Infosys  

(Search results - 112)
 • undefined

  Karnataka Districts22, May 2020, 11:02 AM

  ಇನ್ಫೋಸಿಸ್‌ನಿಂದ 1.5 ಕೋಟಿ ರು. ಸಲಕರಣೆ ವಿತರಣೆ

  ಇಸ್ಫೋಸಿಸ್‌ ಫೌಂಡೇಶನ್‌ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ವೆನ್ಲಾಕ್‌ ಆಸ್ಪತ್ರೆ ಮತ್ತು ಪೊಲೀಸ್‌ ಆಯುಕ್ತರ ಕಚೇರಿಗಳಿಗೆ 1.50 ಕೋಟಿ ರು. ಮೌಲ್ಯದ ವೈದ್ಯಕೀಯ ಉಪಕರಣಗಳು ಹಾಗೂ ಸಾಮಗ್ರಿಗಳನ್ನು ಬುಧವಾರ ಹಸ್ತಾಂತರಿಸಲಾಯಿತು.

 • undefined

  India30, Apr 2020, 8:46 PM

  ಕೊರೋನಾಗಿಂತ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಲಿದೆ; ಎಚ್ಚರಿಕೆ ನೀಡಿದ ಇನ್ಫಿ ಮೂರ್ತಿ!


  ಕೊರೋನಾ ವೈರಸ್ ಹರದಂತೆ ತಡೆಯಲು ಭಾರತದಲ್ಲಿ ಲಾಕ್‌ಡೌನ್ ಮೇ.3ರವರೆಗೆ ವಿಸ್ತರಿಲಾಗಿದೆ. ಇದೀಗ ಮತ್ತೆ ವಿಸ್ತರಣೆಯಾಗುವು ಮಾತುಗಳು ಕೇಳಿ ಬರುತ್ತಿದೆ. ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕುರಿತು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಲಾಕ್‌ಡೌನ್ ವಿಸ್ತರಣೆಯಾದರೆ ಕೊರೋನಾ ಸಾವಿಗಿಂತ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದಿದ್ದಾರೆ.

 • undefined
  Video Icon

  Sandalwood21, Apr 2020, 5:15 PM

  ಸಿನಿಮಾ ಕಾರ್ಮಿಕರ ನೆರವಿಗೆ ನಿಂತ ಇನ್ಫೋಸಿಸ್‌ ಫೌಂಡೇಶನ್!

  ಕೊರೋನಾ ವೈರಸ್‌ ಸಮಸ್ಯೆಯಿಂದಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ದುಡಿಯುತ್ತಿದ್ದ ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರಿಗೆ ನೆರವಾಗಲು ಇನ್ಫೋಸಿನ್‌ ಫೌಂಡೇಶನ್‌ ಸಾಥ್‌ ನೀಡಿದೆ.

 • undefined
  Video Icon

  Karnataka Districts17, Apr 2020, 5:35 PM

  ಇದೆಂಥಾ ಪ್ರಚಾರದ ಹುಚ್ಚು, ಸುಧಾಮೂರ್ತಿ‌ ಕೊಟ್ಟ ಸಾಮಾಗ್ರಿ ಮೇಲೆ ಬಿಜೆಪಿ ನಾಯಕನ ಸ್ಟಿಕ್ಕರ್!

  • ಹಸಿವು, ಬಿಕ್ಕಟ್ಟಿನಲ್ಲೂ ರಾಜಕೀಯ, ಆಹಾರ ಸಾಮಾಗ್ರಿ ಮೇಲೂ ರಾಜಕಾರಣಿಗಳ ಪ್ರಚಾರ
  • ಸುಧಾಮೂರ್ತಿ ನೇತೃತ್ವದ ಇನ್ಫೋಸಿಸ್ ಫೌಂಡೇಶನ್, ಅಕ್ಷಯಪಾತ್ರೆ ಸಂಸ್ಥೆ ನೀಡಿದ್ದ ದಿನಸಿ
  • ಅವುಗಳ ಮೇಲೆ ತನ್ನ ಸ್ಟಿಕ್ಕರ್ಸ್ ಅಂಟಿಸಿ ವಿತರಿಸಿದ ರಾಯಚೂರು ಬಿಜೆಪಿ ನಾಯಕ 
 • Sudhamurthy

  Coronavirus Karnataka2, Apr 2020, 7:21 AM

  ಉಡುಪಿಗೆ ಇಸ್ಫೋಸಿಸ್‌ ಪ್ರತಿ​ಷ್ಠಾನ 54 ಲಕ್ಷ ರೂಪಾಯಿ ನೆರವು

  ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಹರಡುವುದನ್ನು ತಡೆಗಟ್ಟುವುದಕ್ಕಾಗಿ ಅತ್ಯಗತ್ಯವಾಗಿರುವ ವೈದ್ಯಕೀಯ ಸಲಕರಣೆಗಳ ಕೊರತೆಯಾಗಿದೆ. ಈ ಬಗ್ಗೆ ಜಿಲ್ಲಾಡಳಿತದ ಮನವಿಗೆ ಓಗೊಟ್ಟಿರುವ ಬೆಂಗಳೂರಿನ ಇಸ್ಫೋಸಿಸ್‌ ಫೌಂಡೇಶನ್‌, ತಕ್ಷಣವೇ ಸ್ಪಂದಿಸಿ 54 ಲಕ್ಷ ರು.ಗಳ ವೈದ್ಯಕೀಯ ಸಲಕರಣೆಗಳನ್ನು ಕಳುಹಿಸಿದೆ.

 • undefined

  Technology31, Mar 2020, 8:01 PM

  ಕೋವಿಡ್-19 ಪರಿಹಾರ ಕಾರ್ಯಕ್ಕೆ ಇನ್ಫೋಸಿಸ್ ಫೌಂಡೇಷನ್‌ನಿಂದ 100 ಕೋಟಿ ರೂಪಾಯಿ ದೇಣಿಗೆ

  ಕಳೆದ ಎರಡು ವಾರಗಳ ಹಿಂದೆ ಇನ್ಫೋಸಿಸ್ ಬೆಂಗಳೂರಿನಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಗೆಂದೇ ಪ್ರತ್ಯೇಕ ಆಸ್ಪತ್ರೆ ಸ್ಥಾಪನೆಗೆ ನೆರವನ್ನು ಘೋಷಣೆ ಮಾಡಿತ್ತು. ಇದಲ್ಲದೇ, ದೇಶದ ಹಲವಾರು ಮಿಲಿಟರಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ ಮತ್ತು ಪಿಪಿಇ ಸಲಕರಣೆಗಳನ್ನು ಒದಗಿಸುವುದಾಗಿ ಪ್ರಕಟಿಸಿದೆ. ಇದಲ್ಲದೇ, ಫೌಂಡೇಷನ್ ಅಗತ್ಯವಿರುವ ಸಾವಿರಾರು ಜನರಿಗೆ ಆಹಾರ ಮತ್ತು ನೈರ್ಮಲ್ಯ ಕಿಟ್‌ಗಳನ್ನು ಪೂರೈಕೆ ಮಾಡಲು ಹಲವಾರು ಎನ್‌ಜಿಒಗಳಿಗೆ ನೆರವು ನೀಡುತ್ತಿದೆ.

 • ಕೊರೋನಾ ಅಮೆರಿಕಾದಲ್ಲಿ ತನ್ನ ಹೆಜ್ಜೆಯನ್ನು ಬಹಳ ವೇಗವಾಗಿ ಇಡುತ್ತಿದೆ.
  Video Icon

  Coronavirus India29, Mar 2020, 10:43 AM

  ಎಲ್ಲರೂ #StayHome ಅಂತಿದ್ರೆ ಈತ ಹೊರಗಡೆ ಬನ್ನಿ ಇನ್ನಷ್ಟು ಹರಡೋಣ ಅಂತಿದ್ದಾನೆ!

  ಕೊರೋನಾ ಅಟ್ಟಹಾಸಕ್ಕೆ ಜಗತ್ತು ಅಕ್ಷರಶಃ ನಲುಗಿದ್ದು ಸುಮಾರು 300 ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಕೊರೋನಾ ಬರೀ ವೈರಸ್ ಅಲ್ಲ ಅದೊಂದು ಜೈವಿಕ ಅಸ್ತ್ರ ಎಂಬ ಮಾತು ಕೇಳಿ ಬರುತ್ತಿದೆ. ಎಲ್ಲರೂ ಅವರವರ ಸುರಕ್ಷತೆ ಬಗ್ಗೆ ಯೋಚಿಸ್ತಿದ್ದರೆ ಇಲ್ಲೊಬ್ಬ ಕಿರಾತಕ ಹೊರಗೆ ಓಡಾಡೋಣ, ಸೀನೋಣ, ಕೆಮ್ಮೋಣ. ಕೊರೋನಾವನ್ನು ಇನ್ನಷ್ಟು ಹರಡೋಣ ಎಂದು ಪೋಸ್ಟ್ ಹಾಕಿದ್ದಾನೆ. ಈತ ಅನಕ್ಷರಸ್ಥನಲ್ಲ. ಜಗತ್ತು ಬಹಳ ಗೌರವದಿಂದ ನೋಡುವ ಭಾರತದ ಹೆಮ್ಮೆಯ ಇನ್ಫೋಸಿಸ್‌ನಲ್ಲಿ! ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 • माइक्रोसॉफ्ट के सीईओ सत्य नडेला की पत्नी ने लॉकडाउन के दौरान गरीब लोगों की मदद के लिए तेलंगाना के मुख्यमंत्री कल्याण कोष में 2 करोड़ रुपये का दान किया है।

  Coronavirus Karnataka28, Mar 2020, 10:47 PM

  ಮಂಗ್ಳೂರು ಬಳಿಕ ಮತ್ತೊಂದು ಜಿಲ್ಲೆಯತ್ತ ಸುಧಾಮ್ಮನ ಸಹಾಯ ಹಸ್ತ

  ಸುಧಾ ಮೂರ್ತಿ ಅಲ್ಲ ಇವರು ಧಾನ ಮೂರ್ತಿ ಅಂದ್ರೆ ತಪ್ಪಾಗಲಿಕಿಲ್ಲ. ಯಾಕಂದ್ರೆ ರಾಜ್ಯದಲ್ಲಿ ಸಮಸ್ಯೆಗಳು ಎದುರಾದಗೊಮ್ಮೆ ಮೊದಲಿಗೆ ಜನರ ಸಹಾಯಕ್ಕೆ ಬರುವುದೇ ಸುಧಾ ಮೂರ್ತಿ. ಇದೀಗ ಕೊರೋನಾ ವೈರಸ್‌ ವಿರುದ್ಧ ಹೋರಾಟದ ಅಖಾಡಕ್ಕಿಳಿದಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ 28 ಲಕ್ಷ ರೂಪಾಯಿ ಮೌಲ್ಯದ ವೈದ್ಯಕೀಯ ಸರಬರಾಜು ಜಿಲ್ಲೆಗೆ ತಲುಪಿಸಿದ್ದಾರೆ. ಈಗ ಸುಧಾಮನ್ನ ಸಹಾಯ ಹಸ್ತ ಮತ್ತೊದು ಜೆಲ್ಲೆಗೆ.

 • corona

  Coronavirus Karnataka27, Mar 2020, 1:53 PM

  ಮಹಾಮಾರಿ ಕೊರೋನಾ ಹರಡೋಣ ಬನ್ನಿ ಎಂದು ಕರೆ ಕೊಟ್ಟ ಟೆಕ್ಕಿ!

  ಇಡೀ ಜಗತ್ತೇ ಕೊರೋನಾ ವೈರಸ್ ಹರಡುವ ಆತಂಕದಲ್ಲಿರುವಾಗ ಇನ್ಪೋಸಿಸ್ ಉದ್ಯೋಗಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಸಾಮಾಜಿಕ ಜಾಲಾತಾಣದಲ್ಲಿ 'ಸಾರ್ವಜನಿಕ ಸ್ಥಳದಲ್ಲಿ ಬಾಯಿ ತೆರೆದು ಸೀನುವ ಮೂಲಕ ವೈರಸ್ ಹರಡಲು ಕೈಜೋಡಿಸಿ ಎಂದು ಬರೆದು ಪೋಸ್ಟ್ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. 
   

 • undefined

  Karnataka Districts20, Mar 2020, 9:46 AM

  ಇನ್ಫಿ ಕ್ಯಾಂಪಸ್‌ನಿಂದ 10 ಸಾವಿರ ಜನ ವಾಪಸ್

  ಎಲ್ಲೆಡೆ ಕೊರೋನಾ ಮಹಾಮಾರಿ ಭೀತಿ ಎದುರಾಗಿದ್ದು, ಈ ನಿಟ್ಟಿನಲ್ಲಿ ಇನ್ಫೋಸಿಸ್ ಕ್ಯಾಂಪಸ್‌ನಿಂದ 10 ಸಾವಿರ ಜನರನ್ನು ವಾಪಸ್ ಕಳುಹಿಸಲಾಗುತ್ತಿದೆ. 

 • ತಾಯಿ ವಿಮಲಾ ಕುಲಕರ್ಣಿಯವರು ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದರು. ಸಹಜವಾಗಿ ಚಿಕ್ಕಂದಿನಿಂದಲೇ ಓದುವ ಗುಣ ಸುಧಾಮೂರ್ತಿಗೆ ಬಂದಿದೆ.

  Karnataka Districts18, Mar 2020, 9:42 AM

  ಕೊರೋನಾ ಆಸ್ಪತ್ರೆಗೆ ಸುಧಾಮೂರ್ತಿ ನೆರವು : ಶಿವಾಜಿನಗರ ಬಳಿ ನಿರ್ಮಾಣ

  ಬೆಂಗಳೂರಿನ ಶಿವಾಜಿನಗರ ಬಳಿ ಈಗಾಗಲೇ ನಿರ್ಮಾಣವಾದ ಕಟ್ಟಡವನ್ನು ಕೊರೋನಾ ಚಿಕಿತ್ಸೆ ಮೀಸಲಿಡಲು ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಇನ್ಫಿಸಿಸ್ ಫೌಂಡೇಶನ್ ನೆರವು ನೀಡಲು ಮುಂದೆ ಬಂದಿದೆ. 

 • covid 19 coronavirus

  Karnataka Districts14, Mar 2020, 12:36 PM

  IT ದಿಗ್ಗಜ ಇನ್ಫೋಸಿಸ್ ಗೂ ತಟ್ಟಿದ ಬಿಸಿ : ಓರ್ವ ಉದ್ಯೋಗಿಗೆ ಕೊರೋನಾ ಶಂಕೆ

  ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ಭೀತಿ ಇದೀಗ ಐಟಿ ದಿಗ್ಗಜ ಇನ್ಫೋಸಿಸ್‌ ಗೂ ತಟ್ಟಿದೆ. ಓರ್ವ ಉದ್ಯೋಗಿಗೆ ಕೊರೋನಾ ಶಂಕೆ ವ್ಯಕ್ತವಾಗಿದೆ. 

 • How Sudha murthy acts as a mother in law
  Video Icon

  state13, Mar 2020, 1:05 PM

  ಕೊರೋನಾ ಪೀಡಿತರಿಗೆ ಆಸ್ಪತ್ರೆ: ಸುಧಾಮೂರ್ತಿಯಿಂದ ಅಗತ್ಯ ನೆರವು

  ಕೊರೋನಾ ತಡೆಗೆ ಇನ್ಫೋಸಿಸ್ ಸುಧಾಮೂರ್ತಿ ಸಹಾಯ ಹಸ್ತ ಚಾಚಿದ್ದಾರೆ. ಕೊರೋನಾ ಪೀಡಿತರಿಗೆಂದೇ ಒಂದು ಆಸ್ಪತ್ರೆ ಮೀಸಲಿಡಲು ಸಲಹೆ ನೀಡಿದ್ದು ಇನ್ಫೋಸಿಸ್ ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದಾರೆ.  ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

 • undefined

  Karnataka Districts9, Mar 2020, 8:19 AM

  ಇನ್ಪೋಸಿಸ್‌ ಮೂವರು ಟೆಕ್ಕಿಗಳ ಬಂಧನ

  ವಂಚನೆ ಆರೋಪದ ಅಡಿಯಲ್ಲಿ ಇನ್ಫೋಸಿಸ್ನ ಮೂವರು ಟೆಕ್ಕಿಗಳನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಮೂವರ ಬಂಧನವಾಗಿದೆ. 

 • sudha murthy

  Woman3, Mar 2020, 3:31 PM

  ಸುಧಾಮೂರ್ತಿ ಸೊಸೆ ಬಗ್ಗೆ ಹೇಳೋ ಮಾತು ಏನ್‌ ಗೊತ್ತಾ?

  ಸುಧಾಮೂರ್ತಿ ಅನ್ನೋ ಹೆಸರು ಕೇಳಿದ್ರೆ ನೆನಪಾಗೋದು ಇನ್‌ಫೋಸಿಸ್. ಇಂಥ ದೈತ್ಯ ಸಂಸ್ಥೆಗೆ ಬೆನ್ನುಲುಬಾಗಿ ನಿಂತ ಈ ಸ್ಟ್ರಾಂಗ್ ಲೇಡಿ ಮನೆಯಲ್ಲಿ ಹೇಗಿರ್ತಾರೆ, ಸೊಸೆಯ ಬಗ್ಗೆ ಏನು ಮಾತು ಹೇಳ್ತಾರೆ ಅನ್ನೋದನ್ನು ಕೇಳಿದ್ರೆ ಆಶ್ಚರ್ಯ ಆಗುತ್ತೆ. ದೊಡ್ಡ ಮನೆ ಒಡತಿಯ ಮನಸ್ಸು ಎಷ್ಟು ದೊಡ್ಡದು ಗೊತ್ತಾ!