth Disappeared

  SCIENCEDec 28, 2019, 8:57 AM IST

  ಭೂಮಿ ಮೇಲೆ ಕೀಟಗಳೇ ಇಲ್ಲ ಅಂದ್ರೆ ಏನಾಗತ್ತೆ?

  ಕೀಟಗಳ ಸಂಖ್ಯೆ ಎಷ್ಟು ವೇಗವಾಗಿ ಇಳಿಮುಖವಾಗುತ್ತಿದೆ ಎಂದರೆ ಮುಂದಿನ ಒಂದೆರಡು ದಶಕಗಳಲ್ಲಿ ಶೇ.40ರಷ್ಟು ಕೀಟವೈವಿಧ್ಯಗಳು ಭೂಮಿ ಮೇಲಿನಿಂದ ಕಣ್ಮರೆಯಾಗುತ್ತವೆ ಎನ್ನುತ್ತವೆ ವೈಜ್ಞಾನಿಕ ಅಧ್ಯಯನಗಳು. ಹೋದರೆ ಹೋಗಲಿ, ಅವಿಲ್ಲದೆಯೇ ಭೂಮಿ ಚೆನ್ನಾಗಿರುತ್ತದೆ ಎಂದುಕೊಂಡ್ರಾ? ಆದರೆ, ನಿಜವಂದ್ರೆ ಕೀಟಗಳಿಲ್ಲದೆ ಹಲವಾರು ಪ್ರಾಕೃತಿಕ ಅಲ್ಲೋಲಕಲ್ಲೋಲವಾಗುತ್ತದೆ. 

 • insects found in meal provided to civic workers in bangalore

  stateOct 29, 2019, 8:39 AM IST

  ಪೌರ ಕಾರ್ಮಿಕರಿಗೆ ಕೊಟ್ಟಬಿಸಿಯೂಟದಲ್ಲಿ ಹುಳು! ​

  ಸೋಮವಾರ ರಾಮಮೂರ್ತಿ ನಗರ ವಾರ್ಡ್‌ ವ್ಯಾಪ್ತಿಯ ಕಲ್ಕೆರೆ ಗ್ರಾಮದಲ್ಲಿ ಇಂದಿರಾ ಕ್ಯಾಂಟೀನ್‌ ವತಿಯಿಂದ ಬಿಬಿಎಂಪಿ ಪೌರಕಾರ್ಮಿಕರಿಗೆ ಬೆಳಗಿನ ಬಿಸಿಯೂಟ ವಿತರಣೆ ಮಾಡಲಾಯಿತು. ಈ ವೇಳೆ ನೀಡಲಾಗಿದ್ದ ‘ರೈಸ್‌ ಬಾತ್‌’ (ಪಲಾವ್‌)ನಲ್ಲಿ ಹುಳ ಕಂಡು ಬಂದಿದ್ದು, ಹುಳುಮಿಶ್ರಿತ ಪಲಾವ್‌ ಸೇವಿಸಿದ ಹಲವು ಕಾರ್ಮಿಕರು ವಾಂತಿ ಮಾಡಿಕೊಂಡಿದ್ದಾರೆ.

 • McDonalds customer finds insects inside ketchup

  NEWSOct 8, 2018, 8:53 PM IST

  ಮ್ಯಾಕ್ ಡೋನಾಲ್ಡ್ ಕೆಚಪ್‌ನಲ್ಲಿ ಹುಳ: ವಿಡಿಯೋ!

  ಮ್ಯಾಕ್ ಡೋನಾಲ್ಡ್ ಪಿಜ್ಜಾ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ. ಶುದ್ಧ ಪರಿಸರದ ಮ್ಯಾಕ್ ಡೋನಾಲ್ಡ್ ಶಾಪ್‌ಗಳಿಗೆ ಕುಟುಂಬ ಸಮೇತ ಭೇಟಿ ನೀಡೊದು ಅಂದ್ರೆ ಎಲ್ಲಿರಗೂ ಇಷ್ಟ. ಅದರಂತೆ ಇಂಗ್ಲೆಂಡ್‌ನ ಕೇಂಬ್ರಿಡ್ಜ್ ಮ್ಯಾಕ್ ಡೋನಾಲ್ಡ್ ಮಳಿಗೆಯಲ್ಲಿ ಪಿಜ್ಜಾ ಜೊತೆಗೆ ನೀಡಿದ್ದ ಕೆಚಪ್ ನಲ್ಲಿ ಚಿಕ್ಕ ಗಾತ್ರದ ಹುಳವೊಂದು ಪತ್ತೆಯಾಗಿದೆ.

 • Stinking Insects Take Over Uttara Kannada Village
  Video Icon

  Uttara KannadaJul 31, 2018, 11:03 AM IST

  ಉತ್ತರ ಕನ್ನಡದಲ್ಲಿ ದುರ್ವಾಸನೆ ಬೀರುವ ‘ವಿಚಿತ್ರ’ ಕೀಟಗಳ ದಾಳಿ!

  • ಕೀಟ ಕಾಟಕ್ಕೆ ಗ್ರಾಮಸ್ಥರು ಹೈರಾಣು, ಅಧಿಕಾರಿಗಳು ನಿದ್ದೆಯಲ್ಲಿ!
  • ಬಾಯಿ ಮೂಗು ಮುಚ್ಚಿಕೊಂಡಿರಬೇಕಾದ ಪರಿಸ್ಥಿತಿ