Asianet Suvarna News Asianet Suvarna News
104 results for "

Innova

"
PM Narendra Modi confers digital certificates to PMRBP awardees via video conferencing podPM Narendra Modi confers digital certificates to PMRBP awardees via video conferencing pod

ಮಂಗಳೂರಿನ ಬಾಲೆಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರಧಾನ

* ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿ ವಿಜೇತ ರಾಜ್ಯದ ಏಕೈಕ ಬಾಲಕಿ

* ಮಂಗಳೂರಿನ ಬಾಲೆಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ

* ರಾಜ್ಯದ ಒಟ್ಟು ಮೂವರಿಗೆ ಪ್ರಶಸ್ತಿ

India Jan 24, 2022, 1:45 PM IST

E commerce firm Flipkart announces Leap Ahead and Leap Innovation Network on startup accelerator program ckmE commerce firm Flipkart announces Leap Ahead and Leap Innovation Network on startup accelerator program ckm

National Startup Day ಫ್ಲಿಪ್‌ಕಾರ್ಟ್‌ ಲೀಪ್‌ನ 2ನೇ ಹಂತದ ಫ್ಲಾಗ್‌ಶಿಪ್‌ ಪ್ರೋಗ್ರಾಂ ಅರಂಭ, ಆಸಕ್ತರಿಂದ ಅರ್ಜಿ ಆಹ್ವಾನ!

 • ಫ್ಲಿಪ್‌ಕಾರ್ಟ್‌ ಲೀಪ್‌ ಅಹೆಡ್‌ ಮತ್ತು ಫ್ಲಿಪ್‌ಕಾರ್ಟ್‌ ಲೀಪ್‌ ಇನೊವೇಷನ್‌ ನೆಟ್‌ವರ್ಕ್‌ಗೆ ಚಾಲನೆ
 • ಸ್ಟಾರ್ಟ್‌ಅಪ್‌ಗಳಿಗೆ ಈಕ್ವಿಟಿ ಆಧಾರಿತ ಹೂಡಿಕೆ ಒದಗಿಸಲಿರುವ ಫ್ಲಿಪ್‌ಕಾರ್ಟ್‌
 •  ಫ್ಲಿಪ್‌ಕಾರ್ಟ್‌ ತಾಂತ್ರಿಕ ತಂಡಗಳೊಂದಿಗೆ ವಾಣಿಜ್ಯ ಪಾಲುದಾರಿಕೆ ಬೆಳೆಸಲು ಅವಕಾಶ 

Whats New Jan 17, 2022, 9:02 PM IST

Italian menswear innovator Nino Cerruti no more akbItalian menswear innovator Nino Cerruti no more akb

ಪುರುಷರ ಉಡುಪಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಫ್ಯಾಶನ್ ಡಿಸೈನರ್ ಇನ್ನಿಲ್ಲ

 • ಇಟಾಲಿಯನ್ ಫ್ಯಾಶನ್ ಡಿಸೈನರ್ ನಿನೋ ಸೆರುಟಿ ನಿಧನ
 • ಪುರುಷರ ಉಡುಪಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದ ಸೆರುಟಿ

International Jan 16, 2022, 6:53 PM IST

seed fund for 200 New Innovators Says Minister Ashwath Narayan rbjseed fund for 200 New Innovators Says Minister Ashwath Narayan rbj

National Startup Day: 200 ಸ್ಟಾರ್ಟ್ ಅಪ್ ಗಳಿಗೆ ತಲಾ 50 ಲಕ್ಷದವರೆಗೆ ಮೂಲನಿಧಿ, ಅಶ್ವತ್ಥ್ ನಾರಾಯಣ

* ರಾಜ್ಯದಲ್ಲಿ ಈ ವರ್ಷ 200 ಸ್ಟಾರ್ಟ್ ಅಪ್ ಗಳಿಗೆ ತಲಾ ರೂ 50 ಲಕ್ಷದವರೆಗೆ ಮೂಲನಿಧಿ 
* ಮೂಲನಿಧಿ ಕೊಡುವ ಉಪಕ್ರಮ ಬೇರಾವ ರಾಜ್ಯದಲ್ಲೂ ಇಲ್ಲ
* ರಾಷ್ಟ್ರೀಯ ನವೋದ್ಯಮ ದಿನ’ಕಾರ್ಯಕ್ರದಲ್ಲಿ ಹೇಳಿಕೆ

BUSINESS Jan 16, 2022, 4:18 PM IST

5 Biggest Business Trends in 2021 employees are adjusted to work from home anu5 Biggest Business Trends in 2021 employees are adjusted to work from home anu

Round Up 2021: ಬದಲಾದ ಬ್ಯುಸಿನೆಸ್ ಟ್ರೆಂಡ್, ವರ್ಕ್ ಫ್ರಂ ಹೋಂಗೆ ಹೊಂದಿಕೊಂಡ ಉದ್ಯೋಗಿಗಳು

2021 ಉದ್ಯಮ ವಲಯದಲ್ಲಿ ಅನೇಕ ಹೊಸ ಟ್ರೆಂಡ್ ಗಳನ್ನು ಸೃಷ್ಟಿಸಿದ ವರ್ಷ. ವರ್ಕ್‌ ಫ್ರಂ ಹೋಮ್ ನಿಂದ ಹಿಡಿದು ಹೊಸ ಉದ್ಯಮ ಅನ್ವೇಷಣೆ ತನಕ ಈ ವರ್ಷ ಉದ್ಯಮ ಕ್ಷೇತ್ರದಲ್ಲಿ ಟ್ರೆಂಡ್ ಸೃಷ್ಟಿಸಿದ ಸಂಗತಿಗಳ ಮಾಹಿತಿ ಇಲ್ಲಿದೆ. 

BUSINESS Dec 31, 2021, 7:41 PM IST

Bidar Farmers Adapt Innovative Technique To Save Crops hlsBidar Farmers Adapt Innovative Technique To Save Crops hls

Bidar: ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲು ರೈತರ ಡಿಫರೆಂಟ್ ಐಡಿಯಾ..!

ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲು ರೈತರು ಡಿಫರೆಂಟ್ ಐಡಿಯಾ ಕಂಡು ಹಿಡಿದಿದ್ದಾರೆ. ಚಳಿಗಾಲದಲ್ಲಿ ರಾತ್ರಿಹೊತ್ತು ಹೊಲಗಳಿಗೆ ನುಗ್ಗುವ ಜಿಂಕೆ, ಮೊಲ, ಕಾಡು ಹಂದಿಗಳ ಉಪಟಳಕ್ಕೆ ಬೇಸತ್ತು ರೈತರು ಈ ಪ್ಲಾನ್ ಮಾಡಿದ್ದಾರೆ.

Karnataka Districts Dec 22, 2021, 6:02 PM IST

Vaastu tips to make your workstation more productive skrVaastu tips to make your workstation more productive skr

Vaastu for Workstation: ಮನೆಯ ವರ್ಕ್ ಟೇಬಲ್ ವಾಸ್ತು ಹೀಗಿರಲಿ

ಮನೆಯಲ್ಲೇ ಕಚೇರಿ ಕೆಲಸ ನಿರ್ವಹಿಸುವಾಗ ವಾಸ್ತುವಿನ ಈ ಸಂಗತಿಗಳ ಮೇಲೆ ಗಮನ ಹರಿಸಿದರೆ ಉತ್ಪಾದಕತೆ ಹೆಚ್ಚುವುದಷ್ಟೇ ಅಲ್ಲ, ಒತ್ತಡ ತಗ್ಗುತ್ತದೆ. 

Vaastu Dec 16, 2021, 4:03 PM IST

Nagpur eatery prepared Black idles this is latest in list of food innovation akbNagpur eatery prepared Black idles this is latest in list of food innovation akb

Viral News: ನಾಗಪುರದಲ್ಲಿ ತಯಾರಾಯ್ತು 'ಕರಿ ಇಡ್ಲಿ' ದಂಗಾದ ನೆಟಿಜನ್ಸ್

ನಾಗಪುರದಲ್ಲಿ ತಯಾರಾಯ್ತು ಕಪ್ಪು ಇಡ್ಲಿ
ಇನ್ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿದೆ ವಿಡಿಯೋ
ಕಪ್ಪು ಇಡ್ಲಿ ನೋಡಿ ಗಾಬರಿಯಾದ ನೆಟ್ಟಿಜನ್‌ಗಳು

India Dec 15, 2021, 7:23 AM IST

Growth of technology and innovation Three day Bengaluru Tech Summit 2021 Ends On a High Note ckmGrowth of technology and innovation Three day Bengaluru Tech Summit 2021 Ends On a High Note ckm
Video Icon

Bengaluru Tech Summit:ಯಶಸ್ವಿಯಾಯ್ತು ಟೆಕ್ ಸಮ್ಮಿಟ್, ರಾಜ್ಯಕ್ಕೆ ಹರಿದು ಬಂತು ಸಾವಿರಾರು ಕೋಟಿ!

 ಉದ್ಯಾನ ನಗರಿ ಬೆಂಗಳೂರಿಲ್ಲಿ ನಡೆದ ಟೆಕ್ ಸಮ್ಮಿಟ್ 2021 ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಮೂರು ದಿನಗಳ ಕಾಲ ನಡೆದ ಏಷ್ಯಾದ ಅತೀ ದೊಡ್ಡ ಟೆಕ್ ಸಮ್ಮಿಟ್‌ನಲ್ಲಿ 48 ದೇಶ, 300 ಕಂಪನಿಗಳು ಪಾಲ್ಗೊಂಡಿತ್ತು. ಈ ಸಮ್ಮಿಟ್‌ನಿಂದ ರಾದ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹರಿದುಬಂದಿದೆ. ಅಚ್ಚುಕಟ್ಟಾಗಿ ನಡೆದ ಟೆಕ್ ಸಮ್ಮಿಟ್ , ಬಂಡವಾಳ ಸೇರಿದಂತೆ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ.

Whats New Nov 25, 2021, 4:31 PM IST

ISRO working on a bunch of future technologies anuISRO working on a bunch of future technologies anu

ISRO Technology: ಬರಲಿದೆ ತನ್ನನ್ನು ತಾನೇ ಭಕ್ಷಿಸೋ ರಾಕೆಟ್!

ಕೆಲಸ ಮುಗಿದ ತಕ್ಷಣ ತನ್ನನ್ನು ತಾನೇ ನಾಶಪಡಿಸಿಕೊಳ್ಳೋ ರಾಕೆಟ್ ಹಾಗೂ ಉಪಗ್ರಹಗಳ ತಂತ್ರಜ್ಞಾನವನ್ನು ಇಸ್ರೋ ಅಭಿವೃದ್ಧಿಪಡಿಸುತ್ತಿದೆ.
 

India Nov 24, 2021, 4:22 PM IST

Made in India Defence as China Steps Up Patrolling podMade in India Defence as China Steps Up Patrolling pod

ಚೀನಾ ಮೇಲೆ ನಿಗಾಕ್ಕೆ ‘ಲೋಕಲ್‌ ಅಸ್ತ್ರ’!

* ಫೇಸ್‌ ರೆಕಗ್ನಿಷನ್‌ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ ಯೋಧ

* ಚೀನಾ ಮೇಲೆ ನಿಗಾಕ್ಕೆ ‘ಲೋಕಲ್‌ ಅಸ್ತ್ರ’

* ಸೇನೆಯಿಂದ ದೇಶೀಯ ಥರ್ಮಲ್‌ ಇಮೇಜರ್‌ ಕೂಡ ಬಳಕೆ

* ಚೀನಿ ಸೈನಿಕರು ಗಡಿಗೆ ಹತ್ತಿರ ಬರುತ್ತಿದ್ದಂತೆ ಸಿಗುತ್ತೆ ಮಾಹಿತಿ

International Oct 31, 2021, 9:45 AM IST

Microsoft AI Innovate empowers startups in India to accelerate with Artificial Intelligence ckmMicrosoft AI Innovate empowers startups in India to accelerate with Artificial Intelligence ckm

Artificial Intelligence ಸ್ಟಾರ್ಟ್‌ಅಪ್‌ ಬೆಂಬಲಿಸಲು ಮೈಕ್ರೋಸಾಫ್ಟ್ AI ಇನೋವೇಟ್ ಕಾರ್ಯಕ್ರಮ!

 • Artificial Intelligence ಬೆಂಬಲಿಸಲು ವಿಶೇಷ ಕಾರ್ಯಕ್ರಮ
 • AI ಇನೋವೇಟ್  ಪ್ರೋಗ್ರಾಮ್ ಹಮ್ಮಿಕೊಂಡ  ಮೈಕ್ರೋಸಾಫ್ಟ್ 
 • ನವೆಂಬರ್‌ನಿಂದ AI ಇನೋವೇಟ್ ಕಾರ್ಯಕ್ರಮ ಆರಂಭ

Whats New Oct 20, 2021, 11:43 PM IST

Toyota Kirloskar Motor Launches Innova Crysta Limited Edition this festive season ckmToyota Kirloskar Motor Launches Innova Crysta Limited Edition this festive season ckm

ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಲಿಮಿಟೆಡ್ ಎಡಿಶನ್ ಇನ್ನೋವಾ ಕ್ರೈಸ್ಟಾ ಕಾರು ಬಿಡುಗಡೆ!

 • ಹೊಚ್ಚ ಹೊಸ ಇನ್ನೋವಾ ಕ್ರೈಸ್ಟಾ ಲಿಮಿಟೆಡ ಎಡಿಶನ್ ಕಾರು
 •  100 ಕ್ಕೂ ಹೆಚ್ಚು ಅದ್ಭುತ ವೈಶಿಷ್ಟ್ಯಗಳಿಂದ ಕೂಡಿದ ನೂತನ ಕಾರು
 • 2005ರಲ್ಲಿ ಬಿಡುಗಡೆಯಾದ ಇನ್ನೋವಾ ಇದೀಗ ಮಾರ್ಕೆಟ್ ಲೀಡರ್

Cars Oct 20, 2021, 8:55 PM IST

Udupi Government School 4th Rank in National Level Innovation Competition grgUdupi Government School 4th Rank in National Level Innovation Competition grg

ಉಡುಪಿ ಸರ್ಕಾರಿ ಶಾಲೆಗೆ ರಾಷ್ಟ್ರಮಟ್ಟದ ಇನ್ನೋವೇಶನ್‌ ಸ್ಪರ್ಧೆಯಲ್ಲಿ 4ನೇ ಸ್ಥಾನ

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌)ಯು ನಡೆಸಿದ್ದ ರಾಷ್ಟ್ರಮಟ್ಟದ ಇನ್ನೊವೇಶನ್‌ ಅವಾರ್ಡ್‌ ಫಾರ್‌ ಸ್ಕೂಲ್‌ ಚಿಲ್ಡ್ರನ್ಸ್‌-2021ರಲ್ಲಿ ಉಡುಪಿ ಜಿಲ್ಲೆಯ ಅಲ್ಬಾಡಿ ಆರ್ಡಿ ಗ್ರಾಮದ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ನಾಲ್ಕನೇ ಸ್ಥಾನ ಪಡೆದಿದ್ದು, ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
 

Education Sep 27, 2021, 11:59 AM IST

AI COVID WARRIOR CONTEST Winners Unique first of its kind Online Contest conducted in India podAI COVID WARRIOR CONTEST Winners Unique first of its kind Online Contest conducted in India pod

ಭಾರತದ ಅತಿದೊಡ್ಡ ಆನ್‌ಲೈನ್ ಸ್ಪರ್ಧೆ: ಕೋವಿಡ್‌ ಎದುರಿಸಲು ವಿದ್ಯಾರ್ಥಿಗಳ ನವೀನ ಸಲಹೆ!

* ಇಡೀ ವ್ಯವಸ್ಥೆಗೆ ಸವಾಲೊಡ್ಡಿದ ಕೊರೋನಾ

* ಕೊರೋನಾ ನಿಯಂತ್ರಿಸಲು ಪರಿಹಾರವೇನು?

* ಪುಟ್ಟ ಪುಟ್ಟ ಮಕ್ಕಳ ಬಳಿ ಇದೆ ಹಿರಿಯರನ್ನೇ ಅಚ್ಚರಿಗೀಡು ಮಾಡುವ ಸಲಹೆಗಳು

India Sep 26, 2021, 3:42 PM IST