Asianet Suvarna News Asianet Suvarna News
1359 results for "

Ins

"
Customer hit women inside showroom during tata altroz car Delivery ckmCustomer hit women inside showroom during tata altroz car Delivery ckm

Car Delivery ಕಾರು ಡೆಲಿವರಿ ವೇಳೆ ಎಡವಟ್ಟು, ಶೋ ರೂಂನಲ್ಲಿ ನಿಂತಿದ್ದ ಮಹಿಳೆ, ಕೂತಿದ್ದ ವ್ಯಕ್ತಿಗೆ ಡಿಕ್ಕಿ!

 • ಕಾರು ಡೆಲಿವರಿ ವೇಳೆ ಹೆಚ್ಚಾಗುತ್ತಿದೆ ಅಪಘಾತ ಪ್ರಕರಣ
 • ಕಳೆದ ವಾರ ಮಹೀಂದ್ರ ಥಾರ್ ಇದೀಗ ಟಾಟಾ ಅಲ್ಟ್ರೋಜ್
 • ಶೋ ರೂಂ ಒಳಗೆ ಏಕಾಏಕಿ ಚಲಿಸಿದ ಕಾರು, ನಿಂತಿದ್ದ ಮಹಿಳೆಗೆ ಡಿಕ್ಕಿ

Cars Jan 27, 2022, 3:43 PM IST

90000 rupees dress Deepika Padukone in new avatar90000 rupees dress Deepika Padukone in new avatar

Deepika Padukone: ದೀಪಿಕಾ ಧರಿಸಿದ್ದು ರಣವೀರ್ ಡ್ರೆಸ್‌ ಅಲ್ಲ ತಾನೇ! ಕಾಲೆಳೆಯುತ್ತಿರೋ ನೆಟ್ಟಿಗರು

ದೀಪಿಕಾ ಪಡುಕೋಣೆ ನಿಂತ್ರೂ ಸುದ್ದಿ, ಕೂತ್ರೂ ಸುದ್ದಿ ಅನ್ನೋ ಹಾಗಾಗಿದೆ. ಇವತ್ತೀಗ ದೀಪಿಕಾ ಟ್ರೋಲ್‌ಗೆ ಒಳಗಾಗಿರೋದು ಅವರು ಧರಿಸಿರೋ ಶರ್ಟ್ ಡ್ರೆಸ್‌ ಕಾರಣಕ್ಕೆ.

Cine World Jan 26, 2022, 3:40 PM IST

Inspired By Puneeth Rajkumar Kotyadhipati Brother and Sister Join India Book of Records dplInspired By Puneeth Rajkumar Kotyadhipati Brother and Sister Join India Book of Records dpl
Video Icon

Puneeth Rajkumar Fans: ಅಪ್ಪು ಕೋಟ್ಯಾಧಿಪತಿಯಿಂದ ಸ್ಫೂರ್ತಿ ಪಡೆದು ಅಣ್ಣ -ತಂಗಿ ಸಾಧನೆ!

ಕನ್ನಡದ ಮನೆಯ ಮಗ ಪುನೀತ್ ರಾಜ್‌ಕುಮಾರ್ ಈಗ ನೆನಪು ಮಾತ್ರ. ಆದರೂ ಪುನೀತ್ ರಾಜ್‌ಕುಮಾರ್ ನಡೆಸಿಕೊಟ್ಟ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನೋಡಿದ ಇಬ್ಬರು ಬಡ ಮಕ್ಕಳು ಅಪ್ಪುನ ಮಾತಿನಿಂದಾಗಿ ಸ್ಫೂರ್ತಿ ಪಡೆದು ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ಹೇಗೆ ? ಯಾರು ಆ ಮಕ್ಕಳು ಅಂತೀರಾ ಈ ವಿಡಿಯೋ ನೋಡಿ.

Sandalwood Jan 25, 2022, 1:28 PM IST

Netaji Subhash Chandra Bose Inspired by Swami Vivekananda akbNetaji Subhash Chandra Bose Inspired by Swami Vivekananda akb

ವಿವೇಕಾನಂದರಿಂದ ಸ್ಪೂರ್ತಿ ಪಡೆದಿದ್ದ ಕೆಚ್ಚದೆಯ ಸ್ವಾತಂತ್ರ ಸೇನಾನಿ ಸುಭಾಷ್‌ಚಂದ್ರ ಬೋಸ್‌

 • ಕೆಚ್ಚದೆಯ ಸ್ವಾತಂತ್ರ ಸೇನಾನಿ 
 • ವಿವೇಕ ಸ್ಪೂರ್ತಿ ನೇತಾಜಿ ಕೀರ್ತಿ

News Jan 24, 2022, 6:23 PM IST

Netizens call Urfi Javed low budget Samantha Ruth PrabhuNetizens call Urfi Javed low budget Samantha Ruth Prabhu

ಉರ್ಫಿ ಮತ್ತೆ Troll - 'ಲೋ ಬಜೆಟ್ ಸಮಂತಾ ರುತ್ ಪ್ರಭು' ಎಂದ ನೆಟಿಜನ್ಸ್‌!

ಟಿವಿ ನಟಿ ಮತ್ತು ಬಿಗ್ ಬಾಸ್ OTT ಸ್ಪರ್ಧಿ ಉರ್ಫಿ ಜಾವೇದ್ (Urfi Javed) ಯಾವಾಗಲೂ ಪ್ರಚಾರದಲ್ಲಿರುತ್ತಾರೆ. ಅವರ ಕೆಲಸಗಳಿಗಿಂತ ತಮ್ಮ ಡ್ರೆಸ್‌ಗಳಿಗಾಗಿ ಉರ್ಫಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.
ನಟಿಯ ವಿಚಿತ್ರ ಡ್ರೆಸ್‌ಗಳು ಯಾವಾಗಲೂ ಟ್ರೋಲ್‌ಗೆ ಗುರಿಯಾಗುತ್ತವೆ. ಈಗ ಮತ್ತೆ ಉರ್ಫಿ ಸುದ್ದಿಯಲ್ಲಿದ್ದಾರೆ. ನೆಟಿಜನ್‌ಗಳು ಉರ್ಫಿ ಜಾವೇದ್ ಅವರನ್ನು 'ಲೋ ಬಜೆಟ್ ಸಮಂತಾ ರುತ್ ಪ್ರಭು' ಎಂದು ಕರೆಯುತ್ತಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ? ಮುಂದೆ ಓದಿ.

Small Screen Jan 24, 2022, 5:47 PM IST

Kangana Ranaut shares Allu Arjun Yash pictures  gives an advice to avoid Bollywood peopleKangana Ranaut shares Allu Arjun Yash pictures  gives an advice to avoid Bollywood people

ಅಲ್ಲು, ಯಶ್‌ ಫೋಟೋ ಶೇರ್‌ ಮಾಡಿ Bollywoodನಿಂದ ದೂರವಿರಿ ಎಂದ ಕಂಗನಾ!

ಕಂಗನಾ ರಣಾವತ್  (Kangana Ranaut) ತಮ್ಮ ಹೇಳಿಕೆಯಿಂದ ಮತ್ತೊಮ್ಮೆ  ಗಮನ ಸೆಳೆದಿದ್ದಾರೆ. ಈ ಬಾರಿ ಸೌತ್ ಸಿನಿಮಾಗಳನ್ನು ಹಾಗೂ ಅಲ್ಲಿನ ಸೂಪರ್ ಸ್ಟಾರ್ಸ್ ಅನ್ನು ಕಂಗನಾ ಟಾರ್ಗೆಟ್ ಮಾಡಿದ್ದಾರೆ. ದಕ್ಷಿಣದ ಸ್ಟಾರ್‌ಗಳ ಬಗ್ಗೆ ಜನರಿಗೆ ಏಕೆ ಇಷ್ಟೊಂದು ಕ್ರೇಜ್ ಇದೆ ಎಂಬುದಕ್ಕೆ ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ನಾಲ್ಕು ಕಾರಣಗಳನ್ನು ಬರೆದಿದ್ದಾರೆ. ಅಷ್ಟಕ್ಕೂ ಕನ್ನಡ ರಾಕಿಂಗ್ ಸ್ಟಾರ್ ಯಶ್ ಹಾಗೂ ಟಾಲಿವುಡ್‌ನ ಸ್ಟೈಲ್ ಐಕಾನ್ ಅಲ್ಲು ಅರ್ಜುನ್ ಫೋಟೋ ಶೋರ್ ಮಾಡ್ಕೊಂಡು ಬಾಲಿವುಡ್‌ನಿಂದ ದೂರುವಿರಿ ಎಂದಿದ್ದಾಕೆ ಬಾಲಿವುಡ್ ಕ್ವೀನ್?

Cine World Jan 24, 2022, 5:31 PM IST

National Girl Child Day 2022 7 business leaders every girl can look up toNational Girl Child Day 2022 7 business leaders every girl can look up to

National Girl Child Day: ಪ್ರತಿ ಹೆಣ್ಣಿಗೂ ಸ್ಫೂರ್ತಿಯ ಸೆಲೆ ಉದ್ಯಮ ರಂಗದ ಈ 7 ಮಹಿಳಾ ಸಾಧಕಿಯರು

ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯ 2008ರಿಂದ ಪ್ರತಿವರ್ಷ ಜನವರಿ 24ರಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸುತ್ತಿದೆ. ದೇಶದ ಹೆಣ್ಣುಮಕ್ಕಳಿಗೆ ಎಲ್ಲ ವಿಧದ ಬೆಂಬಲ ಹಾಗೂ ಅವಕಾಶಗಳನ್ನು ನೀಡೋದು ಈ ದಿನದ ಉದ್ದೇಶ.

BUSINESS Jan 24, 2022, 2:23 PM IST

UK warns of plot to install pro-Moscow ally in Ukraine gowUK warns of plot to install pro-Moscow ally in Ukraine gow

Russia Ukraine Crisis: ಉಕ್ರೇನ್‌ ಸರ್ಕಾರ ಬೀಳಿಸಲು ರಷ್ಯಾ ಪ್ರಯತ್ನಿಸುತ್ತಿದೆಯೆಂದು ಬ್ರಿಟನ್‌ ಗಂಭೀರ ಆರೋಪ

ಉಕ್ರೇನ್‌ ಸರ್ಕಾರವನ್ನು ಬದಲಿಸಿ ಮಾಸ್ಕೊ ಪರ ಆಡಳಿತವನ್ನು ತರಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಅಧ್ಯಕ್ಷ ಪುಟಿನ್ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಬ್ರಿಟನ್ ಸರ್ಕಾರ ಗಂಭೀರ ಆರೋಪ ಮಾಡಿದೆ.

International Jan 23, 2022, 10:22 PM IST

Deepika Padukone looked glamorous in a red dress photo goes viralDeepika Padukone looked glamorous in a red dress photo goes viral

Deepika Padukone Fashion: ರೆಡ್ ಡ್ರೆಸ್‌ನಲ್ಲಿ ಗ್ಲಾಮರಸ್ ಆಗಿ ದೀಪಿಕಾ ಫೋಟೋ ವೈರಲ್ !

ದೀಪಿಕಾ ಪಡುಕೋಣೆ (Deepika Padukone) ತಮ್ಮ ನಟನೆಯ ಕುರಿತು  ಚರ್ಚೆಯಲ್ಲಿರುವಂತೆ, ಅವರು ತಮ್ಮ ಫ್ಯಾಷನ್ ಸೆನ್ಸ್‌ಗಾಗಿ ಯಾವಾಗಲೂ ಸುದ್ದಿಯಾಗುತ್ತಾರೆ. ಈ ದಿನಗಳಲ್ಲಿ ನಟಿ ತಮ್ಮ ಮುಂಬರುವ ಸಿನಿಮಾ 'ಗೆಹ್ರೈಯಾನ್' ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಬೋಲ್ಡ್ ಪಾತ್ರ. ಬಹುಶಃ ಈ ಕಾರಣಕ್ಕಾಗಿಯೇ ಅವರು ಇತ್ತೀಚಿನ ದಿನಗಳಲ್ಲಿ ತುಂಬಾ ಬೋಲ್ಡ್ ಸ್ಟೈಲ್‌ನಲ್ಲಿ
ಕಾಣಿಸಿಕೊಂಡಿದ್ದಾರೆ. ನಟಿ ತಮ್ಮ ಕೆಲವು ಬೋಲ್ಡ್ ಫೋಟೋ ಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ದೀಪಿಕಾ ಅವರ ಹೊಸ ಅವತಾರ ದ ಫೋಟೋಗಳು ಸಖತ್‌ ವೈರಲ್‌ ಆಗಿವೆ.

Cine World Jan 23, 2022, 5:30 PM IST

Kannada Actor Srini Has Post a New Update on Old Monk Movie Release gvdKannada Actor Srini Has Post a New Update on Old Monk Movie Release gvd

Srini Old Monk: ಚಿತ್ರದ ರಿಲೀಸ್ ಬಗ್ಗೆ ಹೊಸ ಅಪ್‌ಡೇಟ್ ನೀಡಿದ ಶ್ರೀನಿ!

ಸ್ಯಾಂಡಲ್‌ವುಡ್‌ನ ಶ್ರೀನಿ ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ 'ಓಲ್ಡ್ ಮಾಂಕ್' ಚಿತ್ರ ಫೆಬ್ರವರಿ 11ರಂದು ರಾಜ್ಯಾದ್ಯಂತ ತೆರೆಕಾಣಬೇಕಿತ್ತು. ಆದರೆ ಇದೀಗ 'ಓಲ್ಡ್ ಮಾಂಕ್' ಚಿತ್ರ ಅಂದು ತೆರೆಕಾಣುತ್ತದೋ? ಇಲ್ಲವೋ ಎಂಬ ಪ್ರಶ್ನೆ ಎದುರಾಗಿದೆ. 

Sandalwood Jan 23, 2022, 4:03 PM IST

Instagram Subscriptions Feature Spotted in India Users can Pay for Exclusive Content mnjInstagram Subscriptions Feature Spotted in India Users can Pay for Exclusive Content mnj

Instagram Subscriptions Feature: ಎಕ್ಸ್‌ಕ್ಲ್ಯೂಸಿವ್ ಕಂಟೆಂಟ್‌ಗಾಗಿ ಭಾರತದಲ್ಲೂ ಇನ್ಸ್ಟಾ ಮಾಸಿಕ ಚಂದಾದಾರಿಕೆ!

ಇನ್ಸ್ಟಾಗ್ರಾಮ್ ಇತ್ತೀಚೆಗೆ ಯುಎಸ್‌ ನಲ್ಲಿ ಕೆಲವು ಕಂಟೆಂಟ್‌ ಕ್ರಿಯೇಟರ್ಸ್ ಮತ್ತು ಇನ್ಫ್ಲೂಯೆನ್ಸರ್ಸ್‌ ಖಾತೆಗಳಲ್ಲಿ ಪಾವತಿಸಿದ ಚಂದಾದಾರಿಕೆಗಳನ್ನು ಪರೀಕ್ಷಿಸಲು ಪ್ರಾರಂಭಿಸಿತ್ತು. 
 

Whats New Jan 23, 2022, 11:48 AM IST

Inspector Vasanth Kumar linked with Land mafia in Bengaluru grgInspector Vasanth Kumar linked with Land mafia in Bengaluru grg
Video Icon

Bengaluru Police: ಲೈಂಗಿಕ ಕಿರುಕುಳ ಆರೋಪಿ ಮಾತ್ರವಲ್ಲ, ಭೂ ಮಾಫಿಯಾದೊಂದಿಗೆ SIಗೆ ನಂಟು

*  ಭೂಮಾಫಿಯಾಗೆ ಸಾಥ್‌ ಕೊಟ್ರಾ ಇನ್ಸ್‌ಪೆಕ್ಟರ್‌ ವಸಂತ್‌ ಕುಮಾರ್‌?
*  ದೂರು ಕೊಟ್ಟರೂ ಎಫ್‌ಐಆರ್‌ ದಾಖಲಿಸಿಕೊಳ್ಳದ ವಸಂತ್‌ ಕುಮಾರ್‌
*  ವಸಂತ್‌ ಕುಮಾರ್‌ ವಿರುದ್ಧ ವಾಣಿ ಮತ್ತು ವರ್ಲಮತಿ ಎಂಬುವರಿಂದ ಆರೋಪ
 

CRIME Jan 23, 2022, 10:01 AM IST

Car Showroom Salesman Insults Customer Over Dress This Is what His Friends Did in Tumkur ckmCar Showroom Salesman Insults Customer Over Dress This Is what His Friends Did in Tumkur ckm
Video Icon

Insults Customer ಹೀಯಾಳಿಸಿದ ಸಿಬ್ಬಂದಿಗೆ ಬುದ್ಧಿ ಕಲಿಸಿದ ಗ್ರಾಹಕ, 10 ಲಕ್ಷ ರೂ ಮುಂದಿಟ್ಟ ಬೆನ್ನಲ್ಲೇ ಸೇಲ್ಸ್‌ಮ್ಯಾನ್ ಕ್ಷಮೆ

ಬಟ್ಟೆ ನೋಡಿ ಹೀಯಾಳಿಸಿದ ಕಾರು ಶೋ ರೂಂ ಸಿಬ್ಬಂದಿಗೆ ಸರಿಯಾಗಿ ಬುದ್ದಿಕಲಿಸಿದ ಘಟನೆ ತುಮಕೂರಿನ ಮಹೀಂದ್ರ ಶೋ ರೂಂನಲ್ಲಿ ನಡೆದಿದೆ. ಕಾರು ಖರೀದಿಸಲು ಶೋ ರೂಂಗೆ ಬಂದಿದ್ದ ಯುವಕ ಕೆಂಪೇಗೌಡನ ಬಟ್ಟೆ ನೋಡಿ ನಿನಗೆ ಕಾರು ಖರೀದಿಸುವ ಯೋಗತ್ಯೆ ಇಲ್ಲ ಎಂದು ಹೀಯಾಳಿಸಿದ್ದ. ಇತ್ತ ಅವಮಾನಗೊಂಡ ಯುವಕನಿಗೆ ಸ್ನೇಹಿತರು ಸಾಥ್ ನೀಡಿದ್ದಾರೆ. ಒಂದೇ ಗಂಟೆಯಲ್ಲಿ ಸ್ನೇಹಿತರೆಲ್ಲಾ ಸೇರಿ 10 ಲಕ್ಷ ರೂಪಾಯಿ ಹೊಂದಿಸಿ ಕಾರು ನೀಡುವಂತೆ ಪಟ್ಟು ಹಿಡಿದ್ದಾರೆ.  ಅವಮಾನಿಸಿದ ಕಾರಣಕ್ಕೆ ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಇತ್ತ ಸೇಲ್ಸ್‌ಮ್ಯಾನ್ ಹಾಗೂ ಶೋ ರೂಂ ಮಾಲೀಕರು ಯುವಕನ ಬಳಿ ಕ್ಷಮೆ ಕೇಳಿದ್ದಾರೆ.
 

Tumakuru Jan 22, 2022, 10:34 PM IST

A man discovered dead inside his home lined with cages containing more than 125 snakes akbA man discovered dead inside his home lined with cages containing more than 125 snakes akb

ಒಂಟಿಯಾಗಿ ಜೀವಿಸುತ್ತಿದ್ದ ವ್ಯಕ್ತಿ ಸಾವು... ಮನೆಯಲ್ಲಿತ್ತು 125 ಕ್ಕೂ ಹೆಚ್ಚು ಬಗೆಯ ಹಾವು

 • ಸಾವನ್ನಪ್ಪಿದ ಮನೆಗೆ ಹೋಗಿ ನೋಡಿದ ಪೊಲೀಸರಿಗೆ ಶಾಕ್‌
 • ಮನೆಯಲ್ಲಿತ್ತು 125 ಕ್ಕೂ ಹೆಚ್ಚು ಬಗೆಯ ಹಾವು
 • ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ಘಟನೆ

International Jan 22, 2022, 6:46 PM IST

Match Fixing Offer for Cricketers on Instagram grgMatch Fixing Offer for Cricketers on Instagram grg

Match Fixing Fraud: ಇನ್‌ಸ್ಟಾಗ್ರಾಮ್‌ನಲ್ಲಿ ಕ್ರಿಕೆಟಿಗರಿಗೆ ಮ್ಯಾಚ್‌ ಫಿಕ್ಸಿಂಗ್‌ ಆಫರ್‌..!

*  ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ
*  ತಮಿಳುನಾಡು ಕ್ರಿಕೆಟಿಗರಿಗೆ ಗಾಳ ಹಾಕಿದ್ದ ಕೊರಿಯರ್‌ ಕಂಪನಿ ಉದ್ಯೋಗಿ
*  ಆ್ಯಪ್‌ನಲ್ಲಿ ನೋಡಿ ಕಲಿತ

CRIME Jan 22, 2022, 6:44 AM IST